Just In
- 10 min ago ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- 42 min ago Poco: ವಿಶೇಷ ಟ್ಯಾಬ್ಲೆಟ್ ಲಾಂಚ್ ಮಾಡಲು ಸಿದ್ಧವಾಗ್ತಿದೆ ಪೊಕೊ! ಸಖತ್ ಸ್ಟೈಲಿಶ್..
- 2 hrs ago Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- 3 hrs ago Jio: ಅಗ್ಗದ ಜಿಯೋ ಸಿನಿಮಾ ಪ್ರೀಮಿಯಂ ಚಂದಾದಾರಿಕೆ ಘೋಷಣೆ! 29 ರೂ.ಗಳಿಂದ ಪ್ರಾರಂಭ..
Don't Miss
- News ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನೇ ಗುರಿಯಾಗಿಸಿ ಐಟಿ ದಾಳಿ : ಡಿ ಕೆ ಶಿವಕುಮಾರ್ ಏನಂದ್ರು?
- Lifestyle ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಾಟ್ಸಪ್ ಸ್ಟೇಟಸ್ ಅವಧಿ ಈಗ ಮತ್ತೆ 30 ಸೆಕೆಂಡ್‌ಗೆ ಏರಿಕೆ!
ಡೆಡ್ಲಿ ಕೊರೊನಾ ವೈರಸ್ ವಕ್ಕರಿಸಿ ಬಹುತೇಕ ಎಲ್ಲ ವಲಯಗಳಿಗೂ ಪೆಟ್ಟು ನೀಡಿದ್ದು, ಇದಕ್ಕೆ ಸಾಮಾಜಿಕ ಜಾಲತಾಣಗಳು ಹೊರತಾಗಿಲ್ಲ. ಕೊರೊನಾ ಲಾಕ್‌ಡೌನ್ ಪರಿಣಾಮದಿಂದಾಗಿ ಎಲ್ಲರೂ ಮನೆಯಲ್ಲಿದ್ದು, ಇಂಟರ್ನೆಟ್ ಹಾಗೂ ವಾಟ್ಸಪ್ ಬಳಕೆ ಹೆಚ್ಚಾಗಿತ್ತು. ಈ ಹಿನ್ನಲೆಯಲ್ಲಿ ಸರ್ವರ್‌ಗೆ ಉಂಡಾಗುವ ಒತ್ತಡ ತಗ್ಗಿಸುವ ಕಾರಣಕ್ಕಾಗಿ ವಾಟ್ಸಪ್ ತನ್ನ ಸ್ಟೇಟಸ್ ಆಯ್ಕೆಯನ್ನು 30 ಸೆಕೆಂಡ್‌ನಿಂದ 15 ಸೆಕೆಂಡ್‌ಗೆ ಇಳಿಕೆ ಮಾಡಿತ್ತು. ಆದ್ರೀಗ ವಾಟ್ಸಪ್ ತನ್ನ ಬಳಕೆದಾರರಿಗೆ ಖುಷಿ ವಿಷಯ ನೀಡಿದೆ.
ಹೌದು, ಫೇಸ್‌ಬುಕ್ ಮಾಲೀಕತ್ವದ ವಾಟ್ಸಪ್ ಮೆಸೆಜಿಂಗ್ ಆಪ್ ಈಗ ವಿಡಿಯೊ ಸ್ಟೇಟಸ್ ಸಮಯ ಮಿತಿಯನ್ನು ಮತ್ತೆ 30 ಸೆಕೆಂಡ್‌ಗಳಿಗೆ ಪರಿಷ್ಕರಿಸಲಿದೆ. ಈ ಬಗ್ಗೆ ವಾಟ್ಸಪ್ WABetainfo ತಾಣದಲ್ಲಿ ಮಾಹಿತಿ ನೀಡಿದೆ. ಆಂಡ್ರಾಯ್ಡ್ ಬೀಟಾ v2.20.166 ಆವೃತ್ತಿಯಲ್ಲಿ ವಾಟ್ಸಪ್ ಸ್ಟೇಟಸ್ ಇಡುವ ಸಮಯ ಮಿತಿ ಮತ್ತೆ 30 ಸೆಕೆಂಡ್ ಯತಾಸ್ಥಿತಿಗೆ ತಂದಿದೆ. ಈ ಮೂಲಕ ವಾಟ್ಸಪ್ ಸ್ಟೇಟಸ್ ಪ್ರಿಯರಿಗೆ ಸಂತಸ ನೀಡಿದೆ.
ವಾಟ್ಸಪ್ ಸ್ಟೇಟಸ್ ಅವಧಿ ಮತ್ತೆ 30 ಸೆಕೆಂಡ್ ಮಾಡಿದ್ದು, ಹೀಗಾಗಿ ಬಳಕೆದಾರರು ವಿಡಿಯೊಗಳನ್ನು ಮೊದಲಿನಂತೆ 30 ಸೆಕೆಂಡ್‌ಗೆ ಇಡಬಹುದಾಗಿದೆ. ವಾಟ್ಸಪ್ ವಿಡಿಯೊ ಸ್ಟೇಟಸ್ ಅನ್ನು 15 ಸೆಕೆಂಡ್‌ಗೆ ಇಳಿಸಿದಾಗ, 30 ಸೆಕೆಂಡ್ ಅವಧಿಯ ವಿಡಿಯೊವನ್ನು 15 ಸೆಕೆಂಡ್‌ನ ಎರಡು ಭಾಗಗಳಾಗಿ ಹಾಕಿಕೊಳ್ಳುತ್ತಿದ್ದರು. ಆದರೆ ಇದೀಗ ಆ ಸಮಸ್ಯೆ ಇಲ್ಲವಾಗಿದೆ. ನೇರವಾಗಿ 30 ಸೆಕೆಂಡ್ ವಿಡಿಯೊ ಸ್ಟೇಟಸ್ ಹಾಕಬಹುದಾಗಿದೆ.
ವಾಟ್ಸಪ್ ಸ್ಟೇಟಸ್
ವಾಟ್ಸಪ್ ಸ್ಟೇಟಸ್ ಆಯ್ಕೆಯಲ್ಲಿ ಬಳಕೆದಾರರು ವಿಡಿಯೊ, ಜಿಐಎಫ್, ಫೋಟೊ ಹಾಕಬಹುದಾಗಿದೆ. ಒಮ್ಮೆ ಸ್ಟೇಟಸ್ ಹಾಕಿದರೇ ಅದು 24 ಗಂಟೆಗಳ ಕಾಲಾವಧಿ ಇರಲಿದ್ದು ಬಳಿಕ ಆಟೋಮ್ಯಾಟಿಕ್ ಆಗಿ ಡೀಲಿಟ್ ಆಗುತ್ತದೆ. ಸಂಸ್ಥೆಯು ಇತ್ತೀಚಿಗೆ ವಾಟ್ಸಪ್ 'ಸ್ಟೇಟಸ್' ಫೀಚರ್‌ನಲ್ಲಿ ಬದಲಾವಣೆ ತಂದಿದ್ದು, ವಾಟ್ಸಪ್ ಸ್ಟೇಟಸ್ ಅನ್ನು ನೇರವಾಗಿ ಫೇಸ್‌ಬುಕ್ ಒಡೆತನದ ಯಾವುದೇ ಸಾಮಾಜಿಕ ಆಪ್ ಖಾತೆಗೆ ಶೇರ್ ಮಾಡಬಹುದಾಗಿದೆ.
ವಾಟ್ಸಪ್‌ನಲ್ಲಿ ವಿಡಿಯೊ ಸ್ಟೇಟಸ್ ಶೇರ್ ಮಾಡಲು ಹೀಗೆ ಮಾಡಿ
* ವಾಟ್ಸಪ್ ಆಪ್ ತೆರೆಯಿರಿ
* ಚಾಟ್ಸ್ ಪಕ್ಕದ ಸ್ಟೇಟಸ್ ಒತ್ತಿರಿ. ನಂತರ ಮೈ ಸ್ಟೇಟಸ್ ಆಯ್ಕೆ ಕ್ಲಿಕ್ ಮಾಡಿ .
* ಆ ನಂತರ ಕ್ಯಾಮೆರಾ ಐಕಾನ್ ಕ್ಲಿಕ್ ಮಾಡಿ.
* ಸ್ಟೇಟಸ್ ಇಡಲು ಫೋನ್ ಗ್ಯಾಲರಿಯ ವಿಡಿಯೊ ಫೈಲ್ ಆಯ್ಕೆಮಾಡಿ.
* ಆಗ ನಿಮ್ಮ ವಿಡಿಯೊವನ್ನು ಹೊಸ ಮಿತಿ 30 ಸೆಕೆಂಡುಗಳಿಗೆ ಸೆಟ್ ಮಾಡಿ
* ನಂತರ ಸೆಂಡ್ ಬಟನ್ ಕ್ಲಿಕ್ ಮಾಡಿ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999