ಟೆಕ್ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಟಾಪ್ 10 ಮಹಿಳೆಯರು

Written By:

ಎಲ್ಲಾ ಕ್ಷೇತ್ರದಲ್ಲೂ ಎತ್ತಿದ ಕೈಯಾಗಿರುವ ಮಹಿಳೆ ಇಂದು ತಂತ್ರಜ್ಞಾನ ಕ್ಷೇತ್ರದಲ್ಲೂ ಹಿಂದಿಲ್ಲ. ಟೆಕ್ ಕ್ಷೇತ್ರದಲ್ಲೂ ಅತ್ಯುತ್ತಮ ಸಾಧನೆಯನ್ನು ಮಾಡಿರುವ ಟಾಪ್ ಮಹಿಳೆಯರ ಪಟ್ಟಿಯನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದು ಇವರು ಈ ರಂಗದಲ್ಲಿ ಮಾಡಿರುವ ಸಾಧನೆ ಅತ್ಯಂತ ಹಿರಿದಾದುದು.

ಮಾರ್ಚ್ 8 ವಿಶ್ವ ಮಹಿಳಾ ದಿನವಾಗಿ ಮಹಿಳೆಯರ ಸಾಧನೆಯನ್ನು ನೆನಪಿಗೆ ತರಲು ಅನುಕೂರವಾಗಿದ್ದು ಇಂದಿನ ಲೇಖನದಲ್ಲಿ ಸಾಧನೆಯ ಶಿಖರವೇರಿರುವ ಮಹಿಳಾ ಮಣಿಯರ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ. ಕಬ್ಬಿಣದ ಕಡಲೆ ಎಂದೇ ಹೆಸರುವಾಸಿಯಾಗಿರುವ ಟೆಕ್ ಕ್ಷೇತ್ರದಲ್ಲಿ ಈ ಮಹಿಳೆಯರು ಮಾಡಿರುವ ಸಾಧನೆ ನಿಜಕ್ಕೂ ಗಮನಾರ್ಹವಾದುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶೆರಿಲ್ ಸ್ಯಾಂಡ್‌ಬರ್ಗ್

ಟೆಕ್ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಟಾಪ್ 10 ಮಹಿಳೆಯರು

44 ನೇ ವಯಸ್ಸಿನಲ್ಲಿಯೇ, ಫೇಸ್‌ಬುಕ್ ಸಿಒಒ ಆಗಿ ಫೇಸ್‌ಬುಕ್ ಡೈರೆಕ್ಟರ್‌ಗಳಲ್ಲೇ ಪ್ರಥಮ ಮಹಿಳೆ ಎಂಬ ಹೆಸರನ್ನು ಪಡೆದುಕೊಂಡವರು.

ವರ್ಜಿನಿಯಾ ರೊಮೆಟ್ಟಿ

ಟೆಕ್ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಟಾಪ್ 10 ಮಹಿಳೆಯರು

ವಯಸ್ಸು: 56
ಯುನೈಟೆಡ್ ಸ್ಟೇಟ್ಸ್ ಐಬಿಎಮ್ ಸಿಇಒ

ಸುಸಾನ್ ವೊಜಿಸಿಕಿ

ಟೆಕ್ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಟಾಪ್ 10 ಮಹಿಳೆಯರು

ವಯಸ್ಸು: 45
ಯುನೈಟೆಡ್ ಸ್ಟೇಟ್ಸ್, ಯೂಟ್ಯೂಬ್ ಸಿಇಒ

ಮರಿಸ್ಸಾಮೇಯರ್

ಟೆಕ್ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಟಾಪ್ 10 ಮಹಿಳೆಯರು

ವಯಸ್ಸು: 38
ಯಾಹೂ ಸಿಇಒ

ಮೆಗ್ ವಿಟ್‌ಮ್ಯಾನ್

ಟೆಕ್ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಟಾಪ್ 10 ಮಹಿಳೆಯರು

ವಯಸ್ಸು: 57 ಹಾವ್ಲೆಟ್ ಪಾಕರ್ಡ್, ಸಿಇಒ

ಅರ್ಸೂಲಾ ಬರ್ನ್ಸ್

ಟೆಕ್ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಟಾಪ್ 10 ಮಹಿಳೆಯರು

ವಯಸ್ಸು: 55 ಕ್ಸೆರೋಕ್ಸ್ ಸಂಸ್ಥೆಯ ಚೇರ್‌ಮೆನ್ ಮತ್ತು ಸಿಇಒ

ಸಫ್ರಾ ಕ್ಯಾಟ್ಜ್

ಟೆಕ್ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಟಾಪ್ 10 ಮಹಿಳೆಯರು

ವಯಸ್ಸು: 52, ಒರಾಕಲ್ ಸಮೂಹ ಸಿಎಫ್‌ಒ

ರೆನೀ ಜೇಮ್ಸ್

ಟೆಕ್ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಟಾಪ್ 10 ಮಹಿಳೆಯರು

ವಯಸ್ಸು: 49, ಇಂಟೆಲ್ ಸಂಸ್ಥೆಯ ಅಧ್ಯಕ್ಷೆ

ಅಮಿ ಹೂಡ್

ಟೆಕ್ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಟಾಪ್ 10 ಮಹಿಳೆಯರು

ವಯಸ್ಸು: 42, ಮೈಕ್ರೋಸಾಫ್ಟ್ ಸಿಎಫ್ಒ

ಏಂಜೆಲಾ ಅರೆಂಡ್ಸ್

ಟೆಕ್ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಟಾಪ್ 10 ಮಹಿಳೆಯರು

ವಯಸ್ಸು: 53, ಆಪಲ್ ರೀಟೈಲ್ ಮತ್ತು ಆನ್‌ಲೈನ್ ಸ್ಟೋರ್‌ಗಳ ಸೀನಿಯರ್ ವೈಸ್ ಪ್ರೆಸಿಡೆಂಟ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about The Most Powerful Women In Tech 2015.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot