ಐಫೋನ್‌ ಬಳಕೆ ಅವಧಿ ಕೇವಲ 3 ವರ್ಷ: ಆಪಲ್‌ ಹೇಳಿಕೆ!!

Written By:

ಇಷ್ಟು ದಿನ ಹೆಚ್ಚು ಅವಧಿ ಆಹಾರವನ್ನು ಇಟ್ಟರೆ ಅದು ಕೆಟ್ಟು ಹೋಗುತ್ತೆ ಅಂತ ಮಾತ್ರ ಎಲ್ಲರಿಗೂ ತಿಳಿದಿತ್ತು. ಆದರೆ ಇನ್ನುಮುಂದೆ ನೀವು ಬಳಸುವ ಎಲೆಕ್ಟ್ರಾನಿಕ್‌ ಪ್ರಾಡಕ್ಟ್‌ಗಳು ಸಹ ಅವಧಿ ಮುಗಿದ ಮೇಲೆ ಕೆಟ್ಟು ಹೋಗಲಿವೆ. ಅಂದಹಾಗೆ ನಾವು ಹೇಳುತ್ತಿರುವುದು ಐಫೋನ್‌ ಬಗ್ಗೆ. ಐಫೋನ್‌ ಬಳಸುತ್ತಿರುವವರಿಗೆಲ್ಲಾ ಇದು ಆತಂಕಕಾರಿ ಮತ್ತು ಅಚ್ಚರಿ ಸುದ್ದಿ. ಐಫೋನ್ ಬಳಕೆಯ ಅವಧಿ(Expire) ಕೇವಲ 3 ವರ್ಷವಂತೆ. 3 ವರ್ಷಗಳ ನಂತರ ಅದು ಕೆಲಸ ನಿರ್ವಹಿಸುವುದಿಲ್ಲವಂತೆ. ಈ ಬಗ್ಗೆ ಸ್ವತಃ 'ಆಫಲ್' ಮಾಹಿತಿ ಬಹಿರಂಗ ಪಡಿಸಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಓದಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪಲ್ ಐಫೋನ್ ಬಳಕೆ (Expire) 3 ವರ್ಷ

ಆಪಲ್ ಐಫೋನ್ ಬಳಕೆ (Expire) 3 ವರ್ಷ

ಆಪಲ್ ಐಫೋನ್ ಬಳಕೆ (Expire) 3 ವರ್ಷ

ಆಪಲ್‌ ತನ್ನ ಹೊಸ ಪರಿಸರ ನೀತಿ ಬಹಿರಂಗ ಪಡಿಸಿದ್ದು, ಜೊತೆಗೆ ಆಪಲ್‌ ಡಿವೈಸ್‌ಗಳ ಬಳಕೆಯ ಅವಧಿ (ಕಾರ್ಯ ನಿರ್ವಹಿಸುವ ಅವಧಿ)ಯ ಪ್ರಶ್ನೆಗೆ ಉತ್ತರಿಸಿದೆ.

 ಆಪಲ್‌ನ ಪ್ರಾಡಕ್ಟ್‌ಗಳು

ಆಪಲ್‌ನ ಪ್ರಾಡಕ್ಟ್‌ಗಳು

ಆಪಲ್‌ನ ಪ್ರಾಡಕ್ಟ್‌ಗಳು

ಆಪಲ್‌ ಟಿವಿ 4 ವರ್ಷ ಬಳಕೆ ಬರುತ್ತದೆ. ಆಪಲ್‌ ಐಫೋನ್ ಮತ್ತು ಆಪಲ್‌ ವಾಚ್‌ನ ಬಳಕೆಯ ಅವಧಿ (Expire date) 3 ವರ್ಷ ಎಂದು ಆಪಲ್‌ ಹೇಳಿದೆ.

 ಪ್ರಾಡಕ್ಟ್‌ ಮಾಡೆಲ್‌

ಪ್ರಾಡಕ್ಟ್‌ ಮಾಡೆಲ್‌

ಪ್ರಾಡಕ್ಟ್‌ ಮಾಡೆಲ್‌

"ಬಳಕೆದಾರರು ಬಳಸುವ ಮಾಡೆಲ್‌ನ ಪ್ರಾಡಕ್ಟ್‌ ಬಳಸುತ್ತಿರುವ ವಿದ್ಯುತ್‌ ಅನ್ನು ಅಳತೆ ಮಾಡಿ ಅದು ಕೃತಕ ಸನ್ನಿವೇಶದಲ್ಲಿ ಬಳಕೆ ಮಾಡುತ್ತಿದೆಯೇ ಎಂದು ತಿಳಿಯಲಾಗುತ್ತದೆ ಎಂದು ಆಪಲ್‌ ಹೇಳಿದೆ.

ದಿನ ಬಳಕೆ

ದಿನ ಬಳಕೆ

ದಿನ ಬಳಕೆ

ದಿನನಿತ್ಯ ಬಳಕೆಯ ಮಾದರಿ ಪ್ರತಿ ಉತ್ಪನ್ನಕ್ಕೆ ನಿರ್ಧಿಷ್ಟ ಮತ್ತು ವಾಸ್ತವ ಮಾದರಿಯಲ್ಲಿ ಬಳಕೆದಾರನ ಮಿಶ್ರಣವಾಗಿದೆ. ಪ್ರಾಡಕ್ಟ್‌ನ ಬಳಕೆಯು ಮೊದಲ ಮಾಲೀಕನ ಆಧಾರದಲ್ಲಿರುತ್ತದೆ. ಎಕ್ಸ್‌ (X) ಸೀರೀಸ್ ಓಎಸ್‌ ಮತ್ತು ಟಿವಿ ಓಎಸ್‌ ಡಿವೈಸ್ 4 ವರ್ಷ, ಐಓಎಸ್‌ ಮತ್ತು ವಾಚ್‌ಓಎಸ್‌ 3 ವರ್ಷ ಬಳಕೆ ಅವಧಿ ಎಂದು ಆಪಲ್‌ ಹೇಳಿದೆ.

 ಆಪಲ್‌ ಹೇಳಿದ್ದೇನು?

ಆಪಲ್‌ ಹೇಳಿದ್ದೇನು?

ಆಪಲ್‌ ಹೇಳಿದ್ದೇನು?

ಆಪಲ್‌ ನೇರವಾಗಿ ಒಂದು ಪ್ರಾಡಕ್ಟ್‌ನ ಅವಧಿ ಕೇವಲ 3 ವರ್ಷ ಎಂದು ಹೇಳಿಲ್ಲ. ಬದಲಾಗಿ ಅದು ಪ್ರಾಡಕ್ಟ್‌ನ ಮೊದಲ ಮಾಲೀಕ ಹೊಂದುವುದರ ಆಧಾರದಲ್ಲಿ ಸಾಮಾನ್ಯವಾಗಿ ಆತ ವಾತಾವರಣದಲ್ಲಿ ಬಳಸುವುದರ ಆಧಾರದಲ್ಲಿ ಹೀಗೆ ಹೇಳಿದೆ.

ಐಫೋನ್ ಎಸ್‌ಇ

ಐಫೋನ್ ಎಸ್‌ಇ

ಐಫೋನ್ ಎಸ್‌ಇ

ಆಪಲ್‌ ಕಳೆದ ತಿಂಗಳು 'ಐಫೋನ್‌ ಎಸ್ಇ' ಡಿವೈಸ್‌ ಅನ್ನು ಅನಾವರಣ ಮಾಡಿತು. ಇದು ಸಾಮಾನ್ಯವಾಗಿ 'ಐಫೋನ್‌ 5s' ನಂತೆಯೇ ಇದೆ. ಇದರ ವಿಶೇಷತೆ ಎಂದರೆ ಮುಂದೆ ಬರುವ ಹೊಸ ಐಓಎಸ್‌ ಗೆ 3 ವರ್ಷಗಳಲ್ಲಿ ಅಪ್‌ಗ್ರೇಡ್ ಮಾಡಬಹುದಾಗಿದೆ. ಆದರೇ ಇದೇ ಐಓಎಸ್‌ ಅನ್ನು "ಐಫೋನ್‌ 5s" ಅಪ್‌ಗ್ರೇಡ್ ಮಾಡಿಕೊಳ್ಳುವುದಿಲ್ಲ ಎಂದು ಹೇಳಲಾಗಿದೆ.

ಹಳೆಯ ಹಾರ್ಡ್‌ವೇರ್‌

ಹಳೆಯ ಹಾರ್ಡ್‌ವೇರ್‌

ಹಳೆಯ ಹಾರ್ಡ್‌ವೇರ್‌

ಆಪಲ್‌ ತನ್ನ ಹಳೆಯ ಡಿವೈಸ್‌ಗಳಿಗೆ ಸರಿಹೊಂದುವ ಹಾರ್ಡ್‌ವೇರ್‌ ಅನ್ನು ನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Your iPhone Will Expire In 3 years, says Apple. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot