Subscribe to Gizbot

ಹಲವು ಆಂಡ್ರಾಯ್ಡ್‌ ಡಿವೈಸ್‌ಗಳೊಂದಿಗೆ ಸ್ಕ್ರೀನ್‌ ಶೇರ್‌ ಮಾಡುವುದು ಹೇಗೆ?

Written By:

ಶೇಕಡ 70 ಕ್ಕೂ ಹೆಚ್ಚು ಜನರು ಇಂದು ಆಂಡ್ರಾಯ್ಡ್‌ ಬಳಸುತ್ತಿರುವುದು ಅದರ ಅತ್ಯುತ್ತಮ ಫೀಚರ್‌ ನಿಂದ. ಆಂಡ್ರಾಯ್ಡ್ ಸ್ಕ್ರೀನ್‌ ಅನ್ನು ಹಲವು ಆಂಡ್ರಾಯ್ಡ್‌ ಬಳಕೆದಾರರೊಂದಿಗೆ ಲಿಂಕ್‌ ಸೆಂಡ್‌ ಮಾಡುವ ಮೂಲಕ ನಿಮ್ಮ ಸ್ಕ್ರೀನ್‌ ಚಟುವಟಿಕೆಗಳನ್ನು ಆಂಡ್ರಾಯ್ಡ್‌ ಆಪ್‌ ಸಹಾಯದಿಂದ ನೋಡಿಕೊಳ್ಳಬಹುದಾಗಿದೆ. ಸ್ಕ್ರೀನ್‌ ಅನ್ನು ಹಲವು ಆಂಡ್ರಾಯ್ಡ್‌ ಬಳಕೆದಾರರೊಂದಿಗೆ ಶೇರ್‌ ಮಾಡುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ಕಳೆದುಹೋದ ಸ್ಮಾರ್ಟ್‌ಫೋನ್‌ ಹುಡುಕುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ 1

ಹಂತ 1

ಮೊದಲಿಗೆ 'ಸ್ಕ್ರೀನ್‌ಮೀಟ್‌ ಮೊಬೈಲ್‌ ಸ್ಕ್ರೀನ್‌ ಶೇರ್‌' ಆಪ್‌ ಅನ್ನು ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್ ಮಾಡಿರಿ.

 ಹಂತ 2

ಹಂತ 2

ಆಪ್‌ ಓಪನ್‌ ಆದ ನಂತರ ಉಚಿತವಾಗಿ ಆಪ್‌ಗೆ ಸೈನ್‌ ಇನ್‌ ಆಗಿ. ಅದನ್ನು ಗೂಗಲ್‌ ಪ್ಲಸ್‌ ಖಾತೆಯ ಮುಖಾಂತರವು ಸಹ ಮಾಡಬಹುದು.

ಹಂತ 3

ಹಂತ 3

10 ಉಚಿತ ಟ್ರಯಲ್ ಕನೆಕ್ಟ್‌ ಕೌಂಟ್‌ ಬಗ್ಗೆ ಸಂದೇಶ ಬರುತ್ತದೆ. ನಂತರದಲ್ಲಿ ಆಪ್‌ ಅನ್ನು ಖರೀದಿಸಿ ಉಚಿತ ಕನೆಕ್ಟ್ ಅನ್ನು ಪಡೆಯಬೇಕು.

ಹಂತ

ಹಂತ

ಆಪ್‌ನಲ್ಲಿ ಕಾಣುವ ಲಿಂಕ್‌ ಅನ್ನು ಇತರರಿಗೆ ಶೇರ್‌ ಮಾಡುವ ಮೂಲಕ ನಿಮ್ಮ ಸ್ಕ್ರೀನ್‌ ಅನ್ನು ಶೇರ್‌ ಮಾಡಿಸಿಕೊಳ್ಳಬಹುದು.

ಹಂತ

ಹಂತ

ಸ್ಟಾರ್ಟ್‌ ಬಟನ್‌ ಮೇಲೆ ಕ್ಲಿಕ್‌ ಮಾಡಿ ನಂತರ ಬರುವ 'ಸ್ಟಾರ್ಟ್‌ ನೌ' ಬಟನ್‌ ಮೇಲೆ ಕ್ಲಿಕ್ ಮಾಡಿರಿ.

ಹಂತ 6

ಹಂತ 6

ಈ ಹಂತದಲ್ಲಿ ಸುಲಭವಾಗಿ ಲಿಂಕ್‌ ಅನ್ನು ಯಾವುದೇ ಆಂಡ್ರಾಯ್ಡ್‌ನಲ್ಲಿ ಓಪನ್ ಮಾಡಿ. ಸ್ಮಾರ್ಟ್‌ಫೋನ್‌ನ ಸ್ಕ್ರೀನ್‌ ಡಿಸ್‌ಪ್ಲೇ ಆಗುತ್ತದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಪೇಪರ್‌ನಿಂದ ಸ್ಪೀಕರ್ ತಯಾರಿಸುವುದು ಹೇಗೆ?

ಶೂಬಾಕ್ಸ್‌ನಿಂದ ಸ್ಮಾರ್ಟ್‌ಫೋನ್‌ ಪ್ರೊಜೆಕ್ಟರ್‌ ತಯಾರಿಸುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
How to Share Screen Between Multiple Android Devices.Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot