ಫೇಸ್ ಬುಕ್ ಹೊಸ ಆಯ್ಕೆ: ಫೋಟೋ ನೋಟಿಫೀಕೆಷನ್..!

By Lekhaka
|

ದಿನೇ ದಿನೇ ಫೇಸ್ ಬುಕ್ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಸೇವೆಯನ್ನು ನೀಡಲು ಮುಂದಾಗುತ್ತಿದೆ. ಇದೇ ಮಾದರಿಯಲ್ಲಿ ನಿಮ್ಮ ಸೇಹಿತರು ಇಲ್ಲವೇ ಸಂಬಂಧಿಕರು ನಿಮ್ಮ ಯಾವುದಾರು ಫೋಟೋವನ್ನು ಆಪ್ ಲೋಡ್ ಮಾಡಿದಲ್ಲಿ ನಿಮಗೆ ಅದನ್ನು ನೋಟಿಫಿಕೇಷನ್ ಮೂಲಕ ತಿಳಿಸುತ್ತದೆ. ಇದಕ್ಕಾಗಿ ಫೇಸ್ ಬುಕ್ ಫೇಶಿಯಲ್ ಟೆಂಪ್ಲೆಟ್ ಅನ್ನು ಬಳಕೆ ಮಾಡಿಕೊಳ್ಳಲಿದೆ ಎನ್ನಲಾಗಿದೆ.

ಫೇಸ್ ಬುಕ್ ಹೊಸ ಆಯ್ಕೆ: ಫೋಟೋ ನೋಟಿಫೀಕೆಷನ್..!


ಇದು ಪ್ರೈವಸಿಯಿಂದಲೂ ಉತ್ತಮ ಆಯ್ಕೆಯಾಗಿದ್ದು, ಇಲ್ಲಿ ಆಪ್ ಲೋಡ್ ಮಾಡಿದ ಫೋಟೋ ನಿಮ್ಮದ್ದು ಅಲ್ಲವಾದರೆ ಅನ್ನು ರಿಜಿಕ್ಟ್ ಮಾಡುವ ಅಕವಾಶವನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೇ ನಿಮ್ಮ ಫೋಟೋವನ್ನು ಯಾರು ಆಪ್ ಲೋಡ್ ಮಾಡಿದ್ದಾರೆ ಎಂಬುದನ್ನು ಇಲ್ಲಿ ತಿಳಿಯಬಹುದಾಗಿದೆ.

ಈ ಹೊಸ ಆಯ್ಕೆಯೂ ಕೆನಡಾ ಮತ್ತು ಯೂರೋಪ್ ಗಳಲ್ಲಿ ಮೊದಲಿಗೆ ಕಾಣಿಸಿಕೊಳ್ಳಲಿದ್ದು, ನಂತರದಲ್ಲಿ ಇಡೀ ವಿಶ್ವದಲ್ಲಿ ಕಾರ್ಯಚರಣೆಯನ್ನು ಆರಂಭಿಸಲಿದೆ ಎನ್ನಲಾಗಿದೆ. ಇದು ಬಳಕೆದಾರಿಗೆ ಹೊಸ ಮಾದರಿಯ ಅನುಭವನ್ನು ನೀಡಲಿದೆ ಎನ್ನಲಾಗಿದೆ. ಇದರಿಂದಾಗಿ ಪ್ರೈವಸಿಯೂ ಹೆಚ್ಚಾಗಲಿದೆ ಎನ್ನಲಾಗಿದೆ.

ಅಮೆಜಾನ್-ಫ್ಲಿಪ್‌ಕಾರ್ಟ್‌ಗೆ ಸರ್ಕಾರದಿಂದ ನೋಟಿಸ್: ಆಫರ್ ಹೆಸರಿನಲ್ಲಿ ಮೋಸ ಮಾಡೋಕೆ ಆಗಲ್ಲ..!ಅಮೆಜಾನ್-ಫ್ಲಿಪ್‌ಕಾರ್ಟ್‌ಗೆ ಸರ್ಕಾರದಿಂದ ನೋಟಿಸ್: ಆಫರ್ ಹೆಸರಿನಲ್ಲಿ ಮೋಸ ಮಾಡೋಕೆ ಆಗಲ್ಲ..!

ಇದಕ್ಕಾಗಿ ಫೇಸ್ ಬುಕ್ ಫೇಶಿಯಲ್ ರೆಕಗ್ನೇಜಿಂಗ್ ಟೆಕ್ನಾಲಜಿಯನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿದೆ ಎನ್ನಲಾಗಿದೆ. ಇದರಿಂದಾಗಿ ಬಳಕೆದಾರ ಫೋಟೊಗಳು ಎಲ್ಲಿ ಆಪ್ ಲೋಡ್ ಮಾಡಲಿದಾಗಿದೆ ಎಂಬುದನ್ನು ತಿಳಿಯಬಹುದಾಗಿದೆ. ಇದನ್ನು ಫೇಸ್ ಬುಕ್ 2010ರಿಂದಲ್ಲೂ ಬಳಕೆ ಮಾಡಿಕೊಳ್ಳುತ್ತಿದೆ. ಆದರೆ ಇದೇ ಮೊದಲ ಬಾರಿಗೆ ನೋಟಿಫಿಕೇಷನ್ ಮೂಲಕ ತಿಳಿಸಲು ಮುಂದಾಗಿದೆ.

ಪಾನ್‌ಕಾರ್ಡ್ ಬಗ್ಗೆ ಈ 5 ವಿಷಯಗಳನ್ನು ನೀವು ತಿಳಿಯಲೇಬೇಕು!!

ಇದಲ್ಲದೇ ಈ ಆಯ್ಕೆಯನ್ನು ಆನ್ ಮತ್ತು ಆಫ್ ಮಾಡಿಕೊಳ್ಳುವ ಅವಕಾಶವನ್ನು ಸಹ ಬಳಕೆದಾರರು ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಇದು ಬಳಕೆದಾರರಿಗೆ ಹೊಸ ಅನುಭವನ್ನು ನೀಡಲಿದೆ ಎನ್ನುವುದು ಫೇಸ್ ಬುಕ್ ಅಭಿಪ್ರಾಯವಾಗದೆ ಎನ್ನಲಾಗಿದೆ.

Best Mobiles in India

Read more about:
English summary
Facebook introduced New feature Photo notifications

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X