ಆಪ್‌ನಲ್ಲೇ ಬಿಯರ್ ಬುಕ್‌ ಮಾಡಿ, ಮನೆ ಬಾಗಿಲಿಗೆ ತರಿಸಿಕೊಳ್ಳಿ..!!

Written By:

ಇಂದಿನ ದಿನದಲ್ಲಿ ಸ್ಮಾರ್ಟ್‌ಫೋನ್‌ಗಳು ಸಾಕಷ್ಟು ಸದ್ದು ಮಾಡುತ್ತಿದೆ, ಆಪ್‌ ಆಧಾರಿತ ಸೇವೆಗಳನ್ನು ನೀಡುವುದು ಹೆಚ್ಚಾಗುತ್ತಿದೆ. ಆಪ್‌ ಮೂಲಕ ಊಟ ತಿಂಡಿ ದೊರೆಯುತ್ತಿರುವ ವಿಚಾರ ಎಲ್ಲರಿಗೂ ತಿಳಿದಿರುವ ವಿಚಾರವೇ ಆದರೆ ಇಲ್ಲೊಂದು ಹೊಸ ಆಪ್ ಶುರುವಾಗಿದೆ. ಆನ್‌ಲೈನಿನಲ್ಲೇ ಎಣ್ಣೆ ಬುಕ್ ಮಾಡಬಹುದು.

ಆಪ್‌ನಲ್ಲೇ ಬಿಯರ್ ಬುಕ್‌ ಮಾಡಿ, ಮನೆ ಬಾಗಿಲಿಗೆ ತರಿಸಿಕೊಳ್ಳಿ..!!

ಓದಿರಿ: ವೊಡಾಫೋನ್ ಕೇವಲ ರೂ.38ಕ್ಕೆ ಏನ್ನೆಲ್ಲ ಆಫರ್ ನೀಡುತ್ತಿದೆ ಗೊತ್ತಾ?

ಹೌದು ಹಿಪ್‌ ಬಾರ್ ಎನ್ನುವ ಆಪ್‌ ಕಾರ್ಯಚರಣೆಯನ್ನು ಆರಂಭಿಸಿದ್ದು, ನಿಮಗೆ ಬೇಕಾದ ಡ್ರಿಂಕ್ಸ್ ಅನ್ನು ಆಪ್‌ ಮೂಲಕವೇ ಬುಕ್ ಮಾಡಿ, ಮನೆ ಬಾಗಿಲಿಗೆ ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಈ ಮೂಲಕ ಆಪ್‌ ಆಧಾರಿತ ಸೇವೆಯನ್ನು ಮತ್ತೊಂದು ಹಂತಕ್ಕೆ ತೆಗದುಕೊಂಡು ಹೋಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿವಿಧ ಮಾದರಿಯ ಮದ್ಯಗಳು:

ವಿವಿಧ ಮಾದರಿಯ ಮದ್ಯಗಳು:

ಈ ಆಪ್‌ನಲ್ಲಿ ವಿವಿಧ ಮಾದರಿಯ ಮಧ್ಯಗಳನ್ನು ಕಾಣಬಹುದಾಗಿದೆ. ಅಲ್ಲದೇ ಲಿಮಿಟೆಡ್ ಆಡಿಷನ್ ಮದ್ಯಗಳು ಇಲ್ಲಿ ಲಭ್ಯವಿದೆ. ದುಬಾರಿ ಬೆಲೆಯ ಮಧ್ಯಗಳನ್ನು ನೀವು ತರಿಸಿಕೊಳ್ಳಬಹುದಾಗಿದೆ.

ಹೋಮ್ ಡಿಲಿವರಿ:

ಹೋಮ್ ಡಿಲಿವರಿ:

ನೀವು ಬುಕ್ ಮಾಡಿದ ಡ್ರಿಂಕ್ಸ್ ಅನ್ನು ನೇರವಾಗಿ ನಿಮ್ಮ ಮನೆಗೆ ತಲುಪಿಸುವ ಕಾರ್ಯವನ್ನು ಮಾಡಲಾಗುವುದು. ಅಲ್ಲದೇ ನೀ ಕ್ಯಾಷ್ ಫ್ರಿಯಾಗಿ ಡಿಜಿಟಲ್ ಪೇಮೆಂಟ್ ಮಾಡುವ ಅವಕಾಶವು ಇಲ್ಲಿದೆ.

ಹೊಸ ಮಾದರಿ:

ಹೊಸ ಮಾದರಿ:

ಈಗಾಗಲೇ ಫುಡ್ ಆರ್ಡರ್ ಮಾಡುವ ಅವಕಾಶವು ಆಪ್‌ ಗಳಲ್ಲಿ ಲಭ್ಯವಿತ್ತು ಈಗ ಡ್ರಿಂಕ್ಸ್ ಸಹ ಇದೇ ಸಾಲಿಗೆ ಸೇರಿಕೊಂಡಿದೆ. ಈ ಮೂಲಕ ಮನೆಗಳಿಗೆ ಡ್ರಿಂಕ್ಸ್ ತಲುಪಿಸುವ ಕಾರ್ಯವನ್ನು ಮಾಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
HipBar app is a premium drinks delivery app. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot