ಜಿಯೋ ಫೋನ್ ಚಿಂತೆ ಬಿಡಿ: ರೂ.700ಕ್ಕೆ ಇಂಟೆಕ್ಸ್ 4G ಫೋನ್..!!

ಇಂಟೆಕ್ಸ್ ಕಂಪನಿಯೂ ಜಿಯೋಗೆ ಸ್ಪರ್ಧೆ ನೀಡುವ ಸಲುವಾಗಿ ಇಂಟೆಕ್ಸ್ ರೂ.700 ರಿಂದ ರೂ.1500 ಒಳಗೆ ಒಟ್ಟು 9 ಫೀಚರ್ ಫೋನ್ ಗಳನ್ನು ಬಿಡುಗಡೆ ಮಾಡಿದೆ.

|

ಜಿಯೋ ಸೇವೆಯನ್ನು ಆರಂಭಿಸಿದ ನಂತರದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ 4G ಸಫೋರ್ಟ್ ಮಾಡುವ ಸ್ಮಾರ್ಟ್‌ಫೋನ್ ಗಳ ಅಬ್ಬರವು ಶುರುವಾಗಿತ್ತು, ಈ ಮತ್ತೇ ಜಿಯೋ ನಿಂದ ಟ್ರೆಂಡ್ ಬದಲಾಗಿದ್ದು, 4G ಫೀಚರ್ ಫೋನ್ ಆರ್ಭಟ ಶುರುವಾಗಲಿದೆ. ಜಿಯೋ ರೂ.1500ಕ್ಕೆ ಜಿಯೋ ಪೋನ್ ನೀಡುವುದಾಗಿ ತಿಳಿಸಿದಿತ್ತು. ಅಲ್ಲದೇ ಮೂರು ವರ್ಷದ ನಂತರ ಈ ಹಣವನ್ನು ಹಿಂತಿರುಗಿಸುವ ವಾಗ್ದಾನ ಮಾಡಿತ್ತು.

ಜಿಯೋ ಫೋನ್ ಚಿಂತೆ ಬಿಡಿ: ರೂ.700ಕ್ಕೆ ಇಂಟೆಕ್ಸ್ 4G ಫೋನ್..!!

ಓದಿರಿ: ಅಮೆಜಾನ್‌ನಲ್ಲಿ ಚೀನಾ ಮೂಲದ ಸ್ಮಾರ್ಟ್‌ಫೋನ್ ಬ್ಯಾನ್: ಕಾರಣ ಭಾರತೀಯರು ಮೆಚ್ಚುವಂತದ್ದು.!!

ಇದೇ ಹಿನ್ನಲೆಯಲ್ಲಿ ಇಂಟೆಕ್ಸ್ ಕಂಪನಿಯೂ ಜಿಯೋಗೆ ಸ್ಪರ್ಧೆ ನೀಡುವ ಸಲುವಾಗಿ ಇಂಟೆಕ್ಸ್ ರೂ.700 ರಿಂದ ರೂ.1500 ಒಳಗೆ ಒಟ್ಟು 8 ಫೀಚರ್ ಫೋನ್ ಗಳನ್ನು ಬಿಡುಗಡೆ ಮಾಡಿದೆ.

ಒಂಬತ್ತು ಫೀಚರ್ ಫೋನ್ ಗಳು:

ಒಂಬತ್ತು ಫೀಚರ್ ಫೋನ್ ಗಳು:

ಇಂಟೆಕ್ಸ್ ಇಕೋ ಸರಣಿ, ಟರ್ಬೋ ಸರಣಿ ಮತ್ತು ಆಲ್ಟ್ರಾ ಸರಣಿಯಲ್ಲಿ ಒಟ್ಟು 9 ಫೀಚರ್ ಫೋನ್ ಗಳನ್ನು ಬಿಡುಗಡೆ ಮಾಡುತ್ತಿದೆ ಇದರಲ್ಲಿ 8 2G ಸಫೋರ್ಟ್ ಮಾಡುವುದು ಮತ್ತೊಂದು 4G VoLTE ಫೋನ್ ಎನ್ನಲಾಗಿದೆ.

ಇಂಟೆಕ್ಸ್ ಇಕೋ ಸರಣಿ ಫೀಚರ್ ಫೋನ್:

ಇಂಟೆಕ್ಸ್ ಇಕೋ ಸರಣಿ ಫೀಚರ್ ಫೋನ್:

ಇಂಟೆಕ್ಸ್ ಇಕೋ 102 +, ಇಂಟೆಕ್ಸ್ ಇಕೋ 106 + ಮತ್ತು ಇಂಟೆಕ್ಸ್ ಇಕೋ ಸೆಲ್ಪಿ ಫೀಚರ್ ಫೋನ್ ಗಳು ಲಾಂಚ್ ಆಗಲಿದೆ. ಈ ಫೋನ್ ಗಳು ಕಡಿಮೆ ಬೆಲೆಗೆ ದೊರೆಯುತ್ತಿದೆ.

ಇಂಟೆಕ್ಸ್ ಟರ್ಬೋ ಸರಣಿ ಫೀಚರ್ ಫೋನ್:

ಇಂಟೆಕ್ಸ್ ಟರ್ಬೋ ಸರಣಿ ಫೀಚರ್ ಫೋನ್:

ಇಂಟೆಕ್ಸ್ ಟರ್ಬೋ ಶೈನ್ ಮತ್ತು ಇಂಟೆಕ್ಸ್ ಟರ್ಬೋ ಸೆಲ್ಪಿ 18 ಫೀಚರ್ ಫೋನ್ ಗಳು ಲಾಂಚ್ ಆಗುತ್ತಿದೆ. ಇದರಲ್ಲಿ ಟರ್ಬೋ ಸೆಲ್ಪಿ 18 ಫೋನ್ ಡ್ಯುಯಲ್ ಕ್ಯಾಮೆರಾವನ್ನು ಹೊಂದಿದೆ ಎನ್ನಲಾಗಿದೆ.

ಇಂಟೆಕ್ಸ್ ಅಲ್ಟ್ರಾ ಸರಣಿ ಫೀಚರ್ ಫೋನ್:

ಇಂಟೆಕ್ಸ್ ಅಲ್ಟ್ರಾ ಸರಣಿ ಫೀಚರ್ ಫೋನ್:

ಇಂಟೆಕ್ಸ್ ಅಲ್ಟ್ರಾ ಸರಣಿಯಲ್ಲಿ ಇಂಟೆಕ್ಸ್ ಅಲ್ಟ್ರಾ ಮತ್ತು ಇಂಟೆಕ್ಸ್ ಅಲ್ಟ್ರ ಲಯನ್ಸ್ G10 ಫೀಚರ್ ಪೋನ್ ಗಳು ದೊರೆಯಲಿದ್ದು, ಇವುಗಳು ಬ್ಲಾಕ್ ಅಂಡ್ ವೈಟ್ ಬಣ್ಣದಲ್ಲಿ ಲಭ್ಯವಿದೆ.

ಇಂಟೆಕ್ಸ್ ಟರ್ಬೋ + 4G ಫೀಚರ್ ಫೋನ್:

ಇಂಟೆಕ್ಸ್ ಟರ್ಬೋ + 4G ಫೀಚರ್ ಫೋನ್:

ಇಂಟೆಕ್ಸ್ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಈ ಫೋನ್ ಅನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಇದರಲ್ಲಿ 2.4 ಇಂಚಿನ ಡಿಸ್‌ಪ್ಲೇ, 512 MB RAM, 4GB ಇಂಟರ್ನಲ್ ಮೆಮೊರಿ, 32GB ವರೆಗೂ ವಿಸ್ತರಿಸಿಕೊಳ್ಳುವ ಅವಕಾಶ ಮತ್ತು 2MP ಮತ್ತು VGA ಕ್ಯಾಮೆರಾವನ್ನು ಹೊಂದಿದ್ದು, 4G ಸಪೋರ್ಟ್ ಮಾಡಲಿದೆ. ಅಲ್ಲದೇ 2000mAh ಬ್ಯಾಟರಿಯೂ ಇದರಲ್ಲಿದೆ. ಇದು ಜಿಯೋ ಫೋನ್‌ಗೆ ಸ್ಪರ್ಧೆ ನೀಡಲಿದೆ.

Best Mobiles in India

Read more about:
English summary
Intex has unveiled its first 4G-VoLTE feature phone called Turbo+ 4G. The 4G-enabled feature phone is a part of company's Navratna series.to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X