ಆನ್‌ಲೈನ್, ಆಫ್‌ಲೈನ್ ಎರಡರಲ್ಲೂ ಈ ಪೇಮೆಂಟ್ ಆಪ್ ವರ್ಕ್..!

By GizBot Bureau
|

ಭಾರತೀಯ ಮಾರುಕಟ್ಟೆ ಯಲ್ಲಿ ಡಿಜಿಟಲ್ ವ್ಯಾಲೆಟ್ ಗಳ ಸಂಖ್ಯೆಯೂ ‌ಅಧಿಕ‌ವಾಗುತ್ತಿದ್ದು, ಇದೇ‌ ಹಿನ್ನಲೆಯಲ್ಲಿ ಗೂಗಲ್‌ ತನ್ನದೇ‌ ಪೇಟೆಂಟ್‌ ಸೇವೆ ಯೊಂದನ್ನು ‌ಆರಂಭಿಸಿದೆ. ಗೂಗಲ್ ‌ಪೇ ಅಥವಾ ಜಿ ಪೇ ಕಾರ್ಯಾರಂಭ ಮಾಡಿದ್ದು, ಬಳಕೆದಾರರಿಗೆ‌ ಹೊಸ ಮಾದರಿಯಲ್ಲಿ‌ ಸೇವೆಯನ್ನು ನೀಡಲು ಮುಂದಾಗಿದೆ.

ಜಿಯೋ 'ಡಬಲ್ ಧಮಾಕಾ' ಆಫರ್‌ನಿಂದ ವಿಶ್ವ ದಾಖಲೆ ಸೃಷ್ಟಿ!..ಈಗಿನ 1 ಜಿಬಿ ಡೇಟಾ ಬೆಲೆಗೆ ಶಾಕ್ ಆಗ್ತೀರಾ!!ಜಿಯೋ 'ಡಬಲ್ ಧಮಾಕಾ' ಆಫರ್‌ನಿಂದ ವಿಶ್ವ ದಾಖಲೆ ಸೃಷ್ಟಿ!..ಈಗಿನ 1 ಜಿಬಿ ಡೇಟಾ ಬೆಲೆಗೆ ಶಾಕ್ ಆಗ್ತೀರಾ!!

ಭಾರತೀಯ ಮಾರುಕಟ್ಟೆ ಯಲ್ಲಿ ಡಿಜಿಟಲ್ ವ್ಯಾಲೆಟ್ ಗಳ ಸಂಖ್ಯೆಯೂ ‌ಅಧಿಕ‌ವಾಗುತ್ತಿದ್ದು, ಇದೇ‌ ಹಿನ್ನಲೆಯಲ್ಲಿ ಗೂಗಲ್‌ ತನ್ನದೇ‌ ಪೇಟೆಂಟ್‌ ಸೇವೆ ಯೊಂದನ್ನು ‌ಆರಂಭಿಸಿದೆ. ಗೂಗಲ್ ‌ಪೇ ಅಥವಾ ಜಿ ಪೇ ಕಾರ್ಯಾರಂಭ ಮಾಡಿದ್ದು, ಬಳಕೆದಾರರಿಗೆ‌ ಹೊಸ ಮಾದರಿಯಲ್ಲಿ‌ ಸೇವೆಯನ್ನು ನೀಡಲು ಮುಂದಾಗಿದೆ.

ಆನ್‌ಲೈನ್, ಆಫ್‌ಲೈನ್ ಎರಡರಲ್ಲೂ ಈ ಪೇಮೆಂಟ್ ಆಪ್ ವರ್ಕ್..!

ಈ‌ ಹಿನ್ನೆಲೆಯಲ್ಲಿ ‌ಗೂಗಲ್ ಪೇ‌ ಬಳಕೆ ಮಾಡಿಕೊಳ್ಳುವುದು‌ ಹೇಗೆ‌ ಎಂದು ನಿಮಗೆ ತಿಳಿಸುವ ಪ್ರಯತ್ನವು‌ ಇದಾಗಿದೆ.

  1. ಮೊದಲು‌ ಗೂಗಲ್‌ ಪ್ಲೇ ಸ್ಟೋರಿಗೆ‌ ಹೋಗಿ ಗೂಗಲ್ ಪೇ ಆಪ್‌ ಅನ್ನು ‌ಡೌನ್‌‌‌ಲೋಡ್‌ ಮಾಡಿಕೊಳ್ಳಿ ಮತ್ತು ಇನ್ ಸ್ಟಾಲ್ ಮಾಡಿರಿ.
  2. ನಂತರ‌‌‌ ನಿಮ್ಮ‌ ಗೂಗಲ್‌ ಅಕೌಂಟ್ ‌ಅನ್ನು‌ ಆಪ್‌ ನೊಂದಿಗೆ ಲಿಂಕ್ ಮಾಡಿರಿ. ಮತ್ತು ಫೈನಾನ್ಸಿಯಲ್ ವಿವರಗಳನ್ನು ‌ತುಂಬಿರಿ.
  3. ನಂತರ + ಆಯ್ಕೆಯ ಮೇಲೆ‌ ಕ್ಲಿಕ್ ಮಾಡಿ ಮತ್ತು ನಿಮ್ಮ‌ ಕಾರ್ಡ್ ಗಳ ಮಾಹಿತಿಯನ್ನು ಭರ್ತಿ ಮಾಡಿರಿ. ಕ್ರೆಡಿಟ್ ಕಾರ್ಡ್ ಮತ್ತು ‌ಡೆಬಿಟ್ ಕಾರ್ಡ್ ವಿವರಗಳು
  4. ಇದನ್ನು ‌ನೀವೆ‌ ಭರ್ತಿ ಮಾಡಬಹುದು,‌‌ ಇಲ್ಲವಾದರೆ‌ ನಿಮ್ಮ ಕಾರ್ಡ್ ಪೋಟೋ ‌ತೆಗೆದರೆ ಸಾಕು ಗೂಗಲ್‌ ಎಲ್ಲಾ ಮಾಹಿತಿಯನ್ನು ಸಂಪೂರ್ಣ ವಾಗಿ ತಾನೇ ಸೇವ್‌ ಮಾಡಿಕೊಳ್ಳಲಿದೆ.
  5. ಇದಾದ‌‌ ಮೇಲೆ‌ ನಿಮ್ಮ ಮಾಹಿತಿಯನ್ನು ಗೂಗಲ್‌ ಪರೀಕ್ಷಿಸಲಿದ್ದು, ನಿಮ್ಮ ಮೊಬೈಲ್ ಗೆ‌‌‌ ಕೋಡ್‌ ವೊಂದನ್ನು ‌ಕಳುಹಿಸಲಿದೆ.
  6. ಮಾಹಿತಿ ಸರಿಯಾಗಿ ಇದ್ದಲ್ಲಿ ಒಪ್ಪಿಕೊಂಡು‌ ಮುಂದೆ‌ ಸಾಗಲಿದೆ.‌ ಇಲ್ಲವಾದರೆ ಮತ್ತೆ ಸರಿಯಾದ ‌ಮಾಹಿತಿ ನೀಡುವಂತೆ ಸಂದೇಶ ರವಾನೆ ಮಾಡಲಿದೆ.

ಆನ್ ಲೈನಿನಲ್ಲಿ ಬಳಕೆ‌ ಮಾಡಿಕೊಳ್ಳುವುದು‌ ಹೇಗೆ?

ಬೈ‌‌‌‌ ನೋವ್ ವಿಥ್ ಜಿ‌ ಪೇ ಆಯ್ಕೆಯನ್ನು ‌ಕ್ಲಿಕ್ ಮಾಡುವ ಮೂಲಕ‌ ಬಳಕೆದಾರರು ಆನ್‌ ಲೈನಿನ ಖರೀದಿಯಲ್ಲಿ ಗೂಗಲ್ ಪೇ‌ ಸೇವೆ ಬಳಸಿಕೊಳ್ಳ‌ಬಹುದು.

ಆನ್‌ಲೈನ್, ಆಫ್‌ಲೈನ್ ಎರಡರಲ್ಲೂ ಈ ಪೇಮೆಂಟ್ ಆಪ್ ವರ್ಕ್..!

ಆಫ್ ಲೈನ್ ನಲ್ಲಿ‌ ಬಳಕೆ ಮಾಡಿಕೊಳ್ಳುವುದು ಹೇಗೆ?
  1. NFC ಆಯ್ಕೆ ಇರುವ ಮೊಬೈಲ್ ‌ನಲ್ಲಿ‌ ಮಾತ್ರವೇ ಈ ಆಯ್ಕೆ ಲಭ್ಯವಿದೆ.‌ ಪೇಮೆಂಟ್ ಮಾಡಲು ‌ನಿಮ್ಮ‌ ಪೋನ್ ಅನ್ನು ಡಿವೈಸ್ ಬಳಿ ಹಿಡಿಯಿರಿ.‌
  2. ನಂತರ ಗೂಗಲ್ ‌ಪೇ‌ ತಾನಾಗಿಯೇ‌ ಡಿವೈಸ್‌ ಅನ್ನು ‌ಗುರುತಿಸುವುದಲ್ಲದೆ,‌ ತಾನೆ‌ ಓಪನ್‌ ಆಗಲಿದೆ. ‌ನಂತರ‌‌ ಅದರಲ್ಲಿ‌ ಪೇಮೆಂಟ್ ಮಾಡಬಹುದಾಗಿದೆ.

ಭಾರತೀಯ ಮಾರುಕಟ್ಟೆ ಯಲ್ಲಿ ಡಿಜಿಟಲ್ ವ್ಯಾಲೆಟ್ ಗಳ ಸಂಖ್ಯೆಯೂ ‌ಅಧಿಕ‌ವಾಗುತ್ತಿದ್ದು, ಇದೇ‌ ಹಿನ್ನಲೆಯಲ್ಲಿ ಗೂಗಲ್‌ ತನ್ನದೇ‌ ಪೇಟೆಂಟ್‌ ಸೇವೆ ಯೊಂದನ್ನು ‌ಆರಂಭಿಸಿದೆ. ಗೂಗಲ್ ‌ಪೇ ಅಥವಾ ಜಿ ಪೇ ಕಾರ್ಯಾರಂಭ ಮಾಡಿದ್ದು, ಬಳಕೆದಾರರಿಗೆ‌ ಹೊಸ ಮಾದರಿಯಲ್ಲಿ‌ ಸೇವೆಯನ್ನು ನೀಡಲು ಮುಂದಾಗಿದೆ.

Best Mobiles in India

Read more about:
English summary
How to use Google Pay. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X