ವಿದ್ಯಾರ್ಥಿಗಳಿಗೆ ಸಹಾಯವಾಗುವ ಗೂಗಲ್ ಕ್ರೋಮ್ ಎಕ್ಸ್ ಟೆನ್ಸಷನ್

ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಎಕ್ಸ್ ಟೆನ್ಸಷನ್ ಗಳು ಲಭ್ಯವಿದ್ದು, ಅವುಗಳಲ್ಲಿ ಕೆಲವು ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ. ಇದು ವಿಧ್ಯಾರ್ಥಿಗಳ ಓದುವಿಕೆಗೆ ಮತ್ತು ಶಿಕ್ಷಣದ ಪ್ರಗತಿಗೆ ಸಹಾಯ ಮಾಡಲಿದೆ.

By Lekhaka
|

ಗೂಗಲ್ ಕ್ರೋಮ್ ಬ್ರೌಸರ್ ಬಳಕೆ ಮಾಡಿಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದ್ದು, ಈ ಹಿನ್ನಲೆಯಲ್ಲಿ ಹಲವಾರು ಎಕ್ಸ್ ಟೆನ್ಸಷನ್ ಗಳು ಲಭ್ಯ ವಿದ್ದು, ಅದರಲ್ಲೂ ಹಲವರು ವಿಶೇಷ ಎಕ್ಸ್ ಟೆನ್ಸಷನ್ ಗಳು ಇದೇ. ಇವುಗಳು ನಿಮ್ಮ ದಿನ ನಿತ್ಯದ ಕೆಲಸ ಕಾರ್ಯಗಳನ್ನು ಸುಗಮಗೊಳಿಸಲಿದೆ.

ವಿದ್ಯಾರ್ಥಿಗಳಿಗೆ ಸಹಾಯವಾಗುವ ಗೂಗಲ್ ಕ್ರೋಮ್ ಎಕ್ಸ್ ಟೆನ್ಸಷನ್

ಅಲ್ಲದೇ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಎಕ್ಸ್ ಟೆನ್ಸಷನ್ ಗಳು ಲಭ್ಯವಿದ್ದು, ಅವುಗಳಲ್ಲಿ ಕೆಲವು ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ. ಇದು ವಿಧ್ಯಾರ್ಥಿಗಳ ಓದುವಿಕೆಗೆ ಮತ್ತು ಶಿಕ್ಷಣದ ಪ್ರಗತಿಗೆ ಸಹಾಯ ಮಾಡಲಿದೆ.

ಸ್ಟ್ರಿಕ್ಟ್ ವರ್ಕ್ ಫ್ಲೋ:

ಸ್ಟ್ರಿಕ್ಟ್ ವರ್ಕ್ ಫ್ಲೋ:

ಇದು ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲಾ ಮಾದರಿಯ ಮಲ್ಟಿ ಮೀಡಿಯಾ ವೆಬ್ ಸೈಟ್ ಗಳನ್ನು ಬ್ಲಾಕ್ ಮಾಡಲಿದ್ದು, ಇದರಿಂದ ನಿಮ್ಮ ಓದು ಸರಾಗವಾಗಿ ಸಾಗಲಿದೆ.

ಮೆಮೊರೈಸ್:

ಮೆಮೊರೈಸ್:

ಇದು ನೀವು ಗೂಗಲ್ ನಲ್ಲಿ ಹುಡುಕಿದ ಪ್ರಶ್ನೆಗಳನ್ನು ಸೇವ್ ಮಾಡಿಕೊಳ್ಳಲಿದ್ದು, ಮುಂದೆ ನಿಮಗೆ ಬೇಕು ಎಂದಾಗ ಅದನ್ನು ನೋಡಬಹುದಾಗಿದೆ.

ರಿಡಬಲಿಟಿ:

ರಿಡಬಲಿಟಿ:

ಇದು ನೀವು ಓದಬೇಕಾದ ಕಂಟೆಟ್ ಗಳನ್ನು ಸೇವ್ ಮಾಡಿಕೊಳ್ಳಲಿದ್ದು, ಬೇಕು ಎಂದಾಗ ನೀವು ಅನ್ನು ಮತ್ತೆ ಹುಡುಕುವ ಅವಶ್ಯಕತೆ ಇಲ್ಲ. ಅಲ್ಲಿಯೇ ಸೇವ್ ಆಗಿರಲಿದೆ.

ಕೇವಲ 2 ದಿನದಲ್ಲಿ ಮಾರಾಟವಾದ ಶಿಯೋಮಿ ಫೋನ್‌ಗಳು ಎಷ್ಟು ಗೊತ್ತಾ?..ಶಾಕ್ ಆಗ್ತೀರಾ!!ಕೇವಲ 2 ದಿನದಲ್ಲಿ ಮಾರಾಟವಾದ ಶಿಯೋಮಿ ಫೋನ್‌ಗಳು ಎಷ್ಟು ಗೊತ್ತಾ?..ಶಾಕ್ ಆಗ್ತೀರಾ!!

ಗೂಗಲ್ ಡಿಕ್ಷನರಿ:

ಗೂಗಲ್ ಡಿಕ್ಷನರಿ:

ಇದು ನಿಮ್ಮ ಓದಿಗೆ ಪದಗಳ ಅರ್ಥಹುಡುಕಲು ಸಹಾಯ ಮಾಡಲಿದೆ. ಕ್ಲಿಷ್ಟ ಪದಗಳಿಗೆ ಉತ್ತಮವಾಗಿ ಸರಳವಾದ ಅರ್ಥವನ್ನು ತಿಳಿಸಲಿದೆ.

ಮೈ ಸ್ಟಡಿ ಲೈಫ್:

ಮೈ ಸ್ಟಡಿ ಲೈಫ್:

ನಿಮ್ಮ ಕ್ಲಾಸ್ ಗಳು, ಅಸೈನ್ ಮೆಂಟ್ ಸೇರಿದಂತೆ ಎಲ್ಲಾವನ್ನು ನೆನಪಿಟ್ಟುಕೊಳ್ಳಲಿದ್ದು, ಅದನ್ನು ನೊಟಿಫೀಕಿಷನ್ ಅನ್ನು ತೋರಿಸಲಿದ್ದು, ಅವುಗಳನ್ನು ನೆನಪು ಸಹ ಮಾಡಲಿದೆ.

Best Mobiles in India

Read more about:
English summary
Here are the best Google Chrome extensions that can help students in academic tasks.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X