ಅಚ್ಚರಿ : ಮೈಕ್ರೋಸಾಫ್ಟ್‌ ಸತ್ಯ ನಡೆಲ್ಲಾ 15 ವರ್ಷಗಳಿಂದ ವಾಸಿಸಿದ್ದ ಮನೆ ಮಾರಾಟ

By Suneel
|

"ಮೈಕ್ರೋಸಾಫ್ಟ್‌ ಸಿಇಓ ಸತ್ಯ ನಡೆಲ್ಲಾ ಅವರು ತಮ್ಮ ಸಿಯಾಟಲ್‌ ಪ್ರದೇಶದ ಮನೆಯನ್ನು ಮಾರಲು ಹೊರಟಿದ್ದಾರೆ. ಇದರ ಬೆಲೆ ಸುಮಾರು 23,40,64,075 ರೂಪಾಯಿಗಳು ($3.5 million)", ಎಂದು ಎಲ್‌ಎ ಟೈಮ್ಸ್‌ ವರದಿ ಮಾಡಿದೆ.

ಓದಿರಿ: ಮೈಕ್ರೋಸಾಫ್ಟ್‌ನಿಂದ ಹೊಸ ಸಿಮ್‌ಕಾರ್ಡ್‌

"ಸತ್ಯ ನಡೆಲ್ಲಾ" ರವರು ಮಾರಲು ಹೊರಟಿರುವ ಅವರ ಮನೆಯು ರೆಡ್‌ಫಿನ್‌ ಪಟ್ಟಿಯಲ್ಲಿದೆ. ಇದು 4 ಮಲಗುವ ಕೋಣೆಗಳು, 3 ಸ್ನಾನ ಗೃಹಗಳನ್ನು ಹೊಂದಿದ್ದು, 4,000 ಚದರ ಅಡಿ ಮುಕ್ತ ಜಾಗವನ್ನು ಹೊಂದಿದೆ. ಟೆಕ್‌ ದಿಗ್ಗಜ ಮೈಕ್ರೋಸಾಫ್ಟ್‌ ಸಿಇಓ ಮನೆ ಮಾರುವ ವಿಷಯವನ್ನು ಲೇಖನದಲ್ಲಿ ಹೇಳಲು ಕಾರಣ ನಡೆಲ್ಲಾ ಅವರು 15 ವರ್ಷಗಳ ಕಾಲ ಜೀವಿಸಿದ ಅದ್ಭುತ ಸೌಂದರ್ಯವನ್ನು ಈ ಮನೆಯು ಒಳಗೊಂಡಿದೆ. ಇದನ್ನು ರೆಡ್‌ಫಿನ್‌ ಹೇಗೆ ವಿವರಿಸಿದ್ದಾರೆ ಹಾಗೂ ಆ ಮನೆಯ ಸೌಂದರ್ಯದ ಕೌತುಕಗಳನ್ನು ಈ ಲೇಖನದಲ್ಲಿ ನೋಡುತ್ತಾ ಮಾಹಿತಿಯನ್ನು ತಿಳಿಯಿರಿ.

 ಕೇವಲ $1.38 ಮಿಲಿಯನ್‌ಗೆ ಖರೀದಿ

ಕೇವಲ $1.38 ಮಿಲಿಯನ್‌ಗೆ ಖರೀದಿ

ಸತ್ಯ ನಡೆಲ್ಲಾ ಅವರು ಆಗಸ್ಟ್‌ 2000 ದಲ್ಲಿ ಈ ಮನೆಯನ್ನು ಕೇವಲ 9,22,97,781 ರೂಪಾಯಿಗಳಿಗೆ ಖರೀದಿಸಿದ್ದರು.

 1963 ರಲ್ಲಿ ಮನೆ ನಿರ್ಮಾಣ

1963 ರಲ್ಲಿ ಮನೆ ನಿರ್ಮಾಣ

ಸತ್ಯ ನಡೆಲ್ಲಾ ಅವರು 15 ವರ್ಷಗಳ ಕಾಲ ಜೀವಿಸಿದ ಈ ಮನೆಯನ್ನು 1963 ರಲ್ಲಿ ನಿರ್ಮಾಣ ಮಾಡಲಾಗಿತ್ತು. ಆದರೆ ಇದನ್ನು ಅಧಿಕವಾಗಿ ಆಧುನಿಕ ಶೈಲಿಗೆ ಮರು ನಿರ್ಮಾಣ ಮಾಡಲಾಗಿತ್ತು.

ಸುಂದರ ವೀಕ್ಷಣೆಗಳು

ಸುಂದರ ವೀಕ್ಷಣೆಗಳು

ಈ ಮನೆಯ ಸುತ್ತಲಿನ ಚಾವಣಿಯ ಕಿಟಕಿಗಳು ಸುಂದರ ವೀಕ್ಷಣೆಯನ್ನು ನೀಡುತ್ತವೆ.

ಸಿಯಾಟಲ್‌‌ ಸ್ಕೈ ಲೈನ್‌

ಸಿಯಾಟಲ್‌‌ ಸ್ಕೈ ಲೈನ್‌

ಮನೆಯ ಹಿಂಭಾಗದಿಂದ ಸಿಯಾಟಲ್‌ ಸ್ಕೈಲೈನ್‌, ವಾಷಿಂಗ್ಟನ್‌ ಲೇಕ್‌ , ಒಲಿಂಪಿಕ್‌ ಪರ್ವತಗಳನ್ನು ನೋಡಬಹುದಾಗಿದೆ.

 15 ವರ್ಷಗಳು ವಾಸ

15 ವರ್ಷಗಳು ವಾಸ

ಸತ್ಯ ನಡೆಲ್ಲಾ ಅವರು 15 ವರ್ಷಗಳು ಈ ಮನೆಯಲ್ಲಿ ಜೀವಿಸಿದ ನಂತರವು ಸಹ ಇದೇ ರೀತಿಯ ಪ್ರದೇಶಕ್ಕೆ ಹೋಗಲು ಇಚ್ಛಿಸಿದ್ದಾರೆ.

$3.488 ಮಿಲಿಯನ್‌ಗೆ ಮಾರಾಟ

$3.488 ಮಿಲಿಯನ್‌ಗೆ ಮಾರಾಟ

ಸತ್ಯ ನಡೆಲ್ಲಾ ರವರು ಪ್ರಸ್ತುತದಲ್ಲಿ ಈ ಮನೆಯನ್ನು 23,31,37,920 ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದಾರೆ.

ಕೊಠಡಿಗಳು

ಕೊಠಡಿಗಳು

ಮನೆಯು ಕೌಟಿಂಬಿಕ ಕೊಠಡಿ, ಔಪಚಾರಿಕ ಕೊಠಡಿ ಮತ್ತು ಅಡುಗೆ ಮನೆಯಲ್ಲಿ ಊಟ ಮಾಡುವ ಸುಂದರ ಕೊಠಡಿ ಹೊಂದಿದೆ.

 ಸಾಧಾರಣ ಕಿಚನ್‌

ಸಾಧಾರಣ ಕಿಚನ್‌

ಆದರೆ ಸತ್ಯ ನಡೆಲ್ಲಾ ರಂತ ಸಿಇಓ'ಗೆ ಇದು ಸಾಧಾರಣ ಕಿಚನ್‌ ರೀತಿ ಕಾಣುತ್ತಿದೆ.

 ಕುಟುಂಬ ಕೊಠಡಿ

ಕುಟುಂಬ ಕೊಠಡಿ

ಕಿಚೆನ್‌ ಪಕ್ಕದಲ್ಲಿನ ಕೌಟುಂಬಿಕ ಕೊಠಡಿ.

ಆಫೀಸ್‌ ರೂಂ

ಆಫೀಸ್‌ ರೂಂ

ಮನೆಯಲ್ಲಿನ ಎರಡನೇ ಫ್ಲೋರ್‌ನಿಂದ ನೋಡಿದರೆ ಆಫೀಸ್‌ ರೂಂ ಹೀಗೆ ಕಾಣುತ್ತಿರುವುದು.

ನಡೆಲ್ಲಾ ಕೂರುತ್ತಿದ್ದ ಚೇರ್‌

ನಡೆಲ್ಲಾ ಕೂರುತ್ತಿದ್ದ ಚೇರ್‌

ನಡೆಲ್ಲಾ ಕೂರುವ ಚೇರ್‌ ಇದಾಗಿದ್ದು, ಎಲ್ಲರಿಗೂ ಅಚ್ಚರಿ ಪಡುವಂತಹ ಸುಂದರ ಪ್ರದರ್ಶನ ಪಡೆದಿದೆ.

 ಮಲಗುವ ಕೊಠಡಿ

ಮಲಗುವ ಕೊಠಡಿ

ಇದು ಸತ್ಯ ನಾಡೆಲ್ಲಾ ಅವರು ಮಲಗುತ್ತಿದ್ದ ಕೊಠಡಿ. ಹಾಗೂ ಮುಂದೆ ಸ್ನಾನಗೃಹ ಬೃಹತ್‌ ರೀತಿಯಲ್ಲಿ ಕಾಣುತ್ತಿರುವುದು.

 ಅತಿಥಿ ಗೃಹ

ಅತಿಥಿ ಗೃಹ

ಅತಿಥಿಗಳ ತಂಗುವ ಕೊಠಡಿ.

ಮನೆಯು ರೆಡ್‌ಫಿನ್‌ ಪಟ್ಟಿಯಲ್ಲಿದೆ

ಮನೆಯು ರೆಡ್‌ಫಿನ್‌ ಪಟ್ಟಿಯಲ್ಲಿದೆ

ಇದು 4 ಮಲಗುವ ಕೋಣೆಗಳು, 3 ಸ್ನಾನ ಗೃಹಗಳನ್ನು ಹೊಂದಿದ್ದು, 4,000 ಚದರ ಅಡಿ ಮುಕ್ತ ಜಾಗವನ್ನು ಹೊಂದಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ನಿರಂತರ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಫೇಜ್‌ ಹಾಗೂ ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Take a look inside Microsoft CEO Satya Nadella's $3.5 million home. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X