ಫೇಸ್ ಬುಕ್ ನಿಂದ ಮಹಿಳಾ ಸುರಕ್ಷತೆಗೆ ಹೊಸ ಸೇವೆ.

Written By: Lekhaka

ಫೇಸ್ ಬುಕ್ ತನ್ನ ಬಳಕೆದಾರರ ಸೆಫ್ಟಿಗಾಗಿ ಹೊಸ ಸೇವೆಯನ್ನು ನೀಡಲು ಮುಂದಾಗಿದೆ. ಮೂಲಕ ಶೋಷಣೆಯನ್ನು ನಿಯಂತ್ರಿಸಲು ಯೋಜನೆಯನ್ನು ರೂಪಿಸಿದೆ. ಇದಕ್ಕಾಗಿ ಬೇಡದಿರುವ ಫ್ರೆಂಡ್ ರಿಕ್ವೆಸ್ಟ್ ನ್ನು ಬ್ಲಾಕ್ ಮಾಡುವ ಮತ್ತು ಮೇಸೆಜ್ ಗಳನ್ನು ಬ್ಲಾಕ್ ಮಾಡುವ ಹೊಸ ಆಯ್ಕೆಯೊಂದನ್ನು ತನ್ನ ಬಳಕೆದಾರರಿಗೆ ನೀಡಲು ಮುಂದಾಗಿದೆ.

ಫೇಸ್ ಬುಕ್ ನಿಂದ ಮಹಿಳಾ ಸುರಕ್ಷತೆಗೆ ಹೊಸ ಸೇವೆ.

ಇಂದಿನ ಡಿಜಿಟಲ್ ಜಗತ್ತಿನಲ್ಲಿ ಹಾರಸ್ಮೆಂಟ್ ಎನ್ನುವುದು ಬಹುದೊಡ್ಡ ಭೂತವಾಗಿ ಕಾಣಿಸಿಕೊಳ್ಳುತ್ತಿದ್ದು, ಇದನ್ನು ತಡೆಯುವ ಸಲುವಾಗಿ ಫೇಸ್ ಬುಕ್ ಈ ಮಾದರಿಯ ಹೊಸ ಸೇವೆಯನ್ನು ನೀಡಲು ಮುಂದಾಗಿದೆ. ಇದರಿಂದ ಮಹಿಳೆಯರಿಗೆ ಹೆಚ್ಚಿನ ಸುರಕ್ಷತೆ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸುಲಭವಾಗಿ ಬ್ಲಾಕ್ ಮಾಡಬಹುದು:

ಸುಲಭವಾಗಿ ಬ್ಲಾಕ್ ಮಾಡಬಹುದು:

ಈ ಹೊಸ ಆಯ್ಕೆಯಲ್ಲಿ ಯಾವುದಾದರು ವ್ಯಕ್ತಿಯನ್ನು ನೀವು ಬ್ಲಾಕ್ ಮಾಡಿದ ಸಂದರ್ಭದಲ್ಲಿ ಆತ ನಿಮ್ಮನ್ನು ಬೇರೆ ಆಕೌಂಟ್ ಕ್ರಿಯೇಟ್ ಮಾಡಿ ನಿಮ್ಮನ್ನು ಮತ್ತೆ ಸಂಪರ್ಕಿಸಲು ಮುಂದಾದ ಸಂದರ್ಭದಲ್ಲಿ ಫೇಸ್ ಬುಕ್ ಆ ಹೊಸ ಆಕೌಂಟ್ ಅನ್ನು ತಾನೇ ಗುರುತಿಸಿ ಬ್ಲಾಕ್ ಮಾಡುವ ಸೇವೆಯನ್ನು ನೀಡಲಿದೆ.

Facebook Messenger Tips and Tricks : ಫೇಸ್‌ಬುಕ್‌ನಲ್ಲೂ ಫುಟ್‌ಬಾಲ್ ಆಡಿ!!
 ಮೇಸೆಜ್ ಇಗ್ನೋರ್ ಮಾಡಿ:

ಮೇಸೆಜ್ ಇಗ್ನೋರ್ ಮಾಡಿ:

ಈ ಹೊಸ ಟೂಲ್ ನಲ್ಲಿ ನೀವು ಮೇಸೆಜ್ ಗಳನ್ನು ಇಗ್ಲೋರ್ ಮಾಡಬಹುದಾಗಿದೆ. ಅಲ್ಲದೇ ನೀವು ಅವರು ಕಳುಹಿಸಿದ ಮೇಸೆಜ್ ಗಳನ್ನು ಅವರಿಗೆ ತಿಳಿಯದ ಮಾದರಿಯಲ್ಲಿ ಓದಿ, ನಂತರ ಇಷ್ಟವಾದರೆ ಚಾಟ್ ಮಾಡಬಹುದು. ಇಲ್ಲವಾದರೆ ಮೇಸೆಜ್ ಗಳನ್ನು ಇಗ್ನೋರ್ ಮಾಡಬಹುದು.

ಶಿಯೋಮಿ ತಯಾರಿಸುತ್ತಿದೆಯೇ ಸ್ನ್ಯಾಪ್ಡ್ರಾಗನ್ 835 SoC ಹೊಂದಿರುವ ವಿಂಡೋಸ್ 10 ಲ್ಯಾಪ್ಟಾಪ್?

 ಪ್ರಯೋಗಾತ್ಮಕ:

ಪ್ರಯೋಗಾತ್ಮಕ:

ಈ ಹೊಸ ಫೀಚರ್ ಅನ್ನು ನೀಡುವ ಸಲುವಾಗಿ ಫೇಸ್ ಬುಕ್ ಸಾಕಷ್ಟು ಪ್ರಯೋಗಗಳನ್ನು ನಡೆಸಿದೆ ಎನ್ನಲಾಗಿದೆ. ಅಲ್ಲದೇ ವಿಷಯ ಪರಿಣಿತರ ಸಹಾಯವನ್ನು ಪಡೆಡುಕೊಂಡು ಅದರಲ್ಲೂ ಮಹಿಳೆಯರ ಸುಕ್ಷತೆಗಾಗಿಯೇ ಈ ಹೊಸ ಆಯ್ಕೆಯನ್ನು ನೀಡುತ್ತಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
As parts of its ongoing efforts to build a safe community in the digital world, Facebook is now announcing new tools to prevent harassment on its platform and in Messenger.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot