Subscribe to Gizbot

ಕೂಡಲೇ 3G/4G ವೊಡಾಫೋನ್ ಸಿಮ್ ಖರೀದಿಸಿ..ಈ ಆಫರ್ ಕೇಳಿಯೂ ಇರೊಲ್ಲಾ!!

Written By:

ಜಿಯೋ ಎಫೆಕ್ಟ್‌ನಿಂದಾಗಿ ಗ್ರಾಹಕರ ಸಂಖ್ಯೆ ಇಳುಮುಖವಾಗುತ್ತಿದ್ದ ಪರಿಣಾಮ ವೊಡಾಫೋನ್ ಭಾರೀ ಆಫರ್ ಒಂದನ್ನು ಘೋಷಿಸಿದೆ.! ಟೆಲಿಕಾಂ ಕಂಪೆನಿಗೆ ಹೊಸದಾಗಿ ಗ್ರಾಹಕರಾಗುವವರಿಗೆ ಇದೇ ಮೊದಲ ಭಾರಿಗೆ ಇಂತಹ ಒಂದು ಇತಿಹಾದ ಅತ್ಯುತ್ತಮ ಆಫರ್ ಘೋಷಿಸಿದ್ದು, ಈ ಆಫರ್ ಜಿಯೋಗಿಂತಲೂ ಅತ್ಯುತ್ತಮವಾಗಿದೆ.!!

ಜಿಯೋಗಿಂತೂ ಅತ್ಯಂತ ಕಡಿಮೆ ಬೆಲೆಯಲ್ಲಿ ಸೇವೆಯನ್ನು ವೊಡಾಫೋನ್ ಪ್ರಕಟಿಸಿದ್ದು, ಕೇವಲ 244 ರೂಪಾಯಿಗಳಿಗೆ ಅನ್‌ಲಿಮಿಟೆಡ್ ಕಾಲ್‌ಸೇವೆ, ಪ್ರತಿದಿನ ಡೇಟಾದಂತದ ಆಫರ್‌ಗಳನ್ನು ಬಿಡುಗಡೆ ಮಾಡಿದೆ.!! ಕೇವಲ ಆಯ್ದ ಗ್ರಾಹಕರಿಗೆ ಮಾತ್ರ ಇದ್ದ ಈ ಆಫರ್ ಇದೀಗ ಎಲ್ಲಾ ಹೊಸ ಗ್ರಾಹಕರಿಗೂ ಲಭ್ಯವಾಗಿದೆ.!!

ಜಿಯೋ, ಏರ್‌ಟೆಲ್ ಸೇರಿದಂತೆ ಎಲ್ಲಾ ಟೆಲಿಕಾಂಗಳು ಮೂಗಿನಮೇಲೆ ಬೆರಳಿಡುವಂತೆ ಮಾಡಿರುವ ವೊಡಾಫೋನ್ ಟೆಲಿಕಾಂನಲ್ಲಿ ಬೆಸ್ಟ್ ಆಫರ್ ಬಿಡುಗಡೆ ಮಾಡಿದ್ದು, ಈ ಆಫರ್ ಏನೆಲ್ಲಾ ಅಂಶಗಳನ್ನು ಒಳಗೊಂಡಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ. !!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
244 ರೂಪಾಯಿಗೆ ಅನ್‌ಲಿಮಿಟೆಡ್ ಸೇವೆ!!

244 ರೂಪಾಯಿಗೆ ಅನ್‌ಲಿಮಿಟೆಡ್ ಸೇವೆ!!

ವೊಡಾಫೋನ್ ಇದೀಗ ಭಾರಿ ಆಫರ್ ಬಿಡುಗಡೆ ಮಾಡಿದ್ದು, ಕೇವಲ 244 ರೂಪಾಯಿಗೆ ಅನ್‌ಲಿಮಿಟೆಡ್ ಕಾಲ್, ಡೇಟಾ, ಎಸ್‌ಎಮ್‌ಎಸ್‌ ಸೇವೆಯನ್ನು ನೀಡುತ್ತಿದೆ.! ಇದು ಇತಿಹಾಸಹ ಆಫರ್ ಆಗಿದ್ದು, ಟೆಲಿಕಾಂನಲ್ಲಿ ಮತ್ತೊಂದು ದರಸಮರಕ್ಕೆ ಮುನ್ನುಡಿ ಬರೆದಿದೆ.!!

ಪ್ರತಿದಿನ 1 GB ಡೇಟಾ!!

ಪ್ರತಿದಿನ 1 GB ಡೇಟಾ!!

ಕೇವಲ 244 ರೂಪಾಯಿಗೆ ಅನ್‌ಲಿಮಿಟೆಡ್ ಸೇವೆಯನ್ನು ನೀಡುತ್ತಿರುವ ವೊಡಾಫೋನ್ ಪ್ರತಿದಿನ 1 GB ಡೇಟಾ ಆಫರ್ ಅನ್ನು ನೀಡಿ ಗಮನಸೆಳೆದಿದೆ.!! ಇದೇ ಮೊದಲ ಭಾರಿಗೆ ಇಷ್ಟು ಕಡಿಮೆ ಬೆಲೆಯಲ್ಲಿ ವೊಡಾಪೋನ್ ಇಂತಹದೊಂದು ಆಫರ್ ಬಿಡುಗಡೆ ಮಾಡಿದೆ.!!

70 ದಿನ ವ್ಯಾಲಿಡಿಟಿ.!!

70 ದಿನ ವ್ಯಾಲಿಡಿಟಿ.!!

ವೊಡಾಫೋನ್ 244 ರೂಪಾಯಿ ಆಫರ್ ಇದೀಗ ಭಾರೀ ಆಶ್ಚರ್ಯ ಮೂಡಿಸಿರುವುವು ಇದರ ವ್ಯಾಲಿಡಿಟಿಯಿಂದಲೇ. ಈ ಆಫರ್ ಟೆಲಿಕಾಂ ಅನ್ನು ನಡುಗಿಸುವುದು ಗ್ಯಾರಂಟಿಯಾಗಿದ್ದು, 70 ದಿವಸಗಳ ಕಾಲ ವ್ಯಾಲಿಡಿಟಿ ಹೊಂದಿದೆ.!!

3G ಮತ್ತು 4G ಗ್ರಾಹಕರಿಗೂ ಈ ಆಫರ್ ಲಭ್ಯ.!!

3G ಮತ್ತು 4G ಗ್ರಾಹಕರಿಗೂ ಈ ಆಫರ್ ಲಭ್ಯ.!!

ವೊಡಾಫೋನ್ ಈ ಆಫರ್ ಬಿಡುಗಡೆ ಮಾಡಿರುವ ವಿಶೇಷತೆಯೇ, 3G ಮತ್ತು 4G ಗ್ರಾಹಕರಿಗೂ ಈ ಆಫರ್ ಲಭ್ಯವಿದೆ.! ಇದೇ ಮೊದಲ ಭಾರಿಗೆ 3G ಗ್ರಾಹಕರಿಗೂ ಅತ್ಯದ್ಬುತ ಆಫರ್ ಬಿಡುಗಡೆ ಮಾಡಿರುವ ಏಕೈಕ ಟೆಲಿಕಾಂ ಸಂಸ್ಥೆಯಾಗಿ ವೊಡಾಫೋನ್ ಹೊರಹೊಮ್ಮಿದೆ.!!

ಜಿಯೋ ಫೋನ್ ಎಫೆಕ್ಟ್!!

ಜಿಯೋ ಫೋನ್ ಎಫೆಕ್ಟ್!!

ಜಿಯೋ ತನ್ನ 4G ಗ್ರಾಹಕರನ್ನು ಹೆಚ್ಚಿಸಿಕೊಳ್ಳಲು ಅಂಬಾನಿ ಎರಡು ದಿವಸಗಳ ಹಿಂದಷ್ಟೆ ಜಿಯೋ ಫೋನ್ ಪ್ರಕಟಿಸಿದರು. ಕಡಿಮೆ ಬೆಲೆಗೆ ಜನರಿಗೆ ಕಾಲ್‌ಸೇವೆಯನ್ನು ಒದಗಿಸುವ ಜಿಯೋ ಫೋನ್ ಯೋಜನೆಯಿಂದ ವೊಡಾಫೋನ್ ನಡುಗಿದ್ದು, ತನ್ನ ಗ್ರಾಹಕರನ್ನು ಹಾಗೆಯೇ ಉಳಿಸಿಕೊಳ್ಳಲು ಈ ಅತ್ಯದ್ಬುತ ಆಫರ್ ಬಿಡುಗಡೆ ಮಾಡಿದೆ.!!

ಪ್ರಸ್ತುತ ಜಿಯೋಗಿಂತಲೂ ಬೆಸ್ಟ್ ಈ ಆಫರ್!!

ಪ್ರಸ್ತುತ ಜಿಯೋಗಿಂತಲೂ ಬೆಸ್ಟ್ ಈ ಆಫರ್!!

244 ರೂಪಾಯಿಗೆ 70 ದಿವಸಗಳ ಕಾಲ ಅನ್‌ಲಿಮಿಟೆಡ್ ಕಾಲ್‌ ಸೇವೆ ಮತ್ತು ಪ್ರತಿದಿನ ಒಂದು GB ಡೇಟಾ ನೀಡಿರುವ ವೊಡಾಫೋನ್ ಆಫರ್ ಪ್ರಸ್ತುತ ಜಿಯೋಗಿಂತಲೂ ಬೆಸ್ಟ್ ಈ ಆಫರ್ ಆಗಿದ್ದು, ಜಿಯೋ 390 ರೂಪಾಯಿಗೆ ವೊಡಾಫೋನ್ 244 ರೂಪಾಯಿ ಆಫರ್ ಸಮವಾಗಿದೆ.!!

ಮತ್ತೊಂದು ದರಸಮರಕ್ಕೆ ಮುನ್ನುಡಿ.!!

ಮತ್ತೊಂದು ದರಸಮರಕ್ಕೆ ಮುನ್ನುಡಿ.!!

ವೊಡಾಫೋನ್ ಬಿಡುಗಡೆ ಮಾಡಿರುವ ನೂತನ ಆಫರ್ ಮತ್ತೊಮ್ಮೆ ಟೆಲಿಕಾಂನಲ್ಲಿ ದರಸಮರಕ್ಕೆ ಮುನ್ನುಡಿ ಬರೆಯುವ ಎಲ್ಲಾ ಸೂಚನೆಗಳಿದ್ದು, ಈ ಆಫರ್‌ನಿಂದಾಗಿ ಜಿಯೋ, ಏರ್‌ಟೆಲ್ ಮತ್ತು ಇತರ ಟೆಲಿಕಾಂಗಳು ಯಾವ ರೀತಿಯ ಆಫರ್ ನೀಡುತ್ತವೆ ಎಂದು ನೋಡಬೇಕಿದೆ.!!

ಓದಿರಿ:ಮೊಬೈಲ್‌ ಅನ್‌ಲಾಕ್‌ ಮಾಡೋಕೆ ಮಾತ್ರವಲ್ಲ ಫಿಂಗರ್‌ಪ್ರಿಂಟ್!!.ಮತ್ತೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Vodafone Offers New Customers 70GB of 4G Data, Unlimited Calls at Rs. 244
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot