ವಾಟ್ಸಾಪ್ ಮೆಸೇಜ್‌ಗಳ ಪೂರ್ಣ ಸಂಭಾಷಣೆಯ ಪ್ರಿಂಟ್‌ ಹೇಗೆ?

By Suneel
|

ನಿಮ್ಮ ವಾಟ್ಸಾಪ್‌ ಸಂಭಾಷಣೆಯನ್ನು ಕೆಲವು ವೇಳೆ ಫೈಲ್‌ ಮಾಡಬೇಕಾಗುತ್ತದೆ. ಅಥವಾ ಈಗಾಗಲೇ ನಿಮ್ಮ ವಾಟ್ಸಾಪ್‌ನಲ್ಲಿ ಡಿಲೀಟ್ ಆದ ಮೆಸೇಜ್‌ಗಳನ್ನು ಸಹ ಕಾರಣಾಂತರಗಳಿಂದ ಹಿಂಪಡೆದು ಪ್ರಿಂಟ್‌ ತೆಗೆಯಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ವಾಟ್ಸಾಪ್‌ ಮೆಸೇಜ್‌ಗಳನ್ನು ಪ್ರಿಂಟ್ ತೆಗೆಯುವುದು ಹೇಗೆ ಎಂದು ಇಂದಿನ ಸಿಂಪಲ್‌ ಟ್ರಿಕ್ಸ್‌ಗಳನ್ನು ಓದಿ ತಿಳಿಯಿರಿ.

ಅಂದಹಾಗೆ ವಾಟ್ಸಾಪ್‌ ಇಮೇಲ್‌ ಸಂಭಾಷಣೆ ಫೀಚರ್ ಇಂದು ಎಲ್ಲರೂ ಬಳಸಬಹುದಾದ ಸರಳ ಫೀಚರ್‌. ಈ ಫೀಚರ್ ಬಳಕೆದಾರರು ವಾಟ್ಸಾಪ್ ಸಂಭಾಷಣೆಯನ್ನು ಡಾಕ್ಯುಮೆಂಟ್‌ ಮಾಡಲು ಸಹಾಯಕವಾಗಿದೆ. ಅಲ್ಲದೇ ಇತರರಿಗೆ ಅಗತ್ಯವಿದ್ದಲ್ಲಿ ನಿರ್ಧಿಷ್ಟ ವ್ಯಕ್ತಿಯೊಂದಿಗೆ ನಡೆಸಿದ ಸಂಪೂರ್ಣ ವಾಟ್ಸಾಪ್(WhatsApp) ಸಂಭಾಷಣೆಯನ್ನು ಒಂದೇ ಶಾಟ್‌ನಲ್ಲಿ ಕಳುಹಿಸಬಹುದಾಗಿದೆ. ಹೇಗೆ ಎಂದು ಮುಂದಿನ ಹಂತಗಳನ್ನು ಓದಿ ತಿಳಿಯಿರಿ.

ಲ್ಯಾಂಡ್‌ಲೈನ್‌ ನಂಬರ್‌ನಿಂದ ವಾಟ್ಸಾಪ್ ಖಾತೆ ಕ್ರಿಯೇಟ್‌ ಹೇಗೆ?

ಹಂತ 1

ಹಂತ 1

ನಿಮ್ಮ ಫ್ರೆಂಡ್ಸ್‌ಗಳ ಪ್ರೊಫೈಲ್‌ಗೆ ಹೋಗಿ ಮತ್ತು ಮೆನು ಮೇಲೆ ಕ್ಲಿಕ್ ಮಾಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 ಹಂತ 2

ಹಂತ 2

ಮೆನು ಕ್ಲಿಕ್ ಮಾಡಿದಾಗ ನೀವು 'email chat history' ಆಪ್ಶನ್‌ ಅನ್ನು ಕಾಣಬಹುದು. ಅದನ್ನು ಕ್ಲಿಕ್‌ ಮಾಡಿ ಇಮೇಲ್‌ ಮಾಡಿ.

ಹಂತ 3

ಹಂತ 3

ನಂತರ ನಿಮ್ಮ ಕಂಪ್ಯೂಟರ್‌ನಲ್ಲಿ ಫೈಲ್‌ ಅನ್ನು ಓಪನ್‌ ಮಾಡಿ Ctrl+P ಅಥವಾ File> Print ಕ್ಲಿಕ್ ಮಾಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡಿಲೀಟ್‌ ಆದ ವಾಟ್ಸಾಪ್  ಮೆಸೇಜ್‌ಗಳನ್ನು ಪ್ರಿಂಟ್‌ ಪಡೆಯಬೇಕೆ? ಮುಂದೆ ಓದಿರಿ

ಡಿಲೀಟ್‌ ಆದ ವಾಟ್ಸಾಪ್ ಮೆಸೇಜ್‌ಗಳನ್ನು ಪ್ರಿಂಟ್‌ ಪಡೆಯಬೇಕೆ? ಮುಂದೆ ಓದಿರಿ

- ಮೊದಲಿಗೆ ಡಿಲೀಟ್ ಆದ ವಾಟ್ಸಾಪ್ ಮೆಸೇಜ್‌ಗಳನ್ನು ವಾಟ್ಸಾಪ್ ಬ್ಯಾಕಪ್‌ನಿಂದ ರಿಕವರ್‌ ಮಾಡಿಕೊಳ್ಳಬೇಕು.

- ಒಮ್ಮೆ ರಿಕವರ್‌ ಆದ ನಂತರ, ಮೇಲೆ ತಿಳಿಸಿದ ಹಂತಗಳನ್ನು ಫಾಲೋ ಮಾಡಿ ಪ್ರಿಂಟ್ ಪಡೆಯಿರಿ.

FoneLab ಆಪ್‌

FoneLab ಆಪ್‌

ಕಾರಣಾಂತರಗಳಿಂದ ನಿಮ್ಮ ವಾಟ್ಸಾಪ್‌ ಸಂಭಾಷಣೆಯನ್ನು ಬ್ಯಾಕಪ್‌ ಮಾಡಿಕೊಳ್ಳಲು ಸಾಧ್ಯವಾಗದಿದ್ದರೇ, ಡೋಂಟ್ ವರಿ. FoneLap ಆಪ್‌ನ ಫ್ರೀ ಟ್ರಯಲ್ ವರ್ಸನ್‌ ಅನ್ನು ನಿಮ್ಮ ವಿಂಡೋಸ್ ಅಥವಾ ಮ್ಯಾಕ್ ಸಿಸ್ಟಮ್‌ಗೆ ಡೌನ್‌ಲೋಡ್‌ ಮಾಡೊಕೊಳ್ಳಿ. ಈ ಆಪ್‌ ವಾಟ್ಸಾಪ್ ಮೆಸೇಜ್‌ಗಳನ್ನು ಬ್ಯಾಕಪ್‌ ಮಾಡಿಕೊಳ್ಳಲು ಅವಕಾಶ ನೀಡುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
How to Print Your WhatsApp Messages. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X