Subscribe to Gizbot

ಜಿಯೋಗಿಂತಲೂ ಬೆಸ್ಟ್ ಆಫರ್ ಕೊಟ್ಟ BSNL: ರಿಚಾರ್ಜ್ ಮೇಲೆ 50% ಕ್ಯಾಷ್ ಬ್ಯಾಕ್..!

Written By:

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಸರ್ಕಾರಿ ಸ್ವಾಮ್ಯದ BSNL ಸಾಕಷ್ಟು ಹೊಸತನಗಳಿಗೆ ಸಾಕ್ಷಿಯಾಗಿದ್ದು, ಖಾಸಗಿ ಟೆಲಿಕಾಂ ಕಂಪನಿಗಳೊಂದಿಗೆ ಸ್ಪರ್ಧೇಗೆ ನಿಂತಿದೆ. ಈ ಹಿನ್ನಲೆಯಲ್ಲಿ ತನ್ನ ಬಳಕೆದಾರರ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳಬೇಕು ಮತ್ತು ಇರುವ ಗ್ರಾಹಕರಿಗೆ ಹೊಸ ಆಫರ್ ನೀಡಬೇಕು ಎನ್ನುವ ಕಾರಣಕ್ಕಾಗಿ ಪೋನ್ ಪೇ ಪೇಮೆಂಟ್ ಆಪ್ ನೊಂದಿಗೆ ಒಪ್ಪಂದಕ್ಕೆ ಮುಂದಾಗಿದೆ.

ಜಿಯೋಗಿಂತಲೂ ಬೆಸ್ಟ್ ಆಫರ್ ಕೊಟ್ಟ BSNL: ರಿಚಾರ್ಜ್ ಮೇಲೆ 50% ಕ್ಯಾಷ್ ಬ್ಯಾಕ್..!

ಮಾರುಕಟ್ಟೆಗೆ ಫ್ಲಿಪ್‌ಕಾರ್ಟ್ ಪರಿಚಯ ಮಾಡಿರುವ ಪೇಮೆಂಟ್ ಮತ್ತು ವ್ಯಾಲೆಟ್ ಆಪ್ ಫೋನ್ ಪೇ ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಈ ಆಪ್ ನೊಂದಿಗೆ BSNL ಒಪ್ಪಂದ ಮಾಡಿಕೊಂಡಿದ್ದು, ಪ್ರೀಪೇಯ್ಡ್ ಬಳಕೆದಾರರಿಗೆ BSNL ಫೋನ್ ಪೇ ಮೂಲಕ ರೀಚಾರ್ಜ್ ಮಾಡಿಸಿದರೆ ಶೇ.50% ಆಫ್ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಷ್ಟು ದಿನ:

ಎಷ್ಟು ದಿನ:

ಫೆಬ್ರವರಿ 20 ತನಕ ಈ ಆಪರ್ ಲಭ್ಯವಿರಲಿದ್ದು, BSNL ಬಳಕೆದಾರರು ಈ ಅವಧಿಯಲ್ಲಿ ಫೋನ್ ಪೇ ಮೂಲಕ ತಮ್ಮ ಪ್ರೀಪೆಯ್ಡ್ ಆಕೌಂಟ್ ರೀಚಾರ್ಜ್ ಮಾಡಿಸಿದರೆ ಶೇ.50% ಆಫ್ ದೊರೆಯಲಿದೆ ಎನ್ನಲಾಗಿದೆ.

ಹಂತ: 01

ಶೇ.50% ಆಫ್ ಪಡೆಯುವುದು ಹೇಗೆ:

ಬಳಕೆದಾರರು ಮೊದಲಿಗೆ ಫೋನ್ ಪೇ ಆಪ್ ತರೆಯಬೇಕಾಗಿದೆ. ಅಲ್ಲಿ ರಿಚಾರ್ಜ್ ಮತ್ತು ಬಿಲ್ ಪೇ ಆಯ್ಕೆಯನ್ನು ತೆರೆಯಬೇಕು.

ಹಂತ: 02

ಹಂತ: 02

ನಂತರದಲ್ಲಿ ನಿಮ್ಮ BSNL ನಂಬರ್ ಎಂಟ್ರಿ ಮಾಡಬೇಕಾಗಿದ್ದು, ಮಾಡಿದ ನಂತರದಲ್ಲಿ ನಿಮ್ಮ ಮೊಬೈಲ್ ಸರ್ಕಲ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ.

ಹಂತ: 03

ಹಂತ: 03

ನಂತರದಲ್ಲಿ ಪ್ಲಾನ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ ಮತ್ತು ರೀಚಾರ್ಜ್ ಮೊತ್ತವನ್ನು ಎಂಟ್ರಿ ಮಾಡಿರಿ.

ಹಂತ: 04

ಹಂತ: 04

ಅದರಲ್ಲಿ ಪೇಮೆಂಟ್ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ

ಹಂತ: 05

ಹಂತ: 05

ಇದರಲ್ಲಿ ನೀವು ವ್ಯಾಲೆಟ್ ಬ್ಯಾಲೆನ್ಸ್ ಮೂಲಕ ರಿಚಾರ್ಜ್ ಮಾಡಿಕೊಂಡರೆ ನಿಮಗೆ ಈ ಆಫರ್ ಲಾಭ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಓದಿರಿ: ವಾಟ್ಸ್‌ಆಪ್ ಪೇಮೆಂಟ್ ಮಾಡುವ ಮೊದಲು ಈ ವಿಷಯಗಳನ್ನು ತಿಳಿದುಕೊಳ್ಳುವುದು ಉತ್ತಮ..!

English summary
BSNL Offers 50% Cashback Via PhonePe. Details Here. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot