ಉದ್ಯೋಗಕ್ಕಾಗಿ ಫ್ಲಿಪ್‌ಕಾರ್ಟ್‌ನಲ್ಲಿ ತನ್ನನ್ನೇ ಮಾರಿಕೊಂಡ ವಿದ್ಯಾರ್ಥಿ

Written By:

ಇಂದು ಜಾಲತಾಣಗಳ ಪ್ರಯೋಜನ ಎಷ್ಟು ಮುಂದುವರಿದಿದೆ ಎಂದರೆ ನಮ್ಮನ್ನು ಅದು ವಿಶ್ವದೊಂದಿಗೆ ಹೆಚ್ಚು ಸಂಪರ್ಕಿಸುವಂತೆ ಮಾಡಿದೆ. ತಂತ್ರಜ್ಞಾನದ ಸನಿಹಕ್ಕೆ ನಾವು ಹೆಚ್ಚು ಹೆಚ್ಚು ಬಂದಂತೆ ಇದು ನಮ್ಮನ್ನು ಆಧುನಿಕಗೊಳಿಸಲು ಮತ್ತು ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು ನೆರವನ್ನೀಯುತ್ತಿದೆ. ಇಂದಿನ ಲೇಖನದಲ್ಲಿ ಫ್ಲಿಪ್‌ಕಾರ್ಟ್ ತಾಣವನ್ನು ಬಳಸಿಕೊಂಡು ತನ್ನನ್ನು ತಾನೇ ಮಾರಿಕೊಂಡ ಅಂದರೆ ಉದ್ಯೋಗ ಹುಡುಕಲು ಹೊಸ ವಿಧಾನವನ್ನು ಪ್ರಯೋಗಿಸಿಕೊಂಡ ವಿದ್ಯಾರ್ಥಿಯೊಬ್ಬನ ಕಥೆಯನ್ನು ನಾವು ಹೇಳಲಿದ್ದೇವೆ.

ಆಕಾಶ್ ನೀರಜ್ ಮಿತ್ತಲ್ ಇತ್ತೀಚೆಗೆ ತಾನೇ ತಮ್ಮ ಪದವಿಯನ್ನು ಮುಗಿಸಿಕೊಂಡಿದ್ದು, ಉದ್ಯೋಗಕ್ಕಾಗಿ ತನ್ನನ್ನು ತಾನೇ ಮಾರುವ ಜಾಹೀರಾತನ್ನು ಫ್ಲಿಪ್‌ಕಾರ್ಟ್‌ನಲ್ಲಿ ಅಪ್ಲೈ ಮಾಡಿದ್ದಾನೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತೀವ್ರ ಪೈಪೋಟಿ

ತೀವ್ರ ಪೈಪೋಟಿ

#1

ದೇಶದಲ್ಲಿರುವ ಇನ್ನಷ್ಟು ಉತ್ತಮ ಅಂಕ ಗಳಿಸಿರುವವರೊಂದಿಗೆ ನಾವು ಸ್ಪರ್ಧಿಸುತ್ತೇವೆ ಎಂದಾದಲ್ಲಿ ಕಠಿಣ ಸ್ಪರ್ಧೆ ಕಟ್ಟಿಟ್ಟ ಬುತ್ತಿಯಾಗಿದೆ. ಆಗ ನಿರುದ್ಯೋಗ ಸಮಸ್ಯೆ ಕಾಡುತ್ತದೆ

ಕ್ರಿಯಾತ್ಮಕ ಉಪಾಯ

ಕ್ರಿಯಾತ್ಮಕ ಉಪಾಯ

#2

ಗುಂಪಿನಲ್ಲಿ ಗೋವಿಂದ ಎನ್ನದೇ ತುಸು ಭಿನ್ನವಾಗಿ ಯೋಚಿಸಿದಾಗ ಕೆಲವೊಂದು ಕ್ರಿಯಾತ್ಮಕ ಉಪಾಯಗಳು ನಮಲ್ಲಿ ಹೊಳೆಯುತ್ತದೆ

ಫ್ಲಿಪ್‌ಕಾರ್ಟ್ ಪ್ರೊಫೈಲ್

ಫ್ಲಿಪ್‌ಕಾರ್ಟ್ ಪ್ರೊಫೈಲ್

#3

ಇಂತಹ ಯೋಚನೆಯೇ ನನಗೆ ಫ್ಲಿಪ್‌ಕಾರ್ಟ್‌ನಲ್ಲಿ ಏಪಿಎಮ್ ಪ್ರೊಫೈಲ್ ಅನ್ನು ರಚಿಸಲು ನೆರವಾಯಿತು ಎಂಬುದು ಆಕಾಶ್ ಮಾತಾಗಿದೆ.

ಯಾವುದೇ ಸಂದರ್ಶನ ಕರೆ ಬಂದಿಲ್ಲ

ಯಾವುದೇ ಸಂದರ್ಶನ ಕರೆ ಬಂದಿಲ್ಲ

#4

ನನಗೆ ಇದುವರೆಗೆ ಯಾವುದೇ ಸಂದರ್ಶನ ಕರೆಗಳು ಬಂದಿಲ್ಲ ಅದಾಗ್ಯೂ ನನಗೆ ಉತ್ತಮ ಉದ್ಯೋಗ ದೊರೆಯಲಿದೆ ಎಂಬ ಆಶಾ ಭಾವನೆ ಆಕಾಶ್‌ನದ್ದಾಗಿದೆ.

ಕಲಾತ್ಮಕ ಹೃದಯವಂತಿಕೆ ಮತ್ತು ಬೌದ್ಧಿಕವಾಗಿ ಕುತೂಹಲ

ಕಲಾತ್ಮಕ ಹೃದಯವಂತಿಕೆ ಮತ್ತು ಬೌದ್ಧಿಕವಾಗಿ ಕುತೂಹಲ

#5

ಆಕಾಶ್ ತನ್ನನ್ನು ತಾನೇ 27,60,200 ಗೆ ಪಟ್ಟಿಮಾಡಿಕೊಂಡಿದ್ದಾನೆ. ಕಲಾತ್ಮಕ ಹೃದಯವಂತಿಕೆ ಮತ್ತು ಬೌದ್ಧಿಕವಾಗಿ ಕುತೂಹಲವುಳ್ಳವ ಎಂದು ತನ್ನನ್ನು ಕರೆದುಕೊಂಡಿದ್ದಾನೆ.

ಉದ್ಯೋಗ ಸಂದರ್ಶನಗಳಿಲ್ಲ

ಉದ್ಯೋಗ ಸಂದರ್ಶನಗಳಿಲ್ಲ

#6

ಸ್ಥಳೀಯ ಮೂಲಗಳು ತಿಳಿಸಿರುವಂತೆ ಆಕಾಶ್‌ಗೆ ಇದುವರೆಗೆ ಯಾವುದೇ ಉದ್ಯೋಗ ಸಂದರ್ಶನಗಳು ಬಂದಿಲ್ಲ ಎಂದಾಗಿದೆ.

ಇಕಾಮರ್ಸ್ ಸೈಟ್

ಇಕಾಮರ್ಸ್ ಸೈಟ್

#7

ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಸೈಟ್ ಆಗಿದ್ದು 2007 ರಲ್ಲಿ ಸ್ಥಾಪನೆಯಾಗಿದೆ. ಫ್ಲಿಪ್‌ಕಾರ್ಟ್ ಸ್ಥಾಪಕರು ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಸಂಸ್ಥೆಯನ್ನು ಆರಂಭಿಸುವ ಮುನ್ನ ಅಮೆಜಾನ್‌ಗಾಗಿ ಕಾರ್ಯನಿರ್ವಹಿಸಿದ್ದರು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
A student looking for a job at retail site Flipkart tried “selling” himself on the website.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot