ಸೂರ್ಯನಿಂದ ಆವಿಯಾಗುತ್ತಿರುವ ಗ್ರಹ ಯಾವುದು ಗೊತ್ತೇ?

By Suneel
|

ಬಾಹ್ಯಾಕಾಶ ಮತ್ತು ಸೌರ ಮಂಡಲದಲ್ಲಿ ಹಲವು ವಿಸ್ಮಯಕಾರಿ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ಆದ್ರೆ ಅಲ್ಲಿನ ಚಟುವಟಿಕೆಗಳ ಬಗ್ಗೆ ಖಗೋಳಶಾಸ್ತ್ರಜ್ಞರು ಮತ್ತು ಸ್ಪೇಸ್‌ ವಿಜ್ಞಾನಿಗಳು ಮಾತ್ರ ಮಾಹಿತಿ ಕಲೆ ಹಾಕುತ್ತಿರುತ್ತಾರೆ. ಅಂದಹಾಗೆ ಇಂದಿನ ಲೇಖನದಲ್ಲಿ ಸೌರ ಮಂಡಲದಲ್ಲಿ ಈ ವಾರ ಜರುಗಿರುವ ಒಂದು ವಿಸ್ಮಯಕಾರಿ ಘಟನೆ ಬಗ್ಗೆ ನಿಮಗೆಲ್ಲಾ ಮಾಹಿತಿ ತಿಳಿಸುತ್ತಿದ್ದೇವೆ. ಈ ಮಾಹಿತಿ ತಿಳಿಯಲು ಸ್ಲೈಡರ್‌ ಕ್ಲಿಕ್ಕಿಸಿ ಓದಿರಿ.

"ಮನೆಯ ಮುಂದಿನ 18 ಸಸ್ಯಗಳು ಗಾಳಿಯನ್ನು ಫಿಲ್ಟರ್‌ ಮಾಡುತ್ತವೆ" ನಾಸಾ

ಚಿತ್ರ ಕೃಪೆ; ನಾಸಾ

ಧೂಮಕೇತು ಅಂತ್ಯದ ಕ್ಷಣಗಣನೆ

ಧೂಮಕೇತು ಅಂತ್ಯದ ಕ್ಷಣಗಣನೆ

ಸೌರಮಂಡಲದಲ್ಲಿ 1.3 ದಶಲಕ್ಷ ಗಂಟೆಗೆ ಒಂದು ಮೈಲಿ ವೇಗದ ಒತ್ತಡದಲ್ಲಿ ಸೂರ್ಯನಿಗೆ ಹತ್ತಿರವಾಗುತ್ತಿರುವ ಧೂಮಕೇತು ಒಂದು ತನ್ನ ಅಂತ್ಯದ ಕ್ಷಣಗಣನೆ ಆರಂಭಿಸಿದೆ.

SOHO

SOHO

ಧೂಮಕೇತು ಆಗಸ್ಟ್‌ 1 ರಂದು 'ಸೌರ ಮಂಡಲ ಹಾಗು ಹೆಲಿಯೋಸ್ಪೆರಿಕ್ ಪ್ರಯೋಗಾಲಯ'ಕ್ಕೆ ಕಾಣಿಸಿಕೊಂಡಿದ್ದು, ಸ್ಪೇಸ್‌ಕ್ರಾಫ್ಟ್ ರೀತಿಯಲ್ಲಿ ಧೂಳಿನ ಕಾಸ್ಮಿಕ್‌ ಬಾಲ್‌ ಸೂರ್ಯನ ಕಡೆಗೆ ಚಲಿಸುತ್ತಿದೆ.

ಸೂರ್ಯನಲ್ಲಿಗೆ ಬೀಳುತ್ತಿರುವ ಜಿಫ್‌

ಸೂರ್ಯನಲ್ಲಿಗೆ ಬೀಳುತ್ತಿರುವ ಜಿಫ್‌

ಧೂಮಕೇತು ಸೂರ್ಯನ ತೀರ ಸಮೀಪಕ್ಕೆ ಚಲಿಸುತ್ತಿದ್ದು, ತೀವ್ರ ವೇಗದಲ್ಲಿ ಧೂಮಕೇತು ಸೂರ್ಯನಲ್ಲಿಗೆ ಬಿದ್ದು ಅಂತ್ಯ ಕಾಣುತ್ತಿರುವ ಜಿಫ್‌ ಅನ್ನು ಬಿಡುಗಡೆ ಮಾಡಲಾಗಿದೆ. ಅದರೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿಲ್ಲ.

ಆವಿಯಾಗುತ್ತಿರುವ ಧೂಮಕೇತು

ಆವಿಯಾಗುತ್ತಿರುವ ಧೂಮಕೇತು

ಅಂದಹಾಗೆ ಧೂಮಕೇತು ಚಲಿಸುವ ವೇಗ ಕಡಿಮೆಯಾಗಿಲ್ಲ. ಸೂರ್ಯನ ತಾಪಮಾನದ ವಾತಾವರಣಕ್ಕೆ ಧೂಮಕೇತು ಆವಿಯಾಗುತ್ತಿದ್ದು ಎಂದು ನಾಸಾ ಹೇಳಿದೆ.

 ಧೂಮಕೇತುಗಳ ಕ್ರೆಟ್ಜ್‌ ಫ್ಯಾಮಿಲಿ

ಧೂಮಕೇತುಗಳ ಕ್ರೆಟ್ಜ್‌ ಫ್ಯಾಮಿಲಿ

ಅಂದಹಾಗೆ ಸೂರ್ಯನ ಸಮೀಪಕ್ಕೆ ಚಲುಸುತ್ತಾ ಅಂತ್ಯ ಕಾಣುತ್ತಿರುವ ಧೂಮಕೇತುವು ' ಕ್ರೆಟ್ಜ್‌ ಧೂಮಕೇತುಗಳ ಕುಟುಂಬದ' ಧೂಮಕೇತು ಆಗಿದೆ. ಹಲವು ಶತಮಾನಗಳಿಂದಲೂ ಸಹ ಈ ಕುಟುಂಬದ ಧೂಮಕೇತುಗಳು ಒಂದು ದೊಡ್ಡ ಧೂಮಕೇತುವಿನಿಂದ ಹೊರಬಂದಿದ್ದು ಕಕ್ಷೆಯಲ್ಲಿ ಸುತ್ತುತ್ತಿವೆ ಎಂದು ನಾಸಾ ಹೇಳಿದೆ.

SOHO ಏನಿದು?

SOHO ಏನಿದು?

ಅಂದಹಾಗೆ ಸೂರ್ಯನ ಬಗ್ಗೆ ವೀಕ್ಷಣೆ ಕೈಗೊಂಡ ಹಲವು ಸ್ಪೇಸ್‌ಕ್ರಾಫ್ಟ್‌ಗಳಲ್ಲಿ SOHO ಸಹ ಒಂದಾಗಿದೆ.

ನಾಸಾ

ನಾಸಾ

ನಾಸಾದ 'ಸೋಲಾರ್ ಡೈನಾಮಿಕ್ ಅಬ್ಸರ್ವೇಟರಿ' ಜೊತೆಗೆ ಇತರೆ ಸ್ಪೇಸ್‌ಕ್ರಾಫ್ಟ್‌ಗಳು ಸಹ ಸೂರ್ಯನ ಸಮೀಪಕ್ಕೆ ಹೋಗುವ ನಕ್ಷತ್ರಗಳ ಬಗ್ಗೆ ವಿಜ್ಞಾನಿಗಳಿಗೆ ಉತ್ತಮ ಮಾಹಿತಿ ನೀಡುತ್ತಿವೆ.

ಸೋಲಾರ್‌ ಪ್ರೋಬ್‌ ಪ್ಲಸ್‌

ಸೋಲಾರ್‌ ಪ್ರೋಬ್‌ ಪ್ಲಸ್‌

ನಾಸಾ ಪ್ರಸ್ತುತದಲ್ಲಿ ಮತ್ತೊಂದು ಸೋಲಾರ್‌ ಮಿಷನ್‌ ಅನ್ನು ತರಲು ಯೋಜಿಸಿದ್ದು, ಈ ಸ್ಪೇಸ್‌ಕ್ರಾಫ್ಟ್‌ ಹೆಸರು 'ಸೋಲಾರ್‌ ಪ್ರೋಬ್‌ ಪ್ಲಸ್‌' ಆಗಿದೆ. ಈ ಸ್ಪೇಸ್‌ಕ್ರಾಫ್ಟ್‌ ಸೂರ್ಯನ ಮೇಲ್ಮೈ ವಾತಾವರಣದ ಬಗ್ಗೆ ಮಾಹಿತಿ ನೀಡಲಿದೆ. ವಿಜ್ಞಾನಿಗಳು ಸೌರ ಮಂಡಲದಲ್ಲಿ ನಕ್ಷತ್ರಗಳಿಂದ ಗಾಳಿಯ ಮಾರುತಗಳು ಹೇಗೆ ಹರಿಯುತ್ತದೆ ಎಂಬುದನ್ನು ತಿಳಿಯಬಹುದಂತೆ. ಈ ಸ್ಪೇಸ್‌ಕ್ರಾಫ್ಟ್‌ ಅನ್ನು 2018 ರಲ್ಲಿ ಲಾಂಚ್‌ ಮಾಡಲಾಗುತ್ತದೆಯಂತೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ನಾಸಾದಿಂದ ಮಂಗಳ ಗ್ರಹದಲ್ಲಿ ನಗರ ಪತ್ತೆ!ನಾಸಾದಿಂದ ಮಂಗಳ ಗ್ರಹದಲ್ಲಿ ನಗರ ಪತ್ತೆ!

ಬರಿಗಣ್ಣಿನಿಂದ 'ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ' ನೋಡಿದ ಹಾಸನ ಜನತೆಬರಿಗಣ್ಣಿನಿಂದ 'ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ' ನೋಡಿದ ಹಾಸನ ಜನತೆ

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

Read more about:
English summary
GIF from NASA shows a comet get vaporized by the sun. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X