ನಾವು ಸರಿಯಾದ ಜಿಎಸ್‌ಟಿ ತೆರಿಗೆ ವಿಧಿಸಿದ್ದೇವೆ ಎಂದು ತಿಳಿಯುವುದು ಹೇಗೆ?

ನಾವು ಖರೀದಿಸುವ ವಸ್ತುವಿಗೆ ಸರಿಯಾಗಿ ತೆರಿಗೆ ಸಲ್ಲಿಸುತ್ತಿದ್ದೆವೆಯೇ ಎಂಬುದು ತಿಳಿಯುವುದಿಲ್ಲ.!!

|

ದೇಶಾದ್ಯಂತ ಏಕರೂಪ ತೆರಿಗೆ ವ್ಯವಸ್ಥೆ ಜಾರಿಗೆ ಬಂದು ತಿಂಗಳುಗಟ್ಟಲೇ ಕಳೆದಿದೆ ಆದರೆ ಈ ಬಗ್ಗೆ ಜನಸಾಮಾನ್ಯರಿಗೆ ಗೊಂದಲಗಳು ಮಾತ್ರ ಹಾಗೆ ಉಳಿದಿವೆ.!ಯಾವ ಯಾವ ಉತ್ಪನ್ನ ಮತ್ತು ಸೇವೆಗಳಿಗೆ ಎಷ್ಟು ಶೇಕಡ ತೆರಿಗೆ ಇದೆ.? ನಾವು ಖರೀದಿಸುವ ವಸ್ತುವಿಗೆ ಸರಿಯಾಗಿ ತೆರಿಗೆ ಸಲ್ಲಿಸುತ್ತಿದ್ದೆವೆಯೇ ಎಂಬುದು ತಿಳಿಯುವುದಿಲ್ಲ.!!

ಹಾಗಾಗಿಯೇ, ಉತ್ಪನ್ನ ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ತೆರಿಗೆ ಲೆಕ್ಕಾಹಾಕಲು GST Rate Calculator ಎಂಬ ಆಪ್ ಒಂದು ಲಭ್ಯವಿದೆ.!! ನೀವು ಖರೀದಿಸಿದ ವಸ್ತುವಿಗೆ ಅಂಗಡಿಯಾತ ಸರಿಯಾದ ತೆರಿಗೆಯನ್ನೇ ವಿಧಿಸಿದ್ದಾನೆ ಎಂದು ಈ ಆಪ್‌ನಲ್ಲಿ ತಿಳಿಯಬಹುದಾಗಿದ್ದು, ಎಲ್ಲಾ ವಸ್ತುಗಳ ಮೇಲಿರುವ ನಿಖರ ತೆರಿಗೆ ಹಣದ ಬಗ್ಗೆ ಈ ಆಪ್ ತಿಳಿಸುತ್ತದೆ.!!

ನಾವು ಸರಿಯಾದ ಜಿಎಸ್‌ಟಿ ತೆರಿಗೆ ವಿಧಿಸಿದ್ದೇವೆ ಎಂದು ತಿಳಿಯುವುದು ಹೇಗೆ?

ಇನ್ನು ನೀವು ಒಬ್ಬ ವ್ಯಾಪಾರಿಯಾಗಿದ್ದಲ್ಲಿ ನಿಮ್ಮಲ್ಲಿರುವ ಯಾವ ಯಾವ ವಸ್ತುಗಳಿಗೆ ಎಷ್ಟೆಷ್ಟು ಶೇಕಡ ತೆರಿಗೆ ವಿಧಿಸಬೇಕು?. ತೆರಿಗೆ ಹಣವನ್ನು ಹೇಗೆ ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿ ಕೂಡ ಈ ಆಪ್‌ನಲ್ಲಿ ಲಭ್ಯವಿದೆ.!! ಹಾಗಾಗಿ, ಗ್ರಾಹಕರಿಗೂ ಮತ್ತು ವ್ಯಾಪಾರಿಗಳಿಗೂ ಜಿಎಸ್‌ಟಿ ಬಗ್ಗೆ ತಿಳಿಯಲು ಇದೊಂದು ಉತ್ತಮ ಆಪ್‌ ಆಗಿದೆ.!!

ನಾವು ಸರಿಯಾದ ಜಿಎಸ್‌ಟಿ ತೆರಿಗೆ ವಿಧಿಸಿದ್ದೇವೆ ಎಂದು ತಿಳಿಯುವುದು ಹೇಗೆ?

ಗೂಗಲ್‌ ಪ್ಲೇ ಸ್ಟೋರಿಗೆ ಭೇಟಿ ನೀಡಿ GST Rate Calculator with HSN/SAC code and Guide ಎಂದು ಹುಡುಕಿ ಈ ಆಪ್‌ ಅನ್ನು ನೀವು ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಥವಾ bit.ly/gadgetloka285 ಜಾಲತಾಣಕ್ಕೆ ಭೇಟಿ ನೀಡಿ ಯಾವುದೇ ವಸ್ತುಗಳ ಜಿಎಸ್‌ಟಿ ಸಮಸ್ಯೆಗಳನ್ನು ಪರಿಹಾರಮಾಡಿಕೊಳ್ಳಬಹುದು!!

ಓದಿರಿ: ಇನ್ಮುಂದೆ ಕಳೆದ ಸಿಮ್, ಡಿಎಲ್ ಯಾವುದೇ ದಾಖಲೆ ಮತ್ತೆ ಪಡೆಯಲು ಪೊಲೀಸ್ ಠಾಣೆಗೆ ಹೋಗಬೇಕಿಲ್ಲ!!..ಏಕೆ ಗೊತ್ತಾ?

Best Mobiles in India

Read more about:
English summary
Finding it difficult to navigate GST? Here are app that make life easy.to know more visi tto kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X