ಪೇಟಿಎಮ್ ಬಳಕೆದಾರರಿಗೆ ಶುಭ ಸುದ್ದಿ ! ಹಣವನ್ನು ಈಗ 0% ಬಡ್ಡಿಯೊಂದಿಗೆ ಬ್ಯಾಂಕ್ ಖಾತೆಗೆ ರವಾನಿಸಬಹುದು ಡಿಸೆಂಬರ್ ತನಕ

By Prateeksha
|

ನೋಟುಗಳು ರದ್ದಾದ ಪರಿಸ್ಥಿತಿಯಲ್ಲಿ ಪೇಟಿಎಲ್ ಬೆಂಬಲಕ್ಕೆ ಬಂದಿದೆ. ದುಡ್ಡು ರವಾನಿಸುವುದಿರಲಿ, ರಿಚಾರ್ಜ್ ಇರಲಿ, ಕೊಳ್ಳುವುದಿರಲಿ, ಉತ್ತಮ ಕೊಡುಗೆ ಇರಲಿ ಎಲ್ಲವನ್ನು ಪೇಟಿಎಮ್ ಸುಲಭ ಮಾಡಿದೆ ಕೈಯಲ್ಲಿ ಹಣವಿಲ್ಲದೆ ಬ್ಯಾಂಕ್ ನಲ್ಲಿ ಉದ್ದನೆಯ ಸಾಲಿನಲ್ಲಿ ನಿಲ್ಲಲಾಗದೆ ಇರುವ ಸಂದರ್ಭದಲ್ಲಿ.

ಹಣವನ್ನು ಈಗ 0% ಬಡ್ಡಿಯೊಂದಿಗೆ ಬ್ಯಾಂಕ್ ಖಾತೆಗೆ ರವಾನಿಸಬಹುದು ಡಿಸೆಂಬರ್ ತನಕ

ರೂ. 500 ಮತ್ತು ರೂ. 1000 ನೋಟುಗಳು ರದ್ದಾದ ಕೂಡಲೆ ಪೇಟಿಎಮ್ 1% ಬಡ್ಡಿ ದರ ದೊಂದಿಗೆ ಬ್ಯಾಂಕ್ ಗೆ ರವಾನೆ ಮಾಡಬಹುದು ಆಪ್ ಮೂಲಕ ಎಂದು ಘೋಷಿಸಿತು.

ಓದಿರಿ: ಗೂಗಲ್‌ನಲ್ಲಿ "Find My Phone" ಎಂದು ಟೈಪಿಸಿ, ಕಳೆದಿರುವ ಮೊಬೈಲ್ ಹುಡುಕಿ!!

ಈಗ ಸುಲಭ ಮತ್ತು ಸುಲಲಿತವಾಗಲೆಂದು, ಒತ್ತಡ ಕಡಿಮೆ ಆಗಲೆಂದು ಹೊಸ ಕೊಡುಗೆಯೊಂದಿಗೆ ಬಂದಿದ್ದು ಯಾವುದೇ ರೀತಿಯ ಶುಲ್ಕವನ್ನು ತೆಗೆದು ಕೊಳ್ಳುತ್ತಿಲ್ಲಾ ಯಾವುದೇ ಬ್ಯಾಂಕಿನ ರವಾನೆಗೆ, ಒಂದೇ ಬ್ಯಾಂಕ್ ಇರಲಿ ಅಥವಾ ಬೇರೆ ಬೇರೆಯದಾಗಿರಲಿ.

ಓದಿರಿ: ಐಡಿಯಾ ಗ್ರಾಹಕರಿಗೆ 1GB 3G ಡಾಟಾ 89 ರೂಪಾಯಿಗೆ!! ಪಡೆಯುವುದು ಹೇಗೆ?

ಪೇಟಿಎಮ್ ಬ್ಯಾಂಕ್ ವಹಿವಾಟು ಶುಲ್ಕ 1% ಇಟ್ಟಾಗ ಮೊಬಿಕ್‍ವಿಕ್ ಮತ್ತು ಫ್ರಿಚಾರ್ಜ್ ಬಳಕೆದಾರರಿಗೆ ಉಚಿತವಾಗಿ ಹಣ ರವಾನೆ ಮಾಡಲು ಅವಕಾಶ ನೀಡಿತ್ತು.

ಪೇಟಿಎಮ್ ಈಗ 0% ಪ್ರೊಸೆಸಿಂಗ್ ಶುಲ್ಕ ತೆಗೆದುಕೊಳ್ಳುತ್ತದೆ

ಪೇಟಿಎಮ್ ಈಗ 0% ಪ್ರೊಸೆಸಿಂಗ್ ಶುಲ್ಕ ತೆಗೆದುಕೊಳ್ಳುತ್ತದೆ

ಬೇರೆ ಆಪ್ಸ್ ಗಳೊಂದಿಗೆ ಸ್ಪರ್ಧಿಸಲು ಈಗ ಪೇಟಿಎಮ್ ಕೂಡ 31 ಡಿಸೆಂಬರ್ ತನಕ ಯಾವುದೇ ಶುಲ್ಕವನ್ನು ಹಣ ರವಾನೆಗೆ ತೆಗೆದುಕೊಳ್ಳುವುದಿಲ್ಲವೆಂದು ಹೇಳಿದೆ. ಆದರೆ ಡಿಸೆಂಬರ್ ನಂತರ ಇದೇ ಪ್ಲಾನ್ ಇರುವುದೇ ಎನ್ನುವುದರ ಬಗ್ಗೆ ಏನನ್ನು ಹೇಳಿಲ್ಲಾ.

ಬೇರೆ ಸ್ಪರ್ಧಾಳುಗಳಂತೆ ಹೆಜ್ಜೆ ಇಟ್ಟಿದೆ

ಬೇರೆ ಸ್ಪರ್ಧಾಳುಗಳಂತೆ ಹೆಜ್ಜೆ ಇಟ್ಟಿದೆ

ಮೊಬಿಕ್‍ವಿಕ್ ಮತ್ತು ಫ್ರೀಚಾರ್ಜ್ ನಂತೆ ಈಗ ಪೇಟಿಎಮ್ ಕೂಡ ಉಚಿತವಾಗಿ ಹಣ ರವಾನೆಯ ಸೇವೆಯನ್ನು ನೀಡುತ್ತಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೆವೈಸಿ ಸೂಚನೆ ಪೂರ್ತಿ ಮಾಡಿದವರಿಗೆ ಮಾತ್ರ

ಕೆವೈಸಿ ಸೂಚನೆ ಪೂರ್ತಿ ಮಾಡಿದವರಿಗೆ ಮಾತ್ರ

ನೀವು ಮಾಡಿಲ್ಲವಾದಲ್ಲಿ ಉಚಿತ ಸೇವೆಯ ಕೊಡುಗೆ ನಿಮಗಿಲ್ಲಾ. ಅವರಿಗೆ 1% ಶುಲ್ಕ ಅನ್ವಯವಾಗುತ್ತದೆ.

ಆರ್‍ಬಿಐ ಸೂಚನೆಗಳು ಪೇಟಿಎಮ್ ಬಳಕೆದಾರರಿಗೆ

ಆರ್‍ಬಿಐ ಸೂಚನೆಗಳು ಪೇಟಿಎಮ್ ಬಳಕೆದಾರರಿಗೆ

ಆರ್‍ಬಿಐ ಸೂಚನೆ ಪ್ರಕಾರ ಪೇಟಿಎಮ್ ಬಳಕೆದಾರರು ತಿಂಗಳಿಗೆ 1000 ರೂ. ಮೊತ್ತದ ವಹಿವಾಟು ಮಾಡಬಹುದು. ಬಳಕೆದಾರರು ಕೆವೈಸಿ ಕ್ರಮವನ್ನು ಪೂರ್ತಿಗೊಳಿಸಿದ್ದಲ್ಲಿ ಅಪರಿಮಿತ ವಹಿವಾಟು ಮಾಡಬಹುದು ಜೊತೆಗೆ ರೂ. 1 ಲಕ್ಷದ ತನಕ ಪೇಟಿಎಮ್ ವಾಲೆಟ್ ನಲ್ಲಿ ಸಂಗ್ರಹಿಸಬಹುದು.

ಪೇಟಿಎಮ್ ಮೂಲಕ ಬ್ಯಾಂಕ್ ವಹಿವಾಟಿಗಾಗಿ ಡಾಕ್ಯುಮೆಂಟ್ಸ್ ಅವಶ್ಯಕ

ಪೇಟಿಎಮ್ ಮೂಲಕ ಬ್ಯಾಂಕ್ ವಹಿವಾಟಿಗಾಗಿ ಡಾಕ್ಯುಮೆಂಟ್ಸ್ ಅವಶ್ಯಕ

ಪೇಟಿಎಮ್ ಮೂಲಕ ಹಣ ಕಳುಹಿಸಲು ಬಳಕೆದಾರರು ತಮ್ಮ ಡಾಕ್ಯುಮೆಂಟ್ಸ್ ತೋರಿಸಬೇಕು. ಅದು ಆಧಾರ್ ಕಾರ್ಡ್, ಪಾಸ್‍ಪೊರ್ಟ್, ವೊಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಅಥವಾ ಎನ್‍ಆರ್‍ಇಜಿಎ ಕೆಲಸದ ಕಾರ್ಡ್ ಆಗಿರುತ್ತದೆ ಕೆವೈಸಿ ಕ್ರಮವನ್ನು ಪೂರ್ತಿಗೊಳಿಸಲು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Paytm users can now transfer cash to any bank account at 0% interest. Hurry up before the offer ends on December 31.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X