Home
Social media

ಫೇಸ್‌ಬುಕ್‌ ಚಟಕ್ಕೆ ಮಾನಸಿಕ ಕಾರಣವೇನು ಗೊತ್ತೇ?

By Suneel

ಫೇಸ್‌ಬುಕ್‌ ಗೀಳು ಹೆಚ್ಚಾಗಲು ಮತ್ತು ಚಟವಾಗಿ ಪರಿಣಮಿಸಲು ಸಾಧ್ಯವಾದ ಮಾನಸಿಕ ಕಾರಣಗಳು ಇವೆಯಂತೆ. ಇದು ನಿಜವು ಅಲ್ವಾ. ಕೆಲವರು ಅಪರೂಪಕ್ಕೆ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮುಂದೆ ಕುಳಿತರೆ ಅವರಿಗೆ ಟೈಮ್‌ ಹೇಗೆ ಹೋಗುತ್ತಿದೆ ಎನ್ನುವುದೇ ತಿಳಿಯುವುದಿಲ್ಲ. ಅಂತಹವರು ಈ ಲೇಖನ ಓದಿ. ಸಾಮಾಜಿಕ ಜಾಲತಾಣ ಬಳಕೆ ಚಟವಾಗುವುದಕ್ಕೆ ಮಾನಸಿಕ ಕಾರನ ಏನು ಎಂದು ತಿಳಿಯುತ್ತದೆ.

#1

#1

ಫೇಸ್‌ಬುಕ್‌ ಗೀಳು ಹೆಚ್ಚಾಗಲು ಮತ್ತು ಚಟವಾಗಿ ಪರಿಣಮಿಸಲು ಸಾಧ್ಯವಾದ ಮಾನಸಿಕ ಕಾರಣಗಳು ಇವೆಯಂತೆ. ಇದು ನಿಜವು ಅಲ್ವಾ. ಮನುಷ್ಯರ ಮೆದುಳು ಸಾವಿರಾರು ವರ್ಷಗಳಿಂದ ವಿಕಸನಗೊಂಡಿವೆ.

#2

#2

ಇತ್ತೀಚಿನ ಪ್ರಮುಖ ಮನೋಶಾಸ್ತ್ರಜ್ಞ ದಶಗಟ್ಟಲೆ ವರ್ಷಗಳಿಂದ ಹಾಗೂ ನೂರಾರು ಜೆನೆರೇಷನ್‌ನಿಂದ ಮಾನವನ ಮೆದುಳು 20,000 ವರ್ಷಗಳ ವರೆಗೆ ಗಾತ್ರದಲ್ಲಿ ಬೆಳವಣಿಗೆ ಹೊಂದಿ ನಂತರ ಗಾತ್ರ ಬೆಳವಣಿಗೆ ನಿಂತಿದೆ. ಈಗ ಸಂಕುಚಿತಗೊಳ್ಳುತ್ತಿದೆ. ಮಾನವನ ಚಟುವಟಿಕೆಗಳು ಅಧಿಕವಾಗಿ ಒಗ್ಗಿಕೊಂಡಿವೆ ಎಂದು ಫ್ರೊಫೆಸರ್‌ ಬ್ರೂಸ್ ಹುಡ್‌ ನಂಬಿದ್ದಾರೆ.

#3

#3

ಬ್ರೂಸ್‌ ಹುಡ್‌ ಅಮೇರಿಕದ ಪ್ರಶಸ್ತಿ ವಿಜೇತ ಮನೋಶಾಸ್ತ್ರಜ್ಞರಾಗಿದ್ದು, " ದೊಡ್ಡ ಮೆದುಳು ಉಳ್ಳವರು ಸಾಮಾಜಿಕ ಸಂಕೀರ್ಣತೆಗಳನ್ನು ಬಹುಬೇಗ ನಿರ್ವಹಿಸುವ ಅಗತ್ತತೆ ಹೊಂದಿರುತ್ತಾರೆ. ಹಾಗೂ ಮೆದುಳು ಬಹುಬೇಗ ಸಂಕುಚಿತಗೊಳ್ಳಲು ಆತೊರೆಯುತ್ತದೆ" ಎಂದು ಹೇಳಿದ್ದಾರೆ.

#3

#3

ಮೇಲಿನ ಮಾನಸಿಕ ಕಾರಣದಿಂದ ನಾಚುರಲ್‌ ಗಾಸಿಪ್‌ಗಳಿಗೆ ಮನಸ್ಸು ಬೇಗ ಒಡ್ಡುವುದರಿಂದ ಸಾಮಾಜಿಕ ಜಾಲತಾಣಗಳಿಗೆ ಗೀಳು ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.

#5

#5

"ಹಲವು ಜನರು ಸಾಮಾಜಿಕ ಜಾಲತಾಣಕ್ಕೆ ಅಗತ್ಯವಾಗಿ ನಿರತರಾಗುತ್ತಾರೆ. ಸ್ವಾಭಾವಿಕಕ್ಕಿಂತ ಹೆಚ್ಚು ಕುತೂಹಲಕಾರಿ ವಿಷಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಗುವುದರಿಂದ ಸೋಶಿಯಲ್‌ ಮೀಡಿಯಾ ಚಟ ಅಧಿಕವಾಗುತ್ತದೆ' ಎಂದು ಫ್ರೊ|| ಬ್ರೂಸ್‌ ಹುಡ್‌ ಹೇಳಿದ್ದಾರೆ.

ಗಿಜ್‌ಬಾಟ್‌

ಗಿಜ್‌ಬಾಟ್‌

Best Mobiles in India

English summary
Here’s The Psychological Reason Why We Are Addicted To Social Media. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+