Just In
Don't Miss
- News
ಕೇಂದ್ರ ಬಜೆಟ್: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಜೆಟ್ ಬಗ್ಗೆ ಭಾರೀ ಮೆಚ್ಚುಗೆ!
- Automobiles
ಸೇನೆಗೆ ಮಾರುತಿ ಜಿಪ್ಸಿ ಬದಲಿಗೆ ಅತ್ಯಾಧುನಿಕ ಹೊಸ ಜಿಮ್ನಿ ಸೇರ್ಪಡೆ ಹೇಗಿರಬಹುದು?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Sports
ಟಿ20 ರ್ಯಾಂಕಿಂಗ್: ಸೂರ್ಯಕುಮಾರ್ ಅಂಕದಲ್ಲಿ ಮತ್ತಷ್ಟು ಏರಿಕೆ
- Movies
'ಕಬ್ಜ', 'ಕೆಜಿಎಫ್' ಅಂಥಹಾ ಸಿನಿಮಾ ಮಾಡಲು ತಾಕತ್ ಇರಬೇಕು: ಆರ್ ಚಂದ್ರು
- Finance
LIC Jeevan Lakshya: LIC ಜೀವನ್ ಲಕ್ಷ್ಯ ಯೋಜನೆ: ಪಾಲಿಸಿ ಪ್ರಯೋಜನವೇನು? ಆರ್ಥಿಕ ರಕ್ಷಣೆ ಹೇಗೆ? ತಿಳಿಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಬ್ಬಾ! ಸ್ಪೇಸ್‌ನಿಂದ ಕಂಡುಬಂದ ಮಾನವ ನಿರ್ಮಿತ ರಚನೆಗಳು
ನಮ್ಮ ಭೂಮಿಯು ಹೆಚ್ಚು ವಿಸ್ತಾರವಾದ ಸ್ಥಳವಾಗಿದ್ದು, ಮಾನವರು ಹಲವಾರು ಮಿಲಿಯಗಟ್ಟಲೆ ವರ್ಷಗಳಿಂದ ಅದನ್ನು ಹಿರಿದಾಗಿಸುತ್ತಾ ತಮ್ಮ ಯೋಜನೆಗಳನ್ನು ಇಲ್ಲಿ ರೂಪಿಸಿಕೊಳ್ಳುತ್ತಿದ್ದಾರೆ. ಅವರುಗಳ ರಚನೆಗಳು ಭೂಮಿಯನ್ನು ಇನ್ನಷ್ಟು ವಿಸ್ತಾರ ತಾವಳ ಎಂದೆನಿಸಿದ್ದು ಪಿರಮಿಟ್‌ಗಳು, ಚೀನಾದ ಮಹಾಗೋಡೆ, ದೊಡ್ಡ ದೊಡ್ಡ ಕಟ್ಟಡಗಳಿರುವ ನಗರಗಳು ಹೀಗೆ ಭೂಮಿಯಲ್ಲಿ ಎಲ್ಲವನ್ನೂ ನೋಡುವ ಅವಕಾಶ ನಮಗಿದೆ.
ಓದಿರಿ: ಗೂಗಲ್ ಮ್ಯಾಪ್‌ನಲ್ಲಿ ಸ್ಥಳ ಮತ್ತು ಮಾರ್ಗದ ನೈಜ ದೃಶ್ಯ
ಅಂತರಾಷ್ಟ್ರೀಯ ಸ್ಪೇಸ್ ಸ್ಟೇಶನ್ (ಐಎಸ್ಎಸ್) ಭೂಮಿಯಿಂದ 250 ಮೈಲುಗಳಷ್ಟು ಎತ್ತರದಲ್ಲಿದ್ದು, ನಮ್ಮ ಇಷ್ಟು ದೊಡ್ಡ ಭೂಮಿ ತುಂಬಾ ಸಣ್ಣದಾಗಿ ಕಾಣಿಸಿಕೊಳ್ಳುತ್ತದೆ. ಮನೆಗಳು, ರಸ್ತೆಗಳು, ಕಟ್ಟಡಗಳು ಎಲ್ಲವೂ ಆಟಿಕೆಗಳಂತೆಯೇ ಕಾಣಿಸಿಕೊಳ್ಳುತ್ತದೆ. ಆದರೆ ಭೂಮಿಯ ಮೇಲೆ ಕೆಲವೊಂದು ರಚನೆಗಳು ಇದ್ದು 250 ಮೈಲಿಗಳಷ್ಟು ದೂರದಲ್ಲಿದ್ದರೂ ಐಎಸ್ಎಸ್‌ಗೆ ಇದು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತದೆ. ಆ ರಚನೆಗಳು ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನೋಡಲಿರುವೆವು.

#1
ಮಾನವ ನಿರ್ಮಿತವಾದ ಗಿಜಾದ ಪಿರಮಿಟ್‌ಗಳನ್ನು ಐಎಸ್ಎಸ್ ಕಾಣಬಹುದಾಗಿದೆ. ಪುರಾತನ ಈಜಿಪ್ಟ್ ಪಿರಾಮಿಡ್‌ಗಳಲ್ಲಿ ಒಂದಾಗಿರುವ ಇದರಲ್ಲಿ ಮೂರು 500 ಫೀಟ್ ಎತ್ತರವನ್ನು ಹೊಂದಿದೆ.

#2
ಸಣ್ಣ ತ್ರಿಕೋನಾಕಾರದ ನೆರಳಿನಂತೆ ಕಾಣುವ ಈ ಪಿರಾಮಿಡ್ ಅಷ್ಟು ದೂರದ ಬಾಹ್ಯಾಕಾಶದಿಂದಲೂ ಸೂಕ್ತ ನೋಟವನ್ನು ನೀಡುತ್ತದೆ.

#3
ರಾತ್ರಿ ವೇಳೆಯಲ್ಲಿ ನಗರಗಳಲ್ಲಿ ಕಾಣುವ ಬೆಳಕು ಕೂಡ ಸ್ಪೇಸ್ ಸ್ಟೇಶನ್‌ನಿಂದ ಸುಂದರವಾಗಿ ಕಾಣುತ್ತದೆ.

#4
ಮಾನವ ನಿರ್ಮಿತ ಈ ನಗರಗಳ ಬೆಳಕೂ ಕೂಡ ಬಾಹ್ಯಾಕಾಶದಿಂದ ಅದ್ಭುತ ನೋಟವನ್ನು ನೀಡುತ್ತದೆ.

#5
ಸಾಲ್ಟ್ ಲೇಕ್ ಸಿಟಿಯಲ್ಲಿರುವ ಕೆನಾಕ್ಟ್ ಕೋಪರ್ ಮೈನ್ ವಿಶ್ವದಲ್ಲೇ ಹೆಚ್ಚು ವಿಸ್ತಾರವಾಗಿರುವ ಮೈನ್ಸ್‌ಗಳಲ್ಲಿ ಒಂದಾಗಿದೆ.

#6
2.5 ಮೈಲುಗಳಷ್ಟು ವಿಸ್ತಾರತೆಯನ್ನು ಇದು ಪಡೆದುಕೊಂಡಿದ್ದು 4,000 ಆಳವನ್ನು ಹೊಂದಿದೆ. ಚಿನ್ನ, ಬೆಳ್ಳಿ ನಿಕ್ಷೇಪಗಳು ಈ ಕಣಿವೆಗಳಲ್ಲಿವೆ.

#7
ಬಹು ಹಿಂದಿನ ಕಾಲದ ಮಾನವ ನಿರ್ಮಿತ ಸೇತುವೆಗಳು ಕೂಡ ಐಎಸ್ಎಸ್‌ನಿಂದ ಸುಂದರವಾಗಿ ಕಾಣುತ್ತದೆ. ಸಣ್ಣ ಸೇತುವೆಗಳಿಂದ ಆರಂಭವಾಗಿ ಇದೀಗ ದೊಡ್ಡ ಸೇತುವೆಗಳವರೆಗೆ ಮಾನವರು ಈ ರಚನೆಗಳಲ್ಲಿ ಪ್ರಬುದ್ಧರಾಗಿದ್ದಾರೆ.

#8
ಈ ಸೇತುವೆಗಳ ರಚನೆ ಹೆಚ್ಚು ಬಲಯುತವಾಗಿದ್ದು ಸಾವಿರಾರು ವಾಹನಗಳು ಇದರ ಮೇಲೆ ಓಡಾಡಿದರೂ ಇದು ಅಲ್ಲಾಡದೇ ಸ್ತಬ್ಧವಾಗಿ ನಿಲ್ಲುತ್ತದೆ. ಸೇತುವೆಗಳ ಚಿತ್ರಣವನ್ನು ಬಾಹ್ಯಾಕಾಶದಿಂದ ನೋಡಬಹುದಾಗಿದೆ.

#9
ದುಬೈನಲ್ಲಿರುವ ಮಾನವ ನಿರ್ಮಿತ ಪಾಮ್ ದ್ವೀಪವನ್ನು ಕೂಡ ಐಎಸ್‌ಎಸ್‌ನಿಂದ ನೋಡಬಹುದಾಗಿದೆ.

#10
ಈ ದ್ವೀಪವು ಬಹು ಸುಂದರವಾಗಿ ಐಎಸ್ಎಸ್‌ನಿಂದ ಕಾಣುತ್ತದೆ ಎಂಬುದು ವಿಜ್ಞಾನಿಗಳ ಮಾತಾಗಿದೆ.

#11
ಸ್ಪೇನ್‌ನ ಆಗ್ನೇಯ ದಿಕ್ಕಿನಲ್ಲಿರುವ ಅಲ್ಮೇರಿಯಾದ ಗ್ರೀನ್ ಹೌಸ್‌ಗಳನ್ನು ಬಾಹ್ಯಾಕಾಶದಿಂದ ನೋಡಬಹುದಾಗಿದೆ.

#12
ಐಲ್ಯಾಂಡ್‌ನ 64,000 ಎಕರೆಗಳನ್ನು ಇವುಗಳು ಆವೃತವಾಗಿದ್ದು ಮಿಲಿಯಗಟ್ಟಲೆ ಹಣ್ಣುಗಳು ಮತ್ತು ತರಕಾರಿಗಳನ್ನು ಈ ಗ್ರೀನ್ ಹೌಸ್‌ನಲ್ಲಿ ಬೆಳೆಯಲಾಗುತ್ತದೆ ಎಂದು ಹೇಳಲಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470