ಬಿಎಸ್‌ಎನ್‌ಎಲ್ ಬಿಬಿ249 ಪ್ಲಾನ್‌ನಲ್ಲಿ ಇಂಟರ್ನೆಟ್ ಸ್ಪೀಡ್ ಹೆಚ್ಚಿಸುವುದು ಹೇಗೆ?

By Shwetha
|

ಬಿಎಸ್ಎನ್‌ಎಲ್ ಮೌನವಾಗಿಯೇ ತನ್ನ ದಾಳವನ್ನು ಉರುಳಿಸುತ್ತಿದೆ. ಕೈಗೆಟಕುವ ಬೆಲೆಯಲ್ಲಿ ಸಾಕಷ್ಟು ಆಫರ್‌ಗಳನ್ನು ಬಿಎಸ್‌ಎನ್‌ಎಲ್ ಬಳಕೆದಾರರಿಗೆ ನೀಡುತ್ತಿದ್ದು ಅದರಲ್ಲಿ ಬಿಬಿ249 ಕೂಡ ಒಂದು. ಕೆಲವೊಂದು ಮಿತಿಗಳನ್ನು ಒಳಗೊಂಡು ಈ ಯೋಜನೆ ಬಂದಿದ್ದು ನಿರ್ದಿಷ್ಟ ಡೇಟಾ ಬಳಕೆಯ ನಂತರ ಇದು ಮಿತಿಗಳನ್ನು ಹೊಂದಿದೆ. ಬಿಬಿ249 ಯೋಜನೆಯಲ್ಲಿ ಮೊದಲ 2ಜಿಬಿ ಡೇಟಾಗೆ 2 ಎಮ್‌ಬಿಪಿಎಸ್ ಅನ್ನು ಆಫರ್ ಮಾಡುತ್ತಿದೆ ನಂತರ ಈ ವೇಗ 1 ಎಮ್‌ಬಿಪಿಎಸ್‌ಗೆ ಇಳಿಯುತ್ತದೆ.

ಓದಿರಿ: ಬಿಎಸ್‌ಎನ್‌ಎಲ್ ಇಂಟರ್ನೆಟ್ ವೇಗ ಹೆಚ್ಚಿಸಿಕೊಳ್ಳುವುದು ಹೇಗೆ?

ಬಳಕೆದಾರರು ಆನ್‌ಲೈನ್‌ನಲ್ಲಿ ದೂರು ನೀಡಿರುವ ಪ್ರಕಾರ ಅವರುಗಳಿಗೆ 60ಕೆಬಿಪಿಎಸ್ ವೇಗ ಕೂಡ ದೊರೆಯುತ್ತಿಲ್ಲ ಎಂದಾಗಿದೆ. ಆದರೆ ನೀವು ಸರಳ ಟಿಪ್ಸ್‌ಗಳನ್ನು ಅನುಸರಿಸುವ ಮೂಲಕ ಬಿಎಸ್‌ಎನ್‌ಎಲ್ ಬಿಬಿ240 ವೇಗವನ್ನು ವರ್ಧಿಸಿಕೊಳ್ಳಬಹುದಾಗಿದೆ. ಬನ್ನಿ ಆ ಹಂತಗಳನ್ನು ಅರಿತುಕೊಳ್ಳೋಣ.

ಓದಿರಿ: ಮಿಸ್ಡ್ ಕಾಲ್ ನೀಡಿ ಏರ್‌ಟೆಲ್‌ನಿಂದ ಉಚಿತ 4ಜಿ ಡೇಟಾ ಪಡೆಯುವುದು ಹೇಗೆ?

ಹಂತ: 1

ಹಂತ: 1

ಪ್ರಥಮ ಹಂತ ಏನೆಂದರೆ ನಿಮ್ಮ ಪಿಸಿ/ಡೆಸ್ಕ್‌ಟಾಪ್‌ನಲ್ಲಿ ನೆಟ್‌ವರ್ಕ್ ಸೆಟ್ಟಿಂಗ್ಸ್‌ಗೆ ಹೋಗಿ.

ಹಂತ: 2

ಹಂತ: 2

ನೆಟ್‌ವರ್ಕ್ ಸೆಟ್ಟಿಂಗ್ಸ್‌ಗೆ ಭೇಟಿ ನೀಡಿದ ನಂತರ, ಈಗ IPV4 ಅನ್ನು ಪಟ್ಟಿಯಿಂದ ಆಯ್ಕೆಮಾಡಿ

ಹಂತ: 3

ಹಂತ: 3

ಈಗ, ಈ ಕೆಳಗಿನಂತೆ ಡಿಎನ್‌ಎಸ್ ಸೆಟ್ಟಿಂಗ್‌ಗಳನ್ನು ಬದಲಾಯಿಸಿ, ಆದ್ಯತೆಯ ಡಿಎನ್‌ಎಸ್ ಸೆಟ್ಟಿಂಗ್ಸ್ : 8.8.8.8 ಎಂದಾಗಿದೆ.

ಹಂತ: 4

ಹಂತ: 4

ಕ್ಯಾಶ್ ಕ್ಲಿಯರ್ ಮಾಡಿ ಮತ್ತು ಮೆಶೀನ್ ರಿಬೂಟ್ ಮಾಡಿ
ಡಿಎನ್‌ಎಸ್ ಸೆಟ್ಟಿಂಗ್ಸ್ ಅನ್ನು ನೀವು ಬದಲಾಯಿಸಿದ ನಂತರ, ಇದನ್ನು ಸೇವ್ ಮಾಡಿ ಮತ್ತು ಬ್ರೌಸರ್‌ನಲ್ಲಿ ಕ್ಯಾಶ್ ಕ್ಲಿಯರ್ ಮಾಡಿ ಹಾಗೂ ನಿಮ್ಮ ಸಿಸ್ಟಮ್ ಅನ್ನು ಒಮ್ಮೆ ರಿಬೂಟ್ ಮಾಡಿ. ಈಗ ಪಿಸಿಯ ವೇಗ ಇಮ್ಮಡಿಸಿರುವುದನ್ನು ನಿಮಗೆ ಕಂಡುಕೊಳ್ಳಬಹುದಾಗಿದೆ.

Best Mobiles in India

English summary
There is a trick with which you can increase your BSNL BB240 speed to some extent. Follow the below steps carefully.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X