ಭಾರತದ ಟಾಪ್‌ -10 ಆನ್‌ಲೈನ್‌ ಶಾಪಿಂಗ್‌ ಸೈಟ್‌ಗಳು ಇಲ್ಲಿವೆ ನೋಡಿ.

Written By:

ಆನ್‌ಲೈನ್‌ ವ್ಯವಹಾರ ಇಂದು ನಮ್ಮ ದೇಶದಲ್ಲಿ ಒಂದು ದೊಡ್ಡ ಉದ್ಯಮ. ನಮ್ಮ ಮನೆಗೆ ವಸ್ತುಗಳನ್ನು ಆನ್‌ಲೈನ್‌ ಕಂಪೆನಿಗಳು ತಲುಪಿಸುವುದರಿಂದ ಇಂದು ಹೆಚ್ಚು ಜನಪ್ರಿಯವಾಗುತ್ತಿದೆ. ಸದ್ಯ ನಮ್ಮ ದೇಶದಲ್ಲಿ ನೂರಾರು ಆನ್‌ಲೈನ್‌ ಶಾಪಿಂಗ್‌ ಸೈಟ್‌ಗಳಿವೆ. ಈ ಶಾಪಿಂಗ್‌ ಸೈಟ್‌ಗಳಲ್ಲಿ ಯಾವ ಸೈಟ್‌ನಲ್ಲಿ ಏನು ಸಿಗುತ್ತದೆ ಎನ್ನುವುದು ನಮ್ಮ ಆನೇಕ ಗ್ರಾಹಕರಿಗೆ ತಿಳಿದಿಲ್ಲ. ಹಾಗಾಗಿ ಗಿಜ್ಬಾಟ್‌ ಭಾರತದ ಟಾಪ್‌ 10 ಆನ್‌ಲೈನ್‌ ಶಾಪಿಂಗ್‌ ಮಾಲ್‌ಗಳ ಪಟ್ಟಿಯನ್ನು ತಂದಿದೆ ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.. ನಂತರ ನಿಮಗೆ ಬೇಕಾದ ವಸ್ತುಗಳನ್ನು ಆನ್‌ಲೈನ್‌ ತಾಣದಲ್ಲಿ ಖರೀದಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ebay.in

ebay.in

ebay.in

ಕ್ರೀಡಾ ಸಾಮಾಗ್ರಿಗಳು, ಕಂಪ್ಯೂಟರ್‌ ,ಮಕ್ಕಳ ಆಟಿಕೆ,ಸಂಗೀತಾ, ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳು,ಮ್ಯಾಗಜಿನ್‌ ಇಲ್ಲಿ ಖರೀದಿಸಬಹುದು.

fashion and you.com

fashion and you.com

fashion and you.com

ಫ್ಯಾಶನ್‌ಗಾಗಿ ಮೀಸಲಾದ ತಾಣ, ಭಾರತದ ವಸ್ತ್ರ ವಿನ್ಯಾಸಗಾಗರರು ವಿನ್ಯಾಸ ಮಾಡಿದ ಉಡುಗೆಗಳನ್ನು ಇಲ್ಲಿ ಖರೀದಿಸಬಹುದು.

flipkart.com

flipkart.com

flipkart.com

ಪುಸ್ತಕ, ಮೊಬೈಲ್‌ ಉತ್ಪನ್ನಗಳು, ಕ್ಯಾಮೆರಾ. ಲ್ಯಾಪ್‌ಟಾಪ್‌,ಎಂಪಿ3 ಪ್ಲೇಯರ್, ಗೃಹಬಳಕಯೆ ವಸ್ತುಗಳನ್ನು ಖರೀದಿಸಬಹುದು.

MyGrahak.com

MyGrahak.com

MyGrahak.com

ಭಾರತದ ದೊಡ್ಡ ಆನ್‌ಲೈನ್‌ ಸೂಪರ್‌ ಮಾರ್ಕೆಟ್‌. ಆಹಾರ ಸಮಾಗ್ರಿಗಳು,ಮನೆ ಬಳಕೆ ಉತ್ಪನ್ನಗಳನ್ನು ನೀವು ದೊಡ್ಡ ಪ್ರಮಾಣದಲ್ಲಿ ಖರೀದಿಸಬಹುದು.

future bazar.com

future bazar.com

future bazar.com

ಫ್ಯೂಚರ್‌ ಗ್ರೂಪ್‌ನವರು ಸ್ಥಾಪಿಸಿದ ಜಾಲತಾಣ. ಕ್ಯಾಮೆರಾ, ಮೊಬೈಲ್‌, ಗೃಹಬಳಕೆಯ ಉತ್ಪನ್ನಗಳನ್ನು ಇದರಲ್ಲಿ ಖರೀದಿಸಬಹುದು.

Homeshop18

Homeshop18

Homeshop18

ವಿದ್ಯುನ್ಮಾನ ಮಾಧ್ಯಮ ಮತ್ತು ಆನ್‌ಲೈನ್‌ ಎರಡರಲ್ಲೂ ಇದು ಸೇವೆ ಓದಗಿಸುತ್ತಿದೆ. ಪುಸ್ತಕ, ಚಲನಚಿತ್ರ, ಸಂಗೀತಾ, ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳು,ಗೃಹಬಳಕೆಯ ಉತ್ಪನ್ನಗಳನ್ನು ಇದರಲ್ಲಿ ನೀವು ಖರೀದಿಸಬಹುದು.

myntra.com

myntra.com

myntra.com

ಈ ಜಾಲತಾಣದಲ್ಲಿ ನೀವು ಲೈಫ್‌ಶ್ಟೈಲ್‌ ಮತ್ತು ಫ್ಯಾಶನ್‌ಗೆ ಸಂಬಂಧಿಸಿದ ಉತ್ಪನ್ನಗಳನ್ನು ಖರೀದಿಸಬಹುದು.

snapdeal.com

snapdeal.com

snapdeal.com

ಡಿಸ್ಕೌಂಟ್‌ನಲ್ಲಿ ನೀವು ಇದರಲ್ಲಿ ವಸ್ತುಗಳನ್ನು ಖರೀದಿಸಬಹುದು. ಇಲ್ಲಿ ವಸ್ತು ಖರೀದಿಸಿದರೆ ಮಹಾನಗರಗಳಲ್ಲಿರುವ ರೆಸ್ಟೋರೆಂಟ್‌, ಸ್ಪಾ, ಮತ್ತು ಹಾಲಿಡೇ ಪ್ಯಾಕ್‌ಗಳಲ್ಲಿ ನಿಮಗೆ ಡಿಸ್ಕೌಂಟ್‌ ಸಿಗುತ್ತದೆ.

letsbuy.com

letsbuy.com

letsbuy.com

ಇದರಲ್ಲಿ ನೀವು ಕೇವಲ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳನ್ನು ಮಾತ್ರ ಖರೀದಿಸಬಹುದು.900ಕ್ಕೂ ಅಂತರಾಷ್ಟ್ರೀಯ ಕಂಪೆನಿಯ ಉತ್ಪನ್ನಗಳನ್ನು ಖರೀದಿಸಬಹುದು.

mydala.com

mydala.com

mydala.com

ಇದು ಕೇವಲ ಮಹಾನಗರಗಳ ಮೀಸಲಾದ ಆನ್‌ಲೈನ್‌ ತಾಣ. ಈ ಜಾಲತಾಣದಲ್ಲಿ ಬುಕ್‌ ಮಾಡಿದ್ರೆ ಮಹಾನಗರಗಳಲ್ಲಿರುವ ರೆಸ್ಟೋರೆಂಟ್‌, ಶಾಪಿಂಗ್‌ ಮಾಲ್‌ಗಳಲ್ಲಿ ರಿಯಾಯಿತಿ ದರದಲ್ಲಿ ವಸ್ತುಗಳನ್ನು ಖರೀದಿಸಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot