ಆಂಡ್ರಾಯ್ಡ್‌'ನಲ್ಲಿ "ಸ್ಲೋ ಮೋಶನ್‌ ವೀಡಿಯೋ" ರೆಕಾರ್ಡಿಂಗ್‌ ಹೇಗೆ?

Written By:

ಫನ್ನಿ ಆಗಿರಲಿ, ಸೀರಿಯಸ್ ಆಗಿರಲಿ ವೀಡಿಯೋ ರೆಕಾರ್ಡಿಂಗ್‌ ಮಾಡಿದ್ರೆ ಎಲ್ಲರೂ ಸಹ ಪದೇ ಪದೇ ವೀಡಿಯೋ ನೋಡೋ ಆಗಿರಬೇಕು. ವೀಡಿಯೋ ಸೆರೆಹಿಡಿಯೋದೆ ಸೃಜನಶೀಲತೆ ತೋರಿಸೋಕೆ. ಹಾಗೆ ಮನರಂಜನೆಗಾಗಿ ಅಲ್ವಾ. ಅಂದಹಾಗೆ ಸಾಮಾನ್ಯವಾಗಿ ಆಂಡ್ರಾಯ್ಡ್‌ ಫೋನ್‌ಗಳಲ್ಲಿ ವೀಡಿಯೋ ಸೆರೆಹಿಡಯಬಹುದು. ಆದ್ರೆ ವೀಡಿಯೋಗೆ ಯಾವುದೇ ಎಫೆಕ್ಟ್‌ ಕೊಡಲು ಆಗೊಲ್ಲ. ಅಂದ್ರೆ ನಿಧಾನಗತಿಯ ವೀಡಿಯೋ (Slow Motion Video) ಮಾಡಲು ಸಾಧ್ಯವಿಲ್ಲ. ಎಫೆಕ್ಟ್‌ ಸಹ ನೀಡಲು ಸಾಧ್ಯವಿಲ್ಲ. ಗಿಜ್‌ಬಾಟ್‌ನ ಈ ಲೇಖನ ಓದಿದ್ರೆ ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌'ನಲ್ಲಿ 'ಸ್ಲೋ ಮೋಶನ್‌ ವೀಡಿಯೋ ರೆಕಾರ್ಡ್‌' ಮಾಡೋದು ಅತಿ ಸುಲಭ. ಅದ್‌ ಹೇಗೆ ಅಂತಿರಾ ನಾವು ತಿಳಿಸುತ್ತಿರುವ ಕೆಲವು ಪ್ರೋಫೆಶನಲ್‌ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡ್ರೆ ಸಾಕು. ಸರಳ ರೀತಿಯಲ್ಲಿ ನೀವು ರೆಕಾರ್ಡ್‌ ಮಾಡುವ ವೀಡಿಯೋಗಳನ್ನು 'ಸ್ಲೋ ಮೋಶನ್‌'ನಲ್ಲೂ ಸಹ ರೆಕಾರ್ಡ್ ಮಾಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರಿಯಾಕ್ಷನ್‌ ಸ್ಲೋ ಮೋಶನ್‌ ಪ್ರೊ

ರಿಯಾಕ್ಷನ್‌ ಸ್ಲೋ ಮೋಶನ್‌ ಪ್ರೊ

ರಿಯಾಕ್ಷನ್‌ ಸ್ಲೋ ಮೋಶನ್‌ ಪ್ರೊ

ರಿಯಾಕ್ಷನ್‌ ಸ್ಲೋ ಮೋಶನ್‌ ಪ್ರೊ( Reaction Slow Motion Pro) ಅಪ್ಲಿಕೇಶನ್‌ ಸ್ಲೋ ಮೋಶನ್‌ ವೀಡಿಯೋ ರೆಕಾರ್ಡ್‌ ಮಾಡಲು ಅತ್ಯುತ್ತಮವಾಗಿದೆ. ಸ್ವಲ್ಪವು ಸಹ ವೀಡಿಯೋ ಗುಣಮಟ್ಟ ಕಡಿಮೆಯಾಗದಂತೆ ಇದರಲ್ಲಿ ಸ್ಲೋ ಮೋಶನ್‌ನಲ್ಲಿ ವೀಡಿಯೋ ರೆಕಾರ್ಡ್ ಮಾಡಬಹುದಾಗಿದೆ.
ಆಪ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಸ್ಲೋ ಮೋಶನ್‌ ವೀಡಿಯೋ ಎಫ್‌ಎಕ್ಸ್‌ (Slow Motion Video FX)

ಸ್ಲೋ ಮೋಶನ್‌ ವೀಡಿಯೋ ಎಫ್‌ಎಕ್ಸ್‌ (Slow Motion Video FX)

ಸ್ಲೋ ಮೋಶನ್‌ ವೀಡಿಯೋ ಎಫ್‌ಎಕ್ಸ್‌ (Slow Motion Video FX)

ಆಂಡ್ರಾಯ್ಡ್‌ ಡಿವೈಸ್‌ನಲ್ಲಿ ಸ್ಲೋ ಮೋಶನ್‌ ವೀಡಿಯೋ ರೆಕಾರ್ಡ್‌ ಮಾಡಲು ಇದು ಸಹ ಉತ್ತಮ ಆಪ್‌ ಆಗಿದೆ. ಅಲ್ಲದೇ ನಿಮಗೆ ಬೇಕಾದಂತೆ ವೇಗದ ವ್ಯವಸ್ಥೆ ಮಾಡಬಹುದಾಗಿದೆ.
ಆಪ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಲೋಪ್ರೊ(Slow Pro)

ಸ್ಲೋಪ್ರೊ(Slow Pro)

ಸ್ಲೋಪ್ರೊ(Slow Pro)

ಸ್ಲೋಪ್ರೊ ವೀಡಿಯೋ ರೆಕಾರ್ಡ್‌ ಅತ್ಯುತ್ತಮವಾದುದು. ಸಾಮಾನ್ಯವೇಗಕ್ಕೆ ಇದು ಸ್ಲೋ ಮೋಶನ್‌ ರೆಕಾರ್ಡಿಂಗ್‌ ಹೊಂದಿದೆ.
ಆಪ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಲೋ ಮೋಶನ್‌ ಫ್ರೀ (Slow Motion Free)

ಸ್ಲೋ ಮೋಶನ್‌ ಫ್ರೀ (Slow Motion Free)

ಸ್ಲೋ ಮೋಶನ್‌ ಫ್ರೀ (Slow Motion Free)

ನಿಮ್ಮ ವಿಶೇಷ ಸಮಯವನ್ನ ಅತ್ಯುತ್ತಮವಾಗಿ ಬದಲಿಸುವ ಅದ್ಭುತ ಅಪ್ಲಿಕೇಶನ್‌ ಇದು. ಅಲ್ಲದೇ ವೀಡಿಯೋ ರೆಕಾರ್ಡಿಂಗ್ ವೇಗವನ್ನು ಸಹ ಸೆಟ್‌ ಮಾಡಬಹುದು. ಅಲ್ಲದೇ ಇಂಟರ್ನಲ್‌ ಶೇಖರಣ ಸಾಮರ್ಥ್ಯವನ್ನು ಸಹ ಹೊಂದಿದೆ.
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಂಡ್ರಾವಿಡ್‌ ವೀಡಿಯೋ ಎಡಿಟರ್‌ (AndroVid – Video Editor)

ಆಂಡ್ರಾವಿಡ್‌ ವೀಡಿಯೋ ಎಡಿಟರ್‌ (AndroVid – Video Editor)

ಆಂಡ್ರಾವಿಡ್‌ ವೀಡಿಯೋ ಎಡಿಟರ್‌ (AndroVid – Video Editor)

ಇದು ಅತ್ಯಧಿಕವಾದ ಫೀಚರ್‌ಗಳನ್ನು ಹೊಂದಿರುವ ಸರಳ ಕಾರ್ಯವೈಖರಿಯ ಅಪ್ಲಿಕೇಶನ್‌ ಆಗಿದೆ. ವೀಡಿಯೋಗೆ ರೆಕಾರ್ಡಿಂಗ್ ಸಮಯದಲ್ಲೇ ವಿವಿಧ ಎಫೆಕ್ಟ್‌ಗಳನ್ನು ನೀಡಬಹುದಾಗಿದೆ.
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
How To Record Slow Motion Videos On Any Android. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot