Subscribe to Gizbot

ನಿಮ್ಮ ಇನ್‌ಸ್ಟಾಲೇಶನ್ ಮೇಲೆ ಕಣ್ಣಿಡಲಿಡುವ ಟ್ವಿಟ್ಟರ್

Written By:

ಉತ್ತಮ ಟಾರ್ಗೆಟ್ ಜಾಹೀರಾತು ಮತ್ತು ವಿಷಯವನ್ನು ಪ್ರೋತ್ಸಾಹಿಸುವುದಕ್ಕಾಗಿ ಜನರು ತಮ್ಮ ಮೊಬೈಲ್ ಡಿವೈಸ್‌ಗಳಲ್ಲಿ ಸ್ಥಾಪಿಸಿರುವ ಅಪ್ಲಿಕೇಶನ್‌ಗಳನ್ನು ಟ್ರ್ಯಾಕ್ ಮಾಡುವುದಕ್ಕೆ ಟ್ವಿಟ್ಟರ್ ಮುಂದಾಗಿದೆ.

ನಾವು ಈಗಾಗಲೇ ಜನರು ತಮ್ಮ ಫೋನ್‌ಗಳಲ್ಲಿ ಬಳಸುತ್ತಿರುವ ಅಪ್ಲಿಕೇಶನ್‌ಗಳ ಪಟ್ಟಿಯೊಂದನ್ನು ತಯಾರು ಪಡಿಸಿದ್ದು ಇದರಿಂದ ನೀವು ಇಷ್ಟೊಪಡುವ ವಿಷಯವನ್ನು ನಮಗೆ ಒದಗಿಸಲು ಸಾಧ್ಯವಾಗುತ್ತದೆ ಎಂದು ಟ್ವಿಟ್ಟರ್ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ.

ನಿಮ್ಮ ಇನ್‌ಸ್ಟಾಲೇಶನ್ ಮೇಲೆ ಕಣ್ಣಿಡಲಿಡುವ ಟ್ವಿಟ್ಟರ್

ಟ್ವಿಟ್ಟರ್ ಬಳಕೆದಾರರು ತಮ್ಮ ಫೋನ್ ಹಾಗೂ ಟ್ಯಾಬ್ಲೆಟ್‌ಗಳಲ್ಲಿ ಬಳಸುವ ಅಪ್ಲಿಕೇಶನ್ ವಿಧಗಳು ಅವರು ಸೇವೆಯನ್ನು ಫಾಲೋ ಮಾಡಲು ಬಯಸುವವರು ಮತ್ತು ವಿಷಯವನ್ನು ಪ್ರೋತ್ಸಾಹಿಸುವ ಜಾಹೀರಾತಿಗಳ ಮೇಲೆ ಕಣ್ಣಿಡಲು ಸಹಕಾರಿಯಾಗಿದೆ. ಟ್ವಿಟ್ಟರ್ ಬಳಕೆದಾರರು ತಮ್ಮ ಆಪಲ್ ಹಾಗೂ ಆಂಡ್ರಾಯ್ಡ್ ಫೋನ್‌ಗಳಲ್ಲಿ 'ಲಿಮಿಟ್ ಏಡ್ ಟ್ರ್ಯಾಕಿಂಗ್' ಅಥವಾ "ಆಪ್ಟ್ ಔಟ್ ಆಫ್ ಇಂಟ್ರೆಸ್ಟ್ ಬೇಸ್ಡ್ ಏಡ್ಸ್" ಅನ್ನು ಸಕ್ರಿಯಗೊಳಿಸುವ ಮೂಲಕ ತಮ್ಮ ಅಪ್ಲಿಕೇಶನ್ ಪಟ್ಟಿಗಳನ್ನು ನಿರ್ಬಂಧಿಸಬಹುದಾಗಿದೆ.

English summary
This article tells about Twitter on Wednesday said it would begin tracking which other applications people have installed on their mobile devices in a bid to better target ads and content.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot