ಈ ಯೂಟ್ಯೂಬ್‌ ಚಾನಲ್‌ಗಳ ಆದಾಯ ಎಷ್ಟು ಗೊತ್ತಾ .? ಕೇಳಿದ್ರೆ ಖಂಡಿತ ನಂಬಲ್ಲ..!

By Avinash
|

ಯೂಟ್ಯೂಬ್ ಎಲ್ಲರಿಗೂ ಗೊತ್ತೆ ಇದೆ. ಗೂಗಲ್ ಒಡೆತನದ ವಿಡಿಯೋ ಫ್ಲಾಟ್‌ಫಾರ್ಮ್‌ನಲ್ಲಿ ಸದ್ಯ ಎಲ್ಲರೂ ಆಕ್ಟಿವ್ ಆಗಿದ್ದಾರೆ. ಯೂಟ್ಯೂಬ್‌ನಲ್ಲಿ ಹಣ ಗಳಿಸಬಹುದು ಎಂದು ಎಲ್ಲರಿಗೂ ಗೊತ್ತು. ಭಾರತದಲ್ಲಿ ಯೂಟ್ಯೂಬ್‌ನಿಂದಲೇ ಬಹಳಷ್ಟು ಜನ ಬದುಕು ನಡೆಸುತ್ತಿದ್ದಾರೆ. ಯೂಟ್ಯೂಬ್ ಹಲವರಿಗೆ ಅನ್ನದಾತನೂ ಕೂಡ ಆಗಿದೆ.

ಈ ಯೂಟ್ಯೂಬ್‌ ಚಾನಲ್‌ಗಳ ಆದಾಯ ಎಷ್ಟು ಗೊತ್ತಾ .? ಕೇಳಿದ್ರೆ ಖಂಡಿತ ನಂಬಲ್ಲ..!

ಹೌದು, ನಮ್ಮ ನಿಮ್ಮೆಲ್ಲರ ಸಂಬಳ ತಿಂಗಳಿಗೆ ಹೆಚ್ಚು ಎಂದರೆ 15 ಸಾವಿರದಿಂದ 2 ಲಕ್ಷ ಇರಬಹುದು. ಆದರೆ, ಯಾವ ಕಂಪನಿಗೂ ಕೆಲಸಕ್ಕೆ ಹೋಗದೆ ತಿಂಗಳಿಗೆ ತಮ್ಮ ಸೃಜನಾತ್ಮಕತೆಯಿಂದಲೇ ಲಕ್ಷಾಂತರ ರೂ. ಗಳಿಸುವವರು ಇದ್ದಾರೆ. ಭಾರತದಲ್ಲಿ ಸದ್ಯ ಅಂತಹ ಅನೇಕ ಯೂಟ್ಯೂಬ್ ಚಾನಲ್‌ಗಳಿವೆ. ಅದರಲ್ಲಿ ಹೆಚ್ಚು ಹಣ ಗಳಿಸುವ ಟಾಪ್‌ 10 ಯೂಟ್ಯೂಬ್‌ ಚಾನಲ್‌ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

1. ಬಿಬಿ ಕಿ ವಿನೇಸ್‌ BB Ki Vines (Bhuvan Bam)

1. ಬಿಬಿ ಕಿ ವಿನೇಸ್‌ BB Ki Vines (Bhuvan Bam)

ಭಾರತದಲ್ಲಿನ ಅತ್ಯಂತ ಪ್ರಸಿದ್ಧ ಯೂಟ್ಯೂಬ್ ಚಾನಲ್ ಇದಾಗಿದೆ. ಸದ್ಯ 86,98,579 ಸಬ್‌ಸ್ಕ್ರೈಬರ್‌ ಹೊಂದಿದೆ. ಪ್ರತಿನಿತ್ಯ 2 ಮಿಲಿಯನ್‌ಗೂ ಹೆಚ್ಚಿನ ವೀಕ್ಷಣೆಯನ್ನು ಈ ಚಾನಲ್ ಕಾಣುತ್ತಿದೆ. ಮತ್ತು ಪ್ರತಿದಿನ 5000 ದಿಂದ 7000 ಹೊಸ ಸಬ್‌ಸ್ಕ್ರೈಬರ್ ಸೇರ್ಪಡೆಯಾಗುತ್ತಿದ್ದಾರೆ. ತಿಂಗಳಿಗೆ ಈ ಚಾನಲ್ 20 ಲಕ್ಷಕ್ಕೂ ಹೆಚ್ಚು ಆದಾಯವನ್ನು ಗಳಿಸುತ್ತಿದೆ ಎಂದರೆ ನಂಬಲೇಬೇಕು.

2. ಸಂದೀಪ್ ಮಹೇಶ್ವರಿ Sandeep Maheshwari

2. ಸಂದೀಪ್ ಮಹೇಶ್ವರಿ Sandeep Maheshwari

ಸದ್ಯ ಈ ಯೂಟ್ಯೂಬ್ ಚಾನಲ್ ಸಬ್‌ಸ್ಕ್ರೈಬರ್ ಸಂಖ್ಯೆ 59,47,675 ಆಗಿದ್ದು, ಪ್ರತಿದಿನ ಒಂದು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಯನ್ನು ಕಾಣುತ್ತಿದೆ. ಪ್ರತಿದಿನ 5000 ದಿಂದ 6000 ಹೊಸ ಸಬ್‌ಸ್ಕ್ರೈಬರ್‌ಗಳು ಚಾನಲ್‌ ಸೇರುತ್ತಿದ್ದಾರೆ. ಮಾಸಿಕ ಆದಾಯ 16 ರಿಂದ 18 ಲಕ್ಷ.

3. ನಿಶಾ ಮಧುಲಿಕಾ  Nisha Madhulika

3. ನಿಶಾ ಮಧುಲಿಕಾ Nisha Madhulika

ಪ್ರಸ್ತುತ ಈ ಚಾನಲ್ ಸಬ್‌ಸ್ಕ್ರೈಬರ್ ಸಂಖ್ಯೆ 47,33,700 ಆಗಿದೆ. ದೈನಂದಿನ ಒಂದು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಯನ್ನು ಈ ಯೂಟ್ಯೂಬ್ ಚಾನಲ್ ಕಾಣುತ್ತಿದೆ. ಪ್ರತಿನಿತ್ಯ 4000 ದಿಂದ 5500 ಹೊಸ ವೀಕ್ಷಕರು ಚಾನಲ್‌ ಸಬ್‌ಸ್ಕ್ರೈಬ್ ಮಾಡುತ್ತಿದ್ದಾರೆ. ಮಾಸಿಕ ಆದಾಯ 15 ರಿಂದ 18 ಲಕ್ಷ.

4.ಟೆಕ್ನಿಕಲ್ ಗುರೂಜಿ Technical Guruji (Gaurav Chaudhary)

4.ಟೆಕ್ನಿಕಲ್ ಗುರೂಜಿ Technical Guruji (Gaurav Chaudhary)

ಸದ್ಯ ಈ ಯೂಟ್ಯೂಬ್ ಚಾನಲ್ ಸಬ್‌ಸ್ಕ್ರೈಬರ್ ಸಂಖ್ಯೆ 73,00,384 ಆಗಿದ್ದು, ಪ್ರತಿದಿನ ಒಂದು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಯನ್ನು ಕಾಣುತ್ತಿದೆ. ಪ್ರತಿದಿನ 3000 ದಿಂದ 4000 ಹೊಸ ಸಬ್‌ಸ್ಕ್ರೈಬರ್‌ಗಳು ಚಾನಲ್‌ ಸೇರುತ್ತಿದ್ದಾರೆ. ಮಾಸಿಕ ಆದಾಯ 18 ರಿಂದ 19 ಲಕ್ಷ.

5.ಆಲ್‌ ಇಂಡಿಯಾ ಬ್ಯಾಕ್‌ಹೋಡ್ All India Bakchod

5.ಆಲ್‌ ಇಂಡಿಯಾ ಬ್ಯಾಕ್‌ಹೋಡ್ All India Bakchod

ಪ್ರಸ್ತುತ ಈ ಚಾನಲ್ ಸಬ್‌ಸ್ಕ್ರೈಬರ್ ಸಂಖ್ಯೆ 32,52,895 ಆಗಿದೆ. ದೈನಂದಿನ 6 ರಿಂದ 7 ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ಈ ಯೂಟ್ಯೂಬ್ ಚಾನಲ್ ಕಾಣುತ್ತಿದೆ. ಪ್ರತಿನಿತ್ಯ 2000 ದಿಂದ 3000 ಹೊಸ ವೀಕ್ಷಕರು ಚಾನಲ್‌ ಸಬ್‌ಸ್ಕ್ರೈಬ್ ಮಾಡುತ್ತಿದ್ದಾರೆ. ನ್ಯಾಯಾಲಯದ ಮೊಕದ್ದಮೆಗೂ ಮುಂಚೆ ಮಾಸಿಕ ಆದಾಯ 12 ರಿಂದ 14 ಲಕ್ಷಇತ್ತು, ಸದ್ಯ 3 ರಿಂದ 4 ಲಕ್ಷ ಇದೆ.

6. ಕಬಿತಾಸ್‌ ಕಿಚನ್  Kabita's Kitchen

6. ಕಬಿತಾಸ್‌ ಕಿಚನ್ Kabita's Kitchen

ಸದ್ಯ ಈ ಯೂಟ್ಯೂಬ್ ಚಾನಲ್ ಸಬ್‌ಸ್ಕ್ರೈಬರ್ ಸಂಖ್ಯೆ 33,00,330 ಆಗಿದ್ದು, ಪ್ರತಿದಿನ 4 ರಿಂದ 6 ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ಈ ಅಡುಗೆ ಕುರಿತ ಯೂಟ್ಯೂಬ್ ಚಾನೆಲ್ ಕಾಣುತ್ತಿದೆ. ಪ್ರತಿದಿನ 2000 ದಿಂದ 3000 ಹೊಸ ವೀಕ್ಷಕರು ಚಾನಲ್‌ ಸಬ್‌ಸ್ಕ್ರೈಬರ್ ಆಗುತ್ತಿದ್ದಾರೆ. ಮಾಸಿಕ ಆದಾಯ 12 ರಿಂದ 13 ಲಕ್ಷ.

7. ಕ್ಯಾರಿ ಮಿನತಿ CarryMinati

7. ಕ್ಯಾರಿ ಮಿನತಿ CarryMinati

ಪ್ರಸ್ತುತ ಈ ಚಾನಲ್ ಸಬ್‌ಸ್ಕ್ರೈಬರ್ ಸಂಖ್ಯೆ 36,43,116 ಆಗಿದೆ. ದೈನಂದಿನ 4 ರಿಂದ 5 ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ಈ ಯೂಟ್ಯೂಬ್ ಚಾನಲ್ ಕಾಣುತ್ತಿದೆ. ಪ್ರತಿನಿತ್ಯ 3000 ದಿಂದ 4000 ಹೊಸ ವೀಕ್ಷಕರು ಚಾನಲ್‌ ಸಬ್‌ಸ್ಕ್ರೈಬ್ ಮಾಡುತ್ತಿದ್ದಾರೆ. ಮಾಸಿಕ ಆದಾಯ 11 ರಿಂದ 14ಲಕ್ಷ ಇದೆ.

8. ಶಿರ್ಲಿ ಶೆಟಿಯಾ Shirley Setia

8. ಶಿರ್ಲಿ ಶೆಟಿಯಾ Shirley Setia

ಸದ್ಯ ಈ ಯೂಟ್ಯೂಬ್ ಚಾನಲ್ ಸಬ್‌ಸ್ಕ್ರೈಬರ್ ಸಂಖ್ಯೆ 23,38,202 ಆಗಿದ್ದು, ಪ್ರತಿದಿನ 4 ರಿಂದ 6 ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ಈ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ಕಾಣುತ್ತಿದೆ. ಪ್ರತಿದಿನ 2000 ದಿಂದ 3000 ಹೊಸ ವೀಕ್ಷಕರು ಚಾನಲ್‌ ಸಬ್‌ಸ್ಕ್ರೈಬರ್ ಆಗುತ್ತಿದ್ದಾರೆ. ಮಾಸಿಕ ಆದಾಯ 10 ರಿಂದ 12 ಲಕ್ಷ ಇದೆ.

9. ಬಿಯಿಂಗ್ ಇಂಡಿಯನ್ BeingIndian

9. ಬಿಯಿಂಗ್ ಇಂಡಿಯನ್ BeingIndian

ಪ್ರಸ್ತುತ ಈ ಚಾನಲ್ ಸಬ್‌ಸ್ಕ್ರೈಬರ್ ಸಂಖ್ಯೆ 18,29,596 ಆಗಿದೆ. ದೈನಂದಿನ 2 ರಿಂದ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ಈ ಯೂಟ್ಯೂಬ್ ಚಾನಲ್ ಕಾಣುತ್ತಿದೆ. ಪ್ರತಿನಿತ್ಯ 1000 ದಿಂದ 2000 ಹೊಸ ವೀಕ್ಷಕರು ಚಾನಲ್‌ ಸಬ್‌ಸ್ಕ್ರೈಬ್ ಮಾಡುತ್ತಿದ್ದಾರೆ. ಮಾಸಿಕ ಆದಾಯ 6 ರಿಂದ 8 ಲಕ್ಷ ಇದೆ.

 10. ಪೂಜಾ ಲೂತ್ರಾ Pooja Luthra

10. ಪೂಜಾ ಲೂತ್ರಾ Pooja Luthra

ಸದ್ಯ ಈ ಯೂಟ್ಯೂಬ್ ಚಾನಲ್ ಸಬ್‌ಸ್ಕ್ರೈಬರ್ ಸಂಖ್ಯೆ 22,63,393 ಆಗಿದ್ದು, ಪ್ರತಿದಿನ 3 ರಿಂದ 4 ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ಈ ಯೂಟ್ಯೂಬ್ ಚಾನೆಲ್ ಕಾಣುತ್ತಿದೆ. ಪ್ರತಿದಿನ 2000 ದಿಂದ 2500 ಹೊಸ ವೀಕ್ಷಕರು ಚಾನಲ್‌ ಸಬ್‌ಸ್ಕ್ರೈಬರ್ ಆಗುತ್ತಿದ್ದಾರೆ. ಮಾಸಿಕ ಆದಾಯ 5 ರಿಂದ 6 ಲಕ್ಷ ಇದೆ.

Most Read Articles
Best Mobiles in India

English summary
Who are the top 10 highest paid YouTubers of India?. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more