Subscribe to Gizbot

ಇನ್ಮುಂದೆ ಮೊಬೈಲ್, ಕಂಪ್ಯೂಟರ್ ಹ್ಯಾಕ್ ಆಗಲು ಸಾಧ್ಯವೇ ಇಲ್ಲ.!!..ಏಕೆ ಗೊತ್ತಾ?

Written By:

ಪ್ರಸ್ತುತ ನಾವು ಬಳಸುತ್ತಿರುವ ಅಂತರ್ಜಾಲ ಸೇವೆಗಳು ರೇಡಿಯೊ ತರಂಗಗಳ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿವೆ ಆದರೆ, ರೇಡಿಯೊ ತರಂಗಳ ಬದಲಿಗೆ, ಕ್ವಾಂಟಂ ತರಂಗಗಳ ಮೂಲಕ ಮಾಹಿತಿಯನ್ನು ರವಾನಿಸಿದರೆ ಹೇಗಿರುತ್ತದೆ ಎನ್ನುವ ಚೀನಾದ ಸಂಶೋಧಕರ ಯೋಚನೆಯೊಂದು ಇಂಟರ್‌ನೆಟ್ ಪ್ರಪಂಚವನ್ನು ಬದಲಾಯಿಸಿದೆ.!!

ಇನ್ಮುಂದೆ ಮೊಬೈಲ್, ಕಂಪ್ಯೂಟರ್ ಹ್ಯಾಕ್ ಆಗಲು ಸಾಧ್ಯವೇ ಇಲ್ಲ.!!..ಏಕೆ ಗೊತ್ತಾ?

ಹೌದು, 2017ರಲ್ಲಿ ನಡೆದ ಕ್ವಾಂಟಂ ತರಂಗಗಳ ಪ್ರಯೋಗ ಭವಿಷ್ಯದ ಮಹತ್ತರ ಸಂಶೋಧನೆಗಳ ಸಾಲಿಗೆ ಸೇರಿಕೊಂಡಿದೆ. ಕ್ವಾಂಟಂ ತರಂಗಗಳ ಮೇಲೆ ಮಾಡಿದ ಪ್ರಯೋಗಗಳೂ ಯಶಸ್ವಿಯಾಗಿದ್ದು, ಭವಿಷ್ಯದಲ್ಲಿ ಸೈಬರ್‌ಕ್ರಿಮಿನಲ್‌ ಮಟ್ಟ ಹಾಕಲು ಸಹಾಯಕವಾಗಿದೆ.!! ಹಾಗಾದರೆ, ಏನಿದು ಕ್ವಾಂಟಂ ತರಂಗಗಳು ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ವಾಂಟಂ ತರಂಗಳು.!!

ಕ್ವಾಂಟಂ ತರಂಗಳು.!!

ರೇಡಿಯೊ ತರಂಗಗಳ ರೀತಿಯಲ್ಲಿಯೇ ವಿಶ್ವದ ಮೂಲೆ ಮೂಲೆಯಲ್ಲಿ ನಡೆಯುವ ಘಟನೆಗಳು, ಮಾಹಿತಿಯನ್ನು ವಿವಿಧ ಮಾಧ್ಯಮಗಳ ಮೂಲಕ ನಮಗೆ ತಲುಪಿಸುವ ಕೆಲಸವನ್ನು ಕ್ವಾಂಟಂ ತರಂಗಗಳ ಮೂಲಕ ಮಾಡಬಹುದು ಎಂಬುದು ಈಗಾಗಲೇ ದೃಡಪಟ್ಟಿದೆ.! ಹಾಗಾಗಿ, ಇನ್ನು ಕ್ವಾಂಟಂ ತರಂಗಳು ಇಮಟರ್‌ನೆಟ್ ಪ್ರಪಂಚವನ್ನು ಆಳಲಿವೆ.!!

Aadhaar Number ವೆರಿಫಿಕೇಷನ್ ಮಾಡುವುದು ಹೇಗೆ..?
ಹೊಸ ಮೈಲುಗಲ್ಲು!!

ಹೊಸ ಮೈಲುಗಲ್ಲು!!

ಕ್ವಾಂಟಂ ತಂತ್ರಜ್ಞಾನವನ್ನು ಅಂತರ್ಜಾಲದಲ್ಲಿ ಬಳಸಿದ್ದು, ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಆಗಿದೆ.!! ಕ್ವಾಂಟಂ ತಂತ್ರಜ್ಞಾನದ ಮೂಲಕ ಅಂತರ್ಜಾಲ ಬಳಸಿದರೆ ಇಂಟರ್‌ನೆಟ್ ಪ್ರಪಂಚ ಮತ್ತಷ್ಟು ಸೇಫ್ ಆಗಿರಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.!!

ಇಂಟರ್‌ನೆಟ್ ಪ್ರಪಂಚ ಸೇಫ್‌!!

ಇಂಟರ್‌ನೆಟ್ ಪ್ರಪಂಚ ಸೇಫ್‌!!

ಪ್ರಸ್ತುತದ ರೇಡಿಯೊ ತರಂಗ ತಂತ್ರಜ್ಞಾನಕ್ಕೂ ಕ್ವಾಂಟಂ ತಂತ್ರಜ್ಞಾನಕ್ಕೂ ದೊಡ್ಡ ವ್ಯತ್ಯಾಸಗಳೇನೂ ಇಲ್ಲ. ಆದರೆ, ರೇಡಿಯೊ ತರಂಗಳಿಗಿಂತ ಹೆಚ್ಚು ವೇಗದಲ್ಲಿ ಕ್ವಾಂಟಂ ತರಂಗಗಳು ಚಲಿಸುವುದರಿಮದ ಸೈಬರ್‌ ಕ್ರಿಮಿನಲ್‌ಗಳು ಅಂತರ್ಜಾಲಕ್ಕೆ ಕನ್ನ ಹಾಕುವ ಸಾಧ್ಯತೆ ತೀರಾ ಕಡಿಮೆ ಎಂದು ಸಂಶೋಧಕರ ತಂಡ ತಿಳಿಸಿದೆ.!!

ಹ್ಯಾಕ್ ಮಾಡಲು ಸಾಧ್ಯವೇ ಇಲ್ಲ.!!

ಹ್ಯಾಕ್ ಮಾಡಲು ಸಾಧ್ಯವೇ ಇಲ್ಲ.!!

ಕ್ವಾಂಟಂ ತರಂಗಗಳ ಮೂಲಕ ಇಂಟರ್‌ನೆಟ್ ಬಳಕೆ ಮಾಡಿದರೆ ಯಾವುದೇ ಕಾರಣಕ್ಕೂ ಅಂತರ್ಜಾಲದಲ್ಲಿ ವಿನಿಮಯವಾಗುವ ಯಾವುದೇ ಮಾಹಿತಿ ಮೂರನೇ ಕಣ್ಣಿಗೆ ಬೀಳುವುದಿಲ್ಲ. ಇನ್ನು ಶತ ಪ್ರಯತ್ನ ಮಾಡಿ ಕನ್ನ ಹಾಕಿದರೂ ಕಂಪ್ಯೂಟರ್ ಸ್ಥಗಿತಗೊಳ್ಳುತ್ತದೆ (ಕ್ರಾಶ್) ಆಗಲಿದೆ !!

ಪತ್ತೆ ಹಚ್ಚುವುದು ಸುಲಭ.!!

ಪತ್ತೆ ಹಚ್ಚುವುದು ಸುಲಭ.!!

ರೇಡಿಯೊ ತರಂಗಳ ಬದಲಿಗೆ, ಕ್ವಾಂಟಂ ತರಂಗಗಳ ಮೂಲಕ ಮಾಹಿತಿ ಹರಿಯುತ್ತಿದ್ದು, ಒಮದು ವೇಳೆ ಹ್ಯಾಕರ್‌ಗಳು ಅತ್ಯಂತ ಹೆಚಚ್ಚಿನ ತಂತ್ರಜ್ಞಾನ ಬಳಸಿ ಹ್ಯಾಕ್ ಮಾಡಿದರೂ ಸಹ ಕನ್ನ ಹಾಕಿರುವವರನ್ನು ಪತ್ತೆ ಹಚ್ಚುವುದು ಸುಲಭ ಎಂದು ಎಂದು ವಿಜ್ಞಾನಿಗಳು ಹೇಳಿದ್ದಾರೆ.!!

ಓದಿರಿ:ಹೊಸವರ್ಷದ ರೆಸಲ್ಯೂಷನ್ ಇದೆಯಾ?.. ಈ 6 ಅದ್ಬುತ ಆಪ್‌ಗಳನ್ನು ಡೌನ್‌ಲೋಡ್ ಮಾಡಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The dream of a space-based, nigh-unhackable quantum Internet may now be closer to reality. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot