ವಾಟ್ಸಾಪ್ ವಾಯ್ಸ್ ಕಾಲಿಂಗ್ ದುಬಾರಿ!!!

Posted By:

ವಾಟ್ಸಾಪ್ ವಾಯ್ಸ್ ಕಾಲಿಂಗ್ ಸಣ್ಣ ಮಟ್ಟಿನ ದರವನ್ನು ನಿಗದಿಪಡಿಸುತ್ತಿದೆ ಎಂಬುದು ಹೊಸ ಸಂಶೋಧನೆಯಿಂದ ತಿಳಿದು ಬಂದಿದೆ. ಮೊಬೈಲ್ ಅಥವಾ ವೈಫೈ ಇಂಟರ್ನೆಟ್ ಸಂಪರ್ಕದಿಂದ ಕರೆಮಾಡಬಹುದಾದ ವಾಟ್ಸಾಪ್ ಕಾಲಿಂಗ್, ವಾಟ್ಸಾಪ್ ಸಂಪರ್ಕಗಳಿಗೆ ಉಚಿತ ಫೋನ್ ಕರೆಯನ್ನು ಮಾಡುವ ವ್ಯವಸ್ಥೆಯನ್ನು ಒದಗಿಸುತ್ತದೆ.

ವಾಟ್ಸಾಪ್ ವಾಯ್ಸ್ ಕಾಲಿಂಗ್ ದುಬಾರಿ!!!

ಪ್ರಪಂಚದ ಯಾವ ಮೂಲೆಯಲ್ಲಿ ನೀವಿದ್ದರೂ ಉಚಿತವಾಗಿ ಇಂಟರ್ನೆಟ್ ಸಂಪರ್ಕದಿಂದ ವಾಟ್ಸಾಪ್‌ ಕರೆಯನ್ನು ಮಾಡಬಹುದಾಗಿದೆ. ಇನ್ನು ಆಂಡ್ರಾಯ್ಡ್ ಪಿಟ್ ಪರೀಕ್ಷೆ ಪ್ರಕಾರ ನಿಮಿಷಕ್ಕೆ 1.3 ಎಮ್‌ಬಿಯನ್ನು ವಾಟ್ಸಾಪ್ ಕಾಲ್ ಬಳಸಿಕೊಳ್ಳುತ್ತಿದೆ. ಬರೇ ಆರು ಗಂಟೆಗಳಲ್ಲಿ ನಿಮಿಷಕ್ಕೆ 1.3 ಎಮ್‌ಬಿಯನ್ನು ಇದು ಖರ್ಚು ಮಾಡುತ್ತಿದೆ ಎಂದಾದಲ್ಲಿ ತಿಂಗಳ 500 ಎಮ್‌ಬಿ ಮಾಸಿಕ ಇಂಟರ್ನೆಟ್ ಯೋಜನೆಯನ್ನು ಇದು ಖಾಲಿ ಮಾಡುತ್ತದೆ ಎಂದಾಗಿದೆ. ಪ್ರತೀ ದಿನಕ್ಕೆ 11 ನಿಮಿಷದ ಕರೆಮಾಡುವಿಕೆ ಸಮಯಕ್ಕೆ ಇದು ಸಮನಾಗಿದೆ.

ವಾಟ್ಸಾಪ್ ವಾಯ್ಸ್ ಕಾಲಿಂಗ್ ದುಬಾರಿ!!!

ವೈಬರ್ ನಿಮಿಷಕ್ಕೆ ಫೋನ್ ಕರೆಯ ಸಂದರ್ಭದಲ್ಲಿ 240 ಕೆಬಿಯನ್ನು ಬಳಸಿಕೊಳ್ಳುತ್ತಿದೆ ಎಂಬುದು ಮಾಹಿತಿಯಿಂದ ತಿಳಿದು ಬಂದಿರುವ ಅಂಶವಾಗಿದೆ. ವಾಟ್ಸಾಪ್‌ನ ಇನ್ನಷ್ಟು ಅಭೂತಪೂರ್ವ ಮಾಹಿತಿಗಳಿಗಾಗಿ ಕೆಳಗಿನ ಸ್ಲೈಡರ್ ಪರಿಶೀಲಿಸಿ.

ವಾಟ್ಸಾಪ್ ವಾಯ್ಸ್ ಕಾಲಿಂಗ್ ಫೀಚರ್ಸ್: ಹೀಗೆ ಮಾಡಿ! ಎಂಜಾಯ್ ಮಾಡಿ!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸಾಪ್ ಫಾರ್ ಆಂಡ್ರಾಯ್ಡ್‌

ಹಂತ: 1

ಮೊದಲಿಗೆ ಇಲ್ಲಿಂದ ವಾಟ್ಸಾಪ್ ಫಾರ್ ಆಂಡ್ರಾಯ್ಡ್‌ನ ಆಧುನಿಕ ಆವೃತ್ತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.

ಅತ್ಯಾಧುನಿಕ ಆವೃತ್ತಿ

ಹಂತ: 2

ವಾಟ್ಸಾಪ್ ವೆಬ್‌ಸೈಟ್‌ನ ಅತ್ಯಾಧುನಿಕ ಆವೃತ್ತಿ 2.12.7 ಆಗಿದೆ ಆದರೆ ನೀವು ಗೂಗಲ್ ಪ್ಲೇನಿಂದ ಇದನ್ನು ಡೌನ್‌ಲೋಡ್ ಮಾಡುತ್ತಿದ್ದೀರಿ ಎಂದಾದಲ್ಲಿ, ನಿಮ್ಮ ಡಿವೈಸ್ 2.11.561 ಆವೃತ್ತಿಯನ್ನು ಹೊಂದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ ಏಕೆಂದರೆ ಇದು ಹಳೆಯ ಆವೃತ್ತಿಯಾಗಿದೆ.

ವಾಟ್ಸಾಪ್ ಕಾಲಿಂಗ್

ಹಂತ: 3

ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ವಾಟ್ಸಾಪ್‌ನ ಅತ್ಯಾಧುನಿಕ ಆವೃತ್ತಿಯನ್ನು ನೀವು ಹೊಂದಿದ ನಂತರ, ವಾಟ್ಸಾಪ್ ಕಾಲಿಂಗ್ ಅನ್ನು ಹೊಂದಿರುವ ಇನ್ನೊಂದು ವ್ಯಕ್ತಿಗೆ ನಿಮಗೆ ಕರೆಮಾಡಲು ತಿಳಿಸಿ.

ಮಿಸ್ ಕಾಲ್

ಹಂತ: 4

ಮಿಸ್ ಕಾಲ್ ಕೊಡುವುದು ವಾಯ್ಸ್ ಕಾಲಿಂಗ್‌ನಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂಬುದು ನಿಮ್ಮ ಗಮನದಲ್ಲಿರಲಿ.

ಕರೆಯನ್ನು ಸ್ವೀಕರಿಸಬೇಕು

ಹಂತ: 5

ನೀವು ಕರೆಯನ್ನು ಸ್ವೀಕರಿಸಬೇಕು ಮತ್ತು ವಾಟ್ಸಾಪ್ ವಾಯ್ಸ್ ಕಾಲಿಂಗ್ ಆಕ್ಟಿವೇಟ್ ಮಾಡಲು ಡಿಸ್‌ಕನೆಕ್ಟ್ ಮಾಡುವ ಮುನ್ನ ಕೆಲವು ಸೆಕೆಂಡುಗಳವರೆಗೆ ಕಾಯಬೇಕು.

ಮೂರು ಟ್ಯಾಬ್ ಲೇಔಟ್

ಹಂತ: 6

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ಫೀಚರ್ ಸಕ್ರಿಯಗೊಂಡ ನಂತರ, ವಾಟ್ಸಾಪ್‌ನಲ್ಲಿ ಹೊಸ ಮೂರು ಟ್ಯಾಬ್ ಲೇಔಟ್ ಅನ್ನು ನಿಮಗೆ ಕಾಣುತ್ತೀರಿ, ಒಂದು ಕರೆಗೆ, ಚಾಟ್‌ಗಾಗಿ ಮತ್ತು ಸಂಪರ್ಕಗಳಿಗಾಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
A new research has revealed that WhatsApp voice calling could be costing you a small fortune. WhatsApp calls, which require a mobile or Wi-Fi internet connection, allows users to make free phone calls to WhatsApp contacts, wherever they are in the world, the Daily Express reported.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot