ಫೇಸ್‌ಬುಕ್‌ನಲ್ಲಿ ಹೆಚ್ಚು ಚರ್ಚಿತವಾದ ವಿಷಯಗಳು

By Shwetha
|

ಫೇಸ್‌ಬುಕ್ ಎಂಬ ದೈತ್ಯ ಜಾಲತಾಣ ಇಂದು ವಿಶ್ವದಾದ್ಯಂತ ಹೆಚ್ಚಿನ ಬಳಕೆದಾರರನ್ನು ಹೊಂದಿ ಟಾಪ್ ಸ್ಥಾನದಲ್ಲಿದೆ. ಹೊಸ ಹೊಸ ಫೀಚರ್‌ಗಳನ್ನು ಈ ತಾಣವು ಬಳಕೆದಾರರಿಗೆ ಪ್ರಾಯೋಜಿಸುತ್ತಿದ್ದು ಹೊಸ ಹೊಸ ವಿಚಾರಗಳನ್ನು ಬಳಕೆದಾರರಲ್ಲಿ ತಿಳಿದುಕೊಳ್ಳುವಂತೆ ಮಾಡುತ್ತಿದೆ. ನಿಮ್ಮ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತನ್ನ ವಾಲ್‌ನ ಖಾಲಿ ಹಾಳೆಯಲ್ಲಿ ಕೇಳಿ ನಮ್ಮೊಳಗಿನ ವಿಚಾರಗಳನ್ನು ಮುಕ್ತವಾಗಿ ಅಭಿವ್ಯಕ್ತಿಸುವ ವೇದಿಕೆಯನ್ನು ಈ ತಾಣ ನಮಗೊದಗಿಸಿದೆ.

ಆದರೆ ಇಂದಿನ ಲೇಖನದಲ್ಲಿ ಫೇಸ್‌ಬುಕ್ ಕುರಿತಾದ ಮತ್ತಷ್ಟು ರೋಷಕ ಸಂಗತಿಗಳನ್ನು ನಾವು ನಿಮ್ಮ ಮುಂದೆ ಇರಿಸುತ್ತಿದ್ದು ಫೇಸ್‌ಬುಕ್‌ನಲ್ಲಿ ಜನರು ಯಾವೆಲ್ಲಾ ವಿಷಯಗಳ ಬಗ್ಗೆ ಹೆಚ್ಚು ಚರ್ಚಿಸಿದ್ದಾರೆ ಎಂಬುದನ್ನು ಅರಿತುಕೊಳ್ಳೋಣ.

#1

#1

ಚುನಾವಣೆ ಕುರಿತಾದ ಮಾಹಿತಿಗಳನ್ನು ಬಳಕೆದಾರರು ಫೇಸ್‌ಬುಕ್‌ನಲ್ಲಿ ಹೆಚ್ಚು ಚರ್ಚಿಸಿದ್ದಾರೆ.

#2

#2

ಮಾನವ ಕುಲವನ್ನೇ ಅಲ್ಲಾಡಿಸಿಬಿಟ್ಟ, ಹಲವಾರು ಜನರ ರೋದನಕ್ಕೆ ಕಾರಣವಾದ ಪ್ಯಾರೀಸ್ ದಾಳಿ ಫೇಸ್‌ಬುಕ್‌ನಲ್ಲಿ ವ್ಯಾಪಕ ಚರ್ಚಿತವಾಗಿರುವ ವಿಷಯವಾಗಿದೆ.

#3

#3

ಪ್ರೇಫಾರ್‌ನೇಪಾಳ್ ಹ್ಯಾಶ್‌ಟ್ಯಾಗ್ ಫೇಸ್‌ಬುಕ್‌ನಾದ್ಯಂತ ಮಿಂಚಿನ ಸಂಚಲನವನ್ನೇ ಉಂಟುಮಾಡಿತ್ತು. 7.9 ಮ್ಯಾಗ್ನಿಟ್ಯೂಟ್ ಭೂಕಂಪ ನೇಪಾಳದಲ್ಲಿ ಸಂಭವಿಸಿದ್ದು ಇತಿಹಾಸದಲ್ಲಿಯೇ ದುಃಖದಾಯಕ ನೆನಪನ್ನು ಸೃಷ್ಟಿಸಿತು.

#4

#4

ಒಂದೇ ರೀತಿಯ ಲಿಂಗಗಳ ವಿವಾಹಕ್ಕೆ ಅಮೇರಿಕಾ ಅಸ್ತು ಅಂದಾಗ ವಿಶ್ವವೇ ಬೆಚ್ಚಿಬಿದ್ದಿತ್ತು. ಫೇಸ್‌ಬುಕ್ ಪ್ರೊಫೈಲ್‌ಗಳು ಕಾಮನಬಿಲ್ಲಿನ ಬಣ್ಣದಲ್ಲಿ ಗೋಚರಿಸಿತ್ತು. ಅಂತೆಯೇ ವೈಟ್ ಹೌಸ್ ಕೂಡ.

#5

#5

ಇಸ್ಲಾಮಿಕ್ ರಾಜ್ಯಗಳು ಮತ್ತು ಅವುಗಳ ಒಳಸಂಚುಗಳ ಕುರಿತಾದ ಚರ್ಚೆಯನ್ನು ನಡೆಸಲು ಫೇಸ್‌ಬುಕ್ ಉತ್ತಮ ವೇದಿಕೆಯಾಯಿತು.

#6

#6

ಸಿರಿಯಾದ ನಿರಾಶ್ರಿತರ ಕುರಿತು ಅಲ್ಲಿನ ಯುದ್ಧಗಳ ಬಗ್ಗೆ ಫೇಸ್‌ಬುಕ್‌ನಲ್ಲಿ ಚರ್ಚಿಸಲಾಗಿದೆ.

#7

#7

ವಿವಾದಾತ್ಮಕ ಫ್ರೆಂಚ್ ಸುದ್ದಿಪತ್ರಿಕೆ ಚಾರ್ಲಿ ಹೆಬ್ಡೊದ 12 ಉದ್ಯೋಗಿಗಳು ಇಸ್ಲಾಮಿಕ್ ಸಮುದಾಯಗಳು ಕೊಂದ ನಂತರ ಫೇಸ್‌ಬುಕ್‌ನಲ್ಲಿ ಇದು ವ್ಯಾಪಕ ಚರ್ಚೆಯಾಯಿತು.ಲೇಖನಿ ಕತ್ತಿಗಿಂತ ಹರಿತ ಎಂಬುದನ್ನು ವಿಶ್ವಕ್ಕೆ ತೋರಿಸಿಕೊಟ್ಟಿತು.

#8

#8

ಟೇಲರ್ ಸ್ವಿಫ್ಟ್ ಲೈಕ್ಸ್, ಕಾನ್ಯೆ ವೆಸ್ಟ್ ಮೊದಲಾದ ಸೆಲೆಬ್ರಿಟಿಗಳೂ ಫೇಸ್‌ಬುಕ್‌ನಲ್ಲಿ ಖ್ಯಾತರಾಗಿದ್ದಾರೆ.

#9

#9

ಗೇಮ್ ಆಫ್ ತ್ರೋನ್ಸ್, ದ ವಾಕಿಂಗ್ ಡೆಡ್ ಫೇಸ್‌ಬುಕ್‌ನಲ್ಲಿ ಹೆಚ್ಚು ಖ್ಯಾತಿಯಾದ ಕಾರ್ಯಕ್ರಮಗಳಾಗಿವೆ.

#10

#10

ಬರಾಕ್ ಒಬಾಮಾ ವಿಶ್ವದಲ್ಲಿಯೇ ಹೆಚ್ಚು ಶಕ್ತಿಯುತ ಮನುಷ್ಯನಾಗಿ ಬಿಂಬಿತರಾಗಿದ್ದು ಇವರ ನಂತರದ ಸ್ಥಾನ ಡೊನಾಲ್ಡ್ ತ್ರಂಪ್‌ಗೆ. ನರೇಂದ್ರ ಮೋದಿಯವರೂ ಈ ಪಟ್ಟಿಯಲ್ಲಿದ್ದಾರೆ.

#11

#11

ಭಾರತದ ಈ ಪ್ರಮುಖ ಸ್ಥಾನಗಳೂ ಫೇಸ್‌ಬುಕ್‌ನಲ್ಲಿ ಹೆಚ್ಚು ಜನಪ್ರಿಯಗೊಂಡಿವೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಪ್ರಪಂಚದ ಅದ್ಭುತ ಸೋಲಾರ್‌ ಫಾರ್ಮ್‌ಗಳು: ನೀವೆಂದು ನೋಡಿಲ್ಲ</a><br /><a href=ಮೂರ್ಖರನ್ನಾಗಿಸುವ ಬಾಹ್ಯಾಕಾಶ ಕುರಿತ ಸುಳ್ಳು ಸಂಗತಿಗಳು
ವಿಜ್ಞಾನಿಗಳಿಂದ ಸಂಪೂರ್ಣ ಆಮ್ಲಜನಕವಿರುವ ನಕ್ಷತ್ರ ಪತ್ತೆ: ಭೇಟಿ ಯಾವಾಗ?" title="ಪ್ರಪಂಚದ ಅದ್ಭುತ ಸೋಲಾರ್‌ ಫಾರ್ಮ್‌ಗಳು: ನೀವೆಂದು ನೋಡಿಲ್ಲ
ಮೂರ್ಖರನ್ನಾಗಿಸುವ ಬಾಹ್ಯಾಕಾಶ ಕುರಿತ ಸುಳ್ಳು ಸಂಗತಿಗಳು
ವಿಜ್ಞಾನಿಗಳಿಂದ ಸಂಪೂರ್ಣ ಆಮ್ಲಜನಕವಿರುವ ನಕ್ಷತ್ರ ಪತ್ತೆ: ಭೇಟಿ ಯಾವಾಗ?" loading="lazy" width="100" height="56" />ಪ್ರಪಂಚದ ಅದ್ಭುತ ಸೋಲಾರ್‌ ಫಾರ್ಮ್‌ಗಳು: ನೀವೆಂದು ನೋಡಿಲ್ಲ
ಮೂರ್ಖರನ್ನಾಗಿಸುವ ಬಾಹ್ಯಾಕಾಶ ಕುರಿತ ಸುಳ್ಳು ಸಂಗತಿಗಳು
ವಿಜ್ಞಾನಿಗಳಿಂದ ಸಂಪೂರ್ಣ ಆಮ್ಲಜನಕವಿರುವ ನಕ್ಷತ್ರ ಪತ್ತೆ: ಭೇಟಿ ಯಾವಾಗ?

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಹೆಚ್ಚಿನ ಮಾಹಿತಿಗಳಿಗಾಗಿ ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

Best Mobiles in India

English summary
In this article we are giving you facebooks discussed topics u are going to love too much.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X