10 ದಾರಿಗಳು ಫೇಸ್ಬುಕ್ ಉಪಯೋಗಿಸಲು ಫೇಸ್ಬುಕ್ ಆಪ್ ಅನ್ನು ಸ್ಮಾರ್ಟ್‍ಫೋನಿನಲ್ಲಿ ತೆರೆಯದೆ

By Prateeksha
|

ಒಪ್ಪಿ ಬಿಡಿ ನಮ್ಮಲ್ಲಿ ಬಹಳಷ್ಟು ಜನ ಎದ್ದ ಕೂಡಲೆ ಮಾಡುವ ಕೆಲಸ ಫೇಸ್ಬುಕ್ ತೆಗೆದು ನೋಡುವುದು. ಫೇಸ್ಬುಕ್ ಬಹಳಷ್ಟು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಹೀಗಾಗಿ ಜನ ಅದರಲ್ಲೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ.

10 ದಾರಿಗಳು ಫೇಸ್ಬುಕ್ ಉಪಯೋಗಿಸಲು ಫೇಸ್ಬುಕ್ ಆಪ್ ಅನ್ನು ಸ್ಮಾರ್ಟ್‍ಫೋನಿನಲ್ಲಿ

ಇದರ ಪರಿಣಾಮವಾಗಿಯೆ ಬಹಳಷ್ಟು ಜನ ತಮ್ಮ ಫೇಸ್ಬುಕ್ ಅಕೌಂಟನ್ನು ಡಿಆಕ್ಟಿವೇಟ್ ಮಾಡುತ್ತಿದ್ದಾರೆ. ಈಗ ಸಮಸ್ಯೆ ಬರುತ್ತದೆ, ನಮ್ಮಲ್ಲಿ ಕೆಲವರು ಫೇಸ್ಬುಕ್ ಮೇಲೆ ಅವಲಂಬಿಸಿರುತ್ತಾರೆ ಮುಂಬರಲಿರುವ ಹುಟ್ಟುಹಬ್ಬಗಳ ಬಗ್ಗೆ ತಿಳಿಯಲು ಅಥವಾ ತಾವು ಸೇರಿದ ಗುಂಪಿಂದ ಮಾಹಿತಿ ಪಡೆಯಲು.

ಓದಿರಿ: ಜಿಯೋ ವರ್ಸಸ್ ಏರ್‌ಟೆಲ್ 4ಜಿ, ನಿಮ್ಮ ಮತ ಯಾರಿಗೆ?

ನಿಮ್ಮ ಸ್ಮಾರ್ಟ್‍ಫೋನಿನಲ್ಲಿ ಫೇಸ್ಬುಕ್ ಓಪನ್ ಮಾಡದೆಯೆ ಇದನ್ನೆಲ್ಲಾ ನೀವು ಪಡೆಯಬಹುದು ಎಂದು ಹೇಳಿದರೆ ಹೇಗಿರುತ್ತದೆ ? ಹೌದು ಇದು ಸಾಧ್ಯ. ಕೆಲವೊಂದು ದಾರಿಗಳಿವೆ ಅದರಿಂದ ನೀವು ಫೇಸ್ಬುಕ್ ಅಕೌಂಟ್ ನಿಂದ ಎಲ್ಲಾ ಮಾಹಿತಿ ಪಡೆಯಬಹುದು. ಹೇಗೆಂದು ತಿಳಿಯಲು ಓದಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫೇಸ್ಬುಕ್ ಅಂತರ್ಜಾಲವಿಲ್ಲದೆ

ಫೇಸ್ಬುಕ್ ಅಂತರ್ಜಾಲವಿಲ್ಲದೆ

ಕೇವಲ *325# ಟೈಪ್ ಮಾಡಿ ನಿಮ್ಮ ಫೋನಿಂದ ಮತ್ತು ಫೇಸ್ಬುಕ್ ಲೊಗಿನ್ ಆಗಲು ಬೇಕಿರುವ ಮಾಹಿತಿ ಎಂಟರ್ ಮಾಡಿ.ಲೊಗಿನ್ ಆದ ಕೂಡಲೆ ನಿಮಗೆ ನ್ಯೂಸ್ ಫೀಡ್, ಅಪ್‍ಡೇಟ್ಸ್, ಪೋಸ್ಟ್ಸ ಇತ್ಯಾದಿಗಳನ್ನು ಪಡೆಯಬಹುದು. ಇದಕ್ಕಾಗಿ ಯಾವುದೇ ಡಾಟಾ ಪ್ಲಾನ್ ಬೇಕಿಲ್ಲಾ ಮತ್ತು ಯಾವುದೆ ಸ್ಮಾರ್ಟ್‍ಫೋನಿನಿಂದ ಆಗುತ್ತದೆ.

ಫೇಸ್ಬುಕ್ ಹುಟ್ಟುಹಬ್ಬಗಳು

ಫೇಸ್ಬುಕ್ ಹುಟ್ಟುಹಬ್ಬಗಳು

ಬಹಳಷ್ಟು ಅಪ್ಲಿಕೇಷನ್‍ಗಳಿವೆ ಫೇಸ್ಬುಕ್ ಬರ್ತಡೆ ಗಳನ್ನು ನಿಮ್ಮ ಕ್ಯಾಲೆಂಡರ್ ನಲ್ಲಿ ಇಂಪೊರ್ಟ್ ಮಾಡಿಕೊಳ್ಳಲು. ನೀವು ಗೂಗಲ್ ಕ್ಯಾಲೆಂಡರ್ ಕೂಡ ಉಪಯೋಗಿಸಬಹುದು ಫೇಸ್ಬುಕ್ ಬರ್ತಡೆ ವಿವರಣೆಯನ್ನು ಇಂಪೊರ್ಟ್ ಮಾಡಲು. ಇದನ್ನು ಮಾಡಲು ಫೇಸ್ಬುಕ್ ಬರ್ತಡೆಸ್ ಯುಆರ್‍ಎಲ್ ಅನ್ನು ಕಾಪಿ ಮಾಡಿ, ಗೂಗಲ್ ಕ್ಯಾಲೆಂಡರ್ ಓಪನ್ ಮಾಡಿ ಮತ್ತು ಡ್ರೊಪ್ ಡೌನ್ ನ ಕ್ಯಾಲೆಂಡರ್ ನಿಂದ ಆಡ್ ಬೈ ಯುಆರ್‍ಎಲ್ ಆಯ್ಕೆ ಮಾಡಿ ಮತ್ತು ಯುಆರ್‍ಎಲ್ ಅನ್ನು ಪೇಸ್ಟ್ ಮಾಡಿ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇವೆಂಟ್ ಇನ್ವಿಟೇಷನ್ಸ್ ಉಪಯೋಗಿಸಿ

ಇವೆಂಟ್ ಇನ್ವಿಟೇಷನ್ಸ್ ಉಪಯೋಗಿಸಿ

ನೀವು ಹಾಜರಾಗಬೇಕಾದ ಸಮಾರಂಭಗಳನ್ನು ಮರೆಯಬಹುದು. ಅಂತಹ ಸಂದರ್ಭದಲ್ಲಿ ಫೇಸ್ಬುಕ್ ನ ಇವೆಂಟ್ಸ್ ಆಯ್ಕೆಯನ್ನು ಎಕ್ಸ್‍ಪೊರ್ಟ್ ಅನ್ನು ಉಪಯೋಗಿಸಬಹುದು. ಇದಕ್ಕಾಗಿ, ಇವೆಂಟ್ಸ್ ಮೇಲೆ ಕ್ಲಿಕ್ ಮಾಡಿ(ಫೇಸ್ಬುಕ್ ಹೋಮ್‍ಪೇಜ್ ನ ಎಡಬದಿಯಲ್ಲಿ), ನೀವು ಎಕ್ಸ್‍ಪೊರ್ಟ್ ಮಾಡಬೇಕಾದ ಇವೆಂಟ್ ಗೆ ಹೋಗಿ ಮತ್ತು ಎಕ್ಸ್‍ಪೊರ್ಟ್ ಇವೆಂಟ್ ಮೇಲೆ ಕ್ಲಿಕ್ ಮಾಡಿ.

ಇಂಪೊರ್ಟ್ ಕೊಂಟಾಕ್ಟ್ಸ್

ಇಂಪೊರ್ಟ್ ಕೊಂಟಾಕ್ಟ್ಸ್

ನಿಮ್ಮ ಫೋನಿನಲ್ಲಿ ಫೇಸ್ಬುಕ್ ಕೊಂಟಾಕ್ಟ್ಸ್ ಇಂಪೊರ್ಟ್ ಮಾಡಲು ಬಹಳಷ್ಟು ಮೂರನೆ ಸಾಕ್ಷಿದಾರರ ಆಪ್ಸ್ ಗಳಿವೆ, ನೀವು ಸರಳವಾಗಿ ಫೇಸ್ಬುಕ್ ಆಪ್ ಉಪಯೋಗಿಸಬಹುದು. ಆಂಡ್ರೊಯಿಡ್ ಫೋನ್ ಉಪಯೋಗಿಸುತ್ತಿದ್ದಲ್ಲಿ ಸೆಟ್ಟಿಂಗ್ಸ್ ಗೆ ಹೋಗಿ, ಅಕೌಂಟ್ಸ್ ಮತ್ತು ಸಿಂಕ್ , ಆಡ್ ಅಕೌಂಟ್, ಫೇಸ್ಬುಕ್ ಕ್ರೆಡೆನ್ಶಿಯಲ್ಸ್ ಮತ್ತು ಸಿಂಕ್ ಆಯ್ಕೆ ಚೆಕ್ ಮಾಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫೇಸ್ಬುಕ್ ಮಾಹಿತಿ ಬ್ಯಾಕಪ್ ಮಾಡಿ

ಫೇಸ್ಬುಕ್ ಮಾಹಿತಿ ಬ್ಯಾಕಪ್ ಮಾಡಿ

ಬ್ಯಾಕಪ್ ಮಾಡಲು ಆರ್ಚಿವ್ ಫೇಸ್ಬುಕ್ ಎನ್ನುವ ಬ್ರೌಸರ್ ಎಕ್ಸ್‍ಟೆನ್ಶನ್ ಅನ್ನು ಉಪಯೋಗಿಸಿ, ಇದು ಫೈರ್‍ಫೊಕ್ಸ್ ನಲ್ಲಿ ಲಭ್ಯವಿದೆ.

ಫೇಸ್ಬುಕ್ ಚಾಟ್ ಕೊಂಟಾಕ್ಟ್ಸ್ ಪಡೆಯುವುದು

ಫೇಸ್ಬುಕ್ ಚಾಟ್ ಕೊಂಟಾಕ್ಟ್ಸ್ ಪಡೆಯುವುದು

ನಿಮಗೆ ಎಂದಾದರು ಫೇಸ್ಬುಕ್ ಚಾಟ್ ಕೊಂಟಾಕ್ಟ್ಸ್ ಬೇರೆಲ್ಲಾದರು ಬೇಕಾದಲ್ಲಿ ಬಹಳಷ್ಟು ಮೂರನೆ ಪಾರ್ಟಿಯ ಆಪ್ಸ್ ಗಳು ಲಭ್ಯವಿವೆ ಅದರಿಂದ ನೀವು ಆಯ್ಕೆ ಮಾಡಬಹುದು. ಉದಾಹರಣೆಗೆ ಎಡಿಯಮ್, ಟ್ರಿಲಿಯಮ್ ಇತ್ಯಾದಿಗಳನ್ನು ಉಪಯೋಗಿಸಬಹುದು.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚಾಟ್ ಹಿಸ್ಟರಿ ಉಳಿಸಿ

ಚಾಟ್ ಹಿಸ್ಟರಿ ಉಳಿಸಿ

ಫೇಸ್ಬುಕ್ ನ ಚಾಟ್ ಹಿಸ್ಟರಿ ನಿಮಗೆ ಭವಿಷ್ಯದಲ್ಲಿ ಬೇಕೆಂದು ಅನಿಸಿದರೆ, ನೀವು ಬ್ರೌಸರ್ ಎಕ್ಸ್‍ಟೆನ್ಶನ್ಸ್ ಉಪಯೋಗಿಸಿ ಸಂಪೂರ್ಣ ಚಾಟ್ ಹಿಸ್ಟರಿ ಸೇವ್ ಮಾಡಬಹುದು. ನೀವು ಚಾಟ್ ಹಿಸ್ಟರಿ ಮ್ಯಾನೆಜರ್ ಎಕ್ಸ್‍ಟೆನ್ಶನ್ ಅಥವಾ ನಿಮಗೆ ಬೇಕಾದ ಯಾವುದನ್ನಾದರು ಉಪಯೋಗಿಸಬಹುದು. ಅಂತರ್ಜಾಲದಲ್ಲಿ ಬಹಳಷ್ಟು ಆಡ್-ಒನ್ಸ್ ಲಭ್ಯಗಳಿವೆ.

ಈಮೇಲ್ಸ್ ಮೂಲಕ ನೋಟಿಫಿಕೇಷನ್ ಪಡೆಯಿರಿ

ಈಮೇಲ್ಸ್ ಮೂಲಕ ನೋಟಿಫಿಕೇಷನ್ ಪಡೆಯಿರಿ

ಈಮೇಲ್ ಮೂಲಕ ಕೂಡ ಫೇಸ್ಬುಕ್ ನೋಟಿಫಿಕೇಷನ್ ಪಡೆಯಬಹುದು. ಇದಕ್ಕಾಗಿ, ನಿಮ್ಮ ಫೇಸ್ಬುಕ್ ಹೋಮ್‍ಪೇಜ್ ನಲ್ಲಿರುವ ಸೆಟ್ಟಿಂಗ್ಸ್ ಗೆ ಹೋಗಿ, ನೋಟಿಫಿಕೇಷನ್ಸ್ ಮೇಲೆ ಕ್ಲಿಕ್ ಮಾಡಿ(ಎಡಗಡೆ), ಈಮೇಲ್ ಆಯ್ಕೆ ಮಾಡಿ, ನೋಟಿಫಿಕೇಷನ್ ಸೆಟ್ಟಿಂಗ್ಸ್ ಎಡಿಟ್ ಮಾಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಸ್‍ಎಮ್‍ಎಸ್ ಮೂಲಕ ನೋಟಿಫಿಕೇಷನ್ ಪಡೆಯಿರಿ

ಎಸ್‍ಎಮ್‍ಎಸ್ ಮೂಲಕ ನೋಟಿಫಿಕೇಷನ್ ಪಡೆಯಿರಿ

ಈಮೇಲ್ ಬದಲು ಎಸ್‍ಎಮ್‍ಎಸ್ ಮೂಲಕ ನೋಟಿಫಿಕೇಷನ್ ಪಡೆಯಲು ಆಯ್ಕೆ ಮಾಡಿದರೆ ಅದಕ್ಕಾಗಿ ಸೆಟ್ಟಿಂಗ್ಸ್ ಮೇಲೆ ಕ್ಲಿಕ್ ಮಾಡಿ ನೋಟಿಫಿಕೇಷನ್ಸ್ ನಲ್ಲಿ ಟೆಕ್ಸ್ಟ್ ಮೆಸೆಜ್ ನೊಟಿಫಿಕೇಷನ್ ಸೆಟ್ಟಿಂಗ್ಸ್ ಎಡಿಟ್ ಮಾಡಿ.

ಫೇಸ್ಬುಕ್ ಅನ್‍ಬ್ಲೊಕ್ ಮಾಡಲು ಟ್ರಿಕ್ಸ್

ಫೇಸ್ಬುಕ್ ಅನ್‍ಬ್ಲೊಕ್ ಮಾಡಲು ಟ್ರಿಕ್ಸ್

ನೀವಿದನ್ನು ಓದುತ್ತಿದ್ದಲ್ಲಿ ನಿಮ್ಮ ವರ್ಕ್‍ಪ್ಲೇಸ್ ಅಥವಾ ಶಾಲೆಯಲ್ಲಿ ಫೇಸ್ಬುಕ್ ಮತ್ತು ಇತರ ಜಾಲತಾಣಗಳು ಬ್ಲೊಕ್ ಆಗಿರುವ ಸಂದರ್ಭಗಳು ಬಹಳ ಹೆಚ್ಚು. ಅಂತಹ ಸ್ಥಿತಿಯಲ್ಲಿ ಅಂತಹ ಜಾಲತಾಣಕ್ಕಾಗಿ ಈ ತಂತ್ರಗಳನ್ನು ಉಪಯೋಗಿಸಬಹುದು.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Admit or not, scrolling down the Facebook news feed is the first thing in the morning most of us do. While Facebook can be useful in many ways, for example, it serves as a major source for latest news and information, people tend to spend too much time using it.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X