ಪ್ಲೇ ಸ್ಟೋರ್ ಬಳಕೆಯಲ್ಲಿ ಭಾರತಿಯರೇ ನಂ.01: ಹೆಚ್ಚು ಡೌನ್‌ಲೋಡ್ ಆದ ಆಪ್ ಯಾವುದು ಗೊತ್ತಾ..?

ಗೂಗಲ್ ಪ್ಲೇಸ್ಟೋರ್ ಬಳಕೆಯಲ್ಲಿ ಭಾರತೀಯರು ಅಮೆರಿಕನ್ನರಿಗಿಂತ ಮೂರು ಪಟ್ಟು ಅಧಿಕವಾಗಿದ್ದು, ಈ ಕಾರಣಕ್ಕಾಗಿ ಗೂಗಲ್ ಇದೇ ಮೊದಲ ಬಾರಿಗೆ ಮೇಡ್ ಫಾರ್ ಇಂಡಿಯಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

|

ದೇಶದ ಸ್ಮಾರ್ಟ್‌ಫೋನ್ ಲೋಕದಲ್ಲಿ ಕಳೆದ ಕೆಲವು ತಿಂಗಳಿನಿಂದ ಭಾರೀ ಬದಾಲವಣೆಯೂ ಕಾಣಿಸಿಕೊಂಡಿದ್ದು, ಜಿಯೋ ಆರಂಭದ ನಂತರದಲ್ಲಿ ದೇಶದಲ್ಲಿ ವೇಗ ಇಂಟರ್ನೆಟ್ ಕಡಿಮೆ ಬೆಲೆಗೆ ದೊರೆಯುತ್ತಿರುವ ಹಿನ್ನಲೆಯಲ್ಲಿ ಭಾರತ ಮೊಬೈಲ್ ಡೇಟಾ ಬಳಕೆಯಲ್ಲಿ ನಂ.1 ದೇಶ ಎನ್ನುವ ಖ್ಯಾತಿಗೆ ಪಾತ್ರವಾಗಿದ್ದು, ಅಮೆರಿಕಾ ಮತ್ತು ಚೀನಾವನ್ನು ಹಿಂದಿಕ್ಕಿದೆ.

ಪ್ಲೇ ಸ್ಟೋರ್ ಬಳಕೆಯಲ್ಲಿ ಭಾರತಿಯರೇ ನಂ.01

ಓದಿರಿ: ಜಿಯೋ ಫೋನ್ ಚಿಂತೆ ಬಿಡಿ: ಬಂದಿದೆ ರೂ.700ಕ್ಕೆ ಇಂಟೆಕ್ಸ್ ಫೀಚರ್ ಫೋನ್..!!

ಈ ಹಿನ್ನಲೆಯಲ್ಲಿ ಗೂಗಲ್ ಪ್ಲೇಸ್ಟೋರ್ ಬಳಕೆಯಲ್ಲಿ ಭಾರತೀಯರು ಅಮೆರಿಕನ್ನರಿಗಿಂತ ಮೂರು ಪಟ್ಟು ಅಧಿಕವಾಗಿದ್ದು, ಈ ಕಾರಣಕ್ಕಾಗಿ ಗೂಗಲ್ ಇದೇ ಮೊದಲ ಬಾರಿಗೆ ಮೇಡ್ ಫಾರ್ ಇಂಡಿಯಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಪ್ಲೇ ಸ್ಟೋರ್ ಬಳಕೆಯಲ್ಲಿ ಭಾರತೀಯರೇ ನಂ.1

ಪ್ಲೇ ಸ್ಟೋರ್ ಬಳಕೆಯಲ್ಲಿ ಭಾರತೀಯರೇ ನಂ.1

ಪ್ಲೇ ಸ್ಟೋರ್ ಬಳಕೆಯಲ್ಲಿ ವಿಶ್ವದಲ್ಲಿ ಭಾರತೀಯರೇ ನಂ.1 ಎಂದು ಗೂಗಲ್ ತಿಳಿಸಿದೆ. ಕೇವಲ ಒಂದು ವರ್ಷದಲ್ಲಿ ಭಾರತವೂ 150% ಬೆಳವಣಿಗೆಯನ್ನು ಸಾಧಿಸಿದೆ ಎಂದು ತಿಳಿಸಿದೆ.

ಜಾಸ್ತಿ ಡೌನ್ ಲೋಡ್ ಮಾಡಿದ ಆಪ್ ಗಳು ಯಾವುದು ಗೊತ್ತಾ.?

ಜಾಸ್ತಿ ಡೌನ್ ಲೋಡ್ ಮಾಡಿದ ಆಪ್ ಗಳು ಯಾವುದು ಗೊತ್ತಾ.?

ಭಾರತೀಯರು ಪ್ಲೇ ಸ್ಟೋರಿನಲ್ಲಿ ಹೆಚ್ಚು ಡೌನ್‌ಲೋಡ್ ಮಾಡಿದ ಆಪ್ ಗಳು ಕ್ರಮವಾಗಿ, ಹಾಟ್ ಸ್ಟಾರ್, ಜಿಯೋ ಪ್ಲೇ, ಪ್ರಮುಖವಾಗಿದೆ, ಇದರ ನಂತರದಲ್ಲಿ ವಾಟ್ಸ್ಆಪ್, ಮೈ ಜಿಯೋ, ಫೇಸ್‌ಬುಕ್, ಮೆಸೆಂಜರ್ ಕೊನೆಯಲ್ಲಿ ಶೇರ್‌ ಇಟ್.

ಮೇಡ್ ಫಾರ್ ಇಂಡಿಯಾ

ಮೇಡ್ ಫಾರ್ ಇಂಡಿಯಾ

ಪ್ಲೇ ಸ್ಟೋರ್ ಬಳಕೆಯಲ್ಲಿ ಭಾರತೀಯರು ಮುಂದಿರುವ ಕಾರಣ ಗೂಗಲ್ ಭಾರತೀಯರಿಗಾಗಿಯೇ ಮೇಡ್ ಫಾರ್ ಇಂಡಿಯಾ ಯೋಜನೆಯನ್ನು ರೂಪಿಸಿಕೊಂಡಿದೆ ಎನ್ನಲಾಗಿದೆ.

ಭಾರತೀಯ ಭಾಷೆಗಳಿಗೆ ಸಪೋರ್ಟ್ ಮಾಡುವ ಆಪ್‌ಗಳು:

ಭಾರತೀಯ ಭಾಷೆಗಳಿಗೆ ಸಪೋರ್ಟ್ ಮಾಡುವ ಆಪ್‌ಗಳು:

ಗೂಗಲ್ ಇನ್ನು ಮುಂದೆ ಭಾರತೀಯ ಭಾಷೆಗಳಿಗೆ ಸಫೋರ್ಟ್ ಮಾಡುವ ಆಪ್ ಗಳ ಕಡೆಗೆ ಹೆಚ್ಚು ಗಮನ ಹರಿಸಲಿದೆ. ಅಲ್ಲದೇ ಕಡಿಮೆ ಡೇಟಾ ಬಳಕೆ ಮಾಡುವ ಆಪ್ ಗಳನ್ನು ಭಾರತಕ್ಕಾಗಿಯೇ ನಿರ್ಮಿಸುವ ವಾಗ್ದಾನ ಮಾಡಿದೆ.

ಪೇಮೆಂಟ್ ಆಪ್:

ಪೇಮೆಂಟ್ ಆಪ್:

ಇದಲ್ಲದೇ ಗೂಗಲ್ ಭಾರತೀಯರಿಗಾಗಿ ವಿವಿಧ ರೀತಿಯ ಪೇಮೆಂಟ್ ಆಪ್ ಗಳನ್ನು ಬಿಡುಗಡೆ ಮಾಡಲಿದೆಯಂತೆ. ಈ ವ್ಯಾಲೆಟ್ ಸಹ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

Best Mobiles in India

Read more about:
English summary
India surpassed the US as the world's largest downloader of apps on Google's Play Store in 2016 . to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X