ತನ್ನ ಜನರಿಗೆ 'ಡಿಜಿಟಲ್ ಮಾತ್ರೆ' ನೀಡಲು ಮುಂದಾಯ್ತು ಅಮೆರಿಕಾ!!..ಏಕೆ ಗೊತ್ತಾ?

ಅಮೆರಿಕಾದ ಒಟುಕ್ಸಾ ಫಾರ್ಮಸುಟಿಕಲ್ಸ್ ಎಂಬ ಸಂಸ್ಥೆ ಡಿಜಿಟಲ್ ಮಾತ್ರೆಯೊಂದನ್ನು ಸಿದ್ಧಪಡಿಸಿದ್ದು, ಈ ಮಾತ್ರೆಗೆ ಅಮೆರಿಕದ ಆಹಾರ ಮತ್ತು ಔಷಧ ಇಲಾಖೆ ಅನುಮತಿ ನೀಡಿದೆ.!

|

ಮಾನವನ ದೇಹದೊಳಗೆ ಪ್ರವೇಶಿಸಿದ ಮಾತ್ರೆಯು ಅಲ್ಲಿ ತಾನು ನಡೆಯುವ ಕ್ರಿಯೆಗಳನ್ನು ವೈದ್ಯನಿಗೆ ಕಳುಹಿಸಿಕೊಡುವ ವಿಶಿಷ್ಟ ತಂತ್ರಜ್ಞಾನದ ಡಿಜಿಟಲ್ ಮಾತ್ರೆಗೆ ಅಮೆರಿಕ ಅನುಮತಿ ನೀಡಿದೆ.! ವಿಶ್ವದಲ್ಲಿಯೇ ಇಂತಹದೊಂದು ಡಿಜಿಟಲ್ ಮಾತ್ರೆ ಇದೀಗ ಜನ ಬಳಕೆಗೆ ಬಂದಿದ್ದು, ಇದು ಎಲ್ಲರಿಗೂ ಆಶ್ಚರ್ಯವಾಗಿದೆ.!!

ಅಮೆರಿಕಾದ ಒಟುಕ್ಸಾ ಫಾರ್ಮಸುಟಿಕಲ್ಸ್ ಎಂಬ ಸಂಸ್ಥೆ ಡಿಜಿಟಲ್ ಮಾತ್ರೆಯೊಂದನ್ನು ಸಿದ್ಧಪಡಿಸಿದ್ದು, ಈ ಮಾತ್ರೆಗೆ ಅಮೆರಿಕದ ಆಹಾರ ಮತ್ತು ಔಷಧ ಇಲಾಖೆ ಅನುಮತಿ ನೀಡಿದೆ.! ಹಾಗಾದರೆ, ಏನಿದು ಡಿಜಿಟಲ್ ಮಾತ್ರೆ? ಇದರ ಉಪಯೋಗವೇನು? ಎಂಬೆಲ್ಲಾ ಅಂಶಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಏನಿದು ಡಿಜಿಟಲ್ ಮಾತ್ರೆ?

ಏನಿದು ಡಿಜಿಟಲ್ ಮಾತ್ರೆ?

ಮಾನವನ ದೇಹವನ್ನು ಪ್ರವೇಶಿದ ನಂತರ ಮಾತ್ರೆಯೇ ಸ್ವತಃ ತನ್ನ ಮಾಹಿತಿಯನ್ನು ಒದಗಿಸುವ ವಿಶಿಷ್ಟ ತಂತ್ರಜ್ಞಾನದ ಮಾತ್ರೆಗೆ ಡಿಜಿಟಲ್ ಮಾತ್ರೆ ಎಂದು ಹೆಸರಿಡಲಾಗಿದೆ. ಎಲ್ಲಾ ಮಾತ್ರೆಗಳಂತೆ ಇದು ಸಹ ಸಾಮಾನ್ಯ ಮಾದರಿಯ ಮಾತ್ರೆಯಂತೆ ಕಂಡರೂ ಸಹ ಇದರೊಳಗೆ ತಂತ್ರಜ್ಞಾನ ಅಳಡಿಸಲಾಗಿರುತ್ತದೆ.!!

ಮಾತ್ರೆಯಲ್ಲಿ ತಂತ್ರಜ್ಞಾನ?

ಮಾತ್ರೆಯಲ್ಲಿ ತಂತ್ರಜ್ಞಾನ?

ಎಲ್ಲಾ ಮಾತ್ರೆಗಳಂತೆ ಇದು ಸಹ ಸಾಮಾನ್ಯ ಮಾದರಿಯ ಮಾತ್ರೆಯಂತೆ ಇರುತ್ತದೆ. ಆದರೆ ಇದರಲ್ಲಿ ಸಿಲಿಕಾ, ಮ್ಯಾಗ್ನೇಷಿಯಂ, ತಾಮ್ರದಿಂದ ತಯಾರಿಸಿದ ಸಣ್ಣ ಚೀಪ್ ಅಳವಡಿಸಲಾಗಿರುತ್ತದೆ. ಈ ಚಿಪ್ ಸೆನ್ಸಾರ್ ಸಹಾಯದಿಂದ ಮನುಷ್ಯನ ದೇಹವನನ್ನು ಟ್ರ್ಯಾಕ್ ಮಾಡಿ ಮೊಬೈಲ್‌ಗೆ ಮಾಹಿತಿಯನ್ನು ಕಳುಹಿಸಿಕೊಡುತ್ತದೆ.!

ಮಾತ್ರೆಯ ಉಪಯೋಗವೇನು?

ಮಾತ್ರೆಯ ಉಪಯೋಗವೇನು?

ಯಾರೇ ಅನಾರೋಗ್ಯಕ್ಕೆ ತುತ್ತಾದರೂ ಸಹ ಮಾತ್ರೆಗಳ ಮೂಲಕ ಕಾಲೆ ವಾಸಿಯಾಗುವ ಭರವಸೆ ಇರುತ್ತದೆ. ಆದರೆ, ಕಾಯಿಲೆ ವಾಸಿಯಾಗಲು ಬೇಕಾದ ಚಿಕಿತ್ಸೆ ಮಾತ್ರಯಿಂದ ಸಿಕ್ಕಿದೆಯೊ ಅಥವಾ ಇಲ್ಲವೊ ಎಂಬುದು ಸ್ಪಷ್ಟವಾಗಿರುವುದಿಲ್ಲ. ಆದರೆ, ಈ ಮಾತ್ರೆ ವೈದ್ಯರಿಗೆ ಸರಿಯಾದ ಮಾಹಿತಿಯನ್ನು ನೀಡಲಿದೆ ಮತ್ತು ಚಿಪ್ ಕಲ್ಮಷದ ಮೂಲಕ ಹೊರಬರಲಿದೆ.!!

ಆಗುವ ಲಾಭಗಳೇನು?

ಆಗುವ ಲಾಭಗಳೇನು?

ಡಿಜಿಟಲ್ ಮಾತ್ರೆ ರೋಗಿಯ ಹೊಟ್ಟೆ ಸೇರಿಸಿದ ನಂತರ ಯಾವ ಪ್ರಮಾಣದಲ್ಲಿ ಔಷಧಿಯನ್ನು ಬಳಸಲಾಗಿದೆ ಎಂಬ ಮಾಹಿತಿ ವೈದ್ಯರಿಗೆ ಮತ್ತು ಸ್ವರ್ತ ರೋಗಿಗೆ ಸುಲಭವಾಗಿ ಲಭ್ಯವಾಗುತ್ತದೆ.ಕೇ ವಲ 30 ನಿಮಿಷಗಳಿಂದ 2ಗಂಟೆಗಳ ಅವಧಿಯಲ್ಲಿ ರೋಗಿಯ ದೇಹದಲ್ಲಿನ ಪೂರ್ಣ ಮಾಹಿತಿಯನ್ನು ತಿಳಿಯಬಹುದು ಎಂದು ಸಂಶೋಧಕರು ಹೇಳಿದ್ದಾರೆ.!!

ಮೊದಲ ರಾಷ್ಟ್ರ ಅಮೆರಿಕಾ!!

ಮೊದಲ ರಾಷ್ಟ್ರ ಅಮೆರಿಕಾ!!

ತಂತ್ರಜ್ಞಾನ ಅಳವಡಿಕೆಯಲ್ಲಿ ಯಾವಗಲೂ ಮುಂದಿರುವ ಅಮೆರಿಕಾ ಇದೀಗ ಡಿಜಿಟಲ್ ಮಾತ್ರೆಗಳಿಗಳ ಬಳಕೆಯಲ್ಲಿಯೂ ಮೊದಲ ರಾಷ್ಟ್ರವಾಗಿ ನಿಂತಿದೆ. ಮೊದಲೆಲ್ಲಾ ಸಿನಿಮಾದಲ್ಲಿ ಕಾಣಸಿಗುತ್ತಿದ್ದ ಡಿಜಿಟಲ್ ಮಾತ್ರೆಯ ಕಾನ್ಸೆಪ್ಟ್ ಇದೀಗ ನಿಜ ಜೀವನಕ್ಕೂ ಬಂದಿದ್ದು ಆಶ್ಚರ್ಯವೇ ಸರಿ.!!

ಶಿಯೋಮಿಯ ಮತ್ತೊಂದು ಪೋನ್ 30ನೇ ತಾರೀಖು ಲಾಂಚ್!!..ಅತ್ಯಂತ ಕಡಿಮೆ ಬೆಲೆಯ 4G ಫೋನ್?ಶಿಯೋಮಿಯ ಮತ್ತೊಂದು ಪೋನ್ 30ನೇ ತಾರೀಖು ಲಾಂಚ್!!..ಅತ್ಯಂತ ಕಡಿಮೆ ಬೆಲೆಯ 4G ಫೋನ್?

Best Mobiles in India

English summary
The FDA has announced its first ever approval of a pill with an embedded sensor that digitally tracks if patients have ingested it. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X