ಗೂಗಲ್ ಫೋಟೋಸ್‌ನಿಂದ ಬ್ಯಾಕಪ್ ಪಡೆಯುವುದು ಮತ್ತಷ್ಟು ಸರಳ!!

ಈ ಮೊದಲು ಚಾರ್ಜಿಂಗ್ ಇದ್ದರೆ ಮಾತ್ರ ಗೂಗಲ್ ಚಿತ್ರಗಳು ಬ್ಯಾಕಪ್ ತೆಗೆದುಕೊಳ್ಳುವಂತಹ ಆಯ್ಕೆ ಇತ್ತು.!!

By Prateeksha
|

ಗೂಗಲ್ ಫೋಟೋಸ್ ಆಪ್‌ನಿಂದ ಚಿತ್ರಗಳು ಮತ್ತು ವೀಡಿಯೊಗಳ ಬ್ಯಾಕಪ್ ಪಡೆಯಲು ಇನ್ನು ಚಾಜ್ ಹಾಕಿಯೇ ಇರಬೇಕು ಎನ್ನುವ ತೊಂದರೆ ಇಲ್ಲ.! ಬ್ಯಾಕಪ್ ಪಡೆಯುವಾಗ ಯಾವುದೇ ತೊಂದರೆ ಬರಬಾರದು ಎಂದು ಗೂಗಲ್ ಇಂತಹ ಒಂದು ಫಿಚರ್ ಅನ್ನು ಮೊದಲು ಅಳವಡಿಸಿತ್ತು.!!

ಗೂಗಲ್ ಫೋಟೋಸ್‌ನಿಂದ ಬ್ಯಾಕಪ್ ಪಡೆಯುವುದು ಮತ್ತಷ್ಟು ಸರಳ!!

ಬ್ಯಾಕಪ್ ತೆಗೆದುಕೊಳ್ಳುವಾಗ ಬ್ಯಾಟರಿ ಡೆಡ್ ಆಗಿ ಮೊಬೈಲ್ ಆಫ್ ಆಗದೇ ಇರಲಿ ಈ ಮೊದಲು ಚಾರ್ಜಿಂಗ್ ಇದ್ದರೆ ಮಾತ್ರ ಗೂಗಲ್ ಚಿತ್ರಗಳು ಬ್ಯಾಕಪ್ ತೆಗೆದುಕೊಳ್ಳುವಂತಹ ಆಯ್ಕೆ ಇತ್ತು.!! ಅಂದರೆ, ಈಗ ಮೊಬೈಲ್‌ನಲ್ಲಿ ಚಾರ್ಜ್ ಇರಲಿ ಬಿಡಲಿ, ಗೂಗಲ್ ಚಿತ್ರಗಳಿಂದ ಬ್ಯಾಕಪ್ ತೆಗೆದುಕೊಳ್ಳಬಹುದು.!!

ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ಮಾದರಿಯಲ್ಲಿ ಈ ಸೇವೆ ಲಭ್ಯವಿದ್ದು, ಗೂಗಲ್ ಫೋಟೋಸ್ ವರ್ಷನ್ 2.17 ಮತ್ತು ಐಒಎಸ್ 2.18 ಅಪ್‌ಡೆಟ್‌ಗಳಲ್ಲಿ ಈ ಆಯ್ಕೆ ಲಭ್ಯವಿದೆ.! ಇನ್ನು ಬರುವ ತಿಂಗಳಿನಲ್ಲಿ ಗೂಗಲ್ ಚಿತ್ರಗಳು ಗೂಗಲ್ ಲೆನ್ಸ್, ಸಜೆಸ್ಟೆಡ್ ಶೇರಿಂಗ್ ಮತ್ತು ಶೇರ್ಡ್ ಲೈಬ್ರರಿಗಳು ಸೇರಿದಂತೆ ಹಲವು ಹೊಸ ಫೀಚಸ್‌ಗಳು ಸೇರಿಕೊಳ್ಳಲಿವೆ.!!

ಗೂಗಲ್ ಫೋಟೋಸ್ ಬ್ಯಾಕಪ್ ಪಡೆಯಲು ಡೇಟಾ ಉಪಯೋಗಿಸುವ ಬದಲು ವೈಫೈ ಇದ್ದಾಗ ಮಾತ್ರ ಬ್ಯಾಕಪ್ ತೆಗೆದುಕೊಳ್ಳುವುದನ್ನು ಆಯ್ದುಕೊಳ್ಳಿ.! ಇದು ನಿಮಗೆ ವೈಫೈ ಸಂಪರ್ಕದಲ್ಲಿದ್ದಾಗ ಬ್ಯಾಕಪ್ ತೆಗೆದುಕೊಳ್ಳುವಂತೆ ಮಾಡುತ್ತದೆ ಹಾಗೂ ನಿಮ್ಮ ಡೇಟಾ ಕೂಡ ಉಳಿಯುತ್ತದೆ.

Best Mobiles in India

Read more about:
English summary
Google Photos' latest update removes the option to backup photos and videos only while charging.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X