ಮಂಗಳದಲ್ಲಿ ನೀರು ಹುಡುಕಿದ ರೆಕಾನಿಸನ್ಸ್..! ಇಲ್ಲಿದೆ ಸಾಕ್ಷಿ,..!

|

ಭೂಮಿ ಬಿಟ್ಟು ಬೇರೆ ಎಲ್ಲಿ ಮಾನವನಿಗೆ ಅಗತ್ಯವಾದ ನೀರು ದೊರೆಯಲಿದೆ ಎಂದು ಹುಡುಕುತ್ತಿರುವ ಸಂಶೋಧಕರಿಗೆ ಹೊಸದೊಂದು ನಿಧಿಯೂ ದೊರೆತಂತಾಗಿದೆ. ಈಗಾಗಲೇ ಮಂಗಳನ ಅಂಗಳದಲ್ಲಿ ಹುಡುಕಾಟ ನಾಸಾಗೆ ಅಲ್ಲಿ ನೀರು ಇರುವ ಕುರಿತು ಮಾಹಿತಿಯೂ ಲಭ್ಯವಾಗಿದೆ. ಈಗಾಗಲೇ ಮಂಗಳನ ಅಂಗಳಕ್ಕೆ ಮಾನವನ್ನು ಕಳುಹಿಸುವ ಯೋಜನೆಗೆ ಇದು ಪೂರಕವಾಗಲಿದೆ.

ಮಂಗಳದಲ್ಲಿ ನೀರು ಹುಡುಕಿದ ರೆಕಾನಿಸನ್ಸ್..! ಇಲ್ಲಿದೆ ಸಾಕ್ಷಿ,..!

ಈಗಾಗಲೇ ನಾಸಾ ಮಂಗಳ ಅಂಗಳದಲ್ಲಿ ಇಳಿಸಿರುವ ರೆಕಾನಿಸನ್ಸ್ ಆರ್ಬಿಟರ್ ಮಾರ್ಸ್‌ನಲ್ಲಿ ನೀರು ಇರುವ ಬಗ್ಗೆ ಮಾಹಿತಿಯನ್ನು ರವಾನಿಸಿದೆ. ಮಂಗಳ ಗ್ರಹದ ಸುಮಾರು 2500ಕ್ಕೂ ಹೆಚ್ಚು ಹೊಸ ಫೋಟೋಗಳನ್ನು ಅಲ್ಲಿಂದ ಕಳುಹಿಸಿದೆ ಎನ್ನಲಾಗಿದೆ. ಇದರಲ್ಲಿ ನೀರಿರುವ ಮಾಹಿತಿಯೂ ದೊರೆತ್ತಿದೆ. ಇದು ಇನ್ನಷ್ಟು ಹೊಸ ಸಂಶೋಧನೆಗಳಿಗೆ ಇದು ನಾಂದಿ ಹಾಡಲಿದೆ.

ನೀರಿನ ಅಂಶವಿದೆ:

ನೀರಿನ ಅಂಶವಿದೆ:

ಈ ಹಿಂದೆ ಮಂಗಳ ಗ್ರಹದಲ್ಲಿ ನೀರುವ ಇತ್ತು ಎನ್ನುವ ಮಾಹಿತಿಯೂ ಆರ್ಬಿಟರ್ ಕಳುಹಿಸಿರುವ ಫೋಟೋಗಳಿಂದ ತಿಳಿದುಬರಲಿದೆ. ಮಣ್ಣು, ಕಲ್ಲು ಮತ್ತು ಈ ಕುಳಿಗಳ ಪ್ರದೇಶದಲ್ಲಿ ನೀರಿನ ಅಂಶ ಪತ್ತೆಯಾಗಿರುವುದು ಈ ಫೋಟೋಗಳಿಂದ ತಿಳಿದು ಬರುತ್ತಿದೆ.

ಹಿಂದೆ ನೀರಿತ್ತು:

ಹಿಂದೆ ನೀರಿತ್ತು:

ಈ ಫೋಟೋಗಳು ಮಂಗಳ ಗ್ರಹದಲ್ಲಿ ಹಿಂದೊಮ್ಮೆ ನೀರಿನ ಮೂಲ ಹೊಂದಿತ್ತು ಎಂಬುದನ್ನು ತೋರಿಸುಕೊಡುತ್ತಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ. ಇದು ಮಂಗಳ ಅಂಗಳಲ್ಲಿ ಇನ್ನಷ್ಟು ಮಾಹಿತಿಯನ್ನು ಕೆದುಕಲು ಸಹಾಯವನ್ನು ಮಾಡಲಿದೆ ಎಂದು ಅಭಿಪ್ರಾಯವನ್ನು ಪಟ್ಟಿದ್ದಾರೆ.

ಇದು ಎಡಿಟ್ ಫೋಟೋ:

ಇದು ಎಡಿಟ್ ಫೋಟೋ:

ಆರ್ಬಿಟರ್ ಕಳುಹಿಸಿರುವ ಚಿತ್ರಗಳನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಈ ಫೋಟೋಗಳನ್ನು ಎಡಿಟ್ ಮಾಡಲಾಗಿದ್ದು, ಈ ಹೊಸ ಚಿತ್ರಗಳಿಂದ ಮಂಗಳ ಗ್ರಹದ ಕುರಿತು ಮಾನವನ ಜ್ಞಾನ ವೃದ್ಧಿಯಾಗಿದೆಯಷ್ಟೇ ಅಲ್ಲದೇ, ಮಂಗಳ ಗ್ರಹದ ಬಣ್ಣ ಕೆಂಪು ಎಂಬುದರ ಕುರಿತು ಹಲವು ಪ್ರಶ್ನೆಗಳಗೆ ಉತ್ತರವನ್ನು ನೀಡುತ್ತಿದೆ ಎನ್ನಲಾಗಿದೆ.

ನೀರಿರುವ ಮಾಹಿತಿ:

ನೀರಿರುವ ಮಾಹಿತಿ:

ಬಹುಮುಖ್ಯವಾಗಿ ಮಂಗಳ ಗ್ರಹದಲ್ಲಿರುವ ಕುಳಿಗಳು ಮತ್ತು ಅದರಲ್ಲಿ ಹಿಂದೊಮ್ಮೆ ನೀರು ಇದ್ದ ಕುರಿತೂ ಈ ಫೋಟೋಗಳ ಮೂಲಕ ಮಾಹಿತಿ ಲಭಿಸಿದೆ ಎನ್ನಲಾಗಿದೆ. ಈ ಕುರಿತು ಹಲವು ಸಂಶೋಧನೆಗಳಿಗೆ ಇದು ದಾರಿಯಾಗಲಿದೆ.

Best Mobiles in India

Read more about:
English summary
Biggest river delta ever discovered on Mars. to know more vitit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X