ವಿಜ್ಞಾನಿಗಳಿಂದ 3 ನಕ್ಷತ್ರಗಳಿರುವ ಅಪರೂಪದ ಗ್ರಹ ಪತ್ತೆ!!

Written By:

ಖಗೋಳ ಶಾಸ್ತ್ರಜ್ಞರು, ವಿಜ್ಞಾನಿಗಳು, ನಾಸಾ ವಿಜ್ಞಾನಿಗಳು ನಿರಂತರವಾಗಿ ಸೌರಮಂಡಲದ ವಿಶೇಷಗಳನ್ನು ಹುಡುಕುವಲ್ಲಿ ನಿರತರಾಗಿರುತ್ತಾರೆ. ಆದ್ರೆ ಈಗಲೂ ಸಹ ಏಲಿಯನ್‌ಗಳ ಮೂಲವನ್ನು ಕಂಡುಹಿಡಿಯುವಲ್ಲಿ ಹಲವು ವಿಜ್ಞಾನಿಗಳ ತಂಡವು ನಿರಂತರವಾಗಿ ಶ್ರಮಿಸುತ್ತಿದೆ. ಇಂತಹ ಸಮಯದಲ್ಲಿ ವಿಜ್ಞಾನಿಗಳ ತಂಡವೊಂದು ಭೂಮಿಯ ಸೌರಮಂಡಲದ ಹೊರವಲಯದಲ್ಲಿ ಗ್ರಹವೊಂದನ್ನು ಪತ್ತೆಹಚ್ಚಿದೆ. ವಿಶೇಷ ಅಂದ್ರೆ ಈ ಗ್ರಹವು 3 ನಕ್ಷತ್ರಗಳನ್ನು ಹೊಂದಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಸ್ಲೈಡರ್‌ನಲ್ಲಿ ಓದಿರಿ.

"ಮನೆಯ ಮುಂದಿನ 18 ಸಸ್ಯಗಳು ಗಾಳಿಯನ್ನು ಫಿಲ್ಟರ್‌ ಮಾಡುತ್ತವೆ" ನಾಸಾ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಜ್ಞಾನಿಗಳಿಂದ 3 ನಕ್ಷತ್ರಗಳಿರುವ ಗ್ರಹ ಪತ್ತೆ

ವಿಜ್ಞಾನಿಗಳಿಂದ 3 ನಕ್ಷತ್ರಗಳಿರುವ ಗ್ರಹ ಪತ್ತೆ

1

ವಿಜ್ಞಾನಿಗಳು ಭೂಮಿಯ ಹೊರಗಿರುವ ಸೌರಮಂಡಲದಲ್ಲಿ ಗ್ರಹವೊಂದನ್ನು ಪತ್ತೆಹಚ್ಚಿದ್ದು, ಅದು ಅಪರೂಪದ ಮೂರು ಗ್ರಹಗಳನ್ನು ಹೊಂದಿದೆಯಂತೆ.
ಫೋಟೋ ಕೃಪೆ:NASA/JPL-Caltech

 KELT-4Ab

KELT-4Ab

2

ವಿಜ್ಞಾನಿಗಳು ಪತ್ತೆಹಚ್ಚಿರುವ ಗ್ರಹವನ್ನು "KELT-4Ab" ಎಂದು ಕರೆಯಲಾಗಿದ್ದು ನಾಸಾ "hot Jupiter" ಅಥವಾ ಗ್ಯಾಸ್‌ ಧೈತ್ಯ ಎಂದು ಕರೆಯಲ್ಪಡುವ ಗ್ರಹದ ಕಕ್ಷೆಯಲ್ಲಿ ಹತ್ತಿರದಲ್ಲಿ ಇದೆ ಎನ್ನಲಾಗಿದೆ.

 ಆಸ್ಟ್ರೋನಾಮಿಕಲ್‌ ಜರ್ನಲ್‌ (Astronomical Journal)

ಆಸ್ಟ್ರೋನಾಮಿಕಲ್‌ ಜರ್ನಲ್‌ (Astronomical Journal)

3

ಏಲಿಯನ್‌ ಪ್ಲಾನೆಟ್‌ ಅಧ್ಯಯನದ ಕೇಂದ್ರದಲ್ಲಿ ಫೆಬ್ರವರಿಯಲ್ಲಿ "ಆಸ್ಟ್ರೋನಾಮಿಕಲ್‌ ಜರ್ನಲ್‌ (Astronomical Journal)" ಮೂರು ನಕ್ಷತ್ರಗಳ ಬಗ್ಗೆ ಪ್ರಕಟ ಮಾಡಲಾಗಿದೆ. ಇದರ ಖಗೋಳ ಶಾಸ್ತ್ರಜ್ಞರು ಮೂರು ಭಾರಿ ನೋಡಲಾಗಿದೆ ಎಂದು ವಾಷಿಂಗ್ಟನ್‌ ಪೋಸ್ಟ್‌ ಪ್ರಕಾರ ಹೇಳಲಾಗಿದೆ.

KELT-4Ab

KELT-4Ab

4

ವಿಜ್ಞಾನಿಗಳ ಪ್ರಕಾರ 'KELT-4Ab' ಗ್ರಹವು ಕೇವಲ 2 ನಕ್ಷತ್ರಗಳನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಜ್ಞಾನಿಗಳು ಮೂಲ ನಕ್ಷತ್ರಗಳು ವಾಸ್ತವವಾಗಿ ಪರಸ್ಪರ ಸುತ್ತುವ ನಕ್ಷತ್ರಗಳಾಗಿವೆ ಎಂಬುದನ್ನು ಅರಿತಿದ್ದಾರೆ.

ಖಗೋಳ ವಿಜ್ಞಾನದಲ್ಲಿ ಅಮೂಲ್ಯ

ಖಗೋಳ ವಿಜ್ಞಾನದಲ್ಲಿ ಅಮೂಲ್ಯ

5

ಖಗೋಳ ವಿಜ್ಞಾನಿದಲ್ಲಿ ' KELT-4Ab' ಗ್ರಹ ಕಂಡುಹಿಡಿದಿರುವುದು ಅಮೂಲ್ಯವಾದದ್ದು, ಕಾರಣ ಯಾವುದೋ ಒಂದು ಗ್ರಹವು ಭೂಮಿಗೆ ಹೆಚ್ಚು ಹತ್ತಿರವಾಗಿದ್ದು ಪ್ರಕಾಶಮಾನವಾಗಿದೆ. ಅಲ್ಲದೇ ವಿಜ್ಞಾನಿಗಳಿಗೆ ಹೆಚ್ಚು ಸೂಕ್ಷ್ಮವಾಗಿ ಅಧ್ಯಯನ ಮಾಡಲು ಮೂರು ನಕ್ಷತ್ರಗಳ ವ್ಯವಸ್ಥೆ ಅನುವು ಮಾಡಿಕೊಡಲಿದೆ ಎಂದು ಸಂಶೋಧಕರು ಹೇಳಿದ್ದಾರೆ.

3 ನಕ್ಷತ್ರಗಳ ವ್ಯವಸ್ಥೆ

3 ನಕ್ಷತ್ರಗಳ ವ್ಯವಸ್ಥೆ

6

ಪತ್ತೆಹಚ್ಚಿರುವ ಗ್ರಹವು 3 ನಕ್ಷತ್ರಗಳ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ಹೆಚ್ಚು ಸಹಾಯಕವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Scientists Discover a Rare Planet That Has 3 Stars. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot