ಮೈ ನಡುಗಿಸುವ ಪುರಾತನ ಶಸ್ತ್ರಕ್ರಿಯೆ ವಿಧಾನಗಳು

By Shwetha
|

ದೇಹದ ನ್ಯೂನತೆಗಳನ್ನು ನಿವಾರಿಸುವ ಶಸ್ತ್ರಕ್ರಿಯೆಯನ್ನು ಎನಿಸಿಕೊಂಡಾಗಲೇ ನಡುಕ ಉಂಟಾಗುತ್ತದೆ. ಇಂದಿನ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಶಸ್ತ್ರಕ್ರಿಯೆ ವಿಧಾನಗಳೂ ನಮ್ಮಲ್ಲಿ ಭಯವನ್ನುಂಟು ಮಾಡುವಂತಿರುತ್ತದೆ. ಈ ವಿಧಾನದಲ್ಲಿ ಶಸ್ತ್ರಕ್ರಿಯೆಯನ್ನು ನಡೆಸುವಾಗ ನಮಗೆ ಯಾವುದೇ ಬೇನೆ ನೋವುಗಳು ಉಂಟಾಗುವುದಿಲ್ಲ. ಅನಸ್ತೇಶಿಯಾ (ಅರಿವಳಿಕೆ) ಪ್ರಭಾವದಿಂದಾಗಿ ನಾವು ಮರಗಟ್ಟಿದ ಸ್ಥಿತಿಯಲ್ಲಿರುತ್ತೇವೆ. ಆದ್ದರಿಂದ ದೇಹವನ್ನು ಕೊಯ್ದು ಹೊಲಿಕೆಯನ್ನು ಹಾಕಿದಾಗಲೂ ನಮಗೆ ಅರಿವಾಗುವುದಿಲ್ಲ.

ಓದಿರಿ: ಮಿಸ್ ಮಾಡದೇ ನೋಡಿ ಭೂಮಿಯ ಏಲಿಯನ್ ತಾವಳಗಳು

ಆದರೆ ಶಸ್ತ್ರಕ್ರಿಯೆ ರೂಪ ಕೂಡ ಕಾಲದಿಂದ ಕಾಲಕ್ಕೆ ಅಭಿವೃದ್ಧಿಯನ್ನು ಪಡೆದುಕೊಂಡಿರುವಂತಹದ್ದೇ ಆಗಿದೆ. ಮೊದಲಿಗೆ ಅಪಾರ ಯಾತನೆಯನ್ನು ಮಾಡುತ್ತಿದ್ದ ಶಸ್ತ್ರಕ್ರಿಯೆ ಇಂದು ಆಧುನಿಕ ಸೌಲಭ್ಯಗಳೊಂದಿಗೆ ಪ್ರಗತಿಯನ್ನು ಕಂಡುಕೊಂಡಿದೆ. ಆದರೆ ಹಿಂದೆ ಶಸ್ತ್ರಕ್ರಿಯೆ ಮಾಡುತ್ತಿದ್ದ ಪರಿಕರಗಳು ವಿಧಾನಗಳನ್ನು ನೀವು ನೋಡಿದರೆ ನಿಮಗೆ ನಡುಕ ಉಂಟಾಗುವುದು ಖಂಡಿತ. ಹಾಗಿದ್ದರೆ ಬನ್ನಿ ಇಂದಿನ ಲೇಖನದಲ್ಲಿ ಈ ಕುರಿತು ನಮಗೆ ಗೊತ್ತಿರುವ ಮಾಹಿತಿಗಳನ್ನು ನಾವು ತಿಳಿಸುತ್ತಿದ್ದು ನಿಮಗೂ ಇದು ಭಯ ಹುಟ್ಟಿಸುವುದು ಖಂಡಿತ.

#1

#1

1906 ರಲ್ಲಿ ರೋಗಿಗಳ ಮೇಲೆ ಕ್ಲಿಷ್ಟಕರವಾದ ಶಸ್ತ್ರಕ್ರಿಯೆಗಳನ್ನು ನಡೆಸುತ್ತಿದ್ದರು. ದೇಹದ ಒಳಭಾಗದ ಎಕ್ಸರೇಯನ್ನು ತೆಗೆಯಲು ಬಳಸುತ್ತಿದ್ದ ವಿಧಾನವು ಯಾವುದೇ ಸಂರಕ್ಷಣೆಯನ್ನು ಪಡೆದುಕೊಂಡಿರಲಿಲ್ಲ. ಹಾನಿಕಾರಕ ಕಿರಣಗಳಿಂದ ತಡೆಯನ್ನು ಮಾಡುತ್ತಿರಲಿಲ್ಲ.

#2

#2

ದೇಹಕ್ಕೆ ಸಂಪೂರ್ಣ ರಕ್ಷಾಕವಚವನ್ನು ಹಾಕಿ ತಲೆಯ ಭಾಗಕ್ಕೆ ಉಪಕರಣಗಳನ್ನು ಅಳವಡಿಸಿ ರಕ್ತದೊತ್ತಡವನ್ನು ಪರಿಶೀಲಿಸುತ್ತಿದ್ದರು.

#3

#3

1909 ರ ಆಪರೇಟಿಂಗ್ ಕೊಠಡಿಯ ನೋಟ. ಇಲಿಸ್ ಐಲ್ಯಾಂಡ್ ಆಸ್ಪತೆಯ ನೋಟ ಇದಾಗಿದೆ.

#4

#4

ಆಪರೇಶನ್‌ಗಳು ನಿಜಕ್ಕೂ ಕ್ರೂರವಾಗಿತ್ತು. ಅನಸ್ತೇಶಿಯಾದ ಬಗ್ಗೆ ವೈದ್ಯರುಗಳು ಹೆಚ್ಚಿನ ಜ್ಞಾನವನ್ನು ಪಡೆದುಕೊಂಡಿರಲಿಲ್ಲ.

#5

#5

ಶಸ್ತ್ರಕ್ರಿಯೆಗಾಗಿ ಬಳಸಿಕೊಳ್ಳುತ್ತಿದ್ದ ಉಪಕರಣಗಳ ಕುರಿತು ಪೂರಕ ಜ್ಞಾನವನ್ನು ಅವರುಗಳು ಪಡೆದುಕೊಂಡಿರಲಿಲ್ಲ.

#6

#6

ಶಸ್ತ್ರಕ್ರಿಯಾ ವಿಧಾನಗಳು ಕ್ರೂರವಾಗಿದ್ದು ಭಯಾನಕವಾಗಿ ಅದನ್ನು ಕೈಗೊಳ್ಳಲಾಗುತ್ತಿತ್ತು ಮತ್ತು ಒತ್ತಾಯಪೂರ್ವಕವಾಗಿ ಇದನ್ನು ಮಾಡಲಾಗುತ್ತಿತ್ತು.

#7

#7

ಪ್ರಥಮ ವಿಶ್ವ ಯುದ್ಧದ ಸಂದರ್ಭದಲ್ಲಿ ವೈದ್ಯಕೀಯ ವಿಜ್ಞಾನ ಅಭಿವೃದ್ಧಿಯನ್ನು ಕಂಡಿರಲಿಲ್ಲ. ಗಾಯಾಳುಗಳನ್ನು ವೈದ್ಯರುಗಳು ದಾರುಣವಾಗಿ ಶುಶ್ರೂಷಿಸುತ್ತಿದ್ದರು.

#8

#8

1921 ರಲ್ಲಿ ಅನಸ್ತೇಶಿಯಾವನ್ನು ಟ್ಯೂಮರ್ ಹೊರತೆಗೆಯುವ ಶಸ್ತ್ರಚಿಕಿತ್ಸೆಯಲ್ಲಿ ಬಳಸಿಕೊಳ್ಳಲಾಯಿತು, ಆದರೆ ಈ ಸಮಯದಲ್ಲಿ 10 ರೋಗಿಗಳು ಮರಣ ಹೊಂದಿದ ದಾಖಲೆ ಕೂಡ ಇದೆ.

#9

#9

20 ನೇ ಶತಮಾನದಲ್ಲಿ, ಉಪಕರಣಗಳು ಅಷ್ಟೊಂದು ಅಭಿವೃದ್ಧಿಯನ್ನು ಕಂಡಿರಲಿಲ್ಲ. ಕೆಲವೊಮ್ಮೆ ಪಿವಿಸಿ ಪೈಪ್‌ಗಳ ಬಳಕೆಯನ್ನು ವೈದ್ಯರುಗಳು ಆಪರೇಶನ್ ಟೇಬಲ್‌ನಲ್ಲಿ ಮಾಡಿರುವ ಪ್ರಸಂಗಗಳೂ ಇವೆ.

#10

#10

ಆಗಿನ ಕಾಲದಲ್ಲಿ ವೈದ್ಯರುಗಳು ಒಂದೆರಡು ದಾದಿಗಳ ಸಹಕಾರದಿಂದ ಆಪರೇಶನ್ ಅನ್ನು ಮಾಡುತ್ತಿದ್ದರು.

#11

#11

ವೈದ್ಯರುಗಳಿಗೆ ತೆಗೆದುಕೊಳ್ಳುತ್ತಿದ್ದ ಪ್ರಾಕ್ಟಿಕಲ್ ತರಗತಿಗಳಲ್ಲೂ ಅಧ್ಯಯನ ವಿಧಾನಗಳು ಹೆಚ್ಚು ಪ್ರತ್ಯೇಕತೆಯನ್ನು ಪಡೆದುಕೊಂಡಿತ್ತು.

#12

#12

ಕಾಲಕ್ರಮೇಣ ವೈದ್ಯಕೀಯ ಉಪಕರಣಗಳು ಪ್ರಗತಿಯನ್ನು ಕಂಡುಕೊಂಡಿದ್ದರೂ ಅವುಗಳು ತಮ್ಮದೇ ಆದ ಸೋಲು ಗೆಲುವುಗಳನ್ನು ಕಂಡುಕೊಂಡಿತ್ತು. ಕ್ಲೋರೋಫಾರ್ಮ್ ಪ್ರಯೋಗವನ್ನು ಈ ಸಮಯದಲ್ಲಿ ಮಾಡಿದ್ದರೂ ಅದು ವಿಷಕಾರಿಯಾಗಿತ್ತು.

#13

#13

ಎಕ್ಸರೇ ಟ್ಯೂಬ್‌ಗಳು 1930 ರಲ್ಲಿ ಹೆಚ್ಚು ಸಾಮಾನ್ಯವಾಗಿತ್ತು. ಆದರೆ ಇವುಗಳನ್ನು ಬಳಸುವ ಸರಿಯಾದ ವಿಧಾನಗಳನ್ನು ವೈದ್ಯರುಗಳು ಅರಿತಿರಲಿಲ್ಲ.

#14

#14

1940 ರ ಆರಂಭದಲ್ಲೇ, ವೈದ್ಯಕೀಯ ವಿಜ್ಞಾನವು ಸ್ಥಳೀಯ ಎಕ್ಸರೇ ಮತ್ತು ಅನಸ್ತೇಶಿಯಾವನ್ನು ದೇಹದ ನಿರ್ದಿಷ್ಟ ಭಾಗಕ್ಕೆ ಹೇಗೆ ಅಳವಡಿಸುವುದು ಎಂಬುದನ್ನು ಕಲಿತುಕೊಂಡರು. ಹಲ್ಲು ನೋವು ಮೊದಲಾದ ಬೇನೆಗಳಿಂದ ಅವರು ಪರಿಹಾರವನ್ನು ಕಂಡುಕೊಂಡರು.

#15

#15

ಮೆದುಳಿನ ಅಂಗಾಂಶಗಳ ಕಸಿಯ ಬಗ್ಗೆಯೂ ವೈದ್ಯ ವಿಜ್ಞಾನವು ಅರಿತುಕೊಂಡು ಅವುಗಳ ಕುರಿತು ಕೂಲಂಕುಷ ಅಧ್ಯಯನವನ್ನು ನಡೆಸಿದರು.

#16

#16

ಅಂಗಾಂಶಗಳನ್ನು ಹೊರತೆಗೆಯುವುದಕ್ಕಾಗಿ ವೈದ್ಯರುಗಳು ತಲೆಬುರುಡೆಯಲ್ಲಿ ಎರಡು ತೂತುಗಳನ್ನು ಮಾಡಿ ನಂತರವಷ್ಟೇ ಶಸ್ತ್ರಕ್ರಿಯೆಯನ್ನು ನಡೆಸುತ್ತಿದ್ದರು.

#17

#17

ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿ ಶಸ್ತ್ರಕ್ರಿಯೆಯು ಸಾಕಷ್ಟು ಅಭಿವೃದ್ಧಿಯನ್ನು ಕಂಡುಕೊಂಡಿತು. ತಂತ್ರಜ್ಞಾನದ ಅಭಿವೃದ್ಧಿಯಿಂದ ಅವರು ಸಾಕಷ್ಟು ವಿಷಯಗಳನ್ನು ಅರಿತುಕೊಂಡರು.

#18

#18

1952 ರಲ್ಲಿ ಮೊದಲ ಶಸ್ತ್ರಕ್ರಿಯೆಯನ್ನು ವೈದ್ಯರುಗಳು ನಡೆಸಿದ್ದು ಹೃದಯ ಬಡಿತವನ್ನು ನಿಲ್ಲಿಸಿ ಯಶಸ್ವಿಯಾಗಿ ಪುನರಾರಂಭಿಸಿದರು. ಆಧುನಿಕ ಕಸಿ ವಿಧಾನವಾಗಿ ನಂತರ ಇದು ಹೆಸರು ಪಡೆದುಕೊಂಡಿತು.

#19

#19

ಶಸ್ತ್ರಾಸ್ತ್ರ ಉಪಕರಣ

Best Mobiles in India

English summary
ver the last 100 years or so, surgery has become a safe and reliable tool, not to mention a necessary component of public health.Here's a taste of what that journey looked like.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X