ಬಜೆಟ್ ಬೆಲೆಯಲ್ಲಿ ಖರೀದಿಸಬಹುದಾದ ಟಾಪ್‌ 5 ಟ್ಯಾಬ್ಲೆಟ್‌ಗಳು

Written By:

ಬರುವ ಹೊಸ ವರ್ಷದೊಳಗೆ ಉತ್ತಮ ಫೀಚರ್ ಇರೋ ಒಂದು ಟ್ಯಾಬ್ಲೆಟ್ ಖರೀದಿಸಿಬಿಡಬೇಕು. ಒಳ್ಳೆ ಬ್ರ್ಯಾಂಡ್, ಅತೀ ಮುಖ್ಯವಾದ ಫೀಚರ್‌ಗಳು ಹಾಗೆ ಬೆಲೆಯು ಸಹ ಸ್ವಲ್ಪ ಕಡಿಮೆ ಇರಬೇಕು. ಈ ರೀತಿ ಚಿಂತಿಸುತ್ತಾ ಹೊಸ ವರ್ಷದಲ್ಲಿ ಟ್ಯಾಬ್ಲೆಟ್ ಖರೀದಿಸಲು ಹಲವು ಜನರು ಪ್ಲಾನ್‌ ಮಾಡುತ್ತಿರುತ್ತಾರೆ. ಅಂತಹವರಿಗಾಗಿಯೇ ಗಿಜ್‌ಬಾಟ್‌ ಇಂದು 2016 ಟಾಪ್‌ 5 ಟ್ಯಾಬ್ಲೆಟ್‌ಗಳು ಯಾವುವು ಎಂದು ಸಲಹೆ ನೀಡುತ್ತಿದೆ.

ನೀವು ಬಯಸುವ ಉತ್ತಮ ಬ್ರ್ಯಾಂಡ್‌, ಅತೀ ಕಡಿಮೆ ಬೆಲೆಯಲ್ಲಿ, ಅತ್ಯುತ್ತಮ ಫೀಚರ್‌ಗಳನ್ನು ಹೊಂದಿರುವ ಬಜೆಟ್ ಬೆಲೆಯ ಟ್ಯಾಬ್ಲೆಟ್‌ಗಳು ಆಪಲ್‌, ಆಂಡ್ರಾಯ್ಡ್, ವಿಂಡೋಸ್ ಮತ್ತು ಇತರೆ ವೇದಿಕೆಗಳಲ್ಲೂ ಲಭ್ಯ. ಆದರೆ ನಾವು 2016 ಟಾಪ್‌ 5 ಅತ್ಯುತ್ತಮ ಟ್ಯಾಬ್ಲೆಟ್‌ಗಳು(Tablet) ಯಾವುವು ಎಂದು ತಿಳಿಸುತ್ತಿದ್ದೇವೆ. ಅವುಗಳು ಯಾವುವು ಎಂದು ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಆಪಲ್ ಐಪ್ಯಾಡ್ ಏರ್ 2 (Apple iPad Air 2)

ಆಪಲ್ ಐಪ್ಯಾಡ್ ಏರ್ 2 (Apple iPad Air 2)

ಅತಿ ಹೆಚ್ಚು ಪವರ್‌ಫುಲ್‌ ಮತ್ತು ಸ್ಲಿಮ್ಮರ್ ಫೀಚರ್‌ಗಳ ಪ್ಯಾಕೇಜ್‌ನೊಂದಿಗೆ ' ಆಪಲ್ ಐಪ್ಯಾಡ್ ಏರ್ 2' ಬಂದಿದೆ. ಅತ್ಯುತ್ತಮ ಆಪ್ ಸಪೋರ್ಟ್ ಕಾರ್ಯಕ್ಷಮತೆ ಹೊಂದಿದೆ. ಆಪಲ್ ಐಪ್ಯಾಡ್ ಏರ್ 2 ಅನ್ನು 16GB ಇಂದ 128GB ವರೆಗಿನ ಮೆಮೋರಿ ಸ್ಟೋರೇಜ್‌ಗಳ ವಿಭಿನ್ನತೆಗಳಲ್ಲಿ ಖರೀದಿಸಬಹುದು.
ಬೆಲೆ ರೂ.31,900 ಆಗಿದ್ದು ಖರೀದಿಸಲು ಕ್ಲಿಕ್ ಮಾಡಿ

 ಎಚ್‌ಟಿಸಿ ನೆಕ್ಸಸ್ 9(HTC Nexus 9)

ಎಚ್‌ಟಿಸಿ ನೆಕ್ಸಸ್ 9(HTC Nexus 9)

'ಎಚ್‌ಟಿಸಿ ನೆಕ್ಸಸ್ 9' ಖರೀದಿಸಲು ಅತ್ಯುತ್ತಮವಾದ ಆಂಡ್ರಾಯ್ಡ್ ಆಧಾರಿತ ಟ್ಯಾಬ್ಲೆಟ್ ಆಗಿದೆ. ಎಲ್ಲಾ ನೆಕ್ಸಸ್ 9 ಟ್ಯಾಬ್ಲೆಟ್‌ಗಳನ್ನು ಎಚ್‌ಟಿಸಿ ವಿನ್ಯಾಸಗೊಳಿಸಿದೆ. QHD ಡಿಸ್‌ಪ್ಲೇ ಸಪೋರ್ಟಿಂಗ್ ಮಾಡುವ ನೆಕ್ಸಸ್ 9, ಆಂಡ್ರಾಯ್ಡ್ 5.0 ಲಾಲಿಪಪ್ ಓಏಸ್‌ನಿಂದ ರನ್‌ ಆಗುತ್ತದೆ.
ಬೆಲೆ ರೂ.18,500 ಆಗಿದ್ದು ಖರೀದಿಸಲು ಕ್ಲಿಕ್ ಮಾಡಿ

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಪಲ್ ಐಪ್ಯಾಡ್ ಏರ್(Apple iPad Air)

ಆಪಲ್ ಐಪ್ಯಾಡ್ ಏರ್(Apple iPad Air)

1GB RAM, ಐಓಏಸ್ 7, 8600mAh ಬ್ಯಾಟರಿ ಫೀಚರ್‌ನ ಆಪಲ್ ಐಪ್ಯಾಡ್ ಏರ್ ಉತ್ತಮ ಸ್ಕ್ರೀನ್ ಗುಣಮಟ್ಟ, ಕಾರ್ಯಕ್ಷಮತೆ ಹೊಂದಿದೆ.
ಖರೀದಿ ಬೆಲೆ ರೂ.28,900 ಆಗಿದ್ದು ಖರೀದಿಸಲು ಕ್ಲಿಕ್ ಮಾಡಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10.1(Samsung Galaxy Note 10.1)

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10.1(Samsung Galaxy Note 10.1)

2016 ರ ಸ್ಯಾಮ್‌ಸಂಗ್‌ನ ಅತೀ ವೇಗದ ಆಂಡ್ರಾಯ್ಡ್ ಟ್ಯಾಬ್ಲೆಟ್ ಇದು. 3 GB RAM, 32GB ROM,8MP ಹಿಂಭಾಗ ಕ್ಯಾಮೆರಾ, 2MP ಸೆಲ್ಫಿ ಕ್ಯಾಮೆರಾ ಫೀಚರ್ ಹೊಂದಿದೆ. 8220 mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ.
ಖರೀದಿ ಬೆಲೆ ರೂ.27,999 ಆಗಿದ್ದು ಖರೀದಿಸಲು ಕ್ಲಿಕ್ ಮಾಡಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್ 10.5(Samsung Galaxy Tab S 10.5)

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್ 10.5(Samsung Galaxy Tab S 10.5)

ಅತ್ಯಾಕರ್ಷಕ QHD ಸೂಪರ್ ಅಮೋಲ್ಡ್ ಡಿಸ್‌ಪ್ಲೇ ಹೊಂದಿದ್ದು, ಪವರ್‌ಫುಲ್ ಎಕ್ಸಿನಾಸ್ 5 ಆಕ್ಟಾ ಕೋರ್ ಪ್ರೊಸೆಸರ್ ಯೋಜಿತವಾಗಿದೆ.
ಬೆಲೆ ರೂ.39,999 ಆಗಿದ್ದು, ಖರೀದಿಸಲು ಕ್ಲಿಕ್ ಮಾಡಿ

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Top 5 Budget Price Tablet to buy in india this December. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot