Subscribe to Gizbot

ಮಾತು ಬರದವರಿಗೆ ದನಿಯಾಗಲಿದೆ ಈ ಹೊಸ ತಂತ್ರಜ್ಞಾನ..!

Written By: Lekhaka

ತಂತ್ರಜ್ಞಾನ ಎನ್ನುವುದು ಇಂದು ನಮ್ಮ ದಿನ ನಿತ್ಯದ ಜೀವನವನ್ನು ಬದಲಾಯಿಸಲು ಮುಂದಾಗಿದೆ. ತಂತ್ರಜ್ಞಾನ ಎನ್ನುವುದು ಇಂದು ನಮ್ಮ ಕೊರೆತಗಳನ್ನು ಕಾಣದಂತೆ ಮಾಡಿ ನಾವು ಎಲ್ಲರಂತೆ ಎಂದು ಬಿಂಬಿಸಿಕೊಳ್ಳಲು ತಂತ್ರಜ್ಞಾನವು ಇಂದು ಸಹಾಯ ಮಾಡುತ್ತಿದೆ. ವೈದ್ಯಕೀಯ ಕ್ಷೇತ್ರವೂ ಸಹ ತಂತ್ರಜ್ಞಾನದ ಸಹಾಯದಿಂದ ಇಂದು ಸಾಕಷ್ಟು ಆವಿಷ್ಕಾರಗಳನ್ನು ಮಾಡಿ ಸಾಕಷ್ಟು ಜೀವಗಳನ್ನು ಉಳಿಸುವ ಪ್ರಯತ್ನವನ್ನು ಮಾಡುತ್ತಿವೆ.

ಮಾತು ಬರದವರಿಗೆ ದನಿಯಾಗಲಿದೆ ಈ ಹೊಸ ತಂತ್ರಜ್ಞಾನ..!

ಇಂದು ನಾವು ನಿಮಗೆ ತಿಳಿಸುತ್ತಿರುವ ಹೊಸ ತಂತ್ರಜ್ಞಾನ ಸಹ ಇದೇ ಮಾದರಿಯಾಗಿದ್ದು, ವೈದ್ಯಕೀಯ ಕ್ಷೇತ್ರದ ಹೊಸ ತಂತ್ರಜ್ಞಾನವೊಂದು ಹಲವು ಮಂದಿ ಬಾಳಿಗೆ ಮತ್ತೆ ಹೊಸ ಸಾಧ್ಯತೆಯನ್ನು ತೋರಿಸಿಲು ಮುಂದಾಗಿದೆ. ಇಷ್ಟು ದಿನ ಮಾತನಾಡಲು ಸಾಧ್ಯವಾಗದೆ ಇದ್ದವರಿಗಾಗಿ ಹೊಸದೊಂದು ತಂತ್ರಜ್ಞಾನವು ಸಹಾಯಕ್ಕೆ ಬಂದಿದೆ. ಮಾತು ಬಾರದಿದ್ದವರು ಮಾತನಾಡಲು ಸಾಧ್ಯವಾಗುವ ತಂತ್ರಜ್ಞಾನವನ್ನು ಅವಿಷ್ಕಾರವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಾತನಾಡುವ ತಂತ್ರಜ್ಞಾನ:

ಮಾತನಾಡುವ ತಂತ್ರಜ್ಞಾನ:

ಹುಟ್ಟಿನಿಂದಲೇ ಮಾತು ಕಳೆದುಕೊಂಡವರು ಮತ್ತು ನಂತರದಲ್ಲಿ ಕಾರಣಾಂತರಗಳಿಂದ ಮಾತನಾಡಲು ಸಾಧ್ಯವಾಗವರು ನಮ್ಮ ನಿಮ್ಮ ನಡುವೆ ಕಾಣಸಿಗುತ್ತಾರೆ. ಇಂತಹವರ ಸಹಾಯಕ್ಕಾಗಿಯತೇ ವೋಕಲ್ ಐಡಿ ಎಂಬ ಕಂಪನಿಯೂ ಸಾಧನವೊಂದನ್ನು ಬಿಡುಗಡೆ ಮಾಡಿದೆ. ಇದು ಮಾತು ಬದರದವರ ದನಿಯಾಗಲಿದೆ ಎನ್ನಲಾಗಿದೆ.

ಯಾವುದೇ Xiaomi ಫೋನ್‌ಗಳಲ್ಲಿ Multi Window Screen ಬಳಕೆ ಹೇಗೆ?
ಸದ್ಯಕ್ಕೆ ಇಂಗ್ಲೀಷ್ ಮಾತ್ರ:

ಸದ್ಯಕ್ಕೆ ಇಂಗ್ಲೀಷ್ ಮಾತ್ರ:

ವೊಕಲ್ ಐಡಿ ಎನ್ನುವ ಕಂಪನಿಯೂ ತಯಾರಿಸಿರುವ ಸಾಧನವು ಸದ್ಯ ಇಂಗ್ಲೀಷ್ ಭಾಷೆಯಲ್ಲಿ ಮಾತ್ರವೇ ಕಾರ್ಯನಿರ್ವಹಿಸಲಿದ್ದು, ಶೀಘ್ರವೇ ವಿವಿಧ ಭಾಷೆಗಳಲ್ಲಿ ಕಾರ್ಯನಿರ್ವಹಿಸುವಂತೆ ವಿನ್ಯಾಸವನ್ನು ಮಾಡಲು ಸಂಸ್ಥೆಯೂ ಮುಂದಾಗಿದೆ ಎನ್ನಲಾಗಿದೆ. ಇದು ಎಲ್ಲಾ ರೀತಿಯಲ್ಲೂ ಬಳಕೆದಾರರಿಗೆ ಸಹಾಯ ಮಾಡಲಿದೆ.

ಆಪಲ್ ಐಫೋನ್ ಭಯಾನಕ ಸ್ಟೋಟ: ಸಿಸಿಟಿವಿಯಲ್ಲಿ ದೃಶ್ಯ ಸೆರೆ..!

ಕೃತಕ ಬುದ್ದಿ ಮತ್ತೆ:

ಕೃತಕ ಬುದ್ದಿ ಮತ್ತೆ:

ಈ ಹೊಸ ಸಾಧನವನ್ನು ತಯಾರಿಸಲು ಕೃತಕ ಬುದ್ದಿ ಮತ್ತೆಯ ಸಹಾಯವನ್ನು ಪಡೆಯಲಾಗಿದ್ದು, ಇದು ಧ್ವನಿಯನ್ನು ಹೊರಡಿಸಲಿದೆ. ಅಂಗೀಕ ಚಲನೆಯನ್ನು ಅರ್ಥ ಮಾಡಿಕೊಂಡು ಧ್ವನಿಯನ್ನು ಹೊರಡಿಸಲಿದೆ. ಸಧ್ಯ ವಿಶ್ವದಲ್ಲಿರುವ 2 ಮಿಲಿಯನ್ ಗೂ ಅಧಿಕ ಮಂದಿಗೆ ಇದು ಸಹಾಯವನ್ನು ಮಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
a company outside Boston called VocaliD, which creates custom digitised voices for people who use devices to help them speak. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot