TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಸಾಮಾಜಿಕ ಜಾಲತಾಣ ಇಂದು ಎಲ್ಲರ ಮನಸೆಳೆಯುವ ಪ್ರಭಾವಿ ಮಾಧ್ಯಮವಾಗಿದೆ. ಇಂತಹ ಸಾಮಾಜಿಕ ಜಾಲತಾಣಗಳಲ್ಲಿ, ಅದರಲ್ಲೂ ಫೇಸ್‌ಬುಕ್‌ನಲ್ಲಿ ಗೆಳೆಯರನ್ನಾಗಿ ಸ್ವೀಕರಿಸುವಲ್ಲಿ ಪ್ರತಿಯೊಬ್ಬರು ಚಿಂತಿಸಲೇ ಬೇಕು. ಫೇಸ್‌ಬುಕ್ ಬಳಸುವುದು ಸ್ನೇಹಿತರು ಹೇಳಬಯಸುವ ಪ್ರಮುಖ ವಿಷಯಗಳು, ಸಂತೋಷ ವಿಷಯಗಳು ಇರಬಹುದು. ಹಾಗೂ ಕೆಲವು ಸ್ನೇಹಿತರು ಹೊಸ ಮಾಹಿತಿಗಳ ಸಂಶೋಧನಾತ್ಮಕ ವಿಷಯಗಳನ್ನು ಸಹ ನಿಮಗೆ ಫೇಸ್‌ಬುಕ್ ನ್ಯೂಸ್ ಫೀಡ್‌ನಲ್ಲಿ ನೀಡಬಹುದು. ಆದರೆ ಇಂದು ಪ್ರಮುಖವಾಗಿ ಏಳು ರೀತಿಯ ಫೇಸ್‌ಬುಕ್ ಗೆಳೆಯರನ್ನು ನೀವು ಫೇಸ್‌ಬುಕ್‌ನಲ್ಲಿ ಗೆಳೆಯರನ್ನಾಗಿ ಮಾಡಿಕೊಳ್ಳಲೇಬಾರದಾಗಿದೆ. ಫೇಸ್‌ಬುಕ್‌ನಲ್ಲಿ (UnFriend) ಮಾಡಬೇಕಾದ 7 ವಿಧದ ಗೆಳೆಯರು ಯಾರು ಎಂದು ಈ ಲೇಖನ ಓದಿ ತಿಳಿಯಿರಿ.
ರಾಜಕೀಯ ಉಪದೇಶ ವ್ಯಕ್ತಿಗಳು
ಕೆಲವು ರಾಜಕೀಯ ಉಪದೇಶಗಳನ್ನು ನಿಮಗೆ ಕೇಳಲು ಇಷ್ಟವಾಗದಿದ್ದರೆ ಅಂತಹ ಉಪದೇಶಕರನ್ನು ನಿಮ್ಮ ಆರೋಗ್ಯ ದೃಷ್ಟಿಯಿಂದ ಫೇಸ್‌ಬುಕ್‌ನಲ್ಲಿ ಅನ್‌ಫ್ರೆಂಡ್ ಮಾಡಿ.
ನಕರಾತ್ಮಕ ಚಿಂತಕರು
ಹೆಚ್ಚು ನಕಾರಾತ್ಮಕ ಮಾಹಿತಿ ಶೇರ್ ಮಾಡುವವರನ್ನು ನೀವು ನಿಮ್ಮ ನ್ಯೂಸ್ ಫೀಡ್‌ನಲ್ಲಿ ಅಂತಹ ಮಾಹಿತಿ ತಡೆಗಟ್ಟಲು ಅವರನ್ನು ಅನ್‌ಫ್ರೆಂಡ್ ಮಾಡಿ. ಸಂಶೋಧನೆಯ ಪ್ರಕಾರ ಅದು ಸಾಂಕ್ರಾಮಿಕ ಭಾವನೆಯನ್ನು ಹೆಚ್ಚು ಹುಟ್ಟುಹಾಕುತ್ತದೆ ಎನ್ನಲಾಗಿದೆ.
ನಿಮ್ಮ ಮಾಜಿ ಸ್ನೇಹಿತರು
ನಿಮ್ಮ ಮಾಜಿ ಸ್ನೇಹಿತರು ಯಾರಾದರು ನಿಮಗೆ ಫೇಸ್‌ಬುಕ್‌ನಲ್ಲಿ ಅಸಂಬಂದ್ಧ ಎನಿಸಿದಲ್ಲಿ ಅಂತಹವರನ್ನು ಫೇಸ್‌ಬುಕ್‌ನಲ್ಲಿ ಅನ್‌ಫ್ರೆಂಡ್ ಮಾಡಿ. ಅಥವಾ ಅದು ಕಷ್ಟಕರ ವೆನಿಸಿದರೆ ಫೇಸ್‌ಬುಕ್ ನ್ಯೂಸ್ ಫೀಡ್‌ನಲ್ಲಿ ಅವರನ್ನು Hide ಮಾಡಿ.
ಪರಿಚಿತರು ಆದರೆ ಅಚ್ಚು ಮೆಚ್ಚಿನವರಲ್ಲ
ನಿಮ್ಮನ್ನು ಇತರರಿಗೆ ಹೋಲಿಸಿಕೊಳ್ಳುವುದನ್ನು ನಿಲ್ಲಿಸಲು ಇದು ಸರಿಯಾದ ಸಮಯ. ಕಾರಣ ಫೇಸ್‌ಬುಕ್ ಕೆಲವೊಮ್ಮೆ ಹೋಲಿಕೆ ಖಿನ್ನತೆ ಭಾವನೆಗಳನ್ನು ಹುಟ್ಟಿಸುವಲ್ಲಿ ಸಂಶಯವಿಲ್ಲ. ಕಾರಣ ನಿಮಗೆ ಪರಿಚಿತರು, ಆದರೆ ಅಷ್ಟೊಂದು ಮೆಚ್ಚಿನ ಗೆಳೆಯರಿಲ್ಲದಿರಬಹುದು. ಅವರ ನ್ಯೂಸ್‌ಫೀಡ್‌ನಿಂದ ನಿಮಗೆ ಹೋಲಿಕೆ ಖಿನ್ನತೆ ಭಾವನೆಗಳನ್ನು ತೊಡೆದು ಹಾಕಲು ಅನ್‌ಫ್ರೆಂಡ್ ಮಾಡಿ.
ಗಮನಾರ್ಹ ಅನ್ವೇಷಕರು
ಕೆಲವು ಗಮನಾರ್ಹ ಅನ್ವೇಷಕ ಸ್ನೇಹಿತರು ನಿಮ್ಮ ಯಾವುದೇ ನಡೆಗೆ ಒಂದು ರೀತಿಯ ಬೇಸರ ತರುವ ಅಭಿಪ್ರಾಯಗಳನ್ನು ನೀಡಬಹುದು. ಇಂತಹವರು ಯಾವುದೇ ನಿಮ್ಮ ಚಟುವಟಿಕೆಗೆ ಇಂತಹ ಅಭಿಪ್ರಾಯಗಳನ್ನು ನೀಡುತ್ತಿದ್ದರೆ, ಅಂತಹವರನ್ನು ಸಹ ನೀವು ಮಾನಸಿಕ ಆರೋಗ್ಯಕ್ಕಾಗಿ ಅನ್‌ಫ್ರೆಂಡ್ ಮಾಡಿ.
ಬಡಾಯಿಕೋರರು
ಬಡಾಯಿಕೋರರನ್ನು ಸಹ ನಿಮ್ಮ ನ್ಯೂಸ್ ಫೀಡ್‌ನಿಂದ ಕಿತ್ತು ಎಸೆಯಿರಿ.
ನಿಮಗೆ ಸೋಲುವ ಅಭಿಪ್ರಾಯ ಮೂಡಿಸುವವರು.
ಆಗಾಗ ನಿಮ್ಮನ್ನು ಕಾಲೆಳೆಯುತ್ತಾ ಕೇವಲ ಸೋಲುವ ಅಭಿಪ್ರಾಯಗಳನ್ನೇ ಮೂಡಿಸುವವರನ್ನು ಸಹ ನೀವು ಫೇಸ್‌ಬುಕ್‌ನಲ್ಲಿ ಅನ್‌ಫ್ರೆಂಡ್ ಮಾಡಿ.
ಗಿಜ್‌ಬಾಟ್
ಭಾರತೀಯ ಯೋಧರಿಗೆ ಫೇಸ್‌ಬುಕ್‌ನಲ್ಲಿ ವಿಶ್ವಮನ್ನಣೆ
4G ಇಂಟರ್ನೆಟ್ ಕನೆಕ್ಟ್ ಆಗದಿರಲು 5 ಕಾರಣಗಳು
ವಾಟ್ಸಾಪ್‌ನಿಂದ ಹೊಸ ವಂಚನೆ ಮಾರ್ಗ: ಎಚ್ಚರ!!
ಫೇಸ್ ಏಜಿಂಗ್ ಸಾಫ್ಟ್‌ವೇರ್: ವಯಸ್ಸಾದಂತೆ ಹೇಗೆ ಕಾಣುತ್ತೀರಿ
ಗಿಜ್‌ಬಾಟ್
ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್ ಮಾಡಿ ಫೇಸ್‌ಬುಕ್ ಪೇಜ್ ಮತ್ತು ಓದಿರಿ ವೆಬ್‌ಸೈಟ್ ಗಿಜ್‌ಬಾಟ್.ಕನ್ನಡ.ಕಾಂ