ಗೂಗಲ್ ಮ್ಯಾಪಿಗೂ ಶಾಕ್ ನೀಡಲಿದೆ ಬೆಂಗಳೂರು 'ಬಿಬಿಎಂಪಿ' ಮ್ಯಾಪ್!!

ನಗರದಲ್ಲಿನ ಪ್ರತಿಯೊಂದು ಮನೆಗೆ ಪ್ರತ್ಯೇಕ ಡಿಜಿಟಲ್‌ ಸಂಖ್ಯೆ ನೀಡುವ ಪ್ರಕ್ರಿಯೆಯನ್ನು ಬಿಬಿಎಂಪಿ ಆರಂಭಿಸಿದ್ದು, ಇದಕ್ಕಾಗಿಯ "ಬಿಬಿಎಂಪಿ ಡಿಜಿ ಆಪ್‌’ ಒಂದನ್ನು ಅಭಿವೃದ್ದಿಪಡಿಸಿದೆ.

|

ಪ್ರಪಂಚದಲ್ಲಿಯೇ ಅತ್ಯಂತ ವೇಗವಾಗಿ ಡಿಜಿಟಲೀಕರಣಗೊಳ್ಳುತ್ತಿರುವ ನಗರ ಎಂಬ ಖ್ಯಾತಿಯನ್ನು ಬೆಂಗಳೂರು ಈಗಾಗಲೇ ಪಡೆದುಕೊಂಡಿದೆ.! ಇದರ ಜೊತೆಗೆ ಬಿಬಿಎಂಪಿ ತರುತ್ತಿರುವ ಹೊಸ ಡಿಜಿಟಲ್ ಯೋಜನೆ ಬೆಂಗಳೂರನ್ನು ವಿಶ್ವವೇ ಬೆರಗಾಗುವಷ್ಟು ಮತ್ತಷ್ಟು ಡಿಜಿಟಲಿಕರಣ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.!!

ಹೌದು, ನಗರದಲ್ಲಿನ ಪ್ರತಿಯೊಂದು ಮನೆಗೆ ಪ್ರತ್ಯೇಕ ಡಿಜಿಟಲ್‌ ಸಂಖ್ಯೆ ನೀಡುವ ಪ್ರಕ್ರಿಯೆಯನ್ನು ಬಿಬಿಎಂಪಿ ಆರಂಭಿಸಿದ್ದು, ಇದಕ್ಕಾಗಿಯ "ಬಿಬಿಎಂಪಿ ಡಿಜಿ ಆಪ್‌' ಒಂದನ್ನು ಅಭಿವೃದ್ದಿಪಡಿಸಿದೆ. ಈ ಯೋಜನೆ ಮುಗಿದ ನಂತರ ಬೆಂಗಳೂರು ಬೆರಳ ತುದಿಯಲ್ಲಿಯೇ ಇರಲಿದೆ.! ಹಾಗಾದರೆ, ಏನಿದು ಡಿಜಿಟಲ್ ಯೋಜನೆ? ಆಪ್ ಬಳಕೆ ಏನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಬಿಬಿಎಂಪಿ ಡಿಜಿಟಲ್ ಸಂಖ್ಯೆ!!

ಬಿಬಿಎಂಪಿ ಡಿಜಿಟಲ್ ಸಂಖ್ಯೆ!!

ನಗರದಲ್ಲಿನ ಪ್ರತಿಯೊಂದು ಮನೆಗೆ ಪ್ರತ್ಯೇಕ ಡಿಜಿಟಲ್‌ ಸಂಖ್ಯೆ ನೀಡುವ ಪ್ರಕ್ರಿಯೆಯನ್ನು ಬಿಬಿಎಂಪಿ ಆರಂಭಿಸಿದ್ದು, ಈ ಡಿಜಿಟಲ್ ಸಂಖ್ಯೆಯನ್ನು ಬೆಂಗಳೂರಿನ ಪ್ರತಿಯೊಂದು ಮನೆಗೂ ನೀಡಲಿದೆ. ಕೇವಲ ಈ ಸಂಖ್ಯೆಯ ಮೂಲಕ ಮನೆ ವಿಳಾಸ, ತೆರಿಗೆ ಪಾವತಿ ಮತ್ತು ಇನ್ನಿತರ ಎಲ್ಲಾ ಮಾಹಿತಿಯನ್ನು ಬಿಬಿಎಂಪಿ ಪಡೆಯಲಿದೆ.!!

ಬಿಬಿಎಂಪಿ ಡಿಜಿ ಆಪ್‌!!

ಬಿಬಿಎಂಪಿ ಡಿಜಿ ಆಪ್‌!!

ಡಿಜಿಟಲ್ ಸಂಖ್ಯೆಯನ್ನು ಬೆಂಗಳೂರಿನ ಪ್ರತಿಯೊಂದು ಮನೆಗೂ ನೀಡಲಿರುವ ಬಿಬಿಎಂಪಿ ಇದರ ಸಹಾಯದಿಂದಲೇ ಸಾರ್ವಜನಿಕರಿಗೂ ಸಹಾಯವಾಗುವಂತೆ ಯೋಜನೆ ರೂಪಿಸಿದ್ದು, ಅದಕ್ಕಾಗಿ ಬಿಬಿಎಂಪಿ ಡಿಜಿ ಆಪ್‌ ಪರಿಚಯಿಸಲಿದೆ.!! ಈ ಆಪ್‌ನಲ್ಲಿ ಡಿಜಿಟಲ್ ಸಂಖ್ಯೆ ಒತ್ತಿದರೆ ಆ ಸಂಖ್ಯೆಯ ಮನೆಗೆ ಮ್ಯಾಪ್ ಮೂಡಲಿದೆ !!

ಗೂಗಲ್ ಮ್ಯಾಪಿಗೂ ಸೆಡ್ಡು!!

ಗೂಗಲ್ ಮ್ಯಾಪಿಗೂ ಸೆಡ್ಡು!!

ಬಿಬಿಎಂಪಿ ಡಿಜಿ ಆಪ್‌ನಲ್ಲಿ ಡಿಜಿಟಲ್ ಸಂಖ್ಯೆ ಒತ್ತಿದರೆ ಆ ಸಂಖ್ಯೆಯ ಮನೆಗೆ ಮ್ಯಾಪ್ ಮೂಡಲಿದ್ದು, ಈ ಆಪ್‌ನಲ್ಲಿ ಗೂಗಲ್ ಮ್ಯಾಪಿಗೂ ಸೆಡ್ಡು ಹೊಡೆಯುವಂತೆ ಮನೆಯ ನಿಖರ ರೂಟ್‌ಮ್ಯಾಪ್ ತೋರಿಸಲಿದೆ.! ಆಪ್‌ನಲ್ಲಿ ಡಿಜಿಟಲ್ ಸಂಖ್ಯೆ ಒತ್ತಿದರೆ ನೇರವಾಗಿ ಮನೆಗೆ ದಾರಿಯನ್ನು ಹುಡುಕಿಕೊಡಲಿದೆ ಈ ಆಪ್.!!

15 ದಿನಗಳಲ್ಲಿ ಚಾಲನೆ!!

15 ದಿನಗಳಲ್ಲಿ ಚಾಲನೆ!!

ನಗರದಲ್ಲಿನ ಪ್ರತಿಯೊಂದು ಮನೆಗೆ ಪ್ರತ್ಯೇಕ ಡಿಜಿಟಲ್‌ ಸಂಖ್ಯೆ ನೀಡುವ ಪ್ರಕ್ರಿಯೆಯು ಅಂತಿಮ ಹಂತದಲ್ಲಿದೆ. ಮುಂದಿನ 15 ದಿನಗಳೊಳಗೆ ಈ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ ‘‘ಬಿಬಿಎಂಪಿಯು 800 ಚ.ಕಿ.ಮೀ ವಿಸ್ತೀರ್ಣ ಹೊಂದಿದ್ದು, ಪ್ರತಿ 100 ಚ.ಕಿ.ಮೀ ಗೆ ಗ್ರಿಡ್‌ ಮಾಡಿ, ನಕ್ಷೆ ರೂಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.!!

9 ಡಿಜಿಟಲ್‌ ಸಂಖ್ಯೆ!!

9 ಡಿಜಿಟಲ್‌ ಸಂಖ್ಯೆ!!

ನಗರದಲ್ಲಿರುವ ಪ್ರತಿ ಮನೆಗೂ 9 ಡಿಜಿಟಲ್‌ ಸಂಖ್ಯೆ ನೀಡಲಾಗುತ್ತಿದೆ. ಖಾಲಿ ನಿವೇಶನಗಳಿಗೂ ಸಂಖ್ಯೆ ಕೊಡಲಾಗುತ್ತದೆ. ಇನ್ನು ಮುಂದೆ ವಿಳಾಸಕ್ಕೆ ಹೆಸರು, ಮುಖ್ಯರಸ್ತೆ, ಪಿನ್‌ಕೋಡ್‌ ಬೇಕಾಗುವುದಿಲ್ಲ. ಕೇವಲ ಡಿಜಿಟಲ್‌ ಸಂಖ್ಯೆ ನಮೂದಿಸಿದರೆ ಸಾಕು, ತಲುಪಬೇಕಾದ ಮನೆಗೆ ಆಪ್‌ ಕರೆದೊಯ್ಯಲಿದೆ.!!

</a></strong><a class=ಮೆಮೊರಿ ಕಾರ್ಡ್‌ ಕರೆಪ್ಟ್ ಆದರೆ ಡೇಟಾ ವಾಪಸ್ ಪಡೆಯವುದು ಹೇಗೆ?" title="ಮೆಮೊರಿ ಕಾರ್ಡ್‌ ಕರೆಪ್ಟ್ ಆದರೆ ಡೇಟಾ ವಾಪಸ್ ಪಡೆಯವುದು ಹೇಗೆ?" loading="lazy" width="100" height="56" />ಮೆಮೊರಿ ಕಾರ್ಡ್‌ ಕರೆಪ್ಟ್ ಆದರೆ ಡೇಟಾ ವಾಪಸ್ ಪಡೆಯವುದು ಹೇಗೆ?

Best Mobiles in India

English summary
BBMP new plans give a shock to Google Map.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X