ನಕ್ಷತ್ರ ವ್ಯವಸ್ಥೆಯಲ್ಲಿ ಪತ್ತೆಯಾದ ಎರಡನೇ ರಹಸ್ಯ 'ಭೂಮಿ'

By Suneel
|

ಯೂರೋಪಿಯನ್‌ ದಕ್ಷಿಣವಲಯದ ಪರಿವೀಕ್ಷಣಾಲಯದ ಖಗೋಳಶಾಸ್ತ್ರಜ್ಞರು ಕೆಂಪು ಕುಬ್ಜ ಗ್ರಹವೊಂದನ್ನು ಪತ್ತೆಹಚ್ಚಿದ್ದು, ಇದು ಸಣ್ಣ ಸಮೂಹದ ತಾರೆಯಾಗಿದ್ದು ಸೂರ್ಯನಿಂದ 4.25 ಜ್ಯೋತಿರ್ವರ್ಷ ದೂರದಲ್ಲಿದೆ. ಈ ಗ್ರಹವನ್ನು ಖಗೋಳಶಾಸ್ತ್ರಜ್ಞರು ಭೂಮಿಯಂತೆ ವಾಸಿಸಲು ಯೋಗ್ಯವಾಗಿರುವ ಗ್ರಹ ಎಂದು ಗುರುತಿಸಿದ್ದು, ರಹಸ್ಯವಾಗಿರುವ ಎರಡನೇ ಭೂಮಿ ಎಂದು ನಂಬಲಾಗಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ಗಳಲ್ಲಿ ಓದಿರಿ.

"ಮನೆಯ ಮುಂದಿನ 18 ಸಸ್ಯಗಳು ಗಾಳಿಯನ್ನು ಫಿಲ್ಟರ್‌ ಮಾಡುತ್ತವೆ" ನಾಸಾ

 ಖಗೋಳಶಾಸ್ತ್ರಜ್ಞರಿಂದ ಎರಡನೇ ರಹಸ್ಯ ಭೂಮಿ ಪತ್ತೆ

ಖಗೋಳಶಾಸ್ತ್ರಜ್ಞರಿಂದ ಎರಡನೇ ರಹಸ್ಯ ಭೂಮಿ ಪತ್ತೆ

ಯೂರೋಪಿಯನ್‌ ದಕ್ಷಿಣವಲಯದ ಪರಿವೀಕ್ಷಣಾಲಯದ ಖಗೋಳಶಾಸ್ತ್ರಜ್ಞರು ಕೆಂಪು ಕುಬ್ಜ ಗ್ರಹವೊಂದನ್ನು ಪತ್ತೆಹಚ್ಚಿದ್ದು, ಇದು ಸಣ್ಣ ಸಮೂಹದ ತಾರೆಯಾಗಿದ್ದು ಸೂರ್ಯನಿಂದ 4.25 ಜ್ಯೋತಿರ್ವರ್ಷ ದೂರದಲ್ಲಿದೆ.

ESO ಖಗೋಳಶಾಸ್ತ್ರಜ್ಞರು

ESO ಖಗೋಳಶಾಸ್ತ್ರಜ್ಞರು

ESO ಖಗೋಳಶಾಸ್ತ್ರಜ್ಞರು ಪತ್ತೆ ಮಾಡಿರುವ ಗ್ರಹವು ಭೂಮಿಗೆ ಹತ್ತಿರವಿರುವ ವಾಸಿಸಲು ಯೋಗ್ಯವಾದ ಗ್ರಹ ಮತ್ತು ನಾವುಗಳು ಜೀವಿತಾವಧಿಯಲ್ಲಿ ಈ ಗ್ರಹವನ್ನು ತಲುಪಬಹುದು ಎಂದು ಜರ್ಮನ್‌ ಪಬ್ಲಿಕೇಷನ್‌ಗೆ ಹೇಳಿದ್ದಾರೆ.

ಅಚ್ಚರಿ ಮೂಡಿಸಿದ ಸಂಶೋಧನೆ

ಅಚ್ಚರಿ ಮೂಡಿಸಿದ ಸಂಶೋಧನೆ

ಅಂದಹಾಗೆ ಎಲ್ಲರಿಗೂ ಅದ್ಭುತವೆನಿಸುವ ರಹಸ್ಯವಾದ ಶೋಧನೆ ಬಗ್ಗೆ ಅಧಿಕೃತವಾಗಿ ಮಾಹಿತಿ ಪ್ರಕಟಗೊಳಿಸಿಲ್ಲ. ಕಾರಣ ಪತ್ತೆಯಾದ ಗ್ರಹವು ಎರಡನೇ ಗುಪ್ತವಾದ ಭೂಮಿ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ.

ಹೆಸರಿಲ್ಲದ ಗ್ರಹ

ಹೆಸರಿಲ್ಲದ ಗ್ರಹ

ಪತ್ತೆಯಾಗಿರುವ ಗ್ರಹವು ರಹಸ್ಯವಾಗಿರುವ ಇನ್ನೊಂದು ಭೂಮಿ ಎಂದು ನಂಬಿದ್ದು, ಇನ್ನೂ ಸಹ ಯಾವುದೇ ಹೆಸರು ನೀಡಿಲ್ಲ. ದೂರದ ಪ್ರಾಕ್ಸಿಮ ಸೆಂಟುರಿ ಕಕ್ಷೆಯಲ್ಲಿ ಸುತ್ತುತ್ತಿದ್ದು, ಮೇಲ್ಮೈನಲ್ಲಿ ದ್ರವ ರೂಪದ ನೀರು ಇರುವ ಅವಕಾಶವಿದೆ. ಜೀವಿಸಲು ಮುಖ್ಯವಾದ ಮೂಲಭೂತ ವಸ್ತು ನೀರು ಇರುವ ಬಗ್ಗೆ ಹೇಳಲಾಗಿದೆ.

ವಿಜ್ಞಾನಿಗಳು ಪತ್ತೆ ಮಾಡಿಲ್ಲ

ವಿಜ್ಞಾನಿಗಳು ಪತ್ತೆ ಮಾಡಿಲ್ಲ

ಈ ಹಿಂದೆ ಇದುವರೆಗೂ ಸಹ ವಿಜ್ಞಾನಿಗಳು ಎರಡನೇ ಭೂಮಿಯನ್ನು, ಭೂಮಿಗೆ ಹತ್ತಿರದಲ್ಲಿ ಇದ್ದರು ಸಹ ಸಂಶೋಧನೆ ಮಾಡಿರಲಿಲ್ಲ.

 ನಾಸಾ

ನಾಸಾ

2009 ರಲ್ಲಿ ಲಾಂಚ್‌ ಆದ ನಾಸಾದ ಗ್ರಹಗಳನ್ನು ಪತ್ತೆ ಹಚ್ಚುವ ಕೆಪ್ಲರ್‌ ಸ್ಪೇಸ್‌ಕ್ರಾಫ್ಟ್‌ 4000 ಕ್ಕಿಂತ ಹೆಚ್ಚಿನ ಎಕ್ಸೋಪ್ಲಾನೆಟ್‌ಗಳನ್ನು ಪತ್ತೆಹಚ್ಚಿದೆ.

ಎರಡನೇ ಭೂಮಿ

ಎರಡನೇ ಭೂಮಿ

ಎರಡನೇ ಭೂಮಿ ಎಂದು ನಂಬಲಾಗುತ್ತಿರುವ ಗ್ರಹದ ಸುತ್ತ 216 ಭೂಮಿಯಂತಹ ಸಣ್ಣ ಸಮೂಹ ತಾರೆಗಳು ಗೋಲ್ಡಿಲಾಕ್ಸ್‌ ವಲಯದೊಳಗೆ ಇವೆ. ಈ ನಕ್ಷತ್ರ ಪ್ರದೇಶದ ಸುತ್ತಾ ಇರುವ ಮೇಲ್ಮೈ ತಾಪಮಾನವು ನೀರು ಇರುವ ಬಗ್ಗೆ ಖಚಿತತೆ ನೀಡುತ್ತಿದೆ ಎನ್ನಲಾಗಿದೆ.

ಸಮಸ್ಯೆ ಏನು?

ಸಮಸ್ಯೆ ಏನು?

ಭೂಮಿಯಂತೆ ಇರುವ ಗ್ರಹಗಳು ವಾಸಿಸಲು ಯೋಗ್ಯವಾಗಿದ್ದು, ಸಾವಿರಾರು ಜ್ಯೋತಿರ್ವರ್ಷಗಳ ದೂರದಲ್ಲಿ ಲೋಕೇಟ್‌ ಆಗಿವೆ, ಅಂದರೆ ನಾವುಗಳು ಅವುಗಳನ್ನು ತಲುಪಲು ಆಗದೇ ಇರುವಷ್ಟು ದೂರ ಇರುವುದೇ ಸಮಸ್ಯೆ ಎನ್ನಲಾಗಿದೆ.

 2012 ರಲ್ಲಿಯ ಗ್ರಹ ಪತ್ತೆ

2012 ರಲ್ಲಿಯ ಗ್ರಹ ಪತ್ತೆ

ESO ಖಗೋಳಶಾಸ್ತ್ರಜ್ಞರು 2012 ರಲ್ಲಿ ಇದೇ ರೀತಿಯ ಪ್ಲಾನೆಟ್‌ ಅನ್ನು ಪತ್ತೆಮಾಡಲಾಗಿತ್ತು. ಅದು ಇದೇ ಇರಬಹುದು ಎನ್ನುವ ಸಂಶಯವು ಸಹ ಕಾಡುತ್ತಿತ್ತು. ಆದರೆ ಈ ತಪ್ಪನ್ನು ಮಾಡದೇ ಹೆಸರಿಸದ ಗ್ರಹದ ಪತ್ತೆಯು ನಿಖರ ಮತ್ತು ಉದ್ದೇಶಪೂರಕವಾದ ಕಾರ್ಯ ನಿರ್ವಹಿಸಲಾಗಿದೆ ಎಂದು ಹೇಳಲಾಗಿದೆ.

ಸಣ್ಣ ಆಕಾಶಕಾಯಗಳು

ಸಣ್ಣ ಆಕಾಶಕಾಯಗಳು

'ಸಣ್ಣ ಆಕಾಶಕಾಯಗಳನ್ನು ಪತ್ತೆ ಹಚ್ಚುವುದು ಸಹ ಕಠಿಣ ಕೆಲಸ" ಎಂದು ಹೇಳಿದ್ದು, ತಾಂತ್ರಿಕವಾಗಿ ಕಾರ್ಯಸಾಧನೆಗೆ ಕೆಲಸ ಮುಂದುವರೆಸಿರುವುದಾಗಿ ತಿಳಿಯಲಾಗಿದೆ. ಎರಡನೇ ಭೂಮಿ ಗ್ರಹ ಪತ್ತೆಯು ನಿಖರವಾಗಿದ್ದೇ ಆದಲ್ಲಿ, ರಷ್ಯಾದ ಬಿಲಿಯನೇರ್ 'ಯೂರಿ ಮಿಲ್ನರ್‌'ರವರು ಬುದ್ಧಿವಂತ ಜೀವನದ ಬಗ್ಗೆ ಲೇಸರ್‌ ಸೇಲ್‌ ಡ್ರೈವೆನ್‌ ನ್ಯಾನೋಕ್ರಾಫ್ಟ್ ಯೋಜನೆಯನ್ನು ಆರಂಭಿಸುತ್ತಾರೆ ಎಂಬುದನ್ನು ಅಧಿಕೃತ ಮೂಲಗಳಿಂದ ತಿಳಿಯಲಾಗಿದೆ.

Best Mobiles in India

Read more about:
English summary
Secret second Earth’ that could be home to ALIENS discovered in nearby star system. Read more about thsi in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X