Subscribe to Gizbot

ಸ್ಮಾರ್ಟ್‌ಫೋನ್‌ನಲ್ಲಿ ಫಿಂಗರ್‌ಪ್ರಿಂಟ್ ಆಯ್ಕೆ ಇಲ್ವ?..ಈ ಆಪ್ ಡೌನ್‌ಲೋಡ್ ಮಾಡಿ!!

Written By:

ಸ್ಮಾರ್ಟ್‌ಫೋನ್‌ನಲ್ಲಿ ಫಿಂಗರ್‌ಪ್ರಿಂಟ್ ಲಾಕ್ ಫೀಚರ್ ಇದ್ದರಷ್ಟೆ ಇಂದಿನ ಸ್ಮಾರ್ಟ್‌ವಫೋನ್‌ಗಳು ಮಾರಾಟವಾಗುತ್ತವೆ.!! ಹೌದು, ಕೇವಲ ಫಿಂಗರ್‌ಪ್ರಿಂಟ್ ಫೀಚರ್ ಹೊಂದಿದೆ ಎಂಬ ಒಂದೇ ಒಂದು ಕಾರಣಕ್ಕೆ ಹೆಚ್ಚು ಹಣ ನೀಡಿ ಸ್ಮಾರ್ಟ್‌ಫೋನ್ ಖರೀದಿಸುವವರ ಸಂಖ್ಯೆಯೇ ಹೆಚ್ಚಿದೆ.!!

ಆದರೆ, ನೀವು ಈ ರೀತಿಯ ತಪ್ಪು ಮಾಡಬೇಡಿ. ನಿಮ್ಮಲ್ಲಿ ಹೆಚ್ಚು ಹಣ ಇದ್ದರೆ ಫೀಂಗರ್‌ಪ್ರಿಂಟ್ ಲಾಕ್ ಫೀಚರ್ ಇರುವ ಮೊಬೈಲ್ ಅನ್ನೆ ಖರೀದಿಸಿ ಅಥವಾ ಕಡಿಮೆ ಬೆಲೆಯ ಫೀಂಗರ್‌ಪ್ರಿಂಟ್ ಆಯ್ಕೆ ಇಲ್ಲದ ಸ್ಮಾರ್ಟ್‌ಫೋನ್ ಖರೀದಿಸಿದರೆ ಕೇವಲ ಆಪ್‌ ಇನ್‌ಸ್ಟಾಲ್ ಮಾಡಿಕೊಳ್ಳಿ ಸಾಕು.!!

ಫಿಂಗರ್‌ಪ್ರಿಂಟ್ ಫೀಚರ್ ಇಲ್ಲದ ಸ್ಮಾರ್ಟ್‌ಫೋನ್ ಅನ್ನು ಮೊದಲೇ ಖರೀದಿಸಿದ್ದರೂ ಸಹ ಈ ಆಪ್‌ ಬಳಸಿ ನೀವು ಕೂಡ ಫೀಂಗರ್‌ಪ್ರಿಂಟ್ ಆಯ್ಕೆಯನ್ನು ಬಳಸಿ. ಹಾಗಾದರೆ, ಆ ಆಪ್‌ ಯಾವುದು? ಹೇಗೆ ಬಳಸುವುದು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ICE ಅನ್‌ಲಾಕ್ ಫಿಂಗರ್‌ಪ್ರಿಂಟ್ (ICE unlock fingerprint)!!

ICE ಅನ್‌ಲಾಕ್ ಫಿಂಗರ್‌ಪ್ರಿಂಟ್ (ICE unlock fingerprint)!!

ICE ಅನ್‌ಲಾಕ್ ಫಿಂಗರ್‌ಪ್ರಿಂಟ್ ಆಪ್ ಒಂದು ಉತ್ತಮ ಫಿಂಗರ್‌ಪ್ರಿಂಟ್ ಫೀಚರ್ ಹೊಂದಿರುವ ಆಪ್ ಆಗಿದ್ದು, ಬಳಕೆಗೆ ಯೋಗ್ಯ ಎನ್ನಬಹುದು.! ಉತ್ತಮ ಸೇವೆ ನೀಡುವ ಹೆಗ್ಗಳಿಕೆಯಲ್ಲಿ ಇದರದ್ದು ಮೊದಲ ಸ್ಥಾನ.!! ಹಾಗಾಗಿ, ICE ಅನ್‌ಲಾಕ್ ಫಿಂಗರ್‌ಪ್ರಿಂಟ್ ಆಪ್ ಬಳಸಿ ಫಿಂಗರ್‌ಪ್ರಿಂಟ್ ಲಾಕ್ ಮಾಡಬಹುದು.!!

ಹೇಗೆ ಕೆಲಸ ಮಾಡುತ್ತೆ ICE ಅನ್‌ಲಾಕ್!!

ಹೇಗೆ ಕೆಲಸ ಮಾಡುತ್ತೆ ICE ಅನ್‌ಲಾಕ್!!

ಕ್ಯಾಮೆರಾ ಸಹಾಯದಿಂದ ನಿಮ್ಮ ಬೆರಳಚ್ಚು ಮಾಹಿತಿಯನ್ನು ಮೊದಲೇ ಸಂಗ್ರಹಿಸಿವ ICE ಅನ್‌ಲಾಕ್ ಫಿಂಗರ್‌ಪ್ರಿಂಟ್ ಆಪ್ ನಂತರ ಅದನ್ನು ತನ್ನ ಲಾಕ್‌ ಸಿಸ್ಟಮ್‌ನಲ್ಲಿ ಆಡ್ ಮಾಡುತ್ತದೆ.!! ಒಮ್ಮೆ ಆಡ್ ಮಾಡಿದ ಬೆರಳಚ್ಚು ಇದ್ದರೆ ಮಾತ್ರ ಆಪ್‌ ಮೂಲಕ ಲಾಕ್ ತೆಗೆಯಬಹುದು.!!

ICE ಅನ್‌ಲಾಕ್ ಬಳಸುವುದು ಹೇಗೆ?

ICE ಅನ್‌ಲಾಕ್ ಬಳಸುವುದು ಹೇಗೆ?

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ICE ಅನ್‌ಲಾಕ್ ಫಿಂಗರ್‌ಪ್ರಿಂಟ್ ಆಪ್ ಲಭ್ಯವಿದೆ. ಆಪ್ ಅನ್ನು ಡೌನ್‌ಲೋಡ್ ಮಾಡಿ ನಂತರ ಹೊಸದೊಂದು ಪಿನ್ ನೀಡಿ ಲಾಗಿನ ಆಗಿರಿ. ನಂತರ ಫಿಂಗರ್‌ಪ್ರಿಂಟ್ ಲಾಕ್ ಆಯ್ಕೆಗೆ ಕ್ಲಿಕ್ ಮಾಡಿ. ನೀಮ್ಮ ತೋರುಬೆರಳನ್ನು ಸ್ಕ್ಯಾನ್ ಮಾಡಿ.!!

ಫಿಂಗರ್‌ಪ್ರಿಂಟ್ ಲಾಕ್ ಮಾಡಿ.!!

ಫಿಂಗರ್‌ಪ್ರಿಂಟ್ ಲಾಕ್ ಮಾಡಿ.!!

ಒಮ್ಮೆ ನಿಮ್ಮ ಬಲಗೈ ಅಥವಾ ಎಡಗೈ ತೋರುಬೆರಳನ್ನು ಸ್ಕ್ಯಾನ್ ಮಾಡಿದ ನಂತರ ನಿಮ್ಮ ಲಾಕ್ ಸಿಸ್ಟಮ್‌ಗೆ ಆಪ್ ಮೂಲಕವೇ ಆಯ್ಕೆ ಮಾಡಿರಿ. ನಂತರ ನಿಮ್ಮ ಫೋನ್ ಆಪ್‌ ಮೂಲಕ ಲಾಕ್ ಆಗುತ್ತದೆ. ನಂತರ ನೀವು ಸ್ಕ್ಯಾನ್ ಮಾಡಿರುವ ಬೆರಳಿನ ಮೂಲಕ ಫಿಂಗರ್‌ಪ್ರಿಂಟ್ ಲಾಕ್ ಮಾಡಿ.!!

ಓದಿರಿ:ಫೇಸ್‌ಬುಕ್ ಪ್ರೊಫೈಲ್ ಚಿತ್ರ ಪ್ರೊಟೆಕ್ಟ್ ಮಾಡುವುದು ಹೇಗೆ? ಹೀಗೆ ಮಾಡಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
How To Eable Finger Print Lock On Any Android Mobile Its Really 100 % work. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot