ಉಚಿತ ವೀಡಿಯೋ ಕರೆಕಾಗಿ ಫೇಸ್‌ಬುಕ್‌ ಮೆಸೆಂಜರ್‌

By Suneel
|

ಫೇಸ್‌ಬುಕ್‌ ಮೆಸೇಂಜರ್‌ ಪ್ರಖ್ಯಾತ ಮೆಸೇಜಿಂಗ್‌ ಆಪ್ಲಿಕೇಶನ್‌. ಪ್ರಪಂಚದಾದ್ಯಂತ ಇಂದು ಪ್ರತಿ ತಿಂಗಳಿಗೆ 700 ದಶಲಕ್ಷ ಜನರರಿಂದ ಬಳಸಲ್ಪಡುತ್ತಿದೆ ಎಂದರೆ ಇದರ ಪ್ರಖ್ಯಾತತೆಯನ್ನು ಇಂದು ಸ್ಮಾರ್ಟ್‌ಫೋನ್‌ ಮತ್ತು ಸ್ಮಾರ್ಟ್‌ ಕಂಪ್ಯೂಟರ್‌ ಬಳಕೆದಾರರೆಲ್ಲಾ ತಿಳಿದುಕೊಳ್ಳಬೇಕಾಗಿದೆ. ನೀವು ತಿಳಿದು ಕೊಂಡಿರುವ ರೀತಿಯಲ್ಲಿ ಫೇಸ್‌ಬುಕ್‌ ಕೇವಲ ಮೆಸೇಜ್‌ ಮಾಡಲಿಕ್ಕೆ ಮಾತ್ರ ಬಳಕೆಯಾಗುವುದಿಲ್ಲ. ಮೆಸೇಂಜರ್‌ನಲ್ಲಿ ನೀವು ಜನರಿಗೆ ಹಣ ಕಳುಹಿಸಬಹುದು, ವೀಡಿಯೋ ಕರೆ ಮಾಡಬಹುದು. ಹಾಗೂ ಆಪ್‌ ಮೂಲಕ ಉಬರ್ ರೈಡ್‌ ಬುಕ್‌ ಮಾಡಬಹುದಾಗಿದೆ. ಇಷ್ಟೇನಾ ಅಂತ್ರ ಮಾತ್ರ ಅಂದುಕೊಳ್ಳಬೇಡಿ ಈ ಲೇಖನದಲ್ಲಿ ಇಂತಹದೇ ಆದ ಇನ್ನು ವಿಶೇಷ ಹಾಗೂ ನೀವು ಆಶ್ಚರ್ಯ ಪಡುವಂತಹ ಟಾಪ್‌ ಫೀಚರ್‌ಗಳನ್ನು ಫೇಸ್‌ಬುಕ್‌ ಮೆಸೇಂಜರ್‌ ಹೊಂದಿದೆ. ಅವುಗಳು ಯಾವುವು ಎಂಬುದನ್ನು ಈ ಲೇಖನದ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಓದಿರಿ:ಫೇಸ್‌ಬುಕ್‌'ಗೆ ಎದುರಾಳಿಯಾಗಿ ಬರಲಿದೆ ಗೂಗಲ್‌ ಮೆಸೇಜಿಂಗ್ ಆಪ್‌

ಫೇಸ್‌ಬುಕ್‌ ಮೆಸೇಂಜರ್‌ನ ಟಾಪ್‌ ಫೀಚರ್‌ಗಳು

ಫೇಸ್‌ಬುಕ್‌ ಟಾಪ್‌ ಫೀಚರ್‌ಗಳು

ಫೇಸ್‌ಬುಕ್‌ ಟಾಪ್‌ ಫೀಚರ್‌ಗಳು

ಫೇಸ್‌ಬುಕ್‌ ಮೆಸೇಂಜರ್‌ ಕೇವಲ ಮೆಸೇಜ್‌ ಮಾಡಲು ಮಾತ್ರವಲ್ಲ. ಇಂಟರ್ನೆಟ್‌ ಸಹಾಯದಿಂದ ವಾಯ್ಸ್ ಕರೆ ಮತ್ತು ವೀಡಿಯೋ ಕರೆಗಳನ್ನು ನೀವು ಮಾಡಬಹುದಾಗಿದೆ.

ಫೇಸ್‌ಬುಕ್‌ ಟಾಪ್‌ ಫೀಚರ್‌ಗಳು

ಫೇಸ್‌ಬುಕ್‌ ಟಾಪ್‌ ಫೀಚರ್‌ಗಳು

ಫೇಸ್‌ಬುಕ್‌ ಮೆಸೇಂಜರ್‌ ಈಗ ಹಣ ವರ್ಗಾವಣೆ ಮಾಡಲು ಸಹಾಯಕವಾಗಿದೆ. ಸುಲಭವಾಗಿ ಇದನ್ನು ವ್ಯವಸ್ಥೆಗೊಳಿಸಬಹುದಾಗಿದೆ.
- 3 ಡಾಟ್ಸ್‌ಗಳಿರುವ ಐಕಾನ್‌ ಮೇಲೆ ಟ್ಯಾಪ್‌ ಮಾಡಿ. ಅಲ್ಲಿ ಪೇಮೆಂಟ್‌ ಎಂಬಲ್ಲಿ ಟ್ಯಾಪ್‌ ಮಾಡಿ >> ನೀವು ವರ್ಗಾವಣೆ ಮಾಡಬೇಕಾದ ಹಣವನ್ನು ಟೈಪ್‌ ಮಾಡಿ >> ನಿಮ್ಮ ವಿಸಾ ಕಾರ್ಡ್‌ ಅಥವಾ ಮಾಸ್ಟರ್‌ ಕಾರ್ಡ್‌ ಅಥವಾ ಡೆಬಿಟ್‌ ಕಾರ್ಡ್‌ ಸೇರಿಸಿ. ಈ ಸೇವೆಗೆ ಫೇಸ್‌ಬುಕ್‌ ನಿಮಗೆ ಯಾವುದೇ ರೀತಿಯ ಶುಲ್ಕ ವಿಧಿಸುವುದಿಲ್ಲ.

ಫೇಸ್‌ಬುಕ್‌ ಟಾಪ್‌ ಫೀಚರ್‌ಗಳು

ಫೇಸ್‌ಬುಕ್‌ ಟಾಪ್‌ ಫೀಚರ್‌ಗಳು

ಫೇಸ್‌ಬುಕ್‌ ಹಲವು ವ್ಯಾಪಾರಿ ಕಂಪನಿಗಳೊಂದಿಗೆ ಸಹಭಾಗಿತ್ವ ಹೊಂದಿದೆ. ನೀವು ಎನಾದರೂ ಖರೀದಿ ಮಾಡಲು ಆ ಕಂಪನಿಗಳೊಂದಿಗೆ ಮೆಸೇಜ್‌ ಮೂಲಕ ಮಾತನಾಡಬಹುದಾಗಿದೆ. ಉದಾಹರಣೆಗೆ ಎವರ್‌ಲೇನ್‌ ಕಂಪನಿಯೊಂದಿಗೆ ಮಾತನಾಡಬಹುದಾಗಿದೆ.

ಫೇಸ್‌ಬುಕ್‌ ಟಾಪ್‌ ಫೀಚರ್‌ಗಳು

ಫೇಸ್‌ಬುಕ್‌ ಟಾಪ್‌ ಫೀಚರ್‌ಗಳು

ನೀವು ಯಾವುದಾದರೂ ಸಂವಾದದಲ್ಲಿದ್ದರೇ 3 ಡಾಟ್ಸ್‌ಗಳಿರುವ ಐಕಾನ್‌ ಮೇಳೆ ಕ್ಲಿಕ್‌ ಮಾಡಿ ಕೊನೆಯಲ್ಲಿರುವ ಲೊಕೇಶನ್‌ ಎಂಬಲ್ಲಿ ಕ್ಲಿಕ್‌ ಮಾಡಿ. ನೀವು ಇರುವ ಸ್ಥಳವನ್ನು ಮ್ಯಾಪ್‌ ಮೂಲಕ ಶೇರ್‌ ಮಾಡಿ.

ಫೇಸ್‌ಬುಕ್‌ ಟಾಪ್‌ ಫೀಚರ್‌ಗಳು

ಫೇಸ್‌ಬುಕ್‌ ಟಾಪ್‌ ಫೀಚರ್‌ಗಳು

ಯಾವುದಾದರೂ ಫೈಲ್‌ ಅಥವಾ ಇಮೇಜ್‌ಗಳನ್ನು ಶೇರ್‌ ಮಾಡಬೇಕಾದಲ್ಲಿ ಅಂತಹ ಆಪ್‌ಗಳನ್ನು ಇದರಲ್ಲಿ ಬಳಸಿ. ಉದಾಹರಣೆಗೆ Giphy, ESPN.

 ಫೇಸ್‌ಬುಕ್‌ ಟಾಪ್‌ ಫೀಚರ್‌ಗಳು

ಫೇಸ್‌ಬುಕ್‌ ಟಾಪ್‌ ಫೀಚರ್‌ಗಳು

ಫೇಸ್‌ಬುಕ್‌ ಮೆಸೇಂಜರ್,‌ ವಾಟ್ಸಾಪ್‌ ನಂತೆಯೇ ಫೇಸ್‌ಬುಕ್‌ ವೆಬ್‌ ಆಪ್‌ ಹೊಂದಿದೆ. ಕಂಪ್ಯೂಟರ್‌ನಲ್ಲಿ ನೀವು ಇದನ್ನು ಬಳಸಬೇಕಾಗಿದೆ.

 ಫೇಸ್‌ಬುಕ್‌ ಟಾಪ್‌ ಫೀಚರ್‌ಗಳು

ಫೇಸ್‌ಬುಕ್‌ ಟಾಪ್‌ ಫೀಚರ್‌ಗಳು

ಮೆಸೇಂಜರ್‌ ಅನ್ನು ಬಳಸಲು ಕೇವಲ ನಿಮ್ಮ ಮೊಬೈಲ್‌ ನಂಬರ್‌ ನಿಂದ ಆಪ್‌ ಹೊಂದಬಹುದಾಗಿದೆ.

ಫೇಸ್‌ಬುಕ್‌ ಟಾಪ್‌ ಫೀಚರ್‌ಗಳು

ಫೇಸ್‌ಬುಕ್‌ ಟಾಪ್‌ ಫೀಚರ್‌ಗಳು

ನೀವು ಸಂವಾದವನ್ನು ಮ್ಯೂಟ್ ಮಾಡಬೇಕಾದಲ್ಲಿ ಸಂವಾದ ಮ್ಯೂಟ್‌ ಮಾಡಬೇಕಾದ ವ್ಯಕ್ತಿಯ ಹೆಸರಿನ ಮೇಲೆ ಟ್ಯಾಪ್‌ ಮಾಡಿದರೆ ಸಾಕು.

ಫೇಸ್‌ಬುಕ್‌ ಟಾಪ್‌ ಫೀಚರ್‌ಗಳು

ಫೇಸ್‌ಬುಕ್‌ ಟಾಪ್‌ ಫೀಚರ್‌ಗಳು

ಮೆಸೇಂಜರ್‌ನಲ್ಲೂ ಸಹ ನೀವು ಗ್ರೂಪ್‌ ಮಾಡಬಹುದಾಗಿದೆ.

ಫೇಸ್‌ಬುಕ್‌ ಟಾಪ್‌ ಫೀಚರ್‌ಗಳು

ಫೇಸ್‌ಬುಕ್‌ ಟಾಪ್‌ ಫೀಚರ್‌ಗಳು

ಫೇಸ್‌ಬುಕ್‌ ಮೆಸೇಂಜರ್‌ ಆಪ್‌ನಲ್ಲಿಯೇ ನೀವು ಉಬರ್‌ ರೈಡ್ ಬುಕ್‌ ಮಾಡಬಹುದಾಗಿದೆ. ಇದು ಉಬರ್‌ನೊಂದಿಗೆ ಸಹಭಾಗಿತ್ವ ಹೊಂದಿರುವುದರಿಂದ ಉಬರ್ ಆಪ್‌ ತೆರೆಯುವ ಅವಶ್ಯಕತೆ ಇರುವುದಿಲ್ಲ.

Best Mobiles in India

English summary
Facebook Messenger is one of the most popular apps in the world with more than 700 million people using it every month. But the app does much more than just messaging.You can send people money in Messenger, or use it to make video calls. You can even order an Uber ride through the app.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X