ಸ್ಮಾರ್ಟ್‌ಫೋನ್‌ನಲ್ಲಿ ಫೇಸ್‌ಬುಕ್‌ ವೀಡಿಯೊಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?

Written By:

ಗಿಜ್‌ಬಾಟ್‌ನಲ್ಲಿ ಈ ಹಿಂದೆ ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ ಬಳಕೆದಾರರು ಫೇಸ್‌ಬುಕ್‌ ವೀಡಿಯೊಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ ಎಂದು ತಿಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಮಾರ್ಟ್‌ಫೋನ್‌ನಲ್ಲಿ ಫೇಸ್‌ಬುಕ್‌ ಬಳಸುವವರು ಮೊಬೈಲ್‌ನಲ್ಲಿ ಫೇಸ್‌ಬುಕ್‌ನಲ್ಲಿನ ವೀಡಿಯೊಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ ಎಂದು ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಇಂದು ನಾವು ಉತ್ತರ ನೀಡುತ್ತಿದ್ದೇವೆ.

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಹಲವು ಫೇಸ್‌ಬುಕ್‌ ವೀಡಿಯೊ ಡೌನ್‌ಲೋಡ್ ಆಪ್‌ಗಳು ಇರಬಹುದು. ಆದರೆ ಅವುಗಳು ವರ್ಕ್‌ ಆಗುವುದಿಲ್ಲ. ಆದ್ದರಿಂದ ಇಂದಿನ ಲೇಖನದಲ್ಲಿ ನಾವು ತಿಳಿಸುವ ಟ್ರಿಕ್ಸ್‌ಗಳನ್ನು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಫೇಸ್‌ಬುಕ್‌ ಬಳಸುವವರು ಫಾಲೋ ಮಾಡಿ ಫೇಸ್‌ಬುಕ್‌(Facebook) ವೀಡಿಯೊಗಳನ್ನು ಡೌನ್‌ಲೋಡ್‌ ಮಾಡಿ.

ಫೇಸ್‌ಬುಕ್‌ನಲ್ಲಿನ ವೀಡಿಯೊಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆ

ಕೃಪೆ:www.androidpit.com

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ 1

ಹಂತ 1

-ಮೊದಲಿಗೆ 'ES Explorer' ಆಪ್ ಅನ್ನು ಡೌನ್‌ಲೋಡ್‌ ಮಾಡಿ.

ಹಂತ 3

ಹಂತ 3

ನೀವು ಫೇಸ್‌ಬುಕ್‌ನಲ್ಲಿ ಡೌನ್‌ಲೋಡ್ ಮಾಡಬೇಕು ಎಂದುಕೊಂಡಿರುವ ವೀಡಿಯೊವನ್ನು ಬ್ರೌಸ್‌ ಮಾಡಿ

ಹಂತ 4

ಹಂತ 4

ಡೌನ್‌ಲೋಡ್‌ ಮಾಡಬೇಕಿರುವ ವೀಡಿಯೊವನ್ನು ಸರ್ಚ್‌ ಮಾಡಿದ ನಂತರ, ಆ ವೀಡಿಯೊದ ಬಲಭಾಗದಲ್ಲಿ ಆಪ್ಶನ್‌ನ ಸಣ್ಣ ಬಾಕ್ಸ್‌ ಅನ್ನು ಗಮನಿಸಿ. ಅದರ ಮೇಲೆ ಕ್ಲಿಕ್ ಮಾಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ 5

ಹಂತ 5

ಆಪ್ಶನ್‌ ಕ್ಲಿಕ್ ಮಾಡಿದ ನಂತರ "Save Video' ಕ್ಲಿಕ್‌ ಮಾಡಿ. ನಂತರ Save your video has been saved' ಮೆಸೇಜ್‌ ಪ್ರದರ್ಶನವಾಗುತ್ತದೆ.

ಹಂತ 6

ಹಂತ 6

ನಂತರ ಚಿತ್ರದಲ್ಲಿ ಕಾಣುವಂತೆ ಕೊನೆಯ ಆಪ್ಶನ್‌ಗೆ ಹೋಗಿ ನೋಟಿಫಿಕೇಶನ್‌ ಮೇಲೆ ಕ್ಲಿಕ್ ಮಾಡಿ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ 7

ಹಂತ 7

ಈ ಹಂತದಲ್ಲಿ "Saved" ಎಂಬ ಆಪ್ಶನ್ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.

ಹಂತ 8

ಹಂತ 8

ಇಲ್ಲಿ ನೀವು ಇತ್ತೀಚೆಗೆ ಸೇವ್‌ ಮಾಡಿದ ವೀಡಿಯೊಗಳು ಕಾಣುತ್ತವೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ 9

ಹಂತ 9

ಸೇವ್ ಆದ ವೀಡಿಯೊ ಮೇಲೆ ಕ್ಲಿಕ್‌ ಮಾಡಿ. ನಂತರ ನಿಮ್ಮ ಮೊಬೈಲ್‌ನಲ್ಲಿ ವೀಡಿಯೋ ಪ್ರದರ್ಶನ ಆಪ್‌ಗಳು ಓಪನ್ ಆಗುತ್ತವೆ. ಅದರಲ್ಲಿ "ES Downloader" ಅನ್ನು ಸೆಲೆಕ್ಟ್‌ ಮಾಡಿ "Just Once" ಎಂದು ಕ್ಲಿಕ್ ಮಾಡಿ.

ಹಂತ 10

ಹಂತ 10

ನಂತರ ವೀಡಿಯೊ ಡೌನ್‌ಲೋಡ್‌ ಆಗುತ್ತದೆ. ನೀವು ಈ ವೀಡಿಯೋನ ಆಫ್‌ಲೈನ್‌ನಲ್ಲಿ ನೋಡಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 English summary
How to Download Facebook Videos in Android Mobile. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot