ಬಿಂಗ್ ಮತ್ತು ಗೂಗಲ್ ಸರ್ಚ್: ಯಾವುದು ಬೆಸ್ಟ್

By Lekhaka
|

ಇಂದಿನ ದಿನಗಳಲ್ಲಿ ಗೂಗಲ್ ಅತೀ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದ್ದು, ಆದರೆ ಮಾರುಕಟ್ಟೆಯಲ್ಲಿ ಇನ್ನು ಹಲವು ಸರ್ಚ್ ಇಂಜಿನ್ ಗಳು ಲಭ್ಯವಿದ್ದು, ಗೂಗಲ್ ನಂತರ ಸ್ಥಾನದಲ್ಲಿ ಮೈಕ್ರೋಸಾಫ್ಟ್ ಒಡೆತನ್ ಬಿಂಗ್ ಕಾಣಿಸಿಕೊಂಡಿದ್ದು, ಮಾರುಕಟ್ಟೆಯಲ್ಲಿ ತನ್ನದೇ ಬೇಡಿಕೆಯನ್ನು ಸೃಷ್ಟಿಸಿಕೊಂಡಿದೆ.

ಬಿಂಗ್ ಮತ್ತು ಗೂಗಲ್ ಸರ್ಚ್: ಯಾವುದು ಬೆಸ್ಟ್

ಬಳಕೆದಾರರಿಗೆ ಈ ಎರಡು ಸರ್ಚ್ ಇಂಜಿನ್ ಗಳು ಉತ್ತಮ ಮಾಹಿತಿಯನ್ನು ಒದಗಿಸುತ್ತಿದ್ದು, ಈ ಹಿನ್ನಲೆಯಲ್ಲಿ ಎರಡು ಸರ್ಚ್ ಇಂಜಿನ್ ಗಳಲ್ಲಿ ಯಾವುದು ಬೆಸ್ಟ್ ಎನ್ನುವುದನ್ನು ತಿಳಿಸಿಕೊಡುವ ಪ್ರಯತ್ನ ಇದಾಗಿದೆ.

ಸರ್ಚ್ ಕ್ವಾಲಿಟಿ:

ಸರ್ಚ್ ಕ್ವಾಲಿಟಿ:

ಸರ್ಚ್ ಗುಣಮಟ್ಟದ ವಿಷಯದಲ್ಲಿ ಬಳಕೆದಾರರು ಅಭಿಪ್ರಾಯ ವ್ಯಕ್ತಪಡಿಸುವಂತೆ ಗೂಗಲ್ ಗಿಂತಲೂ ಬಿಂಗ್ ಹೆಚ್ಚು ವಿಶ್ವಾಸವನ್ನು ಗಳಿಸಿಕೊಂಡಿದೆ. ಗೂಗಲ್ ಗ್ರಾಹಕರು ಹುಡುಕುವ ಮಾಹಿತಿಯನ್ನು ತನ್ನ ಲಾಭಕ್ಕೆ ಬಳಕೆ ಮಾಡಿಕೊಂಡರೆ ಬಿಂಗ್ ಬೇಸಿಕ್ ಮಾಹಿತಿಯನ್ನು ಜನರ ಬಳಕೆಗೆ ನೀಡುತ್ತಿದೆ.

ವಿಡಿಯೋ ಸರ್ಚ್:

ವಿಡಿಯೋ ಸರ್ಚ್:

ವಿಡಿಯೋ ಸರ್ಚ್ ವಿಭಾಗದಲ್ಲಿ ಬಿಂಗ್ ಮತ್ತು ಗೂಗಲ್ ಎರಡು ಸಹ ಉತ್ತಮವಾಗಿದೆ. ಗೂಗಲ್ ವಿಡಿಯೋ ಗಳಿಗೆ ಹೆಚ್ಚಿನ ಫಿಲ್ಟರ್ ಗಳನ್ನು ಅಳವಡಿಸಿಕೊಂಡಿದೆ ಆದರೆ ಬಿಂಗ್ ಹೆಚ್ಚಿನ ವಿಡಿಯೋ ಕಂಟೆಟ್ ಗಳನ್ನು ಬಳಕೆದಾರರಿಗೆ ನೀಡುತ್ತಿದೆ.

ಆಟೋ ಕಂಪ್ಲಿಟ್:

ಆಟೋ ಕಂಪ್ಲಿಟ್:

ಗೂಗಲ್ ನಲ್ಲಿ ನೀವು ಯಾವುದಾರು ವಿಷಯವನ್ನು ಹುಡುಕಲು ಮುಂದಾದ ಸಂದರ್ಭದಲ್ಲಿ ನಾಲ್ಕು ಅಕ್ಷರಗಳನ್ನು ನೀಡಿದರೆ ಸಾಕು ಮುಂದಿನದನ್ನು ತೋರಿಸಿಲಿದೆ. ಆದರೆ ಬಿಂಗ್ ಈ ವಿಚಾರದಲ್ಲಿ ಹಿಂದುಳಿದಿದೆ. ಬಿಂಗ್ ಆಟೋ ಕಂಪ್ಲಿಟಿಂಗ್ ನಲ್ಲಿ ಹಿಂದುಳಿದಿದೆ. ಆದರೆ ಗೂಗಲ್ ಮುಂದಿದೆ.

ಆನ್‌ಲೈನ್‌ನಲ್ಲಿ ಪಿಎಫ್ ಖಾತೆಗಳನ್ನು ವಿಲೀನ ಮಾಡುವುದು ಹೇಗೆ?..ಪೂರ್ತಿ ಡೀಟೇಲ್ಸ್!!ಆನ್‌ಲೈನ್‌ನಲ್ಲಿ ಪಿಎಫ್ ಖಾತೆಗಳನ್ನು ವಿಲೀನ ಮಾಡುವುದು ಹೇಗೆ?..ಪೂರ್ತಿ ಡೀಟೇಲ್ಸ್!!

ಪೇಯ್ಡ್ ಪ್ರಮೋಷನ್:

ಪೇಯ್ಡ್ ಪ್ರಮೋಷನ್:

ಜಾಹೀರಾತುದಾರರಿಗೆ ಬಿಂಗ್ ಹೆಚ್ಚಿನ ಆಯ್ಕೆಯನ್ನು ನೀಡಲಿದೆ. ಅಲ್ಲದೇ ಹೆಚ್ಚಿನ ಮಹತ್ವವನ್ನು ನೀಡಲಿದೆ. ಆದರೆ ಗೂಗಲ್ ಅತೀ ಹೆಚ್ಚಿನ ದರಕ್ಕೆ ಜಾಹೀರಾತುಗಳನ್ನು ಮಾರಾಟ ಮಾಡಲಿದೆ ಎನ್ನಲಾಗಿದೆ. ಇದಕ್ಕಾಗಿ ಗೂಗಲ್ ಹೆಚ್ಚಿನ ಆದಾಯವನ್ನು ಗಳಿಕೆ ಮಾಡುತ್ತಿದೆ.

 ಯಾವುದು ಬೆಸ್ಟ್:

ಯಾವುದು ಬೆಸ್ಟ್:

ಈ ಎರಡು ಸರ್ಚ್ ಇಂಜಿನ್ ಗಳು ತಮ್ಮದೇ ವಿಶೇಷತೆಗಳನ್ನು ಒಳಗೊಂಡಿದ್ದು, ಒಮ್ಮೆ ಒಂದನ್ನು ಬಳಕೆ ಮಾಡಿಕೊಳ್ಳಲು ಶುರು ಮಾಡಿದರೆ ಅವುಗಳಿಗೆ ಬಳಕೆಕಾದರು ಒಗ್ಗಿ ಕೊಳ್ಳುತ್ತಾರೆ. ಕೆಲವು ವಿಷಯದಲ್ಲಿ ಗೂಗಲ್ ಬೆಸ್ಟ್ ಆಗಿದರೆ ಇನ್ನು ಕೇಲವು ವಿಚಾರಗಳಲ್ಲಿ ಬಿಂಗ್ ಮೊದಲ ಸ್ಥಾನದಲ್ಲಿದೆ.

Best Mobiles in India

Read more about:
English summary
In general, building a good search engine is not an easy task at all, as it takes loads of investment and years of work. Today, we have jotted down the major differences in both Bing and Google that might help you in choosing a good searching for yourself.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X