Subscribe to Gizbot

ಇಂದು ಭೂಮಿಯ ಸಮೀಪದಲ್ಲಿಯೇ ಹಾದುಹೋಗಲಿದೆ 2ಕಿ.ಮಿ. ಅಗಲದ ಕ್ಷುದ್ರಗ್ರಹ!!

Written By:

480 ವರ್ಷಗಳಲ್ಲಿಯೇ ಅತಿ ಹೆಚ್ಚು ಸಮೀಪದಲ್ಲಿ ಹಾದುಹೋಗುವ 650 ಮೀಟರ್ ಗಾತ್ರದ ದೊಡ್ಡ ಕ್ಷುದ್ರಗ್ರಹವೊಂದು ಇಂದು ಭೂಮಿಯ ಸಮೀಪದಲ್ಲಿಯೇ ಹಾದುಹೋಗಲಿದೆ ಎಂದು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.!!

2014 JO25 ಎಂಬ ಹೆಸರಿನ ಕ್ಷುದ್ರಗ್ರಹ ಇದಾಗಿದ್ದು, ಸುಮಾರು 18 ಲಕ್ಷ ಕಿ.ಮೀ ದೂರದ ಅಂತರದಲ್ಲಿ ಭೂಮಿಯನ್ನು ಹಾದು ಹೋಗಲಿದೆ ಎಂದು ನಾಸಾ ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ.

ಇಂದು ಭೂಮಿಯ ಸಮೀಪದಲ್ಲಿಯೇ ಹಾದುಹೋಗಲಿದೆ 2ಕಿ.ಮಿ. ಅಗಲದ ಕ್ಷುದ್ರಗ್ರಹ!!

2014ರಲ್ಲಿ ವಿಜ್ಞಾನಿಗಳ ಕಣ್ಣಿಗೆ ಕಾಣಿಸಿಕೊಂಡಿದ್ದ ಈ ಕ್ಷುದ್ರಗ್ರಹಕ್ಕೆ 2014 JO25 ಎಂದೇ ವಿಜ್ಞಾನಿಗಳು ಹೆಸರಿಟ್ಟಿದ್ದರು. ಇದೀಗ ಈ ಕ್ಷುದ್ರಗ್ರಹ ಇದೀಗ ಭೂಮಿ ಸಪೀಪವೇ ಹಾದು ಹೋಗುತ್ತಿದ್ದು, ಈ ಕ್ಷುದ್ರ ಗ್ರಹವು ಸುಮಾರು 2 ಕಿಮೀಗಿಂತ ಹೆಚ್ಚು ಅಗಲವಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.!!

ಇಂದು ಭೂಮಿಯ ಸಮೀಪದಲ್ಲಿಯೇ ಹಾದುಹೋಗಲಿದೆ 2ಕಿ.ಮಿ. ಅಗಲದ ಕ್ಷುದ್ರಗ್ರಹ!!

2 ಕಿಮೀಗಿಂತ ಹೆಚ್ಚು ಅಗಲವಿದರುವ ಈ ಕ್ಷುದ್ರಗ್ರಹ ಸೌರವ್ಯೂಹದ ಕೇಂದ್ರದತ್ತ ಪಣಯ ಬೆಳೆಸಿದೆ ಎಂದು ವಿಜ್ಞಾನಿಗಳು ತಿಳಿಸಿದ್ದು, ಇನ್ನು ಈ ಕ್ಷುದ್ರಗ್ರಹದಿಂದ ಭೂಮಿಗೆ ಯಾವುದೇ ರೀತಿಯ ಅಪಾಯ ಬರುವುದಿಲ್ಲ ಈ ಕ್ಷುದ್ರಗ್ರಹದ ಬಗ್ಗೆ ಜನರಿಗೆ ಯಾವುದೇ ಭಯ ಬೇಡ ಎಂದು ಹೇಳಿದ್ದಾರೆ.

English summary
Although there is no possibility for the asteroid to collide with our planet. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot