ವಿಶ್ವ ಎಮೋಜಿ ದಿನ: ಭಾರತದಲ್ಲಿ ಈ ವರ್ಷ ಹೆಚ್ಚು ಬಳಸಿದ ಟಾಪ್‌ 10 ಎಮೋಜಿಗಳು

|

ಇಂದು ವಿಶ್ವ ಎಮೋಜಿ ದಿನ. ಪ್ರಸ್ತುತ ದಿನಗಳಲ್ಲಿ ಎಮೋಜಿಗಳು ನಮ್ಮ ಜೀವನದ ಒಂದು ಭಾಗ ಅಂತಾನೇ ಹೇಳಬಹುದು. ಏಕೆಂದರೆ ಈ ದಿನಗಳಲ್ಲಿ ಹೆಚ್ಚಿನ ಜನರು ಪಠ್ಯ ಸಂದೇಶಗಳನ್ನು ಟೈಪ್ ಮಾಡುವುದಕ್ಕಿಂತ ಸಂವಹನ ನಡೆಸಲು ಎಮೋಜಿಗಳು ಮತ್ತು ಸ್ಟಿಕ್ಕರ್‌ಗಳನ್ನು ಬಳಸುತ್ತಾರೆ. ಇದೇ ಕಾರಣಕ್ಕೆ ಎಮೋಜಿಗಳು ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಅಂಗವಾಗಿ ಹೋಗಿವೆ. ವರ್ಷದಿಂದ ವರ್ಷಕ್ಕೆ ಎಮೋಜಿಗಳ ಬಳಕೆ ಹೆಚ್ಚುತ್ತಲೇ ಇದೆ.

ಎಮೋಜಿ

ಹೌದು, ಎಮೋಜಿಗಳು ಇಂದು ಸಾಕಷ್ಟು ಪ್ರಭಾವ ಬೀರಿವೆ. ನೂರಾರು ಪದಗಳ ಮೂಲಕ ಹೇಳುವ ಟೆಕ್ಸ್ಟ್‌ ಮೆಸೇಜ್‌ಗಿಂತ ಒಂದು ಎಮೋಜಿ ನಮ್ಮ ಭಾವೆನಗಳನ್ನ ವ್ಯಕ್ತಪಡಿಸುತ್ತದೆ. ಅಷ್ಟರ ಮಟ್ಟಿಗೆ ಎಮೋಜಿಗಳು ಇಂದು ಎಲ್ಲರ ನೆಚ್ಚಿನ ಆಯ್ಕೆಯಾಗಿದೆ. ಇನ್ನು ಈ ವರ್ಷವೂ ಕೂಡ ಎಮೋಜಿಗಳ ಬಳಕೆ ಕಡಿಮೆಯಾಗಿಲ್ಲ. ಸದ್ಯ ಇಂದು ವಿಶ್ವ ಎಮೋಜಿ ದಿನದ ಪ್ರಯುಕ್ತ ಟ್ವಿಟರ್ ಈ ವರ್ಷ ಭಾರತೀಯರು ಬಳಸುವ ಟಾಪ್ 10 ಎಮೋಜಿಗಳನ್ನು ಬಹಿರಂಗಪಡಿಸಿದೆ. ಹಾಗಾದ್ರೆ ಟ್ವಿಟರ್‌ ಪ್ರಕಾರ ಈ ವರ್ಷ ಭಾರತೀಯರು ಹೆಚ್ಚು ಬಳಸುವ ಟಾಪ್‌ 10 ಎಮೋಜಿಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಭಾರತದಲ್ಲಿ ಹೆಚ್ಚು ಬಳಸಿದ ಟಾಪ್‌ 10 ಎಮೋಜಿಗಳು

ಭಾರತದಲ್ಲಿ ಹೆಚ್ಚು ಬಳಸಿದ ಟಾಪ್‌ 10 ಎಮೋಜಿಗಳು

ಜನಪ್ರಿಯ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್ ಪ್ರಕಾರ, ಟಿಯರ್ಸ್ ಆಫ್ ಜಾಯ್ ಭಾರತದಲ್ಲಿ 2021 ರಲ್ಲಿ ಹೆಚ್ಚು ಬಳಸಿದ ಎಮೋಜಿ. ಪ್ರಾರ್ಥನೆ ಮಾಡುವ ಎಮೋಜಿ, ಅಳುವ ಎಮೋಜಿ, ಥಂಬ್ಸ್ ಅಪ್ ಎಮೋಜಿ, ಆರ್‌ಒಎಫ್ಎಲ್ ಎಮೋಜಿ, ಹೃದಯ ಕಣ್ಣುಗಳ ಎಮೋಜಿ, ಪ್ಲೀಡಿಂಗ್ ಫೇಸ್‌ ಎಮೋಜಿ, ಸ್ಮೈಲ್ ಎಮೋಜಿ, ಫೈರ್ ಎಮೋಜಿ, ಮತ್ತು ನಗುತ್ತಿರುವ ಕಣ್ಣುಗಳ ಎಮೋಜಿಗಳೊಂದಿಗೆ ಮುಖವನ್ನು ನಗೆಗಡುತ್ತದೆ. 2021 ರ ಜನವರಿ 01 ರಿಂದ ಜೂನ್ 30 ರವರೆಗೆ ಭಾರತದಲ್ಲಿ ಟ್ವಿಟರ್‌ನಲ್ಲಿ ಹೆಚ್ಚು ಬಳಸುವ ಎಮೋಜಿಗಳಾಗಿ ಈ ಎಮೋಜಿಗಳು ಗುರುತಿಸಿಕೊಂಡಿವೆ.

ಹವ್ಯಾಸಗಳು

ಇನ್ನು ಕ್ರೀಡೆ ಮತ್ತು ಫಿಟ್ನೆಸ್, ಹವ್ಯಾಸಗಳು ಮತ್ತು ಚಟುವಟಿಕೆಗಳು, ಆಹಾರ ಮತ್ತು ಪಾನೀಯಗಳು, ಮೆಚ್ಚುಗೆ, ಪ್ರಕೃತಿ, COVID-19 ಸಾಂಕ್ರಾಮಿಕ ಸೇರಿದಂತೆ ಈ ಕೆಳಗಿನ ಆರು ವಿಭಾಗಗಳಲ್ಲಿ ಟ್ವಿಟರ್ ಅತ್ಯಂತ ಜನಪ್ರಿಯ ಎಮೋಜಿಗಳನ್ನು ಪಟ್ಟಿ ಮಾಡಿದೆ. ಅವುಗಳನ್ನು ಈ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಕೋವಿಡ್ -19 ಪಿಡುಗು
ಪ್ರಾರ್ಥನೆ ಎಮೋಜಿ
ಮುಖವಾಡ ಧರಿಸಿ ಎಮೋಜಿ
ಎಸ್‌ಒಎಸ್ ಎಮೋಜಿ
ಮನೆಯಲ್ಲೇ ಇರಿ
Hospital (ಆಸ್ಪತ್ರೆ)

ಪ್ರಕೃತಿ

ಪ್ರಕೃತಿ

ಪ್ರಕೃತಿ
ಗುಲಾಬಿ
ಸೂರ್ಯೋದಯ
ಮುಖದೊಂದಿಗೆ ಸೂರ್ಯ
ಪ್ರಜ್ವಲಿಸುವ ನಕ್ಷತ್ರ
ಚೆರ್ರಿ ಬ್ಲಾಸಮ್

ಮೆಚ್ಚುಗೆ
100 ಅಂಕಗಳು
ಪುಷ್ಪಗುಚ್
ಚಪ್ಪಾಳೆ ಕೈ / ಚಪ್ಪಾಳೆ
G.O.A.T - ಸಾರ್ವಕಾಲಿಕ ಶ್ರೇಷ್ಠ
ಪದಕ

ಆಹಾರ ಮತ್ತು ಪಾನೀಯಗಳು

ಆಹಾರ ಮತ್ತು ಪಾನೀಯಗಳು
ಜನ್ಮದಿನ ಕೇಕ್
ಬಿಯರ್ ಮಗ್ಗಳು
ಚಾಕೊಲೇಟ್ ಬಾರ್
French (ಫ್ರೆಂಚ್ ಫ್ರೈಸ್)
ಲಾಲಿಪಾಪ್

ಹವ್ಯಾಸಗಳು ಮತ್ತು ಚಟುವಟಿಕೆಗಳು
ಕ್ಯಾಮೆರಾ
ನೃತ್ಯ
ಹೆಡ್‌ಫೋನ್‌ಗಳು / ಸಂಗೀತ
ಪುಸ್ತಕಗಳು / ಓದುವಿಕೆ
ಬಣ್ಣದ ಪ್ಯಾಲೆಟ್ / ಕಲೆ

ಕ್ರೀಡೆ ಮತ್ತು ಫಿಟ್‌ನೆಸ್
ಫ್ಲೆಕ್ಸ್ಡ್ ಬೈಸೆಪ್ಸ್
ರನ್ನರ್
ಕ್ರಿಕೆಟ್
ಕಾರ್ಟ್‌ವೀಲ್
ಸರ್ಫರ್

Best Mobiles in India

English summary
On World Emoji Day 2021, Twitter has revealed the top 10 emojis that Indians users this year.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X