ವಿಸ್ಮಯಗೊಳಿಸುವ ತೆಸ್ಲಾರ ಪ್ರಥಮ ಹಾರುವ ತಟ್ಟೆ

By Shwetha
|

ಸೈಬೇರಿಯನ್ ಅಮೇರಿಕನ್ ಸಂಶೋಧಕರು ಎಂದೆನಿಸಿರುವ ನಿಕೋಲಾ ತೆಸ್ಲಾ ಆಧುನಿಕ ಇಲೆಕ್ಟ್ರಾನಿಕ್ ಸಪ್ಲೈ ಸಿಸ್ಟಮ್‌ಗೆ ಹೆಸರುವಾಸಿಯಾಗಿದ್ದಾರೆ. ತಮ್ಮ ಅತ್ಯುತ್ತಮ ಸಂಶೋಧನೆ ಮತ್ತು ವಿಚಾರಗಳಿಗೆ ಹೆಸರುವಾಸಿಯಾಗಿದ್ದ ತೆಸ್ಲಾ ಅತ್ಯಂತ ನವೀನ ಮತ್ತು ನಿಗೂಢ ವಿಜ್ಞಾನಿ ಎಂದೇ ಕರೆಯಿಸಿಕೊಂಡಿದ್ದಾರೆ. ನಮ್ಮ ಇಂದಿನ ತಂತ್ರಜ್ಞಾನ ಲೋಕ ಇಷ್ಟೊಂದು ಪ್ರಗತಿಯನ್ನು ಕಂಡುಕೊಳ್ಳಲು ಕಾರಣೀಕರ್ತರಾದ ಮಹಾಪುರುಷರು ನಿಕೋಲಾ ತೆಸ್ಲಾ ಆಗಿದ್ದು ಅವರನ್ನು ತಿಳಿದುಕೊಂಡಷ್ಟೂ ಇನ್ನಷ್ಟು ಅರಿತುಕೊಳ್ಳಬೇಕೆನ್ನುವ ಕುತೂಹಲವನ್ನು ನಮ್ಮಲ್ಲಿ ಎದ್ದುಗಾಣುವಂತೆ ಮಾಡುತ್ತದೆ.

ಏಲಿಯನ್‌ಗಳನ್ನು ಇವರು ಭೇಟಿಮಾಡಿದ್ದರು ಎಂಬ ಊಹಪೋಹ ಸುದ್ದಿಗಳೂ ಹಬ್ಬಿದ್ದು ಎಂದೆಂದಿಗೂ ಕರೆಯಿಸಿಕೊಳ್ಳುವ ಅದ್ಭುತ ಸಂಶೋಧಕ ಮತ್ತು ಚಿಂತಕರು ಎಂದೆನಿಸಿದ್ದಾರೆ. ಆಧುನಿಕ ತಂತ್ರಜ್ಞಾನ ಹೀಗಿರಬಹುದು ಎಂಬುದನ್ನು ತಮ್ಮ ಕಾಲದಲ್ಲಿಯೇ ಕಂಡುಕೊಂಡು ಅದಕ್ಕೆ ಬೇಕಾದ ಪೂರಕ ತಯಾರಿಗಳನ್ನು ಮಾಡಿಕೊಂಡಂತಹ ನಿಸ್ಸೀಮರು ತೆಸ್ಲಾ ಅವರಾಗಿದ್ದಾರೆ. ಇಂತಹ ಸಾಮರ್ಥ್ಯವನ್ನು ಹೊಂದಿರುವ ವ್ಯಕ್ತಿ ಏಲಿಯನ್‌ಗಳನ್ನು ಭೇಟಿ ಮಾಡಿದ್ದರು ಎಂಬಂತಹ ವಿಚಾರವನ್ನು ನಿರಾಕರಿಸುವುದು ಅಷ್ಟು ಸುಲಭವಲ್ಲ. ಇದಕ್ಕೆ ಸಾಕ್ಷಿಯಾಗಿ ತಮ್ಮ ನಿಗೂಢ ಹಾರುವ ತಟ್ಟೆಯನ್ನು ಅವರು ನಿರ್ಮಿಸಿದ್ದು ಇಂತಹ ಯೋಜನೆ ಯೋಚನೆ ಅವರ ಮನದಲ್ಲಿ ಹೇಗೆ ಕಂಡುಬಂದಿತು ಎಂಬುದನ್ನು ನಾವು ಯೋಚಿಸುವಂತೆ ಮಾಡುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ಇವರು ನಿರ್ಮಿಸಿದ ಹಾರುವ ತಟ್ಟೆಯ ಕುರಿತಾದ ಕೆಲವೊಂದು ಅಭೂತಪೂರ್ವ ಅಂಶಗಳನ್ನು ಅರಿತುಕೊಳ್ಳೋಣ.

#1

#1

ಸೈಬೇರಿಯನ್ ಅಮೇರಿಕನ್ ಸಂಶೋಧಕರು ಎಂದೆನಿಸಿರುವ ನಿಕೋಲಾ ತೆಸ್ಲಾ ಆಧುನಿಕ ಇಲೆಕ್ಟ್ರಾನಿಕ್ ಸಪ್ಲೈ ಸಿಸ್ಟಮ್‌ಗೆ ಹೆಸರುವಾಸಿಯಾಗಿದ್ದಾರೆ.

#2

#2

ಏಲಿಯನ್‌ಗಳನ್ನು ಇವರು ಭೇಟಿಮಾಡಿದ್ದರು ಎಂಬ ಊಹಪೋಹ ಸುದ್ದಿಗಳೂ ಹಬ್ಬಿದ್ದು ಎಂದೆಂದಿಗೂ ಕರೆಯಿಸಿಕೊಳ್ಳುವ ಅದ್ಭುತ ಸಂಶೋಧಕ ಮತ್ತು ಚಿಂತಕರು ಎಂದೆನಿಸಿದ್ದಾರೆ.

#3

#3

ಆಧುನಿಕ ತಂತ್ರಜ್ಞಾನ ಹೀಗಿರಬಹುದು ಎಂಬುದನ್ನು ತಮ್ಮ ಕಾಲದಲ್ಲಿಯೇ ಕಂಡುಕೊಂಡು ಅದಕ್ಕೆ ಬೇಕಾದ ಪೂರಕ ತಯಾರಿಗಳನ್ನು ಮಾಡಿಕೊಂಡಂತಹ ನಿಸ್ಸೀಮರು ತೆಸ್ಲಾ ಅವರಾಗಿದ್ದಾರೆ.

#4

#4

ಆಸಕ್ತಿಕರವಾಗಿ, ನೂರು ವರ್ಷಗಳ ಹಿಂದೆ, ಇಪ್ಪತ್ತನೇ ಶತಮಾನದ ಆರಂಭ ಯುಗದಲ್ಲೇ ತೆಸ್ಲಾ ನಿರ್ದಿಷ್ಟ ಏರ್‌ಕ್ರಾಫ್ಟ್‌ಗಾಗಿ ಪೇಟೆಂಟ್ ಮಾಡಿಕೊಳ್ಳಲು ಮನವಿಯನ್ನು ಮಾಡಿಕೊಂಡಿದ್ದರು. 'ವಿಶ್ವದ ಪ್ರಥಮ ಫ್ಲೈಯಿಂಗ್ ಸಾಸರ್' ಎಂಬುದಾಗಿ ಇವರು ಇದನ್ನು ಕರೆದಿದ್ದು, ಮಾನವ ನಿರ್ಮಿತ ಪ್ರಥಮ ಯುಎಫ್‌ಒ ಇದಾಗಿದೆ.

#5

#5

ಈ ಹಾರುವ ತಟ್ಟೆಯನ್ನು ತಯಾರಿಸುವಲ್ಲಿ ಅವರು ಅಳವಡಿಸಿಕೊಂಡು ವಿನ್ಯಾಸ ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಯುಎಫ್‌ಒ ನ ಒಳಭಾಗವನ್ನು ನೋಡಿದ ಹೆಚ್ಚಿನವರು ಅಂತಹುದೇ ವಿನ್ಯಾಸವನ್ನು ಇವರ ಯುಎಫ್‌ಒನಲ್ಲಿ ಕಂಡಿದ್ದಾರೆ.

#6

#6

ಹಾರುವ ತಟ್ಟೆಗೆ ಹಾರಾಡಲು ಬೇಕಾಗಿರುವ ಸಾಕಷ್ಟು ಒತ್ತನ್ನು ಇವರು ನೀಡಿದ್ದು ಗಿರೊಸ್ಕೊಪಿಕ್ ಸ್ಟೆಬಿಲೈಸೇಶನ್ ವ್ಯವಸ್ಥೆಯನ್ನು ಅಳವಡಿಸುವ ಮೂಲಕ ಇಲೆಕ್ಟ್ರಿಕ್ ಡ್ರೈವ್ ನಿಯಂತ್ರಣವನ್ನು ಈ ಹಾರುವ ತಟ್ಟೆಗೆ ಅವರು ಅಳವಡಿಸಿದ್ದರು.

#7

#7

ತೆಸ್ಲಾ ಭವಿಷ್ಯದ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಈ ತಟ್ಟೆಯನ್ನು ನಿರ್ಮಿಸಿದ್ದು, ಇವರು ಈ ಅನ್ವೇಷಣೆ ಮೇಲ್ಮಟ್ಟದಲ್ಲಿತ್ತು. ಚಪ್ಪಟೆ ಪರದೆಗಳು ಮತ್ತು ಹೆಚ್ಚುವರಿ ವೀಡಿಯೊ ಕ್ಯಾಮೆರಾಗಳನ್ನು ಇದು ಒಳಗೊಂಡು ಪೈಲೆಟ್‌ಗೆ ಸಹಾಯಕವಾಗಿತ್ತು.

#8

#8

ತೆಸ್ಲಾರ ಯುಎಫ್‌ಒ ಕಣ್ಣುಗಳನ್ನು ಹೊಂದಿತ್ತು, ಇಲೆಕ್ಟ್ರೊ ಆಪ್ಟಿಕಲ್ ಲೆನ್ಸ್‌ಗಳನ್ನು ಬಳಸಿಕೊಂಡು ಇದನ್ನವರು ತಯಾರಿಸಿದ್ದರು, ಇದರಿಂದ ಪೈಲೆಟ್‌ಗೆ ಎಲ್ಲವನ್ನೂ ಕಂಡುಕೊಳ್ಳಬಹುದಿತ್ತು.

#9

#9

ಇಂದು ನಾವು ನೋಡುವ ಏರ್‌ಕ್ರಾಫ್ಟ್‌ನಂತೆಯೇ, ದೊಡ್ಡ ಕಂಪ್ಯೂಟರ್‌ಗಳು, ಪರದೆಗಳು ಮತ್ತು ಮಾನಿಟರ್‌ಗಳನ್ನು ತೆಸ್ಲಾ ತಮ್ಮ ಹಾರುವ ತಟ್ಟೆಯಲ್ಲಿ ಅಳವಡಿಸಿಕೊಂಡಿದ್ದರು.

#10

#10

ವಾಹನದ ಸುತ್ತಲಿನ ಪರಿಸರವನ್ನು ಕಂಡುಕೊಳ್ಳುವ ಬ್ರೌಸರ್ ಅನ್ನು ಇದರಲ್ಲಿ ತೆಸ್ಲಾ ಅಳವಡಿಸಿದ್ದರು.

#11

#11

ವರ್ಧಿತ ಲೆನ್ಸ್‌ಗಳನ್ನು ಇದು ಹೊಂದಿದ್ದು, ಸ್ಥಿತಿಗಳನ್ನು ಇದು ಬದಲಾಯಿಸದೆಯೇ ಇದನ್ನು ಬಳಸಬಹುದಾಗಿತ್ತು.

#12

#12

ಅಸಾಮಾನ್ಯ ಹಾರುವ ತಟ್ಟೆಯು "ಪ್ರಿ ಎನರ್ಜಿ" ಅನ್ನು ಪಡೆದುಕೊಂಡಿತ್ತು. ತನ್ನದೇ ಪವರ್ ಸೋರ್ಸ್ ಅನ್ನು ಇದು ಹೊಂದಿರಲಿಲ್ಲ.

#13

#13

ವೈರ್‌ಲೆಸ್ ಟ್ರಾನ್ಸ್‌ಮೀಶನ್ ಮೂಲಕ ಇದನ್ನು ಸಂಘಟಿಸಲಾಗಿದ್ದು, 'ಫ್ರಿ ಎನರ್ಜಿ' ಮೂಲಗಳು ನಿಜಕ್ಕೂ ಅದ್ಭುತ ಎಂದೆನಿಸಿತ್ತು.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಮಾನವರೇ ಅದೃಶ್ಯರಾದಾಗ ಭೂಮಿಗೆ ಏನು ಸಂಭವಿಸುತ್ತದೆ?</a><br /><a href=ಲೈಂಗಿಕ ಚಟುವಟಿಕೆಗೆ ಭವಿಷ್ಯದಲ್ಲಿ 'ರೋಬೋಟ್' ಬಳಕೆ!!
ಮೂರ್ಖರನ್ನಾಗಿಸುವ ಬಾಹ್ಯಾಕಾಶ ಸಂಗತಿಗಳು" title="ಮಾನವರೇ ಅದೃಶ್ಯರಾದಾಗ ಭೂಮಿಗೆ ಏನು ಸಂಭವಿಸುತ್ತದೆ?
ಲೈಂಗಿಕ ಚಟುವಟಿಕೆಗೆ ಭವಿಷ್ಯದಲ್ಲಿ 'ರೋಬೋಟ್' ಬಳಕೆ!!
ಮೂರ್ಖರನ್ನಾಗಿಸುವ ಬಾಹ್ಯಾಕಾಶ ಸಂಗತಿಗಳು" />ಮಾನವರೇ ಅದೃಶ್ಯರಾದಾಗ ಭೂಮಿಗೆ ಏನು ಸಂಭವಿಸುತ್ತದೆ?
ಲೈಂಗಿಕ ಚಟುವಟಿಕೆಗೆ ಭವಿಷ್ಯದಲ್ಲಿ 'ರೋಬೋಟ್' ಬಳಕೆ!!
ಮೂರ್ಖರನ್ನಾಗಿಸುವ ಬಾಹ್ಯಾಕಾಶ ಸಂಗತಿಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಲೇಖನಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
Tesla filed a request to patent a peculiar aircraft, which he called “the world’s first flying saucer,”a the world’s first man-made UFO.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X