500 ಮಿಲಿಯನ್ ಬಳಕೆದಾರರನ್ನು ದಾಟಿದ ಟ್ವಿಟರ್

Posted By: Varun
500 ಮಿಲಿಯನ್ ಬಳಕೆದಾರರನ್ನು ದಾಟಿದ ಟ್ವಿಟರ್

ಜನಪ್ರಿಯ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್ ಇಂದಿಗೆ 500 ಮಿಲಿಯನ್ ನೋಂದಾಯಿತ ಬಳಕೆದಾರರನ್ನು ದಾಟಿದೆ.

ಟ್ವೊಪ್ ಚಾರ್ಟ್ಸ್ ಎಂಬ ವಿಶ್ಲೇಷಣೆ ಮಾಡುವ ಕಂಪನಿಯ ಮಾಹಿತಿಯ ಪ್ರಕಾರ ಟ್ವಿಟರ್ ನಲ್ಲಿ 100 ಮಿಲಿಯನ್ ಗೂ ಹೆಚ್ಚು ಸಕ್ರಿಯ ಬಳಕೆದಾರರಿದ್ದು ವಾರ ಒಂದಕ್ಕೆ 1 ಬಿಲಿಯನ್ ಟ್ವೀಟ್ ಗಳನ್ನು ಸಂಸ್ಕರಿಸುತ್ತದೆಯಂತೆ. ಜಗತ್ತಿನ ಪ್ರಸಿದ್ಧ ಕಂಪನಿಗಳ ಒಡೆಯರು, ಪ್ರಜಾ ಪ್ರತಿನಿದಿಗಳು, ನಾಯಕರು, ಚಲನಚಿತ್ರ ತಾರೆಗಳು, ಹಾಗು ಕ್ರೀಡಾ ಪಟುಗಳು ತಮ್ಮ ದಿನನಿತ್ಯ ಚಟುವಟಿಕೆಗಳ ಬಗ್ಗೆ ಟ್ವಿಟರ್ ಮೂಲಕ ತಿಳಿಸುತ್ತಾರೆ. ಈಗ ಟ್ವಿಟರ್ 500 ಮಿಲಿಯನ್ ಬಳಕೆದಾರರನ್ನು ದಾಟಿದ್ದು ಅದರ ಜನಪ್ರಿಯತೆ ತೋರಿಸುತ್ತದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot