5G ನೆಟ್‌ವರ್ಕ್‌ ವೇಗ ಹೇಗಿರಲಿದೆ ಗೊತ್ತಾ?..ನೀವು ಊಹಿಸಲು ಸಾಧ್ಯವಿಲ್ಲ!!

ದೇಶದ ಪ್ರಮುಖ ಟೆಲಿಕಾಂ ಸಂಸ್ಥೆಗ ಏರ್‌ಟೆಲ್‌ ಹಾಗೂ ಚೀನಾದ ಮೊಬೈಲ್ ತಯಾರಿಕ ಕಂಪೆನಿ ಸಂಸ್ಥೆ ಹುವಾವೇ ಕಂಪೆನಿಗಳು ಜೊತೆಸೇರಿ ಇತ್ತೀಚಿಗಷ್ಟೇ ಭಾರತದಲ್ಲಿ 5ಜಿ ನೆಟ್‌ವರ್ಕ್‌ನ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿವೆ.

|

ದೇಶದ ಪ್ರಮುಖ ಟೆಲಿಕಾಂ ಸಂಸ್ಥೆಗ ಏರ್‌ಟೆಲ್‌ ಹಾಗೂ ಚೀನಾದ ಮೊಬೈಲ್ ತಯಾರಿಕ ಕಂಪೆನಿ ಸಂಸ್ಥೆ ಹುವಾವೇ ಕಂಪೆನಿಗಳು ಜೊತೆಸೇರಿ ಇತ್ತೀಚಿಗಷ್ಟೇ ಭಾರತದಲ್ಲಿ 5ಜಿ ನೆಟ್‌ವರ್ಕ್‌ನ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿವೆ. ಈ ಪರೀಕ್ಷೆಯಲ್ಲಿ ಇಂಟರ್‌ನೆಟ್ ಡೌನ್‌ಲೋಡ್ ವೇಗ ಸೆಕೆಂಡಿಗೆ 3 ಗಿಗಾಬೈಟ್‌ವರೆಗೆ ತಲುಪಿದೆ.

ನಾವೆಲ್ಲರೂ ಮೊಬೈಲ್‌ಗಳ ಬಳಕೆಯಲ್ಲಿ ಈವರೆಗೆ ನಾಲ್ಕು ತಲೆಮಾರುಗಳ ತಂತ್ರಜ್ಞಾನವನ್ನು ನೋಡಿರುವುದರಿಂದ ಇದೀಗ 5G ತಂತ್ರಜ್ಞಾನವನ್ನು ಕಾತುರದಿಂದ ಕಾಯುತ್ತಿದ್ದೇವೆ. ಈಗಿನ 4G ತಲೆಮಾರಿನ ತಂತ್ರಜ್ಞಾನಕ್ಕಿಂತ ಮತ್ತಷ್ಟು ಅಭಿವೃದ್ಧಿಯಾಗಿ, ಹೊಸ ರೂಪ ಪಡೆದುಕೊಂಡು ಬರುವ 5G ಎಲ್ಲರಿಗೂ ಆಶ್ಚರ್ಯ ಮೂಡಿಸಲು ಸಜ್ಜಾಗಿದೆ.

5G ನೆಟ್‌ವರ್ಕ್‌ ವೇಗ ಹೇಗಿರಲಿದೆ ಗೊತ್ತಾ?..ನೀವು ಊಹಿಸಲು ಸಾಧ್ಯವಿಲ್ಲ!!

ಗುಣಮಟ್ಟದ ಕರೆ, ಹೆಚ್ಚು ವೇಗದ ಡೇಟಾ, ಐಪಿ ಆಧಾರಿತ ಹಲವು ಸೌಲಭ್ಯಗಳನ್ನು ಪ್ರಸ್ತುತ ಬಳಕೆಯಲ್ಲಿರುವ 4ಜಿ ನೆಟ್‌ವರ್ಕ್‌ ನೀಡುತ್ತಿರುವುದರಿಂದ 5G ನೆಟ್‌ವರ್ಕ್‌ ವೇಗಕ್ಕೆ ಎಲ್ಲರೂ ಆಶ್ಚರ್ಯದಿಂದ ಕಾಯುತ್ತಿದ್ದಾರೆ. ಹಾಗಾದರೆ, ಭವಿಷ್ಯದ 5G ನೆಟ್‌ವರ್ಕ್‌ ವೇಗ ಹೇಗಿರಲಿದೆ? 5G ನೆಟ್‌ವರ್ಕ್‌ನಿಂದ ಆಗುವ ಲಾಭಗಳೇನು ಎಂಬುದನನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ಸಂವಹನ ವೇಗ 100ಪಟ್ಟು ಹೆಚ್ಚು

ಸಂವಹನ ವೇಗ 100ಪಟ್ಟು ಹೆಚ್ಚು

5ಜಿ ನೆಟ್‌ವರ್ಕ್‌ ತಂತ್ರಜ್ಞಾನ ಪೂರ್ಣ ಪ್ರಮಾಣದಲ್ಲಿ ಬಳಕೆಗೆ ಬಂದರೆ ಸಂವಹನ ವೇಗ 4ಜಿಗಿಂತ 100ಪಟ್ಟು ಹೆಚ್ಚಾಗಲಿದೆ. 4ಜಿ ನೆಟ್‌ವರ್ಕ್‌ನ ಸೌಲಭ್ಯಗಳ ಜತೆಗೆ, OFDM, MC-CDMA, LAS-CDMA, UWB, LMDS ನೆಟ್‌ವರ್ಕ್ ಮತ್ತು IPV6ನಂತಹ ಹಲವು ಸೌಲಭ್ಯಗಳು ಬಳಕೆದಾರರಿಗೆ ಸಿಗಲಿವೆ.!

ವರ್ಚುವಲ್ ರಿಯಾಲಿಟಿ

ವರ್ಚುವಲ್ ರಿಯಾಲಿಟಿ

ಪರಸ್ಪರ ಸಂವಹನ ಸಾಧಿಸುವ ಡಿಜಿಟಲ್‌ ಉಪಕರಣಗಳು ಆಗ್ಯುಮೆಂಟ್ ರಿಯಾಲಿಟಿ ಹಾಗೂ ವರ್ಚುವಲ್ ರಿಯಾಲಿಟಿಯಂತಹ ತಂತ್ರಜ್ಞಾನ ಬಳಕೆ ಮತ್ತಷ್ಟು ಹೆಚ್ಚಾಗಲಿದೆ. ಮನೆ, ಕಾರುಗಳೆಲ್ಲವೂ ಸ್ಮಾರ್ಟ್‌ ಆಗಲಿವೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ವೇಗ ಸಮರ್ಥವಾಗಿ ಅಂತರ್ಜಾಲ ಬಳಕೆ ಮಾಡುವ ಸೌಲಭ್ಯವನ್ನು ಈ ನೆಟ್‌ವರ್ಕ್‌ ಕಲ್ಪಿಸಲಿದೆ.

ಮಿಲಿ ಸೆಕೆಂಡ್‌ನಲ್ಲಿ ಅಂತರ್ಜಾಲ ಸಂಪರ್ಕ

ಮಿಲಿ ಸೆಕೆಂಡ್‌ನಲ್ಲಿ ಅಂತರ್ಜಾಲ ಸಂಪರ್ಕ

ಮಿಲಿ ಸೆಕೆಂಡ್‌ನಲ್ಲಿ ಅಂತರ್ಜಾಲ ಸಂಪರ್ಕ ಪಡೆಯುವ ತಂತ್ರಿಕತೆಯನ್ನು 5G ನೆಟ್‌ವರ್ಕ್‌ ಹೊಂದಿದೆ. ಅಂದರೆ, ನೀವು ಕಣ್ಣುಮುಚ್ಚಿ ಕಣ್ಣು ಬಿಡುವುದರ ಒಳಲಾಗಿ ಅಂತರ್ಜಾಲ 10 ಬಾರಿ ಲೋಡಿಂಗ್ ಆಗಿರಲಿದೆ. ಹಾಗಾಗಿಯೇ, 5G ನೆಟ್‌ವರ್ಕ್‌ ವೇಗಕ್ಕೆ ವಿಶ್ವವೇ ಆಶ್ಚರ್ಯದಿಂದ ಕಾಯುತ್ತಿದೆ.

ಸಿನಿಮಾ ಡೌನ್‌ಲೋಡ್ ಆಗಲು ಸೆಕೆಂಡ್ಸ್ ಸಾಕು

ಸಿನಿಮಾ ಡೌನ್‌ಲೋಡ್ ಆಗಲು ಸೆಕೆಂಡ್ಸ್ ಸಾಕು

ಭವಿಷ್ಯದ 5G ನೆಟ್‌ವರ್ಕ್‌ ಬಳಕೆಗೆ ಬಂದರೆ ಎರಡೂವರೆ ಗಂಟೆ ಅವಧಿಯ ಚಲನಚಿತ್ರ ಡೌನ್‌ಲೋಡ್ ಆಗಲು ಕೇವಲ 5 ಸೆಕೆಂಡುಗಳಲ್ಲಿ ಸಾಕಾಗುತ್ತವೆ. ಪ್ರಸ್ತುತ ಜಿ ನೆಟ್‌ವರ್ಕ್‌ ಸಾಮರ್ಥ್ಯ 100ಎಂಬಿಪಿಎಸ್‌ನಿಂದ 1ಜಿಬಿವರೆಗೆ ಇದ್ದರೆ ಇದರ ಹತ್ತು ಪಟ್ಟು ವೇಗವನ್ನು 5G ನೆಟ್‌ವರ್ಕ್‌ ಪಡೆಯಲಿದೆ ಎಂದು ಹೇಳಲಾಗಿದೆ.

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
5G ನೆಟ್‌ವರ್ಕ್‌ನಿಂದ ಆಗುವ ಲಾಭಗಳೇನು?

5G ನೆಟ್‌ವರ್ಕ್‌ನಿಂದ ಆಗುವ ಲಾಭಗಳೇನು?

ಏಕ ಕಾಲದಲ್ಲಿ ಒಂದೇ ಆಕ್ಸೆಸ್‌ ಪಾಯಿಂಟ್‌ನಿಂದ ವಿವಿಧ ಡಿವೈಸ್‌ಗಳಿಗೆ ಅಡೆತಡೆಯಿಲ್ಲದ ಸಂಪರ್ಕವನ್ನು 5G ನೆಟ್‌ವರ್ಕ್‌ನಿಂದ ನಾವು ಪಡೆಯಬಹುದಾಗಿದೆ. ವೈ-ಫೈ ಸಂಪರ್ಕದಲ್ಲಿ ಸೆಕೆಂಡ್‌ಗೆ 10ಜಿಬಿವರೆಗೆ ವೇಗವನ್ನು ಪಡೆಯುವ ತಂತ್ರಜ್ಞಾನ, ಕಡಿಮೆ ಬ್ಯಾಟರಿ ಬಳಕೆ ಬಳಕೆ ಮಾಡಿಕೊಳ್ಳಲಿದೆ ಎಂಬುದೇ ವಿಶೇಷ.

 ಕೇವಲ 1,500 ರೂ.ಗೆ ಟಿವಿಗೆ ಮೊಬೈಲ್ ಕನೆಕ್ಟ್ ಮಾಡುವ 'ಡಾಂಗಲ್'!

ಕೇವಲ 1,500 ರೂ.ಗೆ ಟಿವಿಗೆ ಮೊಬೈಲ್ ಕನೆಕ್ಟ್ ಮಾಡುವ 'ಡಾಂಗಲ್'!

ದೂರದಿಂದಲೇ ಸ್ಮಾರ್ಟ್‌ಫೋನ್ ಹಿಡಿದು ಟಿವಿಯನ್ನು ಬಳಸುವಂತೆ ಅತ್ಯಾಧುನಿಕ ತಂತ್ರಜ್ಞಾನವಿರುವ ಸ್ಮಾರ್ಟ್‌ಟಿವಿಗಳು ಇತ್ತೀಚಿಗೆ ಕಾಲಿಡುತ್ತಿವೆ. ಆದರೆ, ಕೆಲವೇ ತಿಂಗಳ ಹಿಂದೆ ನೀವು ಟಿವಿ ಖರೀದಿಸಿ ಅದು ಪರಿಪೂರ್ಣ ಸ್ಮಾರ್ಟ್‌ಟಿವಿ ಆಗಿರದಿದ್ದರೆ ಏನು ಮಾಡುತ್ತೀರಾ.? ಏಕೆಂದರೆ, ವೈಫೈ ಸಪೋರ್ಟ್ ಇಲ್ಲದೇ ದೂರದಿಂದಲೇ ನಿಮ್ಮ ಟಿವಿ ನಿಯಂತ್ರಿಸಲು ಸಾಧ್ಯವಾಗದು ಅಲ್ಲವೇ.!

ಆದರೆ, ಚಿಂತಿಸಬೇಡಿ. ಪ್ರತಿ ಸಲವೂ ಫೈಲುಗಳ ನಕಲಿಯನ್ನು ಟಿವಿಗೆ ಯುಎಸ್‌ಬಿ ಕನೆಕ್ಟ್ ಮಾಡದಂತೆ ನೇರವಾಗಿ ಮೊಬೈಲ್ ಕನೆಕ್ಟ್ ಮಾಡಲು ವೈಫೈ ಡಾಂಗಲ್ ಒಂದು ಕೇವಲ 1,500 ರೂ.ಗೆ ಲಭ್ಯವಿದೆ. ನಿಮ್ಮದು ಸಂಪೂರ್ಣ ಸ್ಮಾರ್ಟ್‌ಟಿವಿ ಆಗಿರದಿದ್ದರೂ ಸಹ ನಿಮ್ಮ ಆಂಡ್ರಾಯ್ಡ್ ಫೋನ್ ಅನ್ನು ದೂರದಿಂದಲೇ ಸಂಪರ್ಕಿಸಬಹುದಾದ ಆಯ್ಕೆಯನ್ನು ಈ ಡಾಂಗಲ್ ನೀಡಲಿದೆ.

ಯುಎಸ್‌ಬಿ ಡ್ರೈವ್ ಅನ್ನು ಟಿ.ವಿ.ಯಲ್ಲಿರುವ ಯುಎಸ್‌ಬಿ ಕಿಂಡಿಗೆ ಚುಚ್ಚಿ ಅಲ್ಲಿಂದ ಪ್ಲೇ ಮಾಡುವ ವಿಧಾನಕ್ಕೆ ಈ ಕೇವಲ 1,500 ರೂ.ಗೆ ಟಿವಿಗೆ ಮೊಬೈಲ್ ಕನೆಕ್ಟ್ ಮಾಡುವ ವೈಫೈ ಡಾಂಗಲ್ ಸಹಕಾರಿಯಾಗಲಿದೆ. ಹಾಗಾದರೆ, ಆ ವೈಫೈ ಡಾಂಗಲ್ ಯಾವುದು?, ಆ ಡಾಂಗಲ್ ವಿಶೇಷತೆಗಳೇನು?, ಖರೀದಿಗೆ ಅದು ಬೆಸ್ಟ್ ಏಕೆ?, ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ಝೆಬ್ರೋನಿಕ್ಸ್ ಝೆಡ್ಇಬಿ-ಕಾಸ್ಟ್ 100

ಝೆಬ್ರೋನಿಕ್ಸ್ ಝೆಡ್ಇಬಿ-ಕಾಸ್ಟ್ 100

ಟಿ.ವಿ.ಯಲ್ಲಿ ಎಚ್‌ಡಿಎಂಐ ಕಿಂಡಿ ಇದೆ ಆದರೆ ಅದರಲ್ಲಿ ವೈಫೈ ಆಯ್ಕೆ ಇಲ್ಲವೆಂದಾದಲ್ಲಿ ಯುಎಸ್‌ಬಿಗೆ ಜೋಡಿಸುವ ವೈಫೈ ಡಾಂಗಲ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಅಂತಹ ಒಂದು ಡಾಂಗಲ್ ಈ ಝೆಬ್ರೋನಿಕ್ಸ್ ಝೆಡ್‌ಇಬಿ-ಕಾಸ್ಟ್ 100 (Zebronics ZEB-CAST100)

ಹೇಗಿದೆ ಟಿವಿ ವೈಫೈ ಡಾಂಗಲ್?

ಹೇಗಿದೆ ಟಿವಿ ವೈಫೈ ಡಾಂಗಲ್?

ಝೆಬ್ರೋನಿಕ್ಸ್ ಝೆಡ್‌ಇಬಿ-ಕಾಸ್ಟ್ 100 ನೋಡಲು ಗೂಗಲ್‌ ಕ್ರೋಮ್‌ಕಾಸ್ಟ್‌ನಂತಿದೆ ಎಂದು ಹೇಳಬಹುದು. ಚಾರ್ಜ್ ಮಾಡಿ ಬಳಕೆ ಮಾಡಬಹುದಾದ ಈ ಡಾಂಗಲ್ ಇದಾಗಿದ್ದು, ವೈಫೈ ಮೂಲಕ ಟಿವಿಯನ್ನು ಸಂಪರ್ಕಗೊಳಿಸುವಲ್ಲಿ ಅತ್ಯುತ್ತಮ ಗ್ಯಾಜೆಟ್ ಆಗಿದೆ.

ಟಿವಿ ವೈಫೈ ಡಾಂಗಲ್ ಬಳಕೆ ಹೇಗೆ?

ಟಿವಿ ವೈಫೈ ಡಾಂಗಲ್ ಬಳಕೆ ಹೇಗೆ?

ಮನೆಯಲ್ಲಿ ವೈಫೈ ಜಾಲ ಇದ್ದರೆ ಒಳ್ಳೆಯದು. ಟಿವಿಗೆ ಈ ಸಾಧನ ಜೋಡಿಸಿದಾಗ ಅದರಲ್ಲಿರುವ ತಂತ್ರಾಂಶ ತಾನಾಗಿಯೇ ಚಾಲನೆಗೊಂಡು ಸೂಕ್ತ ಸ್ಮಾರ್ಟ್‌ ಫೋನ್ ಅನ್ನು ಹುಡುಕುತ್ತದೆ. ನಂತರ ನಿಮ್ಮ ಫೋನ್ ಸಂಪರ್ಕವನ್ನು ಪಡೆಯುವ ಈ ಡಿವೈಸ್ ಟಿವಿಯಲ್ಲಿ ನಿಮ್ಮ ಮೊಬೈಲ್ ಪರದೆ ಮೂಡುವಂತೆ ಮಾಡುತ್ತದೆ.

ಆಪ್ ಬಳಕೆ ಮಾಡಬೇಕು

ಆಪ್ ಬಳಕೆ ಮಾಡಬೇಕು

ಟಿವಿಗೆ ಈ ಸಾಧನ ಜೋಡಿಸಿದಾಗ ಅದರಲ್ಲಿರುವ ತಂತ್ರಾಂಶ ತಾನಾಗಿಯೇ ಚಾಲನೆಗೊಳ್ಳಲು ನೀವು ಈ ಡಿವೈಸ್‌ಗೆ ಸಂಪರ್ಕವಿರುವ ಆಪ್ ಅನ್ನು ಸ್ಮಾರ್ಟ್‌ಫೋನಿಗೆ ಅಳವಡಿಸಿಕೊಳ್ಳಬೇಕು. ಆಂಡ್ರಾಯ್ಡ್ ಮತ್ತು ಐಓಎಸ್ ಎರಡೂ ಒಎಸ್‌ಗಳಿಗೂ ಸೂಕ್ತವಾದ 'EZMira' ಆಪ್‌ ಇದಕ್ಕಾಗಿ ಲಭ್ಯವಿದೆ.

ಝೆಡ್ಇಬಿ-ಕಾಸ್ಟ್ 100 ಮಿತಿ ಏನು?

ಝೆಡ್ಇಬಿ-ಕಾಸ್ಟ್ 100 ಮಿತಿ ಏನು?

ನಿಮ್ಮ ಟಿವಿಯಲ್ಲಿರುವ ಯುಎಸ್‌ಬಿಗೆ ಝೆಡ್ಇಬಿ-ಕಾಸ್ಟ್ 100 ಡಿವೈಸ್ ಜೋಡಿಸಿದರೆ ಅದರ ಶಕ್ತಿ ಸಾಕಾಗುವುದಿಲ್ಲ. ಹಾಗಾಗಿ. ಈ ಸಾಧನಕ್ಕೆ ವಿದ್ಯುತ್ ಸರಬರಾಜು ಮಾಡಬೇಕು. ಆದರೆ ಅವರು ಯುಎಸ್‌ಬಿ ಚಾರ್ಜರ್ ನೀಡಿಲ್ಲ ಎನ್ನುವುದು ಈ ಡಿವೈಸ್‌ನ ಮಿತಿ ಎನ್ನಬಹುದು.

Best Mobiles in India

English summary
That now makes for two major telecommunication companies in the US that will offer 5Gnetworks in 2018. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X