Subscribe to Gizbot

ಐಫೋನ್ ಕುರಿತ ಅತ್ಯದ್ಭುತ 10 ರಹಸ್ಯಗಳು

Written By:

ಆಪಲ್ ಪ್ರೇಮಿಗಳೇ ನಿಮಗೊಂದು ಶುಭ ಸುದ್ದಿ ಇಲ್ಲಿದೆ ನಿಮ್ಮನ್ನು ಅಚ್ಚರಿಯ ಕೂಪಕ್ಕೆ ನೂಕುವ 10 ಸಂಗತಿಗಳನ್ನು ನಾವಿಲ್ಲಿ ಪ್ರಸ್ತುತಪಡಿಸುತ್ತಿದ್ದು ಈ ಸಂಗತಿಗಳು ನಿಮಗೆ ಶಾಕಿಂಗ್ ಟ್ರೀಟ್‌ಮೆಂಟ್ ನೀಡಲಿದೆ.

ಹೌದು ಗೆಳೆಯರೇ, ಇಂದಿನ ಗಿಜ್‌ಬಾಟ್ ಲೇಖನದಲ್ಲಿ ನಾವು ಆಪಲ್ ಕುರಿತ ಟಾಪ್ ಸುದ್ದಿಗಳನ್ನು ನೀಡುತ್ತಿದ್ದು ಈ ಸಂಗತಿಗಳು ನಿಮಗೆ ನಿಜಕ್ಕೂ ದಿಗ್ಭ್ರಮೆಯನ್ನು ಉಂಟುಮಾಡಲಿದೆ. ಐಫೋನ್ ಕುರಿತ ಈ ಟಾಪ್ ಸಂಗತಿಗಳು ಆಪಲ್‌ನ ಇನ್ನಷ್ಟು ರಹಸ್ಯಗಳನ್ನು ನಿಮಗೆ ಉಣಬಡಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೇಮ್ಸ್ ಆಡುವಾಗ ಏರ್‌ಪ್ಲೇನ್ ಆನ್ ಮಾಡಿ

ಐಫೋನ್ ಕುರಿತ ಅತ್ಯದ್ಭುತ 10 ರಹಸ್ಯಗಳು

ನಿಮ್ಮ ಐಫೋನ್‌ನಲ್ಲಿ ಗೇಮ್ಸ್ ಆಡುವಾಗ ಏರ್‌ಪ್ಲೇನ್ ಮೋಡ್ ಆನ್ ಮಾಡಿ ಇದರಿಂದ ಜಾಹೀರಾತುಗಳು ಪಾಪ್ ಆಗುವುದಿಲ್ಲ. ಮತ್ತು ಕರೆಗಳೂ ನಿಮಗೆ ತೊಂದರೆ ಉಂಟುಮಾಡುವುದಿಲ್ಲ.

ಐಫೋನ್ ಚಾರ್ಜಿಂಗ್

ಐಫೋನ್ ಕುರಿತ ಅತ್ಯದ್ಭುತ 10 ರಹಸ್ಯಗಳು

ಮುಂದಿನ 20 ವರ್ಷಗಳಿಗೆ ಪ್ರತೀದಿನ ಐಫೋನ್ ರೀಚಾರ್ಜ್ ಮಾಡಲು ಒಂದು ಗ್ಯಾಲನ್‌ನಷ್ಟು ಗ್ಯಾಸ್ ಸಾಕು.

ಮೆಮೊರಿ

ಐಫೋನ್ ಕುರಿತ ಅತ್ಯದ್ಭುತ 10 ರಹಸ್ಯಗಳು

ಐಫೋನ್ ಕಂಪ್ಯೂಟಿಂಗ್ ಮೆಮೊರಿ ಹೇಗಿದೆ ಎಂದರೆ ಮನುಷ್ಯನನ್ನು ಚಂದ್ರಲೋಕಕ್ಕೆ ಕಳುಹಿಸಲು ನಾಸಾದ ಬಾಹ್ಯಾಕಾಶವು ಬಳಸುವುದಕ್ಕಿಂತಲೂ ಅಧಿಕವಾಗಿದೆ.

ಐಫೋನ್ ಸಾಮರ್ಥ್ಯ

ಐಫೋನ್ ಕುರಿತ ಅತ್ಯದ್ಭುತ 10 ರಹಸ್ಯಗಳು

ಒಬ್ಬ ವ್ಯಕ್ತಿ 13,500 ಫೀಟ್ ಅಂತರದಲ್ಲಿ ಸ್ಕೈ ಡೈವಿಂಗ್ ಮಾಡುತ್ತಿರುವಾಗ ಐಫೋನ್ ಬಿದ್ದಾಗಲೂ ಅದರ ಸ್ಕ್ರೀನ್ ಮಾತ್ರ ಒಡೆದಿತ್ತು. ಆದರೆ ಅದು ಮೊದಲಿನಂತೆಯೇ ಕಾರ್ಯನಿರ್ವಹಿಸುತ್ತಿತ್ತು.

ಐಫೋನ್ ಬೆಲೆ

ಐಫೋನ್ ಕುರಿತ ಅತ್ಯದ್ಭುತ 10 ರಹಸ್ಯಗಳು

ಐಫೋನ್ 5 ಎಸ್ ಅನ್ನು ಖರೀದಿಸುವ ಬೆಲೆಯಲ್ಲಿ 2000 ನೈಜ ಆಪಲ್ ಅನ್ನು ನಿಮಗೆ ಖರೀದಿಸಬಹುದು.

ಐಫೋನ್ ಪ್ರಗತಿ

ಐಫೋನ್ ಕುರಿತ ಅತ್ಯದ್ಭುತ 10 ರಹಸ್ಯಗಳು

ಐಫೋನ್ ನೋಟದಲ್ಲಿ ಹೇಗೆ ಪ್ರಗತಿಯನ್ನು ಪಡೆದುಕೊಂಡಿದೆ ಎಂಬುದನ್ನು ಇಲ್ಲಿ ನೋಡಿ.

ಐಫೋನ್ 6 ಮೋಡಿ

ಐಫೋನ್ ಕುರಿತ ಅತ್ಯದ್ಭುತ 10 ರಹಸ್ಯಗಳು

ಜಪಾನ್‌ನಲ್ಲಿ ಐಫೋನ್ ಪ್ರೇಮಿಯೊಬ್ಬ ಐಫೋನ್ 6 ಖರೀದಿಸಲು 7 ತಿಂಗಳು ಸಾಲಿನಲ್ಲಿ ನಿಲ್ಲಲು ಆರಂಭಿಸಿದ್ದನಂತೆ.

ಐಫೋನ್ ವೈಶಿಷ್ಟ್ಯ

ಐಫೋನ್ ಕುರಿತ ಅತ್ಯದ್ಭುತ 10 ರಹಸ್ಯಗಳು

ಆಂಡ್ರಾಯ್ಡ್ ಮತ್ತು ಬ್ರ್ಯಾಕ್‌ಬೆರ್ರಿಗಿಂತಲೂ ಐಫೋನ್ ಬಳಸುವವರಿಗೆ ಹೆಚ್ಚು ಗೆಳತಿಯರಿರುತ್ತಾರಂತೆ ಎಂದು ಸಂಶೋಧನೆಯೊಂದು ತಿಳಿಸಿದೆ.

ಐಫೋನ್ ಮಹಿಮೆ

ಐಫೋನ್ ಕುರಿತ ಅತ್ಯದ್ಭುತ 10 ರಹಸ್ಯಗಳು

5 ವರ್ಷಗಳ ಕಾಲ ಮಾರುಕಟ್ಟೆಯಲ್ಲಿ ಏಕಮಾತ್ರನಾಗಿ ನಿಂತು, ಎಲ್ಲಾ ಕಾಲದಲ್ಲೂ ಮಾರಾಟವಾಗುವ ಎರಡನೇ ಅತ್ಯುತ್ತಮ ಉತ್ಪನ್ನವಾಗಿ ಐಫೋನ್ ಮಿಂಚಿದೆ.

ಐಫೋನ್ ಬಗ್ಗೆ ಪ್ರೀತಿ

ಐಫೋನ್ ಕುರಿತ ಅತ್ಯದ್ಭುತ 10 ರಹಸ್ಯಗಳು

ಕಪ್ಪು ಬಣ್ಣದ ಐಫೋನ್ ವೇಗವಾಗಿ ಚಾಲನೆಯಾಗುತ್ತದೆ ಎಂಬ ಸತ್ಯವನ್ನು ಅರಿತಿದ್ದರೂ ಹೆಚ್ಚಿನ ಜನರು ಬಿಳಿ ಐಫೋನ್ ಅನ್ನೇ ಖರೀದಿಸುತ್ತಾರಂತೆ. ಬಿಳಿ ಐಫೋನ್ ನೀರನ್ನು ಹೆಚ್ಚು ಹೀರಿಕೊಳ್ಳುತ್ತದೆ ಎಂಬ ಸತ್ಯ ಇಲ್ಲಡಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about more interesting top 10 facts about 10 Facts About iPhone Every Geek Must Know.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot